• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Honavar News | Honnavar Local & Live News in Kannada

We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.

ಹೊನ್ನಾವರ ಪಟ್ಟಣದ ಸೇಂಟ್ ಅಂಥೋನಿ ಮೈದಾನದಲ್ಲಿ 14ನೇ ವರ್ಷದ ಶರಾವತಿ ಉತ್ಸವ.

January 27, 2020 by Vishwanath Shetty Leave a Comment

ಹೊನ್ನಿನ ಆಗರವಾದ ಈ ಹೊನ್ನಾವರದಲ್ಲಿ 14 ವರ್ಷಗಳ ಸುದಿರ್ಘ ಕಾಲ ಶರಾವತಿ ತಾಯಿಯ ಸೇವೆ ಎನ್ನುವಂತೆ ಶರಾವತಿ ಉತ್ಸವ ಮಾಡುತ್ತಾ ಬಂದಿರುವುದು ಅಭಿನಂದನಾರ್ಹ ಎಂದು ಉದ್ಯಮಿ ಎನ್.ಆರ್. ಹೆಗಡೆ ರಾಘೋಣ ಹೇಳಿದರು. ಹೊನ್ನಾವರ ಪಟ್ಟಣದ ಸೇಂಟ್ ಅಂಥೋನಿ ಮೈದಾನದಲ್ಲಿ ಶರಾವತಿ ಸಾಂಸ್ಕøತಿಕ ವೇದಿಕೆ ಶನಿವಾರ ಆಯೋಜಿಸಿದ 14ನೇ ವರ್ಷದ ಶರಾವತಿ ಉತ್ಸವ ದೀಪಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಮನುಕುಲದ ಉದ್ದಾರಕ್ಕೆ ನಮ್ಮ ವಿಚಾರಧಾರೆಗಳು ಪುಟಿಯಲು ಸಾಂಸ್ಕøತಿಕ ಉತ್ಸವಗಳು ಬೇಕು … [Read more...] about ಹೊನ್ನಾವರ ಪಟ್ಟಣದ ಸೇಂಟ್ ಅಂಥೋನಿ ಮೈದಾನದಲ್ಲಿ 14ನೇ ವರ್ಷದ ಶರಾವತಿ ಉತ್ಸವ.

ಹೊನ್ನಾವರದ ಪ್ರತಿಷ್ಟಿತ ಪಿಎಲ್.ಡಿ ಬ್ಯಾಂಕ್ ಸಾಲಗಾರೇತರ ಕ್ಷೇತ್ರಕ್ಕೆ ರವಿ ಶೆಟ್ಟಿ ಕವಲಕ್ಕಿ ಅವಿರೋಧ ಆಯ್ಕೆ.

January 27, 2020 by Vishwanath Shetty Leave a Comment

ಹೊನ್ನಾವರ ತಾಲೂಕಿನ ಪಿ.ಎಲ್.ಡಿ. ಬ್ಯಾಂಕ್ ಚುನಾವಣೆಯ ಕದನ ದಿನದಿಂದ ದಿನಕ್ಕೆ ರೋಚಕತೆಯಿಂದ ಕೂಡಿದ್ದು ಸಾಲಗಾರರೇತರ ಸ್ಥಾನಕ್ಕೆ ಅವಿರೋಧವಾಗಿ ಉದ್ದಿಮೆದಾರರಾದ ರವಿ ಶೆಟ್ಟಿ ಕವಲಕ್ಕಿ ಆಯ್ಕೆಯಾಗಿದ್ದಾರೆ. ಒಟ್ಟು 6 ನಾಮಪತ್ರ ಸಾಲಗಾರರೇತರ ಸ್ಥಾನಕ್ಕೆ ಸಲ್ಲಿಕೆಯಾಗಿದ್ದು ಶನಿವಾರ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾದರಿಂದ ಸಲ್ಲಿಸಿದ ಅಭ್ಯರ್ಥಿಗಳಾದ ಎಂ.ಆರ್.ಹೆಗಡೆ ಹೊಸಾಕುಳಿ, ಎಚ್.ಆರ್.ಗಣೇಶ, ಚಂದ್ರಶೇಖರ ಗೌಡ, ನಾರಾಯಣ ನಾಯ್ಕ, ಆಯ್.ಜಿ.ಹೆಗಡೆ ತಮ್ಮ … [Read more...] about ಹೊನ್ನಾವರದ ಪ್ರತಿಷ್ಟಿತ ಪಿಎಲ್.ಡಿ ಬ್ಯಾಂಕ್ ಸಾಲಗಾರೇತರ ಕ್ಷೇತ್ರಕ್ಕೆ ರವಿ ಶೆಟ್ಟಿ ಕವಲಕ್ಕಿ ಅವಿರೋಧ ಆಯ್ಕೆ.

ಅಂಕೋಲಾದಲ್ಲಿ ಜಿಲ್ಲಾಮಟ್ಟದ ಸ್ಕೂಲ್ಸ್ ಕಬ್ಬಡ್ಡಿ ಲೀಗ್: ಕುಮುಟಾದಲ್ಲಿ ಮಾದ್ಯಮ ಗೋಷ್ಟಿಯ ಮೂಲಕ ಮಾಹಿತಿ.

January 25, 2020 by Vishwanath Shetty Leave a Comment

ಕುಮಟಾ / ಸ್ಕೂಲ್ ಗೇಮ್ ಫೆಡರೇಶನ್ ಆಪ್ ಇಂಡಿಯಾದ ವತಿಯಿಂದ ಅಂಕೋಲಾದಲ್ಲಿ ಜಿಲ್ಲಾ ಮಟ್ಟದ ಸ್ಕೂಲ್ಸ್ ಕಬ್ಬಡ್ಡಿ ಲೀಗ್ ನಡೆಯಲಿದೆ ಎಂದು ಅಮೆಚ್ಚೂರ್ ಕಬ್ಬಡ್ಡಿ ಅಸೋಸಿಯೇಷನ್ ಜಿಲ್ಲಾಧ್ಯಕ್ಷರಾದ ಮಂಜುನಾಥ ನಾಯ್ಕ ತಿಳಿಸಿದರು. ತಾಲೂಕಿನ ಖಾಸಗಿ ಹೊಟೆಲ್ ನಲ್ಲಿ ಕರೆದ ಮಾದ್ಯಮಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು ಅಂಕೋಲಾ ತಾಲೂಕಾ ಕ್ರೀಡಾಂಗಣದಲ್ಲಿ ಪೆಬ್ರವರಿ 2 ರಂದು ರಾತ್ರಿ ಹೊನಲು ಬೆಳಕಿನ ಪಂದ್ಯಾವಳಿ ನಡೆಯಲಿದೆ. ಸಂಸ್ಥೆಯು ಬೇರೆ ಸ್ಥಳಗಳಲ್ಲಿ ಕಬಡ್ಡಿ … [Read more...] about ಅಂಕೋಲಾದಲ್ಲಿ ಜಿಲ್ಲಾಮಟ್ಟದ ಸ್ಕೂಲ್ಸ್ ಕಬ್ಬಡ್ಡಿ ಲೀಗ್: ಕುಮುಟಾದಲ್ಲಿ ಮಾದ್ಯಮ ಗೋಷ್ಟಿಯ ಮೂಲಕ ಮಾಹಿತಿ.

ಅರಣ್ಯ ವಾಸಿಗರಿಂದ ಕುಮಟಾದಲ್ಲಿ ಬೃಹತ್ ಮೆರವಣಿಗೆ: ಸಾವಿರಕ್ಕೂ ಅಧಿಕ ಜನರು ಭಾಗಿ.

January 25, 2020 by Vishwanath Shetty Leave a Comment

ಕುಮಟಾ: ಶಿವಮೊಗ್ಗ ಜಿಲ್ಲೆ ಶರಾವತಿ ಅಭಯಾರಣ್ಯಕ್ಕೆ ಕುಮಟಾ ತಾಲೂಕಿನ ಅರಣ್ಯವಾಸಿಗಳ ಪ್ರದೇಶವನ್ನು ಕೈಬಿಡುವ ಕುರಿತು ಮತ್ತು ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಸಲ್ಲಿಸಿದ ಅರ್ಜಿಯನ್ನು ಕಾನೂನಿನಲ್ಲಿ ಉಲ್ಲೇಖಿಸಿದಂತೆ ಕ್ಲೇಮಿನ ಪರಿಗಣನೆಗಾಗಿ ನಿರ್ದಿಷ್ಟ ದಾಖಲಾತಿ ಸಾಕ್ಷ್ಯಗಳನ್ನು ಒತ್ತಾಯಿಸದೇ ಮಂಜೂರಿ ಪ್ರಕ್ರಿಯೆ ಶೀಘ್ರದಲ್ಲಿ ಜರುಗಿಸುವ ಕುರಿತು ಇಂದು ಸುಮಾರು ನಾಲ್ಕು ಸಾವಿರಕ್ಕೂ ಮಿಕ್ಕಿ ಅರಣ್ಯ ಅತಿಕ್ರಮಣದಾರರು ಬೃಹತ್ ಮೆರವಣಿಗೆ ಮೂಲಕ ಸರ್ಕಾರಕ್ಕೆ … [Read more...] about ಅರಣ್ಯ ವಾಸಿಗರಿಂದ ಕುಮಟಾದಲ್ಲಿ ಬೃಹತ್ ಮೆರವಣಿಗೆ: ಸಾವಿರಕ್ಕೂ ಅಧಿಕ ಜನರು ಭಾಗಿ.

ಅಂಗಹೀನತೆ ಇದ್ದರೂ ಸಾಧನೆ ಮಾಡಿದ ಜಿಲ್ಲೆಯ ಕ್ರೀಡಾಪ್ರತಿಭೆಗಳು.

January 25, 2020 by Vishwanath Shetty Leave a Comment

ಕುಮಟಾ/ ಉತ್ತರಕನ್ನಡ ಜಿಲ್ಲಾ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಅಧ್ಯಕ್ಷ ಪ್ರವೀಣ ಕುಮಾರ ಶೆಟ್ಟಿ ಸರ್ಕಾರಿ ಅತಿಥಿ ಗ್ರಹದ ಆವಾರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೀಳಗಿಯ ಕಾರ್ಯಕ್ರಮದಲ್ಲಿ ವಿದೇಶಗಳಲ್ಲಿ ಕ್ರೀಡಾಸ್ಪರ್ಧೆಗಳಲ್ಲಿ ಪಾಲ್ಗೊಂಡು ಸಾಧನೆ ಮಾಡಿರುವ ನಮ್ಮ ಜಿಲ್ಲೆಯ ಚಂದ್ರಶೇಖರ ಟಿ. ನಾಯ್ಕ ಹಾಗೂ ನನ್ನನ್ನು ವಿಶೇಷವಾಗಿ ಸನ್ಮಾನಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಅಂಗವಿಕಲ ಕ್ರೀಡಾ ಪ್ರತಿಭೆಗಳಿವೆ. ಉತ್ತಮ ಸಾಧನೆಯನ್ನೂ … [Read more...] about ಅಂಗಹೀನತೆ ಇದ್ದರೂ ಸಾಧನೆ ಮಾಡಿದ ಜಿಲ್ಲೆಯ ಕ್ರೀಡಾಪ್ರತಿಭೆಗಳು.

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,463 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar