ಹೊನ್ನಾವರ ಪ್ರಭಾತನಗರದ ಉಮ್ಮೆ ಹಬೀಬಾ ಎನ್ನುವ ಮಹಿಳೆಯು ಮಾರುಕಟ್ಟೆಯಿಂದ ಮನೆಗೆ ತೆರಳುವ ಮಾರ್ಗ ಮಧ್ಯೆ ಪರ್ಸ ಗುರುವಾರ ಕಳೆದುಕೊಂಡಿದ್ದರು. ಶುಕ್ರವಾರ ತನ್ನ ಆಟೋ ಮೂಲಕ ಸಾಗುವಾಗ ದೊರೆತ ಪರ್ಸ ಗಮನಿಸಿದ ಆಟೋ ಚಾಲಕ ರಾಜೇಶ ವೆಂಕಟೇಶ ಮೇಸ್ತ ಪರ್ಸನ್ನು ಠಾಣೆಗೆ ತಂದಾಗ ಮಾಲೀಕರನ್ನು ಪತ್ತೆ ಹಚ್ಚಿ ಪೋಲಿಸರ ಸಮ್ಮುಖದಲ್ಲಿ ಹಸ್ತಾಂತರಿಸಿದ್ದಾರೆ. ಪರ್ಸನಲ್ಲಿ 18ಸಾವಿರ ನಗದು ಹಾಗೂ ಅತಿ ಅಮೂಲ್ಯ ಕಾಗದಪತ್ರಗಳಿದ್ದವು. ಆಟೋ ಚಾಲಕನ ಪ್ರಾಮಾಣಿಕತೆಗೆ ಹೊನ್ನಾವರ ಸಿಪಿಐ ವಸಂತ … [Read more...] about ಪರ್ಸ ಹಿಂದುರಿಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಇಂಗ್ಲೀಷ್ ಶಿಕ್ಷಕರ ಕಾರ್ಯಗಾರ
ವಿದ್ಯಾರ್ಥಿಗಳಲ್ಲಿ ಇಂಗ್ಲೀಷ್ ಭಾಷಾ ಜ್ಞಾನದ ಬಗ್ಗೆ ಇನ್ನಷ್ಟು ಆಸಕ್ತಿ ಮೂಡಿಸಲು ಹಾಗೂ ನಿರರ್ಗಳವಾಗಿ ಇಂಗ್ಲೀಷ್ ಭಾಷೆ ಮಾತನಾಡಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಇಂಗ್ಲೀಷ್ ಕ್ಲಬ್ ಹೊನ್ನಾವರ ಇವರ ವತಿಯಿಂದೆÆAದು ದಿನದ ಕಾರ್ಯಗಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಲಕ್ಷೇಶ್ವರದ ದತ್ತಾತ್ರೇಯ ವಿದ್ಯಾಸಂಸ್ಥೆಯ ಪ್ರಾಚಾರ್ಯರಾದ ಅಶೋಕ ಎಂ.ಪೂಜಾರ ಮಾತನಾಡಿ ಇಂದು … [Read more...] about ಇಂಗ್ಲೀಷ್ ಶಿಕ್ಷಕರ ಕಾರ್ಯಗಾರ
ನಾಡು, ನುಡಿಯ ರಕ್ಷಣೆಗೆ ಯುವಕರು ಮುಂದಾಗಬೇಕಿದೆ ;ವಸಂತ ಆಚಾರಿ
ವಿದ್ಯಾರ್ಥಿಗಳಲ್ಲಿ ಕನ್ನಡ ಸಂಸ್ಕೃತಿ ಮತ್ತು ಪರಂಪರೆಯ ಹಿರಿಮೆಯ ಅರಿವು ಮೂಡಿಸಿ ನಮ್ಮ ನಾಡು, ನುಡಿಯ ರಕ್ಷಣೆಗೆ ಯುವಕರು ಮುಂದಾಗಬೇಕಿದೆ ಎಂದು ಹೊನ್ನಾವರ ಪೋಲಿಸ್ ವೃತ್ತನಿರಿಕ್ಷರಾದ ವಸಂತ ಆಚಾರಿ ಹೇಳಿದರು. ಪಟ್ಟಣದ ಪ್ರಭಾತನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕನ್ನಡದಲ್ಲಿ ಸಾಧನೆ ಮಾಡಿದವರನ್ನು … [Read more...] about ನಾಡು, ನುಡಿಯ ರಕ್ಷಣೆಗೆ ಯುವಕರು ಮುಂದಾಗಬೇಕಿದೆ ;ವಸಂತ ಆಚಾರಿ
ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಅಪಾಯ
ಕರ್ನಾಟಕ ಏಕೀಕರಣಗೊಂಡ ಸವಿನೆನಪಿನೊಂದಿಗೆ ನಾಡು ನುಡಿಯ ಬಗೆಗಿನ ಅಭಿಮಾನ ಸಾರುವ ಕನ್ನಡ ರಾಜ್ಯೋತ್ಸವವನ್ನು ಸರ್ಕಾರದ ವಿವಿಧ ಇಲಾಖೆಗಳು ಸಂಘ ಸಂಸ್ಥೆಯವರು ಶಾಲಾ ಕಾಲೇಜು ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಹೊನ್ನಾವರ ಪೋಲಿಸ್ ಪೇರೆಡ್ ಮೈದಾನದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ತಹಶೀಲ್ದಾರ ವಿವೇಕ ಶೇಣ್ವಿ ಅವರು ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ನಡೆಸಿ ಗೌರವ ಸಲ್ಲಿಸಿದರು. ನಂತರ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ತಹಶೀಲ್ದಾರ್ … [Read more...] about ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಅಪಾಯ
ಹಗ್ಗಜಗ್ಗಾಟದಲ್ಲಿ ಸ್ಟಾರ್ ಬಾಯ್ಸ್ ಮುದ್ಗಾ,ಕಾರವಾರ ತಂಡ ಪ್ರಥಮ
ಹೊನ್ನಾವರ: 'ಮಹಾಸತಿ ಗೆಳೆಯರಬಳಗ ಕೇಶವಪಾಲ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಮೀಣ ಕ್ರೀಡಾಕೂಟ ತಾಲೂಕಿನ ಕೆರೆಕೋಣ ಮಹಾಸತಿ ದೇವಿ ಆವಾರ ಕೇಶವಪಾಲದಲ್ಲಿ ಮಂಗಳವಾರ ಯಶಸ್ವಿಯಾಗಿ ನಡೆಯಿತು.ಕ್ರೀಡಾಂಗಣ ಉದ್ಘಾಟಿಸಿದ ಜಿ.ಪಂ ಸದಸ್ಯೆ ಶ್ರೀಕಲಾ ಶಾಸ್ತ್ರಿ ಮಾತನಾಡಿ ಗ್ರಾಮೀಣ ಕ್ರೀಡಾಕೂಟಗಳು ಹೆಚ್ಚು ಹೆಚ್ಚು ನಡೆಯಬೇಕು. ಹಗ್ಗ ಜಗ್ಗಾಟ ನಮ್ಮ ದೇಶಿ ಆಟವಾಗಿದೆ. ಅರಿಶಿಣ ದಾರದಿಂದ ಎರಡು ಮನಸ್ಸು ಒಂದುಗೂಡುತ್ತದೆ. ಹಗ್ಗಜಗ್ಗಾಟದಲ್ಲಿ ಸೋತ ತಂಡವು ಗೆದ್ದ … [Read more...] about ಹಗ್ಗಜಗ್ಗಾಟದಲ್ಲಿ ಸ್ಟಾರ್ ಬಾಯ್ಸ್ ಮುದ್ಗಾ,ಕಾರವಾರ ತಂಡ ಪ್ರಥಮ




