• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Honavar News | Honnavar Local & Live News in Kannada

We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.

ಎ. 27ರಂದು ಖರ್ವಾ ಗ್ರಾಮದ ನಾಥಗೇರಿಯ ಶ್ರೀ ಮಾಸ್ತಿ ದೇವಿ, ಯಕ್ಷಿ ದೇವಿ ದೇವಸ್ಥಾನದ 11ನೇ ವರ್ಧಂತಿ ಉತ್ಸವ

April 25, 2019 by Vishwanath Shetty Leave a Comment

ಹೊನ್ನಾವರ: ತಾಲೂಕಿನ ಖರ್ವಾ ಗ್ರಾಮದ ನಾಥಗೇರಿಯ ಶ್ರೀ ಮಾಸ್ತಿ ದೇವಿ, ಯಕ್ಷಿ ದೇವಿ ದೇವಸ್ಥಾನದ 11ನೇ ವರ್ಧಂತಿ ಉತ್ಸವ ಎ. 27ರಂದು ನಡೆಯಲಿದೆ. ವರ್ಧಂತಿ ಉತ್ಸವ ನಿಮಿತ್ತ ಎ. 27ರಂದು ಬೆಳಿಗ್ಗೆ ಗಣಪತಿ ಪೂಜೆ, ಪುಣ್ಯಾಹ, ಕಲಶ ಸ್ಥಾಪನೆ, ಬಲಿ, ನವಗ್ರಹ ಹೋಮ, ಸ್ಥಾನ ಶುದ್ದಿ ಹೋಮ, ಬಿಂಬ ಶುದ್ದಿ ಹೋಮ, ಕಲಾವೃದ್ದಿ ಹೋಮ, ಶ್ರೀ ಸತ್ಯನಾರಾಯಣ ವೃತ, ಬ್ರಹ್ಮ ಕಲಶಾಭಿಷೇಕ, ಪೂರ್ಣಾಹುತಿ, ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ. ಧಾರ್ಮಿಕ ಕಾರ್ಯಕ್ರಮವು ಶ್ರೀ … [Read more...] about ಎ. 27ರಂದು ಖರ್ವಾ ಗ್ರಾಮದ ನಾಥಗೇರಿಯ ಶ್ರೀ ಮಾಸ್ತಿ ದೇವಿ, ಯಕ್ಷಿ ದೇವಿ ದೇವಸ್ಥಾನದ 11ನೇ ವರ್ಧಂತಿ ಉತ್ಸವ

ಪುನರ್ ಪ್ರತಿಷ್ಠೆ ಹಾಗೂ ಶಿಖರ ಪ್ರತಿಷ್ಠಾ ಮಹೋತ್ಸವ

April 24, 2019 by Gaju Gokarna Leave a Comment

ಹೊನ್ನಾವರ; ತಾಲೂಕಿನ ಕೆಳಗಿನ ಇಡಗುಂಜಿ, ಮಾಳ್ಕೋಡ ಶ್ರೀ ಕುಮಾರರಾಮ, ಜೈನ ಜಟಗೇಶ್ವರ ಹಾಗೂ ಪರಿವಾರ ದೇವತೆಗಳ ಪುನರ್ ಪ್ರತಿಷ್ಠೆ ಹಾಗೂ ಶಿಖರ ಪ್ರತಿಷ್ಠಾ ಮಹೋತ್ಸವ ಏ.25 ರಂದುÉ ನಡೆಯಲಿದೆ. ಹಾಗೂ ಧರ್ಮಸ್ಥಳ ಶ್ರೀರಾಮ ಕ್ಷೇತ್ರದ ಮಠಾಧೀಶರಾದ ಸದ್ಗುರು ಪರಮಪೂಜ್ಯ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳ ಗುರುವಂದನಾ ಕಾರ್ಯಕ್ರಮ ನಡೆಯಲಿದೆ. ಪುರಾತನ ಕಾಲದಿಂದಲೂ ಪ್ರಸಿದ್ದವಾದ ದೇವಾಲಯವನ್ನು ವಾಸ್ತು ಪ್ರಕಾರ ಆಗಮೋಕ್ರರಿತ್ಯಾ ಅಷ್ಟ ಪಟ್ಟಾಕೃತಿಯಲ್ಲಿ ನಿರ್ಮಿಸಲಾಗಿದೆ. … [Read more...] about ಪುನರ್ ಪ್ರತಿಷ್ಠೆ ಹಾಗೂ ಶಿಖರ ಪ್ರತಿಷ್ಠಾ ಮಹೋತ್ಸವ

ಬ್ಯಾಲೇಟ್ ಮೂಲಕ ಬಿಜೆಪಿಗೆ ಮತ ನೀಡಿ ಬುಲೆಟ್ ಮೂಲಕ ಉಗ್ರಗಾಮಿಗಳಿಗೆ ಉತ್ತರಿಸುತ್ತೇವೆ – ಅನಂತ ಕುಮಾರ್ ಹೆಗಡೆ

April 21, 2019 by Vishwanath Shetty Leave a Comment

We vote for the BJP through the ballot and answer the militants through the bullet - Ananth Kumar Hegde

https://youtu.be/WAx2pk7sRpIದೇಶದಲ್ಲಿ ನಡೆಯುತ್ತಿರುವ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ. ದೇಶಭಕ್ತ ಮೋದಿ ನೇತೃತ್ವದಲ್ಲಿ ಎಲ್ಲ ದೇಶಭಕ್ತರು ಒಂದಾಗಿ ದೇಶದ್ರೋಹಿಗಳ ಮತ್ತು ಬ್ರಷ್ಟಾಚಾರಿಗಳ ಮಹಾಮಿಲಾವಟನ್ನು ಸೋಲಿಸಬೇಕಾಗಿದೆ. ಆದ್ದರಿಂದ ಇದು ಅತ್ಯಂತ ಮಹತ್ವದ ಚುನಾವಣೆಯಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಸಚಿವ ಅನಂತಕುಮಾರ ಹೆಗಡೆ ಹೇಳಿದರು. ಯಾವ ದೇವರಿಗೆ ಯಾವ ಪೂಜೆ ಮಾಡಬೇಕು ಎಂದು ನಿಮಗೆ ಗೊತ್ತಿದೆ. ದೇಶವನ್ನು ಕಾಡುತ್ತಿರುವ, ಮಾತ್ರವಲ್ಲ ಜಗತ್ತನ್ನು … [Read more...] about ಬ್ಯಾಲೇಟ್ ಮೂಲಕ ಬಿಜೆಪಿಗೆ ಮತ ನೀಡಿ ಬುಲೆಟ್ ಮೂಲಕ ಉಗ್ರಗಾಮಿಗಳಿಗೆ ಉತ್ತರಿಸುತ್ತೇವೆ – ಅನಂತ ಕುಮಾರ್ ಹೆಗಡೆ

ಚುನಾವಣೆ ಮತ್ತು ಕಂದಾಯ ಇಲಾಖೆ;ಚುನಾವಣೆ ಸಿಬ್ಬಂದಿಗಳ ಪರದಾಟ

April 21, 2019 by Gaju Gokarna Leave a Comment

ಹೊನ್ನಾವರ : 17ನೇ ಸಾರ್ವತ್ರಿಕ ಲೋಕಸಭಾ ಚುನಾವಣೆಗೆ 12 ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಮತದಾರರು ಮತದಾನಕ್ಕೆ ಸಿದ್ಧರಾಗಿದ್ದಾರೆ. ಚುನಾವಣಾ ಕೆಲಸಕ್ಕೆ ಸಿಬ್ಬಂದಿಗಳು ಮುಖ್ಯವಾಗಿ ಶಿಕ್ಷಣ ಇಲಾಖೆಯ ನೌಕರರು ಕಾತುರದಿಂದ ತಮ್ಮ ಜವಾಬ್ದಾರಿ ನಿರ್ವಹಿಸಲು ಸಿದ್ಧರಾಗಿದ್ದಾರೆ. ಆದರೆ ಹೊನ್ನಾವರ ತಾಲೂಕಿನಲ್ಲಿ ಮೊದಲನೆ ಹಂತದ ತರಬೇತಿಯನ್ನು ಯಶಸ್ವಿಯಾಗಿ ನೀಡಿಲ್ಲವೆಂದು ಚುನಾವಣಾ ಕರ್ತವ್ಯಕ್ಕೆ ನಿಗದಿಗೊಂಡಿರುವ ನೌಕರರು ದೂರುತ್ತಿದ್ದಾರೆ. ಚುನಾವಣಾ ಕರ್ತವ್ಯಕ್ಕೆ … [Read more...] about ಚುನಾವಣೆ ಮತ್ತು ಕಂದಾಯ ಇಲಾಖೆ;ಚುನಾವಣೆ ಸಿಬ್ಬಂದಿಗಳ ಪರದಾಟ

ಸಂವಿಧಾನ ಬದಲಾಯಿಸಲು ಹೊರಟವರಿಗೆ ತಕ್ಕ ಪಾಠ ಕಲಿಸಿ ; ಬಿ.ಕೆ. ಹರಿಪ್ರಸಾದ

April 21, 2019 by Gaju Gokarna Leave a Comment

ಹೊನ್ನಾವರ: ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು ಎಂದು ಭಂಡ ಹೇಳಿಕೆ ನೀಡಿದಂತಹ ಸಂಸದ, ಸಚಿವ ಅನಂತಕುಮಾರ ಹೆಗಡೆಯವರಿಗೆ ಮನೆಗೆ ಕಳುಹಿಸಿ ತಕ್ಕ ಪಾಠ ಕಲಿಸುವಂತೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ ಮತದಾರರಿಗೆ ಕರೆ ನೀಡಿದರು. ಅವರು À ಹೊನ್ನಾವರ ಬ್ಲಾಕ್ ಕಾಂಗ್ರೆಸ್, ಪಕ್ಷದ ಕಾರ್ಯಾಲಯದಲ್ಲಿ ಏರ್ಪಡಿಸಿದ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ನರೇಂದ್ರ ಮೋದಿಯಂತಹ ಸುಳ್ಳು ಭರವಸೆಗಳ ಸರದಾರನನ್ನು ದೇಶ ಈ … [Read more...] about ಸಂವಿಧಾನ ಬದಲಾಯಿಸಲು ಹೊರಟವರಿಗೆ ತಕ್ಕ ಪಾಠ ಕಲಿಸಿ ; ಬಿ.ಕೆ. ಹರಿಪ್ರಸಾದ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,494 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar