ಹೊನ್ನಾವರ: ನಕಲಿ ಜನನ ಪ್ರಮಾಣ ಪತ್ರದ ಮೂಲಕ ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದಾಳೆಂದು ಆರೋಪಿಸಿ ಮಹಿಳೆಯ ವಿರುದ್ಧ ಹೊನ್ನಾವರ ಪೊಲೀಸ್ ಠಾಣಿಯಲ್ಲಿ ಗುರುವಾರ ದೂರು ದಾಖಲಾಗಿದೆ.ಕಳೆದ ನಾಲ್ಕು ತಿಂಗಳಿಂದ ಚರ್ಚೆಗೆ ಗ್ರಾಸವಾಗಿದ್ದ,ಪ.ಪಂ ಸಭೆಯಲ್ಲಿ ಮಾರ್ದನಿಸಿದ್ದ ನಕಲಿ ಜನನ ಪ್ರಮಾಣ ಪತ್ರದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣ ಪಂಚಾಯತ್ ಸದಸ್ಯರ ತರಾಟೆಯ ಬಳಿಕ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಅನುಪಸ್ಥಿತಿಯಲ್ಲಿ ಆರೋಗ್ಯ ನಿರೀಕ್ಷಕ ಸುನೀಲ ಗಾವಡಿ … [Read more...] about ನಕಲಿ ಪ್ರಮಾಣ ಪತ್ರ ಮಹಿಳೆ ವಿರುದ್ಧ ದೂರು
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಗ್ರಾಮದೇವಿ ದೇವಸ್ಥಾನ ದಲ್ಲಿ ವಿಜೃಂಭಣೆ ಯಿಂದ ನಡೆದ ವಾರ್ಷಿಕೋತ್ಸವ
ಯಲ್ಲಾಪುರ : ಪಟ್ಟಣದ ಗ್ರಾಮದೇವಿ ದೇವಾಲಯದಲ್ಲಿ ಎರಡು ದಿನಗಳ ಕಾಲ ವಾರ್ಷಿಕ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿAದ ನಡೆಯಿತು.ಗುರುವಾರದಂದು ಪಂಚಗವ್ಯ ಹವನ, ಪ್ರಧಾನ ಸಂಕಲ್ಪ ಗಣಪತಿ ಪೂಜೆ, ಕ್ಷೇತ್ರಪಾಲಪ್ರಾರ್ಥನೆ,ಪುಣ್ಯಾಹ ವಾಚನ, ಸಪ್ತಶತಿ ಪಾರಾಯಣ, .ಮಂಡಲ ದರ್ಶನ, ಕಲಶಸ್ಥಾಪನೆ, ಕಲೋಕ್ತ ಪೂಜೆ, ರಾಜೋಪಚಾರ ,ಯೋಗಿನಿ ಪೂಜೆ ನಡೆಯಿತು. ಸುಬ್ರಮಣ್ಯ ಭಟ್ ಕೊಂಕಣ ಕೊಪ್ಪ ಅವರ ಪೌರೋಹಿತ್ಯದಲ್ಲಿ ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ರಾಜೇಂದ್ರ ಭಟ್ಟ … [Read more...] about ಗ್ರಾಮದೇವಿ ದೇವಸ್ಥಾನ ದಲ್ಲಿ ವಿಜೃಂಭಣೆ ಯಿಂದ ನಡೆದ ವಾರ್ಷಿಕೋತ್ಸವ
ಅಪಘಾತ ವಿಮಾ ಪರಿಹಾರ ನೀಡಲು ವಿಫಲ ; ಸಾರಿಗೆ ಬಸ್ ಜಪ್ತಿ
ಹೊನ್ನಾವರ:ಮೋಟಾರ್ ಅಪಘಾತ ವಿಮಾ ಪರಿಹಾರವನ್ನು ನ್ಯಾಯಾಲಯದ ಪ್ರಕಾರ ನೀಡಲು ವಿಫಲವಾದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ಅನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಕುಮಾರ ಜಿ. ಆದೇಶದಪ್ರಕಾರದ ನ್ಯಾಯಾಲಯದ ಸಿಬ್ಬಂದಿ ಬುಧವಾರ ಜಪ್ತಪಡಿಸಿ ನ್ಯಾಯಾಲಯಕ್ಕ ಹಾಜರುಪಡಿಸಿದ್ದಾರೆ.2014ರ ಫೆ. ರಂದು ಮಂಗಳೂರು ಕಡೆಯಿಂದ ಬಾಗಲಕೋಟೆಗೆ ಹೊರಟಿದ್ದ ಬಸ್ ಶರಾವತಿ ಸೇತುವೆ ಸಮೀಪ ಶ್ರೀದೇವಿ ಆಸ್ಪತ್ರೆ ತಿರುವಿನ ಬಳಿ ಬೈಕ್ ಸವಾರ ಗಣಪತಿ ಮೇಸ್ತ … [Read more...] about ಅಪಘಾತ ವಿಮಾ ಪರಿಹಾರ ನೀಡಲು ವಿಫಲ ; ಸಾರಿಗೆ ಬಸ್ ಜಪ್ತಿ
ಜೀವದ ಹಂಗು ತೊರೆದು ಯುವಕನ ರಕ್ಷಿಸಿದ ಸಾಹಸಿ ಗಳು..
ಹೊನ್ನಾವರ: ಸಾವಿನ ಬಾಗಿಲಲ್ಲಿ ಜೀವ ಪಣಕ್ಕಿಟ್ಟು ಇನ್ನೊಂದು ಜೀವವನ್ನು ರಕ್ಷಿಸಿ ಗೆಲ್ಲುವ ರೋಮಾಂಚನಕಾರಿ ಕ್ಷಣ ಮೀನುಗಾರರಿಗೆ ಆಗಾಗ ವೇದ್ಯವಾಗುತ್ತಿರುತ್ತದೆ. ಇಂತಹ ಒಂದು ಸನ್ನಿವೇಶ ಸೋಮವಾರ ಸಾಯಂಕಾಲ 6:30ರ ವೇಳೆಗೆ ನಸು ಸಂಜೆಯ ಮಬ್ಬು ಗತ್ತಲಿನಲ್ಲಿ ಶರಾವತಿ ಸೇತುವೆಯ ಕೆಳಗಡೆ ನಡೆಯಿತು.ಶರಾವತಿ ಸೇತುವೆ ಮೇಲೆ ಕಾರು ಮತ್ತು ಬೈಕ್ ಅಪಘಾತಕ್ಕೀಡಾಗಿ ಬೈಕ್‌ನಲ್ಲಿದ್ದ ಅಕ್ಷಯ ತಾಂಡೇಲ್ ಮತ್ತು ಸುನೀಲ್ ಕುಡ್ತಾಲ್‌ಕರ್ ಸೇತುವೆಯಿಂದ … [Read more...] about ಜೀವದ ಹಂಗು ತೊರೆದು ಯುವಕನ ರಕ್ಷಿಸಿದ ಸಾಹಸಿ ಗಳು..
ಶರಾವತಿ ಸೇತುವೆ ಒಂದು ಬದಿಯಲ್ಲೇ ದ್ವಿಮುಖ ಸಂಚಾರ ; ಸಾರ್ವಜನಿಕರ ಅಕ್ರೋಶ
ಹೊನ್ನಾವರ : ಜಿಲ್ಲೆಯಲ್ಲಿ ಐಆರ್ ಬಿ ಕಂಪನಿ ಹೆದ್ದಾರಿ ಕಾಮಗಾರಿನಡೆಸುತ್ತಿದ್ದು, ಅವೈಜ್ಞಾನಿಕ ಕಾಮಗಾರಿಗಳು ಅಪಘಾತಕ್ಕೆ ಕಾರಣವಾಗುತ್ತದೆ.ಸೋಮವಾರ ಪಟ್ಟಣದ ಶರಾವತಿ ಸೇತುವೆಯ ಮೇಲೆ ಬೈಕ್ ಹಾಗೂ ಕಾರು ನಡುವೆ ಸಂಭವಿಸಿದ ಅಪಘಾತ ತಾಲೂಕಿನಲ್ಲಿ ಹಿಂದೆAದೂ ಕಾಣದ ರೀತಿಯಲ್ಲಿ ಸಂಭವಿಸಿದ. ಸಿನಿಮೀಯ ರೀತಿಯಲ್ಲಿ ಅಪಘಾತ ಸಂಭವಿಸಿದ್ದು, ಮುಖಾಮುಖಿ ಡಿಕ್ಕಿ ಬಳಿಕ ಬೈಕ್‌ನಲ್ಲಿದ್ದ ಈರ್ವರು ಸೇತುವೆಯಿಂದ ಕೆಳಕ್ಕೆ ಬಿದ್ದಿರುವುದು ಕಾರು ಚಾಲಕನ … [Read more...] about ಶರಾವತಿ ಸೇತುವೆ ಒಂದು ಬದಿಯಲ್ಲೇ ದ್ವಿಮುಖ ಸಂಚಾರ ; ಸಾರ್ವಜನಿಕರ ಅಕ್ರೋಶ