ಹೊನ್ನಾವರ: ಶ್ರಂಗೇರಿ ಜಗದ್ಗರು ಶಂಕರಾಚಾರ್ಯ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮೀಗಳವರ ಹಾಗೂ ತತ್ಕಮಲ ಸಂಜಾತ ಜಗದ್ಗರು ಶಂಕರಾಚಾರ್ಯ ಶ್ರೀ ಶ್ರೀ ವಿಧುಶೇಖರ ಭಾರತೀಮಹಾಸ್ವಾಮಿಗಳವರ ಮಾರ್ಗದರ್ಶನದಂತೆ ಕೊಂಕಣಿಖಾರ್ವಿಸಮಾಜದ ಗುರುದರ್ಶನ ಸಮತಿಯ ಆಶ್ರಯದಲ್ಲಿ ಕೊಂಕಣಖಾರ್ವಿಸಮಾಜದ ಸಾಮೂಹಿಕ ಗುರುದರ್ಶನ ಕಾರ್ಯಕ್ರಮವು ಜುಲೈ 16ರಂದು ಶ್ರಂಗೇರಿಗುರುಭವನದಲ್ಲಿ ನಡೆಯಲಿದೆ. ಕೊಂಕಣ ಖಾರ್ವಿ ಸಮಾಜವು ಅನಾದಿ ಕಾಲದಿಂದಲೂ ಶೃಂಗೇರಿ ಗುರು ಪೀಠವನ್ನು ನೆನೆಯುತ್ತಾ ಬಂದಿದ್ದು, … [Read more...] about ಜುಲೈ 16: ಶೃಗೇರಿಯಲ್ಲಿ ಕೊಂಕಣ ಖಾರ್ವಿ ಸಮಾಜದ ಗುರುದರ್ಶನ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಸಮಾಜ ಸುಂದರವಾಗಿರಬೇಕೆಂದರೆ ಉತ್ತಮ ಮನಸ್ಸು ಮತ್ತು ಆರೋಗ್ಯವನ್ನು ಹೊಂದಿರಬೇಕು;ಡಾ|| ಗಜಾನನ ಎಂ.ಜಿ
ಹೊನ್ನಾವರ: ಜೀವನ ಸ್ವಾತಂತ್ರ್ಯವನ್ನು ಅದರ ಇತಿ ಮಿತಿಯನ್ನು ಅರಿತು ನಡೆದರೆ ಬದುಕು ಹಸನಾಗಿ, ಆರೋಗ್ಯ ಪೂರ್ಣವಾಗಿರುತ್ತದೆ. ಅದು ಸ್ವೇಚ್ಛಾಚಾರವಾದರೆ ಬದುಕು ಕಮರುತ್ತದೆ. ಅನಾರೋಗ್ಯ ಕಾಡುತ್ತದೆ. ಸಮಾಜಕ್ಕೆ ನಾವು ಹೊರೆ ಆಗುತ್ತೇವೆ ಎಂದು ವೈದ್ಯಾಧಿಕಾರಿ ಡಾ|| ಗಜಾನನ ಎಂ.ಜಿ ಅಭಿಪ್ರಾಯಪಟ್ಟರು. ಅವರು ತಾಲೂಕಾ ಕಾನೂನು ಸೇವಾ ಸಮಿತಿ, ಕಂದಾಯ ಇಲಾಖೆ, ವಕೀಲರ ಸಂಘ ಏರ್ಪಡಿಸಿದ ಕಾನೂನು ಸಾಕ್ಷರತಾ ರಥ ಸಂಚಾರದ ಕಾನೂನು ಸಾಕ್ಷರತಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ … [Read more...] about ಸಮಾಜ ಸುಂದರವಾಗಿರಬೇಕೆಂದರೆ ಉತ್ತಮ ಮನಸ್ಸು ಮತ್ತು ಆರೋಗ್ಯವನ್ನು ಹೊಂದಿರಬೇಕು;ಡಾ|| ಗಜಾನನ ಎಂ.ಜಿ
ಪರೇಶ ಮೇಸ್ತ ಸಾವಿನ ಶೀಘ್ರ ತನಿಖೆ ಒತ್ತಾಯಿಸಿ ಕೈಗೊಂಡ ಉಪವಾಸ ಸತ್ಯಾಗ್ರಹ ಅಂತ್ಯ
ಹೊನ್ನಾವರ : ಮಂದಗತಿಯಲ್ಲಿ ಸಾಗುತ್ತಿರುವ ಪರೇಶ ಮೇಸ್ತನ ಸಾವಿನ ತನಿಖೆಯನ್ನು ಸಿ.ಬಿ.ಐ. ತೀವ್ರ ಗತಿಯಲ್ಲಿ ಮಾಡಿ ತಕ್ಷಣ ವರದಿಯನ್ನು ಸರಕಾರಕ್ಕೆ ನೀಡುವಂತೆ ಒತ್ತಾಯಿಸಿ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿಯವರ ನೇತ್ವತ್ತದಲ್ಲಿ ನಡೆದ ಒಂದು ದಿನದ ಉಪವಾಸ ಸತ್ಯಾಗ್ರಹ ಇಂದು ಅಂತ್ಯಗೊಂಡಿತು. ಇಂದು ಮುಂಜಾನೆ ಉಪವಾÀಸ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿದ ಹೊನ್ನಾವರ ಉಪ.ತಹಶೀಲ್ದಾರ ಸತೀಶ ಗೌಡ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ … [Read more...] about ಪರೇಶ ಮೇಸ್ತ ಸಾವಿನ ಶೀಘ್ರ ತನಿಖೆ ಒತ್ತಾಯಿಸಿ ಕೈಗೊಂಡ ಉಪವಾಸ ಸತ್ಯಾಗ್ರಹ ಅಂತ್ಯ
ನದಿಯಲ್ಲಿ ಶವ ಪತ್ತೆ
ಹೊನ್ನಾವರ : ಕಡತೋಕ ಗ್ರಾಮದ ಹೆಬ್ಳೆಕೊಪ್ಪದ ಸುಧಾಕರ ದೇಶಭಂಡಾರಿ(50) ಎಂಬುವರ ಮೃತದೇಹ ಸಮೀಪದ ಬಡಗಣಿ ನದಿಯಲ್ಲಿ ಪತ್ತೆಯಾಗಿದೆ. `ಕೂಲಿ ಕೆಲಸ ಮಾಡುತ್ತಿದ್ದ ಸುಧಾಕರ ಕಳೆದ 3 ದಿನಗಳ ಹಿಂದೆ ಬಡಗಣಿ ನದಿ ದಾಟುತ್ತಿದ್ದಾಗ ಪ್ರ ವಾಹದಲ್ಲಿ ಸಿಲುಕಿ ನಾಪತ್ತೆಯಾಗಿದ್ದರು. ಅವರ ದೇಹ ಭಾನುವಾರ ಬೆಳಿಗ್ಗೆ ಸಿಕ್ಕಿದೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ. … [Read more...] about ನದಿಯಲ್ಲಿ ಶವ ಪತ್ತೆ
ಮರದಿಂದ ಬಿದ್ದು ಸಾವು
ಹೊನ್ನಾವರ : ತಾಲೂಕಿನ ಅನಂತವಾಡಿ ಸಮೀಪ ತುಂಬೇಬೀಳು ಮಜರೆಯಲ್ಲಿ ವೀಳ್ಯದೆಲೆ ಕೊಯ್ಯಲು ಮರಹತ್ತಿದ್ದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತುಂಬೇಬೀಳಿನ ಕೃಷಿಕ ನಾರಾಯಣ ಕುಪ್ಪ ನಾಯ್ಕ(60) ಮೃತರು. ಮಂಕಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. … [Read more...] about ಮರದಿಂದ ಬಿದ್ದು ಸಾವು

