ಹೊನ್ನಾವರ ತಾಲೂಕಿನ ಮಾಳ್ಕೋಡನಲ್ಲಿ ಮರಳು ಸಾಗಿದುವ ಲಾರಿಗಳಿಂದ ರಸ್ತೆ ಹಾಳಾಗುತ್ತಿರುವುದನ್ನು ಪ್ರಶ್ನಿಸಿದ ಗ್ರಾಮಸ್ಥರಿಬ್ಬರ ಮೇಲೆ ಮಾರಣಾಂತಿಕ ಹಲ್ಲೇ ನಡೆಸಿದ ಘಟನೆ ತಾಲೂಕಿನ ಮಾಳ್ಕೋಡನಲಿÀ ನಡೆದಿದೆ. ರೇತಿ ಸಾಗಾಟದ ವಿಚಾರಕ್ಕೇ ಸಂಭಂದಿಸಿದಂತೆ ತಮ್ಮ ಊರಿನ ರಸ್ತೆ ಹಾಳಾಗುತ್ತದೆ ಎಂದು ಪ್ರಶ್ನಿಸಿದ ಕಿರಣ ಶ್ರೀಧರ ನಾಯ್ಕ ಎನ್ನುವವರ ಮೇಲೆ ಮರಳು ಸಾಗಾಟ ನಡೆಸುವ ಗ್ರಾಮ ಪಂಚಾಯತ್ ಸದಸ್ಯ ಗಜಾನನ ಗೌಡ,ಗಣೇಶ ಗೌಡ,ಹನ್ಮಂತ ಗೌಡ,ಕಿರಣ ಗೌಡ ಎಂಬುವವರು ಹಿಂಬದಿಯಿಂದ ಬಂದು … [Read more...] about ರಸ್ತೆ ಹಾಳಾಗುತ್ತಿರುವುದನ್ನು ಪ್ರಶ್ನಿಸಿದ ಗ್ರಾಮಸ್ಥರಿಬ್ಬರ ಮೇಲೆ ಮಾರಣಾಂತಿಕ ಹಲ್ಲೇ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
Honavar Movies as on 8-6-2018
Padmanjali Theatre kaala (UA) telugu 11.30AM 2.30PM 5.30 pm 8.30PM https://www.youtube.com/watch?v=qByNjcs4PUI … [Read more...] about Honavar Movies as on 8-6-2018
ಇಂಡೋ-ಶ್ರೀಲಂಕಾ ಚಾಂಪಿಯನ್ ಶಿಪ್ ಹೊನ್ನಾವರದ ಅದ್ವೈತ ಸ್ಪೋಟ್ರ್ಸ ಕ್ಲಬ್ (ರಿ)ಮಕ್ಕಳಿಂದ ಅದ್ವೈತ ಸಾಧನೆ
ಹೊನ್ನಾವರ .ದಿ 25 ಮೇ ರಿಂದ 29 ಮೇರವರೆಗೆ ಶ್ರೀಲಂಕಾದಲ್ಲಿ ನಡೆದ ಇಂಡೋ-ಶ್ರೀಲಂಕಾ ಚಾಂಪಿಯನ್‍ಶಿಪ್‍ನ ಅಥ್ಲೆಟಿಕ್ಸ ವಿಭಾಗದಲ್ಲಿ ಹೊನ್ನಾವರದ ಅದ್ವೈತ ಸ್ಪೋಟ್ರ್ಸ ಕ್ಲಬ್‍ನ ಕ್ರೀಡಾಪಟುಗಳು ಭಾಗವಹಿಸಿ ಸ್ಪರ್ದೆಯಲ್ಲಿ ವಿಜೇತರಾಗಿ ತಾಲೂಕಿಗೆ ಹೆಮ್ಮೆ ತಂದಿದ್ದಾರೆ. ಈ ಕ್ರೀಡಾಕೂಟದಲ್ಲಿ 14 ವರ್ಷದ ವಯೋಮಿತಿಯ ವಿಭಾಗದಲ್ಲಿ 400 ಮೀ ಓಟದ ಸ್ಪರ್ದೆಯಲ್ಲಿ ಸತ್ಯ ನಾರಾಯಣ ಮಾದೇವ ನಾಯ್ಕ ಈತನು ಕಂಚಿನ ಪದಕ ಗಳಿಸಿರುತ್ತಾರೆ. ಹಾಗೆ 17 ವರ್ಷದ ವಯೋಮಿತಿಯ ವಿಭಾಗದಲ್ಲಿ 400 ಮೀ … [Read more...] about ಇಂಡೋ-ಶ್ರೀಲಂಕಾ ಚಾಂಪಿಯನ್ ಶಿಪ್ ಹೊನ್ನಾವರದ ಅದ್ವೈತ ಸ್ಪೋಟ್ರ್ಸ ಕ್ಲಬ್ (ರಿ)ಮಕ್ಕಳಿಂದ ಅದ್ವೈತ ಸಾಧನೆ
ವಿವಿದ ಇಲಾಖೆಯ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಣೆ
ಹೊನ್ನಾವರ;.Àಕರ್ನಾಟಕ ಅರಣ್ಯ ಇಲಾಖೆ ಹೊನ್ನಾವರ ಇವರ ಆಶ್ರಯದಲ್ಲಿ ತಾಲೂಕಾ ಆಡಳಿತ. ಪಟ್ಟಣ ಪಂಚಾಯತ ಹೊನ್ನಾವರ. ಜಿಲ್ಲಾ ಪಂಚಾಯತ ಕಾರವಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ಕಾನೂನು ಸೇವಾ ಸಮಿತಿ, ವಕಿಲರ ಸಂಘ ಹಾಗೂ ವಿವಿದ ಇಲಾಖೆಯ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.ಹೊನ್ನಾವರ ದುರ್ಗಾಕೇರಿಯ ಸೆಂಟ್ ಥಾಮಸ್ ಮೈದಾನಲ್ಲಿ ಸಸಿ ನಡುವುದರ ಮೂಲಕ ಹೊನಾವರ ಸಿವಿಲ್ ಕೋರ್ಟ ಹಿರಿಯ ನ್ಯಾಯಾಧಿಸರಾದ ಚನ್ನಕೇಶವ ರೆಡ್ಡಿ ಪ್ಲಾಸ್ಟಿಕ್ ಮುಕ್ತ ಹೊನ್ನಾವರ … [Read more...] about ವಿವಿದ ಇಲಾಖೆಯ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಣೆ
ವಿವಿಧ ಇಲಾಕೆಗಳ ಪ್ರಗತಿಪರಿಶೀಲನೆ , 2018-19ನೇ ಪ್ರಸಕ್ತ ಸಾಲಿನ ಮುಂಗಡ ಆಯ-ವ್ಯಯ ಅಂದಾಜು ಪತ್ರ ಮಂಡನೆ
ಹೊನ್ನಾವರ :ತಾಲೂಕ ಪಂಚಾಯತ ಸಭಾಭವನದಲ್ಲಿ ಸಾಮನ್ಯ ಸಭೆಯಲ್ಲಿ ವಿವಿಧ ಇಲಾಕೆಗಳ ಪ್ರಗತಿಪರಿಶೀಲನೆ ಹಾಗೂ 2018-19ನೇ ಪ್ರಸಕ್ತ ಸಾಲಿನ ಮುಂಗಡ ಆಯ-ವ್ಯಯ ಅಂದಾಜು ಪತ್ರ ಮಂಡನೆ ತಾಲೂಕ ಪಂಚಾಯತ ಅಧ್ಯಕ್ಷ ಉಲ್ಲಾಸ ನಾಯ್ಕ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಹೊನ್ನಾವರ . ತಾಲೂಕ ಪಂಚಾಯತ ಸಭಾಭವನದಲ್ಲಿ ಸಾಮನ್ಯ ಸಭೆಯಲ್ಲಿ ವಿವಿಧ ಇಲಾಕೆಗಳ ಪ್ರಗತಿಪರಿಶೀಲನೆ ಹಾಗೂ 2018-19ನೇ ಪ್ರಸಕ್ತ ಸಾಲಿನ ಮುಂಗಡ ಆಯ-ವ್ಯಯ ಅಂದಾಜು ಪತ್ರ ಮಂಡನೆ ತಾಲೂಕ ಪಂಚಾಯತ ಅಧ್ಯಕ್ಷ ಉಲ್ಲಾಸ … [Read more...] about ವಿವಿಧ ಇಲಾಕೆಗಳ ಪ್ರಗತಿಪರಿಶೀಲನೆ , 2018-19ನೇ ಪ್ರಸಕ್ತ ಸಾಲಿನ ಮುಂಗಡ ಆಯ-ವ್ಯಯ ಅಂದಾಜು ಪತ್ರ ಮಂಡನೆ




