ಹೊನ್ನಾವರ:ತನ್ನ ಕ್ಷೇತ್ರದ ಯಾವುದೇ ಶಾಲೆಗಳಿಗೆ ಸರ್ಕಾರದಿಂದ ಸೌಲಭ್ಯಗಳನ್ನು ಒದಗಿಸಲು ತಾನು ಬದ್ಧನಿರುತ್ತೇನೆ ಎಂದು ಶಾಸಕ ಮಂಕಾಳು ವೈದ್ಯ ನುಡಿದರು. ಅವರು ಚಿತ್ತಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು ಹಳ್ಳಿಗಳಲ್ಲಿ ಶಿಕ್ಷಣಕ್ಕೆ ತೊಂದರೆ ಆಗಬಾರದು ಎಂಬ ನಿಟ್ಟಿನಲ್ಲಿ ಸರ್ಕಾರ ಶೈಕ್ಷಣಿಕ ಉದ್ದೇಶಕ್ಕೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಯೋಜನೆಯ ಸಂಪೂರ್ಣ ಫಲ ಗ್ರಾಮದ … [Read more...] about ತನ್ನ ಕ್ಷೇತ್ರದ ಯಾವುದೇ ಶಾಲೆಗಳಿಗೆ ಸರ್ಕಾರದಿಂದ ಸೌಲಭ್ಯಗಳನ್ನು ಒದಗಿಸಲು ತಾನು ಬದ್ಧನಿರುತ್ತೇನೆ;ಶಾಸಕ ಮಂಕಾಳು ವೈದ್ಯ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
Apmc market report 30-1-2018
1] MARKET: HONNAVARCommodity Variety Grade Arrivals Units Min (Rs.) Max (Rs.) Modal (Rs.)Arecanut Chippu Average 5 Quintal 9009 17699 13399Arecanut Factory Average 2 Quintal 7009 11119 9109Arecanut Hale Chali Average 43 Quintal 19769 23969 21869Arecanut Hosa … [Read more...] about Apmc market report 30-1-2018
ಯುವಕ ಮತ್ತು ಯುವತಿಯರಲ್ಲಿ ನಾಡಿನ ಬಗ್ಗೆ ಗೌರವ ಮತ್ತು ಅಭಿಮಾನ ಇದ್ದಾಗ ಮಾತ್ರ ನಮ್ಮ ನಾಡು ಭವ್ಯವಾಗಿ ಸಾಗಲು ಸಾಧ್ಯ; ಜಯಶ್ರೀ ಮೋಗೆರ
ಹೊನ್ನಾವರ .ನಮ್ಮ ನಾಡಿನ ಸಂಸ್ಕøತಿ ಕಲೆ ಹಾಗೂ ಪರಂಪರೆಯನ್ನು ಪ್ರತಿಬಿಂಬಿಸುವ ಓಂದು ಅಪರೂಪವಾದ ವೇದಿಕೆ ಯುವಜನ ಮೇಳ ಯುವಕ ಮತ್ತು ಯುವತಿಯರಲ್ಲಿ ನಾಡಿನ ಬಗ್ಗೆ ಗೌರವ ಮತ್ತು ಅಭಿಮಾನ ಇದ್ದಾಗ ಮಾತ್ರ ನಮ್ಮ ನಾಡು ಭವ್ಯವಾಗಿ ಸಾಗಲು ಸಾಧ್ಯ ಇಂತಹ ಯುವಜನ ಮೇಳಗಳು ಈ ಎಲ್ಲಾ ಮೌಲ್ಯಗಳನ್ನು ಹೊರತರಲು ಸಹಕಾರಿಯಾಗಿರುತ್ತದೆ ಎಂದು ಜಿ.ಪಂ ಅದ್ಯಕ್ಷರಾದ ಜಯಶ್ರೀ ಮೋಗೆರ ನುಡಿದರು. ಅವರು ಬಳಕೂರಿನಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಮಟ್ಟದ ಯುವಜನ ಮೇಳದ ಉದ್ಘಾಟನೆ ನೆರವೇರಿಸಿ … [Read more...] about ಯುವಕ ಮತ್ತು ಯುವತಿಯರಲ್ಲಿ ನಾಡಿನ ಬಗ್ಗೆ ಗೌರವ ಮತ್ತು ಅಭಿಮಾನ ಇದ್ದಾಗ ಮಾತ್ರ ನಮ್ಮ ನಾಡು ಭವ್ಯವಾಗಿ ಸಾಗಲು ಸಾಧ್ಯ; ಜಯಶ್ರೀ ಮೋಗೆರ
ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ ನಿಯಮಿತ ಇದರ ಸುವರ್ಣ ಮಹೋತ್ಸವ ಹಬ್ಬ 2018
ಹೊನ್ನಾವರ: ತಾಲೂಕಿನ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ ನಿಯಮಿತ ಇದರ ಸುವರ್ಣ ಮಹೋತ್ಸವ ಹಬ್ಬ 2018 ಹಾಗೂ ಮಂಕಿ ಶಾಖೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಜ. 30ರಂದು ಮಂಗಳವಾರ ಆಚರಿಸಲು ಆಡಳಿತ ಮಂಡಳಿ ಸನ್ನದ್ದವಾಗಿದೆ. ಪ್ರಾರಂಭದಲ್ಲಿ ಬ್ಯಾಂಕಿನ ಕಾರ್ಯಕ್ಷೇತ್ರವು ಮೂಲತಃ ಹೊನ್ನಾವರ ಮತ್ತು ಭಟ್ಕಳ ತಾಲೂಕುಗಳಿಗೆ ವಿಸ್ತøತವಾಗಿತ್ತು. ಸನ್ 1935ನೇ ಸಾಲಿನಲ್ಲಿ ಸ್ಥಾಪನೆಯಾದ ಉತ್ತರ ಕನ್ನಡ ಜಿಲ್ಲಾ ಸಹಕಾರಿ ಜಮೀನು ಅಭಿವೃದ್ಧಿ … [Read more...] about ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ ನಿಯಮಿತ ಇದರ ಸುವರ್ಣ ಮಹೋತ್ಸವ ಹಬ್ಬ 2018
ಜಾತಿ, ಧರ್ಮ, ಜನಾಂಗದ ಆಧಾರದ ಮೇಲೆ ದೇಶ ಕಟ್ಟಲು ಆಗದು; ಶ್ರೀ ರಾಮಕ್ಷೇತ್ರ ಧರ್ಮಸ್ಥಳದ ಬ್ರ್ರಹ್ಮಾನಂದ ಸರಸ್ವತಿ ಸ್ವಾಮಿಜಿ
ಹೊನ್ನಾವರ : ಜಾತಿ, ಧರ್ಮ, ಜನಾಂಗದ ಆಧಾರದ ಮೇಲೆ ದೇಶ ಕಟ್ಟಲು ಆಗದು. ನಮ್ಮ ಭಾರತೀಯ ಪರಂಪರೆ ಹೇಳುವುದು ಅದನ್ನೆ. ವಸುದೈವ ಕುಟುಂಬಕಂ ಎಂಬುದರ ಸಾರವನ್ನು ನಾವು ಅರಿಯಬೇಕು. ಅಂದಾಗ ರಾಮರಾಜ್ಯದ ಕನಸು ನನಸಾಗುತ್ತದೆ ಎಂದು ಶ್ರೀ ರಾಮಕ್ಷೇತ್ರ ಧರ್ಮಸ್ಥಳದ ಬ್ರ್ರಹ್ಮಾನಂದ ಸರಸ್ವತಿ ಸ್ವಾಮಿಜಿ ನುಡಿದರು. ಅವರು À ಮುಗ್ವಾದ ನಾಮಧಾರಿ ಅಭಿವೃದ್ದಿ ಸಂಘದ ಸಭಾಭವನದ ಶಿಲನ್ಯಾಸ ನೆರವೇರಿಸಿ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶಿರ್ವಚನ ನೀಡುತ್ತಿದ್ದರು. ಧರ್ಮದ ಆಧಾರದ ಮೇಲೆ, … [Read more...] about ಜಾತಿ, ಧರ್ಮ, ಜನಾಂಗದ ಆಧಾರದ ಮೇಲೆ ದೇಶ ಕಟ್ಟಲು ಆಗದು; ಶ್ರೀ ರಾಮಕ್ಷೇತ್ರ ಧರ್ಮಸ್ಥಳದ ಬ್ರ್ರಹ್ಮಾನಂದ ಸರಸ್ವತಿ ಸ್ವಾಮಿಜಿ




