• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Honavar News | Honnavar Local & Live News in Kannada

We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.

ಕರ್ಕಿಯಚೆನ್ನಕೇಶವ ಪ್ರೌಢಶಾಲೆಯಲ್ಲಿ ವಾರ್ಷಿಕೋತ್ಸವ

January 8, 2018 by Gaju Gokarna Leave a Comment

ಹೊನ್ನಾವರ .ತಾಲೂಕಿನ ಶ್ರೀ ಚೆನ್ನಕೇಶವ ಪ್ರೌಢಶಾಲೆ, ಕರ್ಕಿಯ ಬಯಲುರಂಗ ಮಂದಿರದಲ್ಲಿ ಶಾಲಾ ವಾರ್ಷಿಕೋತ್ಸವ ಹಾಗೂಸನ್ಮಾನಕಾರ್ಯಕ್ರಮ ನಡೆಯಿತು .ಮುಖ್ಯ ಅತಿಥಿಗಳಾಗಿ ಆಗಮಿಸಿ ಭಾರತೀಯರಿಸರ್ವ ಬ್ಯಾಂಕ ನಿವೃತ್ತ ವ್ಯವಸ್ಥಾಪಕರಾದ ಜಿ.ಆರ್ ಹೆಗಡೆರಾಘೋಣ ರವರು ವಿದ್ಯಾರ್ಥಿಗಳು ಬರೆದಕಥೆ, ಕವನ, ಚಿತ್ರಕಲೆಗಳಿಂದ ಕೂಡಿದ‘ಚೆನ್ನದಚಿನ್ನ’ ಹಸ್ತ ಪತ್ರಿಯನ್ನು ಲೋಕಾರ್ಪಣೆಗೊಳಿಸಿ, ವಿದ್ಯಾರ್ಥಿಗಳ ಸರ್ವತೋಮುಖ ವಿಕಾಸಕ್ಕೆ ಮಹತ್ವದ ಬದುಕಿನ ಸೂತ್ರಗಳನ್ನು ತಿಳಿಸಿದರು. ಬ್ಯಾಂಕ್ … [Read more...] about ಕರ್ಕಿಯಚೆನ್ನಕೇಶವ ಪ್ರೌಢಶಾಲೆಯಲ್ಲಿ ವಾರ್ಷಿಕೋತ್ಸವ

ಯಕ್ಷ ಕರಾಟೆ ಶಾಲೆಯ ಸಾಧನೆ

January 8, 2018 by Gaju Gokarna Leave a Comment

ಹೊನ್ನಾವರ: ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಶೇಷಾದ್ರಿಪುರ ಗುಂಡೂರಾವ್ ಸ್ಟೇಡಿಯಂನಲ್ಲಿ  ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ  ಹೊನ್ನಾವರದ ಯಕ್ಷ ಕರಾಟೆ ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ. ವಿವಿಧ ವಿಭಾಗದಲ್ಲಿ ಪಾಲ್ಗೊಂಡಿರುವ ಯಕ್ಷ ಕರಾಟೆ ವಿದ್ಯಾರ್ಥಿಗಳಾದ ರತ್ವಿಕ್ ಎಸ್ ಮೇಸ್ತ, ಹರ್ಷ ಕೋನೇರಿ, ಚೇತನ್, ವಿಶ್ವ ವಿ ಹೆಗ್ಡೆ, ಆದಿತ್ಯಾ ಪಿ ಶೇಟ್, ಪ್ರಥಮ ಸ್ಥಾನವನ್ನುಪqದಿರುತ್ತಾರೆÉ, ಹೊನ್ನಾವರ: ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಶೇಷಾದ್ರಿಪುರ … [Read more...] about ಯಕ್ಷ ಕರಾಟೆ ಶಾಲೆಯ ಸಾಧನೆ

ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಸ್ಕಾರಯುತ ಶಿಕ್ಷಣ ನೀಡಲಾಗುತ್ತದೆ : ಶಾಸಕ ಮಂಕಾಳ ವೈದ್ಯ

January 8, 2018 by Gaju Gokarna Leave a Comment

ಹೊನ್ನಾವರ . ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಗುಳಿ ಹಾಗೂ ಜೈ ಗಣೇಶ ಯುವಕ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಸ.ಹಿ.ಪ್ರಾ ಶಾಲೆ ಮುಗುಳಿಯ 53 ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ನಡೆಯಿತು. ಜೊತೆಯಲ್ಲಿ ಹಳೆ ವಿದ್ಯಾರ್ಥಿಗಳ ಸಂಘದ ಉದ್ಘಾಟನೆ ಹಾಗೂ ಎಸ್.ಎಸ್.ಎಲ್.ಸಿಯಲ್ಲಿ ಶೇ.80% ಕ್ಕೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಮಂಕಾಳ ವೈದ್ಯ ನಂತರ ಮಾತನಾಡಿ ಒಂದು ಊರಿನ ಶಾಲೆಯನ್ನು ನೋಡಿದರೆ ಆಶ ಊರು … [Read more...] about ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಸ್ಕಾರಯುತ ಶಿಕ್ಷಣ ನೀಡಲಾಗುತ್ತದೆ : ಶಾಸಕ ಮಂಕಾಳ ವೈದ್ಯ

ಕಿರಿಯರು ಹಿರಿಯ ವಕೀಲರ ಮಾರ್ಗದರ್ಶನದಲ್ಲಿ ಆದರ್ಶ ವೃತ್ತಿ ಬದುಕು ರೂಢಿಸಿಕೊಳ್ಳಬೇಕು;ಸರ್ಕಾರಿ ಅಭಿಯೋಜಕ ಪ್ರವೀಣಕುಮಾರ ನಾಯ್ಕ ಕರೆ

January 8, 2018 by Gaju Gokarna Leave a Comment

ಹೊನ್ನಾವರ: ವಕೀಲಿ ವೃತ್ತಿ ಪವಿತ್ರ ಮತ್ತು ಸೇವಾಪರ ವೃತ್ತಿಯಾದ್ದರಿಂದ ವೃತ್ತಿಗೆ ಬಂದ ಕಿರಿಯರು ಹಿರಿಯ ವಕೀಲರ ಮಾರ್ಗದರ್ಶನದಲ್ಲಿ ಆದರ್ಶ ವೃತ್ತಿ ಬದುಕು ರೂಢಿಸಿಕೊಳ್ಳಬೇಕು ಎಂದು ಸರ್ಕಾರಿ ಅಭಿಯೋಜಕ ಪ್ರವೀಣಕುಮಾರ ನಾಯ್ಕ ಕರೆ ನೀಡಿದರು. ಅವರು ಹೊನ್ನಾವರ ನ್ಯಾಯಾಲಯದಿಂದ ಕುಂದಾಪುರ ನ್ಯಾಯಾಲಯಕ್ಕೆ ವರ್ಗಾವಣೆಗೊಂಡ ಪ್ರಯುಕ್ತ ಹೊನ್ನಾವರ ವಕೀಲರ ಸಂಘ ಏರ್ಪಡಿಸಿದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಸರ್ಕಾರಿ ಸೇವೆಯಲ್ಲಿ ಇರುವ … [Read more...] about ಕಿರಿಯರು ಹಿರಿಯ ವಕೀಲರ ಮಾರ್ಗದರ್ಶನದಲ್ಲಿ ಆದರ್ಶ ವೃತ್ತಿ ಬದುಕು ರೂಢಿಸಿಕೊಳ್ಳಬೇಕು;ಸರ್ಕಾರಿ ಅಭಿಯೋಜಕ ಪ್ರವೀಣಕುಮಾರ ನಾಯ್ಕ ಕರೆ

ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ;5ನೇ ಸ್ಥಾನ

January 8, 2018 by Gaju Gokarna Leave a Comment

ಹೊನ್ನಾವರ: ಧಾರವಾಡ ಜಿಲ್ಲಾ ಕೇಂದ್ರದಲ್ಲಿ ನಡೆದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ನ್ಯೂ ಇಂಗ್ಲೀಷ ಆಂಗ್ಲ ಮಾಧ್ಯಮ ಪ್ರಭಾತನಗರ ಶಾಲೆಯ ಕೆ.ಎಲ್. ಗಿರೀಶ ಈತನು 5ನೇ ಸ್ಥಾನ ಪಡೆದು ಜೊತೆಗೆ ರೂ. 3000/- ನಗದು ಬಹುಮಾನ ಪಡೆದಿರುತ್ತಾನೆ. ಕುಮಟಾದಲ್ಲಿ ನಡೆದ ಸೇವಾ ಸಿಸ್ಕೋ ಸಂಭ್ರಮ ಮತ್ತು ಅಗಸ್ತ್ಯ ಸಂಸ್ಥೆ ನಡೆಸಿದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪಾಡುರಂಗ ವಿ. ಭಕ್ತಾ ಮತ್ತು ವಸಂತ ಯು. ಶ್ಯಾನಭಾಗ ಇವರು ಭಾಗವಹಿಸಿ ಪ್ರಥಮ ಸ್ಥಾನದ ಜೊತೆಗೆ ರೂ. 1500/- ನಗದು … [Read more...] about ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ;5ನೇ ಸ್ಥಾನ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,920 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar