ಹೊನ್ನಾವರ: ಎಲ್ಲಕ್ಕಿಂತ ಮೊದಲಾಗಿ ನಮಗೆ ಶಕ್ತಿಕೊಟ್ಟ ತಂದೆ- ತಾಯಂದಿರೇ ಆದರ್ಶರಾಗಬೇಕು. ಅವರನ್ನು ನಿರ್ಲಕ್ಷಿಸಿ ಯಾವ ಕೆಲಸ ಮಾಡಿದರೂ ಸಾರ್ಥಕತೆ ಬರಲಾರದು ಎಂದು ಹೆಸರಾಂತ ಕಲಾವಿದ ಓಂ ಗಣೇಶ ಹೇಳಿದರು. ಅವರು ರಘುಚಂದ್ರ ಸಭಾಗೃಹದಲ್ಲಿ ಜಿಎಸ್‍ಬಿ ಸಮಾಜದ ಯುವವಾಹಿನಿ ವಾರ್ಷಿಕ ಸಮಾವೇಶದಲ್ಲಿ ಅತಿಥಿಗಳಾಗಿ ಮಾತನಾಡಿದರು. ಹಿರಿಯರು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು, ಮಕ್ಕಲಿಗೆ ಸೂತ್ರವಾಗಿ ಅವರ ಸುಸೂತ್ರ ಬೆಳವಣಿಗೆಗೆ ತಮ್ಮ ಕರ್ತವ್ಯ ಎಂದು ಸಹಕರಿಸಬೇಕು. ಅವರಿಂದ … [Read more...] about ಎಲ್ಲಕ್ಕಿಂತ ಮೊದಲಾಗಿ ನಮಗೆ ಶಕ್ತಿಕೊಟ್ಟ ತಂದೆ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ನಿರ್ಲಕ್ಷವನ್ನು ತೊರೆದರೆ ಅವಘಡ ತಪ್ಪಿಸಬಹುದು: ಅನಂತ ಜೆ. ಅಂಬಿಗ
ಗೇರಸೊಪ್ಪಾ : “ಬೆಂಕಿ ಅವಘಡ” ತಪ್ಪಿಸಲು ನಿರ್ಲಕ್ಷವನ್ನು ತೊರೆದು ಜಾಗೃತರಾಗಿರಬೇಕು. ಅವಘಡ ಸಂಭವಿಸಿದಾಗ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುವುದರಿಂದ ನಷ್ಟಗಳನ್ನು ತಪ್ಪಿಸಬಹುದು” ಎಂದು ಹೊನ್ನಾವರ ಅಗ್ನಿಶಾಮಕ ಠಾಣಾದ ಮುಖ್ಯಸ್ಥ ಅನಂತ ಜೆ. ಅಂಬಿಗ ನುಡಿದರು. ಅವರು ಸ್ಥಳೀಯ ಪ್ರೌಢ ಶಾಲೆಯಲ್ಲಿ ಸ್ವಾಮಿ ವಿವೇಕಾನಂದ ದಿನಾಚರಣೆಯ ಸಂದರ್ಭದಲ್ಲಿ ಅಗ್ನಿ ಅವಘಡದ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು. ತಮ್ಮ ಸಹೋದ್ಯೋಗಿ ರಮೇಶ ಚಿಕ್ಕಲಗಿರೊಂದಿಗೆ ಸೇರಿ ಅಗ್ನಿಶಾಮಕ … [Read more...] about ನಿರ್ಲಕ್ಷವನ್ನು ತೊರೆದರೆ ಅವಘಡ ತಪ್ಪಿಸಬಹುದು: ಅನಂತ ಜೆ. ಅಂಬಿಗ
ಮನ-ಮನೆಗೆ ಚಿಟ್ಟಾಣಿ – 28ರಂದು ಕೃತಿ ಬಿಡುಗಡೆ
ಹೊನ್ನಾವರ : ದಿವಂಗತ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆಯವರನ್ನು ಮನ-ಮನೆಗಳಲ್ಲಿ ಸ್ಥಿರಗೊಳಿಸುವ ಕಾರ್ಯಕ್ರಮ ದಿ. 28ರಂದು ರವಿವಾರ 10ಗಂಟೆಗೆ ಕವಲಕ್ಕಿ ಸುಬ್ರಹ್ಮಣ್ಯ ಪ.ಪೂ. ಕಾಲೇಜಿನಲ್ಲಿ ನಡೆಯಲಿದೆ. ಚಿಟ್ಟಾಣಿಯವರ ಒಡನಾಡಿ ಜಲವಳ್ಳಿ ªವೆಂಕಟೇಶ ರಾವ್ ಪುಸ್ತಕ, ಡಿವಿಡಿಗಳನ್ನು ಬಿಡುಗಡೆಮಾಡಿ ಪ್ರಥಮ ಕೃತಿಗಳನ್ನು ಶ್ರೀಮತಿ ಸುಶೀಲಾ ರಾಮಚಂದ್ರ ಹೆಗಡೆ ಚಿಟ್ಟಾಣಿ ಇವರಿಗೆ ಸಮರ್ಪಿಸುವರು. ಯಕ್ಷಗಾನದ ಕೀರ್ತಿ ಶಿಖರ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಶೈಲಿಯನ್ನು … [Read more...] about ಮನ-ಮನೆಗೆ ಚಿಟ್ಟಾಣಿ – 28ರಂದು ಕೃತಿ ಬಿಡುಗಡೆ
ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ
ಹೊನ್ನಾವರ: `ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಇದರ ಆಶ್ರಯದಲ್ಲಿ `9'ನೇ `ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ' ಜ.27 ರಿಂದ 31ರ ವರೆಗೆ ಗುಣವಂತೆಯ ಯಕ್ಷಾಂಗಣದಲ್ಲಿ ಆಯೋಜಿಸಲಾಗಿದೆ' ಎಂದು ನಾಟ್ಯೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಲಕ್ಷ್ಮೀನಾರಾಯಣ ಕಾಶಿ ತಿಳಿಸಿದರು. ಪಟ್ಟಣದಲ್ಲಿ ಖಾಸಗಿ ಹೋಟೆಲ್‍ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೇಷ್ಠ ಕೆರೆಮನೆ ಶಿವರಾಮ ಹೆಗಡೆಯವರಿಂದ ಆರಂಭವಾದ ಮಂಡಳಿ ಕೆರೆಮನೆ ಶಂಭು ಹೆಗಡೆ, ಮಹಾಬಲ … [Read more...] about ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ
ಪ್ರತಿಭೆಗಳ ಅನಾವರಣಕ್ಕೆ ವಾರ್ಷಿಕೋತ್ಸವಗಳು ಸೂಕ್ತ ವೇದಿಕೆ
ಅಂಕೋಲಾ, ತಾಲೂಕಿನ ಮಾದನಗೇರಿಯ ಬಳಲೆಯ ಅಪೂರ್ವ ಎಜ್ಯುಕೇಶನ್ ಸೊಸೈಟಿಯ ವಾರ್ಷಿಕ ಸ್ನೇಹ ಸಮ್ಮೇಳನವು ಅಪೂರ್ವ ಆಂಗ್ಲಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು. ಈ ಕಾರ್ಯಕ್ರಮವನ್ನು ಅಂಕೋಲಾ ತಾಲೂಕಿನ ತಾಲೂಕ ಪಂಚಾಯತದ ಅಧ್ಯಕ್ಷರಾದ ಸುಜಾತ ಗಾಂವಕರ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಇಂತಹ ವಾರ್ಷಿಕೋತ್ಸವ ಕಾರ್ಯಕ್ರಮಗಳು ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಒಂದು ವೇದಿಕೆಯಾಗಿದ್ದು ಅವರ ಸುಪ್ತ ಪ್ರತಿಭೆಗಳು ಇಲ್ಲಿ ಅನಾವರಣಗೊಳ್ಳುತ್ತವೆ ಎಂದರು. ಮುಖ್ಯ … [Read more...] about ಪ್ರತಿಭೆಗಳ ಅನಾವರಣಕ್ಕೆ ವಾರ್ಷಿಕೋತ್ಸವಗಳು ಸೂಕ್ತ ವೇದಿಕೆ




