ಹೊನ್ನಾವರ, ವ್ಯಕ್ತಿಗಳು ಶಾಶ್ವತ ಅಲ್ಲ. ಸಂಘಟನೆ ಶಾಶ್ವತ. ಸಂಘಟನೆ ಒಡೆಯುವ ಕೆಲಸಕ್ಕೆ ಕೆಲವರು ಪ್ರಯತ್ನಿಸುತ್ತಿದ್ದಾರೆ. ಸಂಘಟನೆಯಲ್ಲಿ ಎನ್.ಪಿ.ಎಸ್ ಸಂಘ, ಪದವೀಧರ ಶಿಕ್ಷಕರ ಸಂಘ, ಮುಖ್ಯಾಧ್ಯಾಪಕರ ಸಂಘ, ದೈಹಿಕ ಶಿಕ್ಷಕರ ಸಂಘ, ಹೀಗೆ ಅನೇಕ ಸ್ವಘೋಷಿತ ಸಂಘಗಳು ಹುಟ್ಟಿಕೊಂಡು ಸಂಘಟನೆಯನ್ನು ಒಡೆಯುವ ದೂರ್ತ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಈ ಬಗ್ಗೆ ಶಿಕ್ಷಕರು ಎಚ್ಚರದಿಂದಿರಬೇಕು ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ À … [Read more...] about ಸಂಘಟನೆ ಒಡೆಯುವ ದೂರ್ತ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ,ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಬಸವರಾಜ ಗುರಿಕಾರ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಕರಾವಳಿ ಉತ್ಸವ; ಸ್ಥಳೀಯ ಪ್ರತಿಭೆಗಳಿಗೆ, ಕಲಾವಿದರಿಗೆ ಹೆಚ್ಚು ಅವಕಾಶ
ಹೊನ್ನಾವರ: ಜಿಲ್ಲಾಡಳಿತವು ಕರಾವಳಿ ಉತ್ಸವವನ್ನು ಡಿ. 3ರಂದು ಪಟ್ಟಣದ ಸೇಂಟ್ ಅಂತೋನಿ ಮೈದಾನದಲ್ಲಿ ಹಮ್ಮಿಕೊಂಡಿದ್ದು ಸ್ಥಳೀಯ ಪ್ರತಿಭೆಗಳಿಗೆ, ಕಲಾವಿದರಿಗೆ ಹೆಚ್ಚು ಅವಕಾಶ ಕಲ್ಪಿಸುವಂತೆ ಶಾಸಕಿ ಶಾರದಾ ಮೋಹನ ಶೆಟ್ಟಿ ಅಧಿಕಾರಿಗಳಿಗೆ ಸೂಚಿಸಿದರು. ತಾ.ಪಂ. ಸಭಾಭವನದಲ್ಲಿ ನಡೆದ ಕರಾವಳಿ ಉತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕರಾವಳಿ ಉತ್ಸವ ಸಿದ್ಧತೆ ಮತ್ತು ನಿರ್ವಹಣೆಗಾಗಿ ರಚಿಸಲಾದ ಉಪಸಮಿತಿಗಳ ಕಾರ್ಯನಿರ್ವಹಣೆ ಕುರಿತು ಪರಾಮರ್ಶೆ … [Read more...] about ಕರಾವಳಿ ಉತ್ಸವ; ಸ್ಥಳೀಯ ಪ್ರತಿಭೆಗಳಿಗೆ, ಕಲಾವಿದರಿಗೆ ಹೆಚ್ಚು ಅವಕಾಶ
ರಾಮತೀರ್ಥ ಪ್ರದೇಶದಲ್ಲಿ ಅರಣ್ಯ ಇಲಾಖೆಯ ತಾರತಮ್ಯ
ಹೊನ್ನಾವರ , ಪಟ್ಟಣದ ರಾಮತೀರ್ಥ ಪ್ರದೇಶದಲ್ಲಿ ಅರಣ್ಯ ಇಲಾಖೆಯು ಅರಣ್ಯ ಪ್ರದೇಶದ ರಕ್ಷಣೆಗೆಂದು ಬೇಲಿಹಾಕುತ್ತಿದೆ. ಜನವಸತಿ ಪ್ರದೇಶಕ್ಕೆ ತೊಂದರೆ ಆಗಬಾರದೆಂದು ಸುಮಾರು 8 ರಿಂದ 10 ಫೂಟ್ ದಾರಿಯನ್ನು ಮಧ್ಯ ಮಧ್ಯ ಬಿಟ್ಟಿದ್ದಾರೆ. ಆದರೆ ಶ್ರೀದೇವಿ ಇಂಡೇನ್ ಗ್ಯಾಸ್ ಗೋಡೌನ್‍ಗೆ ಹೋಗುವ ಮಾರ್ಗದಲ್ಲಿ ಸುಮಾರು 30 ಫೂಟ್ ದಾರಿ ಬಿಟ್ಟು ಕೊಟ್ಟಿದೆ. ಇದು ಕಾನೂನು ವಿರೋಧವಾಗಿದ್ದು, ಇಲ್ಲಿ ಲಂಚ ಪಡೆದು ಅರಣ್ಯ ಇಲಾಖೆಯವರು ಕಾನೂನು ವಿರೋಧವಾಗಿ ನಿರ್ಮಾಣಗೊಂಡಿರುವ … [Read more...] about ರಾಮತೀರ್ಥ ಪ್ರದೇಶದಲ್ಲಿ ಅರಣ್ಯ ಇಲಾಖೆಯ ತಾರತಮ್ಯ
ಕೇಂದ್ರ ಸಚಿವ ಅನಂತಕುಮಾರ ಹೆಗಡೆಯವರಿಗೆ ಸಂಸ್ಕಾರದ ಪಾಠ ಹೇಳುವ ನೈತಿಕತೆಯಿಲ್ಲ ಅವರಿಗಿಲ್ಲ ;ಬಿಜೆಪಿ ಮುಖಂಡರು
ಹೊನ್ನಾವರ:ಹೊನ್ನಾವರ: ಮಾಜಿ ಸಚಿವ ಆರ್.ಎನ್.ನಾಯ್ಕ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಭಟ್ಕಳದಲ್ಲಿ ಕೋಮುಗಲಭೆಯನ್ನು ಹತ್ತಿಕ್ಕದೇ, ಅಧಿಕಾರವನ್ನು ಸರಿಯಾಗಿ ಬಳಸದೇ ಜನರಿಂದ ತಿರಸ್ಕøತಗೊಂಡ ಅವರು ಚಲಾವಣೆಯಲ್ಲಿರದ ನಾಣ್ಯವಿದ್ದಂತೆ. ಕೇಂದ್ರ ಸಚಿವ ಅನಂತಕುಮಾರ ಹೆಗಡೆಯವರಿಗೆ ಸಂಸ್ಕಾರದ ಪಾಠ ಹೇಳುವ ನೈತಿಕತೆಯಿಲ್ಲ ಅವರಿಗಿಲ್ಲ ಎಂದು ತಾಲೂಕು ಬಿಜೆಪಿ ಮುಖಂಡರು ಹೇಳಿದರು.ಅವರು ಪಟ್ಟಣದ ಖಾಸಗಿ ಹೋಟೆಲ್‍ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಮುಖಂಡರು … [Read more...] about ಕೇಂದ್ರ ಸಚಿವ ಅನಂತಕುಮಾರ ಹೆಗಡೆಯವರಿಗೆ ಸಂಸ್ಕಾರದ ಪಾಠ ಹೇಳುವ ನೈತಿಕತೆಯಿಲ್ಲ ಅವರಿಗಿಲ್ಲ ;ಬಿಜೆಪಿ ಮುಖಂಡರು
ಕರ್ನಾಟಕ ಯುವಸೇನಾ ಕನ್ನಡಪರ ಸಂಘಟನೆಯ ತಾಲೂಕು ಅಧ್ಯಕ್ಷರಾಗಿ ಮಂಜುನಾಥ ಬಾಬು ನಾಯ್ಕನೇಮಕ
ಹೊನ್ನಾವರ: ಕರ್ನಾಟಕ ಯುವಸೇನಾ ಕನ್ನಡಪರ ಸಂಘಟನೆಯ ತಾಲೂಕು ಅಧ್ಯಕ್ಷರಾಗಿ ಮಂಜುನಾಥ ಬಾಬು ನಾಯ್ಕ ನಗರಬಸ್ತಿಕೇರಿ ನೇಮಕಗೊಂಡಿದ್ದಾರೆ. ಸಂಘಟನೆಯು `ಸತ್ಯಕ್ಕಾಗಿ ಸಂಘಟನೆ ನ್ಯಾಯಕ್ಕಾಗಿ ಹೋರಾಟ' ಎಂಬ ಮೂಲ ಸಿದ್ದಾಂತವನ್ನು ಹೊಂದಿದ್ದು ಸಂಘಟನೆಯನ್ನು ಬಲಪಡಿಸಿ ನಾಡಿನ ಸೇವೆ ಮಾಡಲು ಈ ನೇಮಕಾತಿ ಮಾಡಲಾಗಿದೆ ಎಂದು ಕರ್ನಾಟಕ ಯುವಸೇನಾದ ಜಿಲ್ಲಾಮೆಹಬೂಬ ಅಲಿ ಬಾ. ಜಮಖಂಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. … [Read more...] about ಕರ್ನಾಟಕ ಯುವಸೇನಾ ಕನ್ನಡಪರ ಸಂಘಟನೆಯ ತಾಲೂಕು ಅಧ್ಯಕ್ಷರಾಗಿ ಮಂಜುನಾಥ ಬಾಬು ನಾಯ್ಕನೇಮಕ




