• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Honavar News | Honnavar Local & Live News in Kannada

We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.

Apmc market report 17-10-2017

October 17, 2017 by Sachin Hegde Leave a Comment

Arecanut

1] MARKET: HONNAVARCommodity Variety Grade Arrivals Units Min (Rs.) Max (Rs.) Modal (Rs.)Arecanut Chippu Average 1 Quintal 12509 16539 14529Arecanut Factory Average 3 Quintal 5869 9669 7769Arecanut Hale … [Read more...] about Apmc market report 17-10-2017

Apmc market report 16-10-2017

October 16, 2017 by Sachin Hegde Leave a Comment

Arecanut

1] MARKET: HONNAVARCommodity Variety Grade Arrivals Units Min (Rs.) Max (Rs.) Modal (Rs.)Arecanut Chippu Average 2 Quintal 9910 16720 12500Arecanut Factory Average 2 Quintal 9009 16019 12539Arecanut Hale Chali Average 4 Quintal 19230 21450 20340 2] MARKET: … [Read more...] about Apmc market report 16-10-2017

ಗ್ರಾಮೀಣ ಭಾಗದಲ್ಲಿ “ಚಿಲುಮೆ” ಮಕ್ಕಳ ರಜೆ ಶಿಬಿರ

October 15, 2017 by Sachin Hegde Leave a Comment

ಹೊನ್ನಾವರ:ತಾಲೂಕಿನ ಗ್ರಾಮೀಣ ಭಾಗವಾದ ಭಾಸಗಾರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹೊನ್ನಾವರದ ‘ಸಾಕ್ಷಿ’ ಶಿಕ್ಷಕರ ಬಳಗವು ಎಸ್.ಡಿ.ಎಮ್.ಸಿಯವರ ಸಹಕಾರದಲ್ಲಿ ಸಂಘಟಿಸಿದ್ದ ಎರಡು ದಿನಗಳ ರಜಾ ಶಿಬಿರ ‘ಚಿಲುಮೆ-’ ಯಶಸ್ವಿಯಾಗಿ ನಡೆಯಿತು. ಶಿಬಿರವನ್ನು ದೀಪ ಬೆಳಗಿ, ಕಾಗದದ ಹೂ ಅರಳಿಸಿ ಉದ್ಘಾಟಿಸಿದ ತಾಲೂಕು ಪಂಚಾಯತ ಅಧ್ಯಕ್ಷರಾದ ಉಲ್ಲಾಸ ನಾಯ್ಕ ಮಾತನಾಡಿ. ತಾಲೂಕು ಕೇಂದ್ರದಿಂದ ದೂರ ಇರುವ ಇಂತಹ ಗ್ರಾಮೀಣ ಭಾಗಕ್ಕೆ ಸರಕಾರಿ ಶಾಲೆಯ ಶಿಕ್ಷಕರ ಬಳಗ ಸ್ವಯಂ ಸ್ಫೂರ್ತಿಯಿಂದ … [Read more...] about ಗ್ರಾಮೀಣ ಭಾಗದಲ್ಲಿ “ಚಿಲುಮೆ” ಮಕ್ಕಳ ರಜೆ ಶಿಬಿರ

All India Nausainik Camp ನಲ್ಲಿ ದ್ವಿತೀಯ ಸ್ಥಾನ

October 15, 2017 by Gaju Gokarna Leave a Comment

ಹೊನ್ನಾವರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಾವಿದ್ಯಾಲಯದ NCC ನೌಸೇನಾ ಘಟಕ್ಕೆ ಸೇರಿರುವ ಕೆಡೆಟ್‍ಗಳಾದ ಪ್ರಮೋದ ಎಸ್. ದೇವಡಿಗ ಮತ್ತು ಶ್ರೀಧರ ಎ. ನಾಯ್ಕ ಇವರು ದಿ. 26-9-2017 ರಿಂದ 3-10-2017 ರವರೆಗೆ ಐಎನ್‍ಎಸ್ ಕದಂಬಾ (ಕಾರವಾರ) ದಲ್ಲಿ ನಡೆದಿರುವಂತಹÀ ಂAll India Nausainik Camp ನಲ್ಲಿ ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್ (ರಾಜ್ಯ) ಪ್ರತಿನಿಧಿಸಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಅವರಿಗೆ ಮಹಾವಿದ್ಯಾಲಯದ ಸಮಸ್ತರ ಪರವಾಗಿ ಅಭಿನಂದಿಸಿದ್ದಾರೆ … [Read more...] about All India Nausainik Camp ನಲ್ಲಿ ದ್ವಿತೀಯ ಸ್ಥಾನ

ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ಬುಕ್ ಹಾಗೂ ಲೇಖನ ಸಾಮಗ್ರಿ ವಿತರಣೆ

October 14, 2017 by Sachin Hegde Leave a Comment

ಹೊನ್ನಾವರ:ಮಾವಿನಕುರ್ವಾದ ಬೆಳ್ಳುಕುರ್ವಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾರದಾ ಪೂಜಾ ಕಾರ್ಯಕ್ರಮವು ಶಾಲಾಭಿವೃದ್ಧಿ ಸಮಿತಿ, ಹಳೆ ವಿದ್ಯಾರ್ಥಿಗಳ ಸಂಘ ಹಾಗೂ ಊರ ನಾಗರಿಕರ ಸಹಯೋಗದೊಂದಿಗೆ ವಿಜೃಂಭಣೆಯಿಂದ ನಡೆಯಿತು. ಹಳೆ ವಿದ್ಯಾರ್ಥಿ ಸಂಘದ ಉಲ್ಲಾಸ ಶ್ಯಾನಭಾಗ ಅವರು ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ಬುಕ್ ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸಿದರು. ಶಾಲಾ ಮುಖ್ಯಾಧ್ಯಾಪಕ ಎಂ.ಜಿ.ನಾಯ್ಕ, ಶಿಕ್ಷಕರಾದ ಐ.ಎಚ್. ಗೌಡ, ಪ್ಲೊರಿನಾ ರೊಡ್ರಿಗಿಸ್, ಸುವರ್ಣಾ … [Read more...] about ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ಬುಕ್ ಹಾಗೂ ಲೇಖನ ಸಾಮಗ್ರಿ ವಿತರಣೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,925 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar