ಹೊನ್ನಾವg,À ತಾಲೂಕಿನ ಮಂಕಿ ಗ್ರಾಮದ ಕುಂಬಾರ ಕೇರಿ ಕ್ರಾಸ್ ಹತ್ತಿರ ಮದ್ಯದಂಗಡಿ ನಿರ್ಮಾಣಕ್ಕೆ ಪರವಾನಿಗೆ ನೀಡಬಾರದೆಂದು ಗ್ರಾಮದ ಮಹಿಳಾ ಸಂಘಟನೆಯವರು ಸೇರಿ ಮದ್ಯದಂಗಡಿ ಎದುರು ಜಮಾಯಿಸಿ ಮದ್ಯದಂಗಡಿ ಮುಚ್ಚುವಂತೆ ಆಗ್ರಹಿಸಿ ಅಭಕಾರಿ ಅಧಿಕಾರಿಗಳಿಗೆ ಮನವಿ ನೀಡಿದರು. ತಾಲೂಕಿನ ಮಂಕಿ ಮಾವಿನ ಕಟ್ಟೆ ಹತ್ತಿರ ಹೆದ್ದಾರಿ ಪಕ್ಕವಿದ್ದ ಮದ್ಯದಂಗಡಿಯನ್ನು ಮುಚ್ಚಿದ ನಂತರ ರಾಜಕೀಯ ಹಿತಾಶಕ್ತಿಗಳು ಸೇರಿ ಮಂಕಿ ಕುಂಬಾರ ಕೆರಿ ಕ್ರಾಸ್ ಹತ್ತಿರ ರಾಷ್ಟ್ರಿಯ ಹೆದ್ದಾರಿ … [Read more...] about ಮದ್ಯದಂಗಡಿ ಮುಚ್ಚುವಂತೆ ಆಗ್ರಹಿಸಿ ಅಭಕಾರಿ ಅಧಿಕಾರಿಗಳಿಗೆ ಮನವಿ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಹೊನ್ನಾವರ ಲಾಯನ್ಸ್ ಕ್ಲಬ್‍ನಿಂದ ಉಚಿತ ಕಣ್ಣಿನ ಪೊರೆ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ
ಹೊನ್ನಾವರ. ಲಾಯನ್ಸ್ ಕ್ಲಬ್‍ನಿಂದ ಶ್ರಿದೇವಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬಂದರ ರಸ್ತೆ ಹೊನ್ನಾವರದಲ್ಲಿ ಉಚಿತ ಬೃಹತ್ ಕಣ್ಣಿನ ಪೊರೆ (ಮೇಲೆ ಬಿಂದು) ತಪಾಸಣಾ ಶಿಬಿರ ದಿÀ: 31-10-2017 ರ ಮಂಗಳವಾರ ಬೆಳಿಗ್ಗೆ 9.00 ಗಂಟೆಯಿಂದ ಮಧ್ಯಾಹ್ನ 2.00 ಗಂಟೆಯವರೆಗೆ ಮತ್ತು ದಿÀ: 1-11-2017 ರ ಬುಧವಾರ ಲಾಯನ್ಸ್ ರೇವಣಕರ ಕಣ್ಣಿನ ಆಸ್ಪತ್ರೆ ಬಗ್ಗೋಣ ರಸ್ತೆ ಕುಮಟಾದಲ್ಲಿ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗುವುದು. ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆಯಲು ಲಾ.ಡಿ.ಡಿ. … [Read more...] about ಹೊನ್ನಾವರ ಲಾಯನ್ಸ್ ಕ್ಲಬ್‍ನಿಂದ ಉಚಿತ ಕಣ್ಣಿನ ಪೊರೆ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ
ಒಕ್ಕಲಿಗರ ಸಮುದಾಯ ಸಭಾಭವನ ಕಾಮಗಾರಿ ಸ್ಥಳಕ್ಕೆ , ಅನಂತಕುಮಾರ ಹೆಗಡೆ ಭೇಟಿ
ಹೊನ್ನಾವರ ತಾಲೂಕಿನ ಕೆಳಗಿನೂರು ಹೊಳ್ಳಾಕುಳಿಯಲ್ಲಿ ನಿರ್ಮಾಣಗೊಳ್ಳಲಿರುವ ಒಕ್ಕಲಿಗರ ಸಮುದಾಯ ಸಭಾಭವನ ಕಾಮಗಾರಿ ಸ್ಥಳಕ್ಕೆ ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗೂ ಉಧ್ಯಮಶೀಲ ಸಚಿವರಾದ ಅನಂತಕುಮಾರ ಹೆಗಡೆ ಭೇಟಿ ನೀಡಿ ಪರಿಶೀಲಿಸಿದರು. ಸ್ಥಳೀಯ ಒಕ್ಕಲಿಗ ಮುಖಂಡರೊಂದಿಗೆ ಮಾತನಾಡಿದ ಸಚಿವರು ಕೇಂದ್ರ ಸರಕಾರದಿಂದ ಸಮುದಾಯ ಭವನಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಒಕ್ಕಲಿಗರ ಸಂಘಟನೆಯ ವತಿಯಿಂದ ಕೇಂದ್ರ ಸಚಿವರಿಗೆ ಗೌರವಾರ್ಪಣೆ ಸಲ್ಲಸಲಾಯಿತು. ಈ ಸಂದರ್ಭದಲ್ಲಿ ಸಂಘದ … [Read more...] about ಒಕ್ಕಲಿಗರ ಸಮುದಾಯ ಸಭಾಭವನ ಕಾಮಗಾರಿ ಸ್ಥಳಕ್ಕೆ , ಅನಂತಕುಮಾರ ಹೆಗಡೆ ಭೇಟಿ
ಭಟ್ಕಳದ ರಾಮಚಂದ್ರ ನಾಯ್ಕ ಆತ್ಮಹತ್ಯೆಗೆ ದೂಡಿದ ಪಿತೂರಿ ಕೋರರ ಸಂಚಿನ ಸಂಭಾಷಣೆಯ ಕ್ಯಾಸೆಟ್ ವಿವರ
ಹೊನ್ನಾವರ :ಭಟ್ಕಳದಲ್ಲಿ ಕಳೆದ ತಿಂಗಳು ನಗರ ಸಭೆಯ ಅಂಗಡಿಯೊಂದರಲ್ಲಿ ಅಧಿಕಾರಿಗಳ ಕಿರುಕುಳ ತಾಳಲಾರದೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ರಾಮಚಂದ್ರ ನಾಯ್ಕರ ಕುರಿತು ಆರ್.ಪಿ. ನಾಯ್ಕ ಇಂಜಿನಿಯರ್ ಜಿಲ್ಲಾ ಪಂಚಾಯತ ಕಾರವಾರ ಇತನು ರೂಪಿಸಿದ ಪಿತೂರಿಯ ಕುರಿತು ಸಂಪೂರ್ಣ ಮಾಹಿತಿ ನೀಡುವ ಆಡಿಯೋ ಕ್ಯಾಸೆಟ್ ಪತ್ರಿಕೆಗೆ ದೊರೆತಿದ್ದು ಇದರ ವಿವರ ಈ ರೀತಿ ಇದೆ. ಆತ್ಮಹತ್ಯೆಗೂ ಒಂದು ತಿಂಗಳ ಹಿಂದೆ ಭಟ್ಕಳದ ಶ್ರೀಮಂತ ವ್ಯಾಪಾರಿಗಳನ್ನು ಒಂದೆಡೆ ಸೇರಿಸಿಕೊಂಡು … [Read more...] about ಭಟ್ಕಳದ ರಾಮಚಂದ್ರ ನಾಯ್ಕ ಆತ್ಮಹತ್ಯೆಗೆ ದೂಡಿದ ಪಿತೂರಿ ಕೋರರ ಸಂಚಿನ ಸಂಭಾಷಣೆಯ ಕ್ಯಾಸೆಟ್ ವಿವರ
Honavar Movies as on 20-10-2017
Padmanjali Theatre Golmaal Again (UA) hindi 11.30AM2.30PM5.30PM8.30PM … [Read more...] about Honavar Movies as on 20-10-2017


