À ಹೊನ್ನಾವರ ಇಲ್ಲಿಯ ಪಟ್ಟಣ ಪಂಚಾಯಿತಿಯ ಅಧ್ಯಕ್ಷೆ ಜೈನಾಬಿ ಸಾಬ್ ವಿರುದ್ದ ಅವಿಶ್ವಾಸ ಗೊತ್ತುವಳಿ ಮಂಡಿಸಲು ಪ.ಪಂ.ನ 14 ಸದಸ್ಯರು ಮುಖ್ಯಾಕಾರಿಯವರಿಗೆ À ಮನವಿ ಸಲ್ಲಿಸಿದ್ದು ತೀವ್ರ ಕುತೂಹಲ ಕೆರಳಿಸಿದೆ. ಸದಸ್ಯರುಗಳಾದ ಕಾಂಗ್ರೆಸ್ ಪಕ್ಷದ ರವೀಂದ್ರ ಶಿವಪ್ಪ ನಾಯ್ಕ, ತುಳಸೀದಾಸ ಪುಲಕರ, ರಾಜಶ್ರೀ ಬಾಲಚಂದ್ರ ನಾಯ್ಕ, ಜೊಸ್ಪೀನ್ ಡಯಾಸ್, ಮಹಾಲಕ್ಷ್ಮೀ ಹರಿಜನ, ಜಮೀಲಾಬಿ ಅಬ್ದುಲ್‍ಮುನಾಪ್ ಶೇಖ್, ಬಿಜೆಪಿಯ ಸುರೇಶ ವಿಶ್ವನಾಥ ಶೇಟ್, ಬಾಲಕೃಷ್ಣ ಬಾಳೇರಿ, ನಾಗೇಶ … [Read more...] about ಪಟ್ಟಣ ಪಂಚಾಯಿತಿಯ ಅಧ್ಯಕ್ಷೆ ಜೈನಾಬಿ ಸಾಬ್ ವಿರುದ್ದ ಅವಿಶ್ವಾಸ ಗೊತ್ತುವಳಿ ಮಂಡಿಸಲು ಪ.ಪಂ.ನ 14 ಸದಸ್ಯರು ಮುಖ್ಯಾಕಾರಿಯವರಿಗೆ ಮನವಿ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಹಳದೀಪುರ ತಾರೀಬಾಗಿಲ ರಸ್ತೆ ದುರಸ್ತಿಗೆ ಆಗ್ರಹಿಸಿ ,ತಹಸೀಲ್ದಾರರಿಗೆ ಮನವಿ
ಹೊನ್ನಾವರ ತಾಲೂಕಿನ ಹಳದೀಪುರದಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ತಾರೀಬಾಗಿಲಕ್ಕೆ ಹೋಗುವ ರಸ್ತೆ ಕೆಟ್ಟುಹೋಗಿ ಓಡಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಉಂಟಾಗಿದ್ದು ತಕ್ಷಣ ದುರಸ್ತಿ ಮಾಡಬೇಕು ಎಂದು ಆಗ್ರಹಿಸಿ ಸ್ಥಳೀಯ ಬಿಜೆಪಿ ಘಟಕದ ವತಿಯಿಂದ ಕಾರ್ಯಕರ್ತರು, ಮುಖಂಡರು À ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು. ಮಾಜಿ ಶಾಸಕ ದಿನಕರ ಶೆಟ್ಟಿ ಮಾತನಾಡಿ ಹಳದೀಪುರದ ತಾರಿಬಾಗಿಲ ವ್ಯಾಪ್ತಿಯಲ್ಲಿ ಸಾವಿರಾರು ಕುಟುಂಬಗಳ ವಾಸ್ತವ್ಯವಿದ್ದು ರಾಷ್ಟ್ರೀಯ … [Read more...] about ಹಳದೀಪುರ ತಾರೀಬಾಗಿಲ ರಸ್ತೆ ದುರಸ್ತಿಗೆ ಆಗ್ರಹಿಸಿ ,ತಹಸೀಲ್ದಾರರಿಗೆ ಮನವಿ
Apmc market report 25-10-2017
1] MARKET: HONNAVARCommodity Variety Grade Arrivals Units Min (Rs.) Max (Rs.) Modal (Rs.)Arecanut Chippu Average 2 Quintal 11209 15909 13559Arecanut Factory Average 2 Quintal 6489 10009 8249Arecanut Hale Chali Average 4 Quintal 20019 21899 21009 2] MARKET: … [Read more...] about Apmc market report 25-10-2017
Apmc market report 23-10-2017
1] MARKET: HONNAVARCommodity Variety Grade Arrivals Units Min (Rs.) Max (Rs.) Modal (Rs.)Arecanut Chippu Average 2 Quintal 12519 16620 14550Arecanut Hale Chali Average 3 Quintal 15789 21779 18779Arecanut Hosa Chali Average 2 Quintal 16250 20460 18350 2] MARKET: … [Read more...] about Apmc market report 23-10-2017
ಪೋಟೋಗ್ರಾಪರ್ಸ್ ಮತ್ತು ವಿಡಿಯೋಗ್ರಾಫರ್ಸ್ ಸಂಘದ ದಶಮಾನೋತ್ಸವ ಕಾರ್ಯಕ್ರಮ
ಹೊನ್ನಾವರ ತಾಲೂಕ ಸ್ಟುಡಿಯೋ ಪೋಟೋಗ್ರಾಪರ್ಸ್ ಮತ್ತು ವಿಡಿಯೋಗ್ರಾಫರ್ಸ್ ಸಂಘದ ದಶಮಾನೋತ್ಸವ ಕಾರ್ಯಕ್ರಮ ಪ್ರಭಾತನಗರದ ಮೂಡಗಣಪತಿ ಕಲ್ಯಾಣ ಮಂಟಪದಲ್ಲಿ ನಡೆಯಿತು. ಹಿರಿಯ ಸಿವಿಲ್ ನ್ಯಾಯಾಧಿಶ ಹಾಗು ತಾಲೂಕಿನ ಕಾನೂನು ಸೇವಾಸಮಿತಿ ಅಧ್ಯಕ್ಷರಾದ ಎಂ.ವಿ.ಚೆನ್ನಕೇಶವರೆಡ್ಡಿ ಮಾತನಾಡಿ, ಛಾಯಾಗ್ರಾಹಕರು ಜೀವನದ ಸಂತೋಷ ಹಾಗು ದುಃಖದ ಸನ್ನಿವೇಶವನ್ನು ಸೆರೆಹಿಡಿಯುವ ಉತ್ತಮ ಕಲಾವಿದರು. ಅದ್ಬುತ ಶಕ್ತಿಯ ನಿಮ್ಮ ವೃತ್ತಿಗೆ ಉತ್ತಮ ಕಾರ್ಯಕ್ರಮವನ್ನು ನೀಡುತ್ತಿದ್ದಿರಿ. … [Read more...] about ಪೋಟೋಗ್ರಾಪರ್ಸ್ ಮತ್ತು ವಿಡಿಯೋಗ್ರಾಫರ್ಸ್ ಸಂಘದ ದಶಮಾನೋತ್ಸವ ಕಾರ್ಯಕ್ರಮ



