ಹೊನ್ನಾವರ:ಪಟ್ಟಣದ ಪ್ರಮಿಳಾ ಬಾರ್ ಎಂಡ್ ರೆಸ್ಟೋರೆಂಟ್‍ನಲ್ಲಿ ಗುರುವಾರ ಗ್ರಾಹಕನೊಬ್ಬ ಮಾರಣಾಂತಿಕವಾಗಿ ಗಾಯಗೊಂಡು ಮೃತಪಟ್ಟಿದ್ದು, ಈತನನ್ನು ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ ಎಂಬ ಸಂಶಯ ವ್ಯಕ್ತವಾಗಿದೆ. ಅಂಕೋಲಾ ತಾಲೂಕಿನ ಮೊಗಟಾದ ಮಂಜುನಾಥ ಚಂದ್ರ ನಾಯಕ (40) ಮೃತ ವ್ಯಕ್ತಿ. ಈತ ಶಿರಸಿಯಲ್ಲಿ ಕೆಎಸ್‍ಆರ್‍ಟಿಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದು ಅ. 4 ರಂದು ಬುಧವಾರ ಹೊನ್ನಾವರ ಪ್ರಭಾತನಗರದಲ್ಲಿ ತನ್ನ ಕುಟುಂಬದೊಂದಿಗೆ ವಾಸವಾಗಿರುವ ಬಾಡಿಗೆ ಮನೆಗೆ ಬಂದಿದ್ದನು. … [Read more...] about ಬಾರ್ ಎಂಡ್ ರೆಸ್ಟೋರೆಂಟ್‍ನಲ್ಲಿ ಕೊಲೆ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಚಿಟ್ಟಾಣಿಯವರ ಅಂತಿಮ ದರ್ಶನ ಪಡೆದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ
ಹೊನ್ನಾವರ:ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ಕಾರ್ಯದರ್ಶಿ ಎಸ್.ಕೆ. ಭಾಗ್ವತ್ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಅಂತಿಮ ದರ್ಶನವನ್ನು ಪಡೆದರು. ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಯಕ್ಷಲೋಕದಿಂದ ಮಹಾನ್ ತಾರೆಯೊಂದು ಜಾರಿದಂತಾಗಿದೆ. ಚಿಟ್ಟಾಣಿಯವರು ನಿರ್ವಹಿಸಿದ ವೈವಿಧ್ಯಮಯ ಪಾತ್ರದಿಂದಾಗಿ ಯಕ್ಷಲೋಕದಲ್ಲಿ ಚಿಟ್ಟಾಣಿ ಹೆಸರು ಎಂದೆಂದಿಗೂ ಶಾಶ್ವತವಾಗಿ ಇರಲಿದೆ. ಚಿಟ್ಟಾಣೆಯವರ ಕಲಾದರ್ಶವನ್ನು ಯುವ ಪ್ರತಿಭೆಗಳು ಅಳವಡಿಸಿಕೊಳ್ಳಲಿ ಎಂದು ಭೀಮಣ್ಣ … [Read more...] about ಚಿಟ್ಟಾಣಿಯವರ ಅಂತಿಮ ದರ್ಶನ ಪಡೆದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ
ಸ್ವಚ್ಛತಾ ಅಭಿಯಾನದಲ್ಲಿ ಹೊನ್ನಾವರ ಲಾಯನ್ಸ್ ಕ್ಲಬ್
ಹೊನ್ನಾವರ . ತಾಲೂಕಾ ಆಡಳಿತ ಹಾಗೂ ಪಟ್ಟಣ ಪಂಚಾಯತ ಅಡಿಯಲ್ಲಿ ನಡೆಯುವ ಬೃಹತ್ ಸ್ವಚ್ಛತಾ ಅಭಿಯಾನದಲ್ಲಿ ಪಟ್ಟಣ ಪಂಚಾಯತ್ ಜೊತೆಯಾಗಿ ಉದ್ಯಮನಗರದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಲಾಯನ್ಸ್ ಅಧ್ಯಕ್ಷರಾದ ಲಾ.ಡಿ.ಡಿ.ಮಡಿವಾಳ, ಖಜಾಂಚಿ ಲಾ.ಎಮ್.ವಿ.ನಾಯ್ಕ ರೀಜನ್ ಚೇರಪರ್ಸನ ಪಿ.ಎಮ್.ಜೆಎಫ್ ಲಾ.ಜಿ.ವಿ.ಬಿಂದಗಿ, ಲಾ.ಮಂಜು ಆಚಾರ್ಯ, ಲಾ.ರಾಜೇಶ ಸಾಲೆಹಿತ್ತಲ್, ಲಾ. ಸಂತೋಷ ನಾಯ್ಕ ಭಾಗವಹಿಸಿದ್ದರು. ಪಟ್ಟಣ ಪಂಚಾಯತ್‍ದಿಂದ ಅಧ್ಯಕ್ಷರಾದ ಜೈನಾಬಿ ಶೇಖ್, … [Read more...] about ಸ್ವಚ್ಛತಾ ಅಭಿಯಾನದಲ್ಲಿ ಹೊನ್ನಾವರ ಲಾಯನ್ಸ್ ಕ್ಲಬ್
ಗುಣವಂತೆ ಶಾಲೆ “4” ಭಾರಿ ವಿಭಾಗಮಟ್ಟಕ್ಕೆ ಆಯ್ಕೆ
ಹೊನ್ನಾವರ : ಅಂಕೋಲಾದ ಶೆಟಗೇರಿಯಲ್ಲಿ ನಡೆದ ಪ್ರಾಥಮಿಕ ಶಾಲೆಗಳ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಸರಕಾರಿ ಮಾ.ಹಿ.ಪ್ರಾ. ಗುಣವಂತೆ ಶಾಲೆಯ ವಿದ್ಯಾರ್ಥಿಗಳು ಹೆಣ್ಣುಮಕ್ಕಳ ಕಬಡ್ಡಿ ಪಂದ್ಯಾಟದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ನಾಲ್ಕನೇ ಬಾರಿಗೆ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ತೇಜಸ್ವಿನಿ ಗೌಡ (ನಾಯಕಿ) ಸಂಜನಾ ಗೌಡ, ಮಹಾಲಕ್ಷ್ಮಿ ಗೌಡ, ಕವನಾಗೌಡ, ಕವಿತಾ ಗೌಡ,ನಮನಾ ಗೌಡ, ಚಂದನಾ ಪಟಗಾರ, ನಂದಿತಾ ಗೌಡ, ಚೈತ್ರಾ ಗೌಡ, ಅನುಷಾ ಗೌಡ, ಸಿಂಚನಾ ಗೌಡ, ಪ್ರಿಯಾಂಕಾ … [Read more...] about ಗುಣವಂತೆ ಶಾಲೆ “4” ಭಾರಿ ವಿಭಾಗಮಟ್ಟಕ್ಕೆ ಆಯ್ಕೆ
ಮಕ್ಕಳಿಗೆ ಉಚಿತ ಯಕ್ಷಗಾನ ತರಭೇತಿ
ಕಾರವಾರ: ಹೊನ್ನಾವರದ ಹೊಸ ಪಟ್ಟಣದಲ್ಲಿರುವ ಚಂದ್ರಹಾಸ ಗೌಡ ಕಳೆದ 12 ವರ್ಷಗಳಿಂದ ಯಕ್ಷಗಾನ ರಂಗದಲ್ಲಿದ್ದಾರೆ. ಈ ಬಾರೀ ಅವರು ಮಕ್ಕಳಿಗೆ ಉಚಿತ ಯಕ್ಷಗಾನ ತರಭೇತಿ ಶುರು ಮಾಡಿದ್ದಾರೆ. ಪ್ರಸ್ತುತ ಸಾಲಿಗ್ರಾಮ ಮೇಳದಲ್ಲಿ ಸೇವೆ ಸಲ್ಲಿಸುತ್ತಿರುವ ಚಂದ್ರಹಾಸ ಗೌಡ ತಮ್ಮ ಸ್ನೇಹಿತರಾದ ಶೇಖರ ಗೌಡ, ನಾರಾಯಣ ಗೌಡ, ವಿನೋದ ಗೌಡ, ಧರ್ಮ ಗೌಡ, ಮಹಾಬಳೇಶ್ವರ ಗೌಡ ಸೇರಿದಂತೆ ಹಲವರ ಸಹಕಾರದೊಂದಿಗೆ ಶಾಲಾ ಮಕ್ಕಳಿಗೆ ಯಕ್ಷಗಾನ ತರಬೇತಿ ಶಾಲೆಯನ್ನು ಆರಂಭಿಸಿದ್ದಾರೆ. ಪ್ರಾರಂಭದ ದಿನವೇ … [Read more...] about ಮಕ್ಕಳಿಗೆ ಉಚಿತ ಯಕ್ಷಗಾನ ತರಭೇತಿ




