1] MARKET: HONNAVARCommodity Variety Grade Arrivals Units Min (Rs.) Max (Rs.) Modal (Rs.)Arecanut Factory Average 2 Quintal 8020 15050 12350Arecanut Hale Chali Average 3 Quintal 22159 22919 22469Arecanut Hosa Chali Average 3 Quintal 18029 22729 203392] MARKET: … [Read more...] about Apmc market report 05-08-2017
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಅದ್ಭುತ ಜ್ಞಾಪಕ ಶಕ್ತಿಯ ಪ್ರತಿಭಾವಂತ ಬಾಲಕ ಪ್ರತೀಕ್ ಪ್ರಕಾಶ ಹೆಗಡೆ
ಹೊನ್ನಾವರ:ಸುಮಾರು 50 ವರ್ಷಗಳ ಹಿಂದಿನ ಹಾಗೂ ಮುಂದಿನ 100 ವರ್ಷಗಳ ದಿನಾಂಕ ಹೇಳಿದರೆ ಕ್ಷಣಾರ್ಧದಲ್ಲಿ ಯಾವ ವಾರ ಎಂದು, ವಿಶೇಷ ಹಬ್ಬ ಹರಿದಿನಗಳು ಯಾವ ದಿನದಲ್ಲಿ ಬರಲಿದೆ ಎಂಬುದನ್ನು ತನ್ನ ಅದ್ಭುತ ಜ್ಞಾಪಕ ಶಕ್ತಿಯಿಂದ ಹೇಳುವ ಪ್ರತಿಭಾವಂತ ಬಾಲಕ ಪ್ರತೀಕ್ ಪ್ರಕಾಶ ಹೆಗಡೆ ಈತ ತಾಲೂಕಿನ ಅನಿಲಗೋಡ ಜನತಾ ವಿದ್ಯಾಲಯದದಲ್ಲಿ 9ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಈತನಿಗೆ ಜನತಾ ವಿದ್ಯಾಲಯ ಅನಿಲಗೋಡ ಶಿಕ್ಷಕ ವೃಂದ ಹಾಗೂ ಶಾಲಾಭಿವೃದ್ಧಿ ಸಮಿತಿಯ ವತಿಯಿಂದ ಸನ್ಮಾನಿಸಿ … [Read more...] about ಅದ್ಭುತ ಜ್ಞಾಪಕ ಶಕ್ತಿಯ ಪ್ರತಿಭಾವಂತ ಬಾಲಕ ಪ್ರತೀಕ್ ಪ್ರಕಾಶ ಹೆಗಡೆ
ಹೊನ್ನಾವರ ಸ್ವಾತಂತ್ರ್ಯೋತ್ಸವ ದಿನಾಚರಣೆ ಕುರಿತು ಸಭೆ
ಹೊನ್ನಾವರ ಸ್ವಾತಂತ್ರ್ಯೋತ್ಸವ ದಿನಾಚರಣೆ ಕುರಿತು ಪಟ್ಟಣದ ತಹಸೀಲ್ದಾರರ ಕಾರ್ಯಾಲಯದಲ್ಲಿ ಸಭೆ ನಡೆಯಿತು. ಅಗಷ್ಟ 14 ರಂದು ಶ್ರೀ ಕೃಷ್ಣ ಜನ್ಮಾಷ್ಠಮಿ ಹಾಗೂ ಅಗಷ್ಟ 15 ರಂದು ಸ್ವಾತಂತ್ರ್ಯೋತ್ಸವ ದಿನ ಆಚರಣೆ ಕುರಿತು ಸಭೆಯಲ್ಲಿ ಚರ್ಚಿಸಲಾಯತು. ಅಗಷ್ಟ 15 ರಂದು ಬೆಳಿಗ್ಗೆ 8 ಗಂಟೆಗೆ ಸರಕಾರಿ-ಅರೆ ಸರಕಾರಿ ಕಚೇರಿ ಹಾಗೂ ಶಾಲಾ ಕಾಲೇಜು ಮತ್ತು ಸ್ಥಳೀಯ ಸಂಸ್ಥೆಯವರು ಅವರವರ ಕಚೇರಿಯಲ್ಲಿ ಧ್ವಜಾರೋಹಣ, ಬೆಳಿಗ್ಗೆ 8.50 ಗಂಟೆಗೆ ಸಾರ್ವಜನಿಕರು, ಶಾಲಾ ಮತ್ತು ಇತರ … [Read more...] about ಹೊನ್ನಾವರ ಸ್ವಾತಂತ್ರ್ಯೋತ್ಸವ ದಿನಾಚರಣೆ ಕುರಿತು ಸಭೆ
ವಿದ್ಯುತ್ ತಂತಿ ತಗುಲಿ ವೃದ್ಧ ಸಾವು.
ಹೊನ್ನಾವರ:ತನ್ನ ಹಿತ್ತಲಿನಲ್ಲಿ ದೇವರಿಗೆ ಹೂ ಕೊಯ್ಯಲು ಹೋದ ವೇಳೆ ವಿದ್ಯುತ್ ತಂತಿ ತಗುಲಿ ವೃದ್ಧರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಹಳದೀಪುರ ಗ್ರಾ.ಪಂ ವ್ಯಾಪ್ತಿಯ ಅಗ್ರಹಾರದಲ್ಲಿ ಸಂಭವಿಸಿದೆ. ಅಗ್ರಹಾರ ನಿವಾಸಿ ದೇವಿದಾಸ ಗಜಾನನ ಕಲ್ಯಾಣಕರ (76) ಮೃತ ವ್ಯಕ್ತಿ. ಇವರು ಮನೆಯ ಹಿತ್ತಲಲ್ಲಿ ಹೂ ಕೊಯ್ಯಲು ಹೋದ ಸಂದರ್ಭದಲ್ಲಿ ಪ್ರವಹಿಸುತ್ತಿದ್ದ ವಿದ್ಯುತ್ ತಂತಿ ತುಂಡಾಗಿ ನೆಲದಲ್ಲಿ ಹರಿದುಬಿದ್ದಿತ್ತು. ಈ ವೇಳೆ ಹೂ ಕೊಯ್ಯುವಾಗ ವಿದ್ಯುತ್ … [Read more...] about ವಿದ್ಯುತ್ ತಂತಿ ತಗುಲಿ ವೃದ್ಧ ಸಾವು.
Honavar Movies as on 04-08-2017
Padmanjali Theatre raj vishnu (UA) Kannada 11.30AM2.30PM5.30PM8.30PM … [Read more...] about Honavar Movies as on 04-08-2017




