• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Honavar News | Honnavar Local & Live News in Kannada

We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.

ತುರ್ತು ಪರಿಸ್ಥಿತಿಯಲ್ಲಿ ಮನೆಯಲ್ಲೇ ಹೆರಿಗೆಯಾಗಲು ನೆರವಾದ ಹೊನ್ನಾವರದ 108 ಸಿಬ್ಬಂದಿ ನರ್ಸ್ ಸಂಗೀತ ಗೌಡ

September 8, 2021 by Vishwanath Shetty Leave a Comment

ಹೊನ್ನಾವರ  ತಾಲೂಕಿನ ಹುಕ್ಕೊಳ್ಳಿ ಉಪ್ಪೋಣಿಯ ಗರ್ಭಿಣಿ ಮಹಿಳೆಯೋರ್ವಳು ಪ್ರಸವ ವೇದನೆಯಿಂದ ಆಸ್ಪತ್ರೆಗೆ ತೆರಳಲಾಗದೆ ಮನೆಯಲ್ಲಿಯೇ ಹೆರಿಗೆಯಾಗಲು 108 ಆ್ಯಂಬುಲೆನ್ಸ್ ಸಿಬ್ಬಂದಿ ಸಂಗೀತಾ ಗೌಡ ನೆರವಾಗಿದ್ದಾರೆ.ಗ್ರಾಮೀಣ ಭಾಗ ಹುಕ್ಕೊಳ್ಳಿಯ ನಿವಾಸಿ ಪ್ರೇಮಾ  ಎನ್ನುವವರು  ಅವಧಿ ಪೂರ್ವ ಪ್ರಸವ ವೇದನೆಯಿಂದ ಬಳಲುತ್ತಿದ್ದರು. ಕುಟುಂಬಸ್ಥರು  108 ಅಂಬ್ಯುಲೆನ್ಸ್ ಗೆ ಕರೆ ಮಾಡಿದ್ದಾರೆ. ತಕ್ಷಣ ಹೊನ್ನಾವರದ 108 ಸಿಬ್ಬಂದಿಯ ಚಾಲಕ ಅನಂತ ಶೆಟ್ಟಿ  ಮತ್ತು ಸ್ಟಾಪ್ … [Read more...] about ತುರ್ತು ಪರಿಸ್ಥಿತಿಯಲ್ಲಿ ಮನೆಯಲ್ಲೇ ಹೆರಿಗೆಯಾಗಲು ನೆರವಾದ ಹೊನ್ನಾವರದ 108 ಸಿಬ್ಬಂದಿ ನರ್ಸ್ ಸಂಗೀತ ಗೌಡ

ಕನ್ನಡ ಸಾಹಿತ್ಯ ಪರಿಷತ್ತಿನಿಂದ ‘ಅಮೃತ ಪುಸ್ತಕಾಲಯ’ ಯೋಜನೆ ತಾಲೂಕಿನ ಶಿಕ್ಷಣ ಸಂಸ್ಥೆಗಳಿಂದ ಶ್ಲಾಘನೆ

September 8, 2021 by Vishwanath Shetty Leave a Comment

ಹೊನ್ನಾವರ: ಹೊನ್ನಾವರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರಿನ ಅಭಿನವದ ಸಹಕಾರದಲ್ಲಿ "ಅಮೃತ ಪುಸ್ತಕಾಲಯ" ಎನ್ನುವ ವಿನೂತನ ಯೋಜನೆಯನ್ನು ಆರಂಭಿಸಿದ್ದು ಇದಕ್ಕೆ ತಾಲೂಕಿನಾದ್ಯಂತ ಶ್ಲಾಘನೆ ವ್ಯಕ್ತವಾಗಿದೆ.ಕನ್ನಡ ಸಾಹಿತ್ಯ ಪರಿಷತ್ತು 5 ವರ್ಷಗಳಲ್ಲಿ ಉಳಿತಾಯ ಮಾಡಿದ ಸಮಾರು 1 ಲಕ್ಷ ರೂಪಾಯಿ ವೆಚ್ಚದಲ್ಲಿ ತಾಲೂಕಿನ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ 75 ರ ಹೊತ್ತಿಗೆ; 75 ಹೊತ್ತಿಗೆ ಎನ್ನು ಕಲ್ಪನೆಯಲ್ಲಿ ಪ್ರತಿ ಸಂಸ್ಥೆಗೆ … [Read more...] about ಕನ್ನಡ ಸಾಹಿತ್ಯ ಪರಿಷತ್ತಿನಿಂದ ‘ಅಮೃತ ಪುಸ್ತಕಾಲಯ’ ಯೋಜನೆ ತಾಲೂಕಿನ ಶಿಕ್ಷಣ ಸಂಸ್ಥೆಗಳಿಂದ ಶ್ಲಾಘನೆ

2019 – 20 ನೇ ಸಾಲಿನ ಸೇವಾ ಚಟುವಟಿಕೆಗಳಿಗಾಗಿ ಹೊನ್ನಾವರ ರೋಟರಿ ಕ್ಲಬ್ ಗೆ;ನಾಲ್ಕು ಪ್ರಶಸ್ತಿ

September 8, 2021 by Vishwanath Shetty Leave a Comment

ಹೊನ್ನಾವರ; ಹುಬ್ಬಳ್ಳಿಯಲ್ಲಿ ನಡೆದ ರೋಟರಿಕ್ಲಬ್ ಕಾರ್ಯಕ್ರಮದಲ್ಲಿ 2019-20 ನೇ ಸಾಲಿನ ಪ್ರಶಸ್ತಿಗೆ ಹೊನ್ನಾವರ ರೋಟರಿ ಕ್ಲಬ್ ಲಭಿಸಿದೆ. ಈ ಅವಧಿಯ ಸೇವಾ ಚಟುವಟಿಕೆಗಳಿಗಾಗಿ ನಾಲ್ಕು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.ಅಂದಿನ ಅವಧಿಯ ರೋಟರಿ ಕ್ಲಬ್ ನ ಅಸಿಸ್ಟಂಟ್ ಗವರ್ನರ್ ಆದ ಜಿ.ಎಸ್. ಹೆಗಡೆ ಅವರ ಮಾರ್ಗದರ್ಶನದಲ್ಲಿ ಹಮ್ಮಿಕೊಂಡ ಚಟುವಟಿಕೆಗಳಿಗೆ  ಕ್ಲಬ್ ಗೆ "ಸಮುದಾಯ ಸೇವೆಯಲ್ಲಿ ಅತ್ಯುತ್ತಮ" ಮತ್ತು "ಯುವಜನ ಸೇವೆಯಲ್ಲಿ ಅತ್ಯುತ್ತಮ" … [Read more...] about 2019 – 20 ನೇ ಸಾಲಿನ ಸೇವಾ ಚಟುವಟಿಕೆಗಳಿಗಾಗಿ ಹೊನ್ನಾವರ ರೋಟರಿ ಕ್ಲಬ್ ಗೆ;ನಾಲ್ಕು ಪ್ರಶಸ್ತಿ

ಪ್ರಬಾತನಗರದ ಶೌಚಾಲಯಕ್ಕೆ ದಾರಿ ಯಾವುದಯ್ಯ

September 7, 2021 by Vishwanath Shetty Leave a Comment

ಹೊನ್ನಾವರ: ಪಟ್ಟಣz ಪ್ರಮುಖ ಕೇಂದ್ರದಲ್ಲಿ ಒಂದಾದ À ಪ್ರಭಾತಗರದಲ್ಲಿರುವ ಶೌಚಾಲಯ ಸುತ್ತಲೂ ಪೊದೆಗಳು ಬೆಳೆದಿದ್ದು, ಸಾರ್ವಜನಿಕರಿಗೆ ಸೌಚಾಲಯಕ್ಕೆ ತೆರಳಲು ದಾರಿ ಕಾಣದಂತಾಗಿದೆ.ಪೊದೆಗಳು ಬೆಳೆದ ಪರಿಣಾಮ ಶೌಚಾಲಯ ನೋಡುವುದಕ್ಕೆ ಮಾತ್ರ ಸೀಮೀತವಾಗಿದ್ದು, ಕೆಲ ತಿಂಗಳಿನಿಂದ ಸಾರ್ವಜನಿಕರ ಬಳಕೆ ಸಿಗುತ್ತಿಲ್ಲ. ಪಟ್ಟಣದ ಪ್ರಮುಖ ಸ್ಥಳವಾಗಿರುವ ರಾಷ್ಟ್ರೀಯ ಹೆದ್ದಾರಿ ಪಕ್ಕವೇ ಇರುವುದರಿಂದ ಪ್ರತಿನಿತ್ಯವು ಸಾವಿರಾರು ಜನರು ಇದೆ ಮಾರ್ಗದಲ್ಲಿ ಸಂಚರಿಸುತ್ತಾರೆ. … [Read more...] about ಪ್ರಬಾತನಗರದ ಶೌಚಾಲಯಕ್ಕೆ ದಾರಿ ಯಾವುದಯ್ಯ

ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ ಆರೋಪಿಯ ಬಂಧನ

September 7, 2021 by Vishwanath Shetty Leave a Comment

ಹೊನ್ನಾವರ: ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಪಯತ್ನ ನಡೆಸಿದ್ದ ವ್ಯಕ್ತಿಯನ್ನು  ಮಂಕಿ ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿ ಕಳಸಿನಮೋಟೆಯ ಗಣಪಯ್ಯ ಚಂದ್ರು ಗೌಡ ಎನ್ನುವವರಾಗಿದ್ದಾರೆ.ಹೊನ್ನಾವರ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿರುವಾಗ ಮಹಿಳೆಗೆ  ಅಸಭ್ಯವಾಗಿ ವರ್ತಿಸಿ, ಅತ್ಯಾಚಾರಕ್ಕೆ ಯತ್ನಿಸಿ, ಹಲ್ಲೆ ನಡೆಸಿದ್ದಾರೆ ಎಂದು ಮಂಕಿ ಠಾಣಿಯಲ್ಲಿ ಮಹಿಳೆ ದೂರು ದಾಖಲಿಸಿದ್ದಳು. … [Read more...] about ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ ಆರೋಪಿಯ ಬಂಧನ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,363 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar