ಹೊನ್ನಾವರ: ಅಡುಗೆ ಅನಿಲ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಉತ್ತರ ಕನ್ನಡ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದ ಶರಾವತಿ ಸರ್ಕಲ್ ಬಳಿ ಗ್ಯಾಸ್ ಸಿಲೆಂಡರ್ ಹೊತ್ತು, ಕಣ್ಣಿಗೆ ಕಪ್ಪು ಪಟ್ಟಿ ಧರಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಪಟ್ಟಣದ ಶರಾವತಿ ಸರ್ಕಲ್ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನಸಾಮನ್ಯರಿಗೆ ಸಂಕಷ್ಟ ನೀಡುತ್ತಿದೆ. ಕೊರೊನಾ ಸಂಕಷ್ಟದ ನಡುವೆ ಬೆಲೆ ಏರಿಕೆಯ ಬಿಸಿ ಕೊಡುತ್ತಿದೆ. ಎಂದು … [Read more...] about ರಸ್ತೆ ಮಧ್ಯೆ ಖಾಲಿ ಸಿಲೆಂಡರ್ ಇಟ್ಟು ಪ್ರತಿಭಟಿಸಿದ ಕಾಂಗ್ರೇಸ್ ಮಹಿಳಾ ಕಾರ್ಯಕರ್ತರು
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಕರ್ಕಿ ಭಂಡಾರಿ ಮನೆಯಲ್ಲಿ ಮಾಡಿದ ಗಣಪತಿಗಳು
ಗಣಪತಿಯ ಬೆನ್ನುಬಿಡದ 84ರ ಗೋವರ್ಧನ ಅಂಕೋಲೇಕರ್
ಕಳೆದ 54ವರ್ಷಗಳಿಂದ ನಿರಂತರವಾಗಿ ಗಣಪತಿಯ ಬೆನ್ನುಹತ್ತಿ ವಿಶ್ವವ್ಯಾಪಿಯಾದ ಗಣೇಶನನ್ನು ಕನ್ನಡದಲ್ಲಿ ಪರಿಚಯಿಸಿ, ಶ್ರೀಗಂಧ ಮತ್ತು ಶಿಲೆಯಲ್ಲಿ ಮೂರ್ತಿ ನಿರ್ಮಿಸಿ, ಗಣಪತಿಯ ಕುರಿತು ಹಲವು ಸಂಶೋಧನಾ ಕೃತಿಗಳನ್ನು ಪ್ರಕಟಿಸಿ ನಿರಂತರ ಸಂಚಾರಿಯಾಗಿರುವ ಗೋವರ್ಧನ ಅಂಕೋಲೇಕರ್ ಅವರಿಗೆ ಈಗ 84ವರ್ಷ.ಗೌಡ ಸಾರಸ್ವತ ಕುಟುಂಬದಲ್ಲಿ ಜನಿಸಿ, ಕುಟುಂಬದ ಅಡಿಕೆ ವ್ಯಾಪಾರದಲ್ಲಿ ತೊಡಗಿಕೊಂಡಿದ್ದ ಗೋವರ್ಧನ ಅಂಕೋಲೇಕರ್ ಅವರಿಗೆ ಯೌವ್ವನದಲ್ಲೇ ಗಣಪತಿಯ ಹುಚ್ಚು ತಗಲಿತ್ತು. … [Read more...] about ಗಣಪತಿಯ ಬೆನ್ನುಬಿಡದ 84ರ ಗೋವರ್ಧನ ಅಂಕೋಲೇಕರ್
ಓಲಂಪಿಯಾಡ್ : ಪ್ರಥಮ
ಹೊನ್ನಾವರ : ಇಲ್ಲಿನ ಮಾರ್ಥೋಮಾ ಆಂಗ್ಲಮಾಧ್ಯಮ ಶಾಲೆಯ ಮೂರನೇ ತರಗತೀಯ ವಿದ್ಯಾರ್ಥಿ ದಕ್ಷ ಗೌತಮ್ ಬಳಕೂರ ಈತನಿಗೆ ರಾಷ್ಟಿçÃಯ ಮಟ್ಟದ ವಿಚ್ಞಾನ ಓಲಂಪಿಯಾಡ್ ನಲ್ಲಿ ಪ್ರಥಮಸ್ಥಾನ ದೊರೆತಿದೆ.ಈತ ಶೇ. 100 ಅಂಕಗಳಿಸಿದ್ದು, ಮೂರು ತಲೆಮಾರುಗಳಿಂದ ತಾಲೂಕಿನ ಉತ್ತಮ ವೈದ್ಯಕೀಯ ಸೇವೆ ನೀಡುತ್ತಿರುವ ಡಾ. ಬಳಕೂರ ಕುಟುಂಬದವನಾಗಿದ್ದಾನೆ. ಈತ ಒದು, ಆಟೋಟ, ಬಾಷೆ ಭಾಷಣ ಈ ರೀತೀಯ ಎಲ್ಲ ಪಠ್ಯೇತರ ಚಟುವಟಿಕೆಗಳು, ಭಗವದ್ಗಿತಾ ಕಂಠಪಾಠ … [Read more...] about ಓಲಂಪಿಯಾಡ್ : ಪ್ರಥಮ
ರಾಷ್ಟ್ರೀಯ ಹೆದ್ದಾರಿಯ ವಿಷಯದಲ್ಲಿ ಮಲತಾಯಿ ಧೋರಣೆ; ಕರುನಾಡ ವಿಜಯಸೇನೆಯಿಂದ ಪ್ರತಿಭಟನೆಯ ಎಚ್ಚರಿಕೆ
ಹೊನ್ನಾವರ; ತಾಲೂಕಿನ ಹಲವು ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು ಅಧಿಕಾರಿಗಳು ಮಲತಾಯಿ ಧೋರಣೆ ನಡೆಸುತ್ತಿದ್ದಾರೆ. ಸಮಸ್ಯೆ ಬಗೆಹರಿಯದೇ ಹಾಗೆಯೇ ಮುಂದುವರೆದರೇ,ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.ತಾಲೂಕಿನ ಮತದ ಮೇಲೆ ಕಣ್ಣಿಡುವ ಜನಪ್ರತಿನಿಧಿಗಳು ಇಲ್ಲಿಯ ಸಮಸ್ಯೆಗೆ ಸ್ಪಂದಿಸಲು ಮುಂದಾಗದೇ ಇರುವುದು ವಿಷಾಧನೀಯ. ಐ.ಆರ್.ಬಿ ಕಂಪನಿಯ ಪಟ್ಟಣದ ರಸ್ತೆ ಅಗಲೀಕರಣ ವಿಷಯದಲ್ಲಿ ಸಾರ್ವಜನಿಕರ ಪರವಾಗಿ ಧ್ವನಿ ಎತ್ತಲು ಸಂಘಟನೆ ಮುಂದಾಗಿದೆ. … [Read more...] about ರಾಷ್ಟ್ರೀಯ ಹೆದ್ದಾರಿಯ ವಿಷಯದಲ್ಲಿ ಮಲತಾಯಿ ಧೋರಣೆ; ಕರುನಾಡ ವಿಜಯಸೇನೆಯಿಂದ ಪ್ರತಿಭಟನೆಯ ಎಚ್ಚರಿಕೆ




