ಕಾರವಾರ:ಡಿಸೆಂಬರ 8 ರಿಂದ 10ರವರೆಗೆ ಕಾರವಾರದಲ್ಲಿ ನಡೆಯುವ ಕರಾವಳಿ ಉತ್ಸವನ್ನು ವ್ಯವಸ್ಥಿತವಾಗಿ ಆಯೋಜಿಸಲು ಈಗಾಗಲೇ ರಚಿಸಿರುವ ಸಮಿತಿಗಳು ತಮಗೆ ವಹಿಸಿರುವ ಕಾರ್ಯಗಳನ್ನು ಸಮಪರ್ಕವಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರಾವಳಿ ಉತ್ಸವ ಪೂರ್ವಸಿದ್ದತಾ ಸಭೆಯನ್ನು ನಡೆಸಿ ಅವರು ಮಾತನಾಡಿದರು. ಈ ಬಾರಿ ಕರಾವಳಿ ಉತ್ಸವದಲ್ಲಿ ವೈವಿದ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳನ್ನಲ್ಲದೇ ಇನ್ನಿತರ … [Read more...] about ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರಾವಳಿ ಉತ್ಸವ ಪೂರ್ವಸಿದ್ದತಾ ಸಭೆ
Karwar News
ಜಿಲ್ಲಾ ಮಟ್ಟದ ಅಧಿಕಾರಿಗಳು ಬಿಲ್‍ನ್ನು ಖಜಾನೆಗೆ ಸಲ್ಲಿಸದೇ ಕಾಲಹರಣ;ಕ್ರಮ ಕೈಗೊಳ್ಳುವಂತೆ ಆಗ್ರಹ
ಕಾರವಾರ:ಯಲ್ಲಾಪುರ ತಾಲೂಕಿನ ಕಿರವತ್ತಿಯ ಗ್ರಾಮೀಣ ಬುದ್ದಿಮಾಂದ್ಯ ಮಕ್ಕಳ ವಸತಿ ಶಾಲೆಗೆ ಮೊದಲನೇ ಕಂತಿನ ಅನುದಾನ ಬಿಡುಗಡೆಗೊಳಿಸಿ ಸರ್ಕಾರ ಆದೇಶಿಸಿದರೂ ಜಿಲ್ಲಾ ಮಟ್ಟದ ಅಧಿಕಾರಿಗಳು ಬಿಲ್‍ನ್ನು ಖಜಾನೆಗೆ ಸಲ್ಲಿಸದೇ ಕಾಲಹರಣ ಮಾಡುತ್ತಿದ್ದು, ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಸತಿ ಶಾಲೆಯ ವಿಕಲಚೇತನ ಮಕ್ಕಳು ಹಾಗೂ ಅವರ ಪಾಲಕರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಕಲ್ಯಾಣ ಇಲಾಖೆಯ ನಿರ್ದೇಶಕರು ಕಳೆದ ಎಂಟು ತಿಂಗಳ … [Read more...] about ಜಿಲ್ಲಾ ಮಟ್ಟದ ಅಧಿಕಾರಿಗಳು ಬಿಲ್‍ನ್ನು ಖಜಾನೆಗೆ ಸಲ್ಲಿಸದೇ ಕಾಲಹರಣ;ಕ್ರಮ ಕೈಗೊಳ್ಳುವಂತೆ ಆಗ್ರಹ
ಮೀನುಗಾರಿಕೆಗೆ ತೆರಳಿದ್ದ ದೋಣಿ ; ಸಮುದ್ರ ಮದ್ಯೆ ಇಂಜಿನ್ ಸ್ಥಗಿತ
ಕಾರವಾರ: ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಸಮುದ್ರದಲ್ಲಿಯೇ ಕೆಟ್ಟುನಿಂತ ಘಟನೆ ಬೈತಖೋಲ್ ಸಮೀಪ ನಡೆದಿದೆ. ಅಪಾಯದಲ್ಲಿದ್ದ 8 ಮೀನುಗಾರರನ್ನು ತಟರಕ್ಷಕ ಪಡೆ ಅಧಿಕಾರಿಗಳು ರಕ್ಷಿಸಿದರು. ಸಮುದ್ರ ಮದ್ಯೆ ಮೀನುಗಾರಿಕೆ ನಡೆಸುತ್ತಿದ್ದ ಫಾಲಾಕ್ಷ ಎಂಬ ದೋಣಿಯ ಇಂಜಿನ್ ಏಕಾಏಕಿ ಸ್ಥಗಿತಗೊಂಡಿತು. ಇದರಿಂದ ಅದಲ್ಲಿದ್ದ ಮೀನುಗಾರರು ಭಯಗೊಂಡಿದ್ದರು. ಒಬ್ಬರು ಕೋಸ್ಟಗಾರ್ಡ ಸಿಬ್ಬಂದಿಗೆ ಕರೆ ಮಾಡಿ ಸಹಾಯ ಯಾಚಿಸಿದರು. ತುರ್ತಾಗಿ ಆಗಮಿಸಿದ ತಟರಕ್ಷಕ ಪಡೆಯವರು … [Read more...] about ಮೀನುಗಾರಿಕೆಗೆ ತೆರಳಿದ್ದ ದೋಣಿ ; ಸಮುದ್ರ ಮದ್ಯೆ ಇಂಜಿನ್ ಸ್ಥಗಿತ
ಆರ್.ವಿ.ದೇಶಪಾಂಡೆ ಅವರು ನವೆಂಬರ 17 ರಿಂದ 19 ರವರೆಗೆ ಜಿಲ್ಲೆಯಲ್ಲಿ ಪ್ರವಾಸ
ಕಾರವಾರ:ಬೃಹತ್ ಮತ್ತು ಮದ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ನವೆಂಬರ 17 ರಿಂದ 19 ರವರೆಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವರು. ನವೆಂಬರ 17 ರಂದು ಮಧ್ಯಾಹ್ನ 4 ಗಂಟೆಗೆ ಹಳಿಯಾಳ ತಾಲೂಕಿನ ಅರ್ಲವಾಡದ ಸೂಂiÀರ್iನಾರಾಯಣ ಕ್ರೆಡಿಟ್ ಕೋ-ಆಪರೇಟಿವ್ ಸೋಸೈಟಿ ಉದ್ಛಾಟನಾ ಸಮಾರಂಭದಲ್ಲಿ ಭಾಗವಹಿಸುವರು. ಸಂಜೆ 5.ಕ್ಕೆ ತೇರಗಾಂವನಲ್ಲಿ ಹೊಸದಾಗಿ ಮಂಜೂರಾದ ಹಳ್ಳಿ ಸಂತೆ ಕಾಮಗಾರಿ ಹಾಗೂ … [Read more...] about ಆರ್.ವಿ.ದೇಶಪಾಂಡೆ ಅವರು ನವೆಂಬರ 17 ರಿಂದ 19 ರವರೆಗೆ ಜಿಲ್ಲೆಯಲ್ಲಿ ಪ್ರವಾಸ
ನವ್ಹಂಬರ 16 ರಂದು ಪ್ರಧಾನ ಮಂತ್ರಿ ಮುದ್ರಾ ಸಾಲ ಶಿಬಿರ
ಕಾರವಾರ:ಜಿಲ್ಲಾ ಲೀಡ್ ಬ್ಯಾಂಕ ಕಚೇರಿಯು ನವ್ಹಂಬರ 16 ರಂದು ಬೆಳಗ್ಗೆ 11 ಗಂಟೆಗೆ ಕಾರವಾರ ಜಿಲ್ಲಾ ರಂಗಮಂದಿರದಲ್ಲಿ ಪ್ರಧಾನ ಮಂತ್ರಿ ಮುದ್ರಾ ಸಾಲ ಶಿಬಿರವನ್ನು ಆಯೋಜಿಸಿದೆ. ಶಿಬಿರದಲ್ಲಿ ಪ್ರಮುಖ ಬ್ಯಾಂಕುಗಳು ಭಾಗವಹಿಸಲಿದ್ದು ಆಸಕ್ತ ಉದ್ಯಮಿಗಳು ಮತ್ತು ಸಾರ್ವಜನಿಕರು ಭಾಗವಹಿಸಿ ಮುದ್ರಾ ಯೋಜನೆಯಡಿ ದೊರೆಯುವ ಸಾಲ ಸೌಲಭ್ಯಗಳ ಮಾಹಿತಿ ಪಡೆಯಬಹುದಾಗಿದೆ. ಶಿಶು ಸ್ಕೀಮ್‍ನಲ್ಲಿ 50 ಸಾವಿರವರೆಗೆ, ಕಿಶೋರ ಸ್ಕೀಮ್‍ನಲ್ಲಿ 5 ಲಕ್ಷದವರೆಗೆ, ಮತ್ತು ತರುಣ … [Read more...] about ನವ್ಹಂಬರ 16 ರಂದು ಪ್ರಧಾನ ಮಂತ್ರಿ ಮುದ್ರಾ ಸಾಲ ಶಿಬಿರ

