ಕಾರವಾರ:ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿಯಲ್ಲಿ ಅಕ್ಟೋಬರ್ 23 ರಿಂದ ನವೆಂಬರ್ 5 ರವರೆಗೆ ಕುಷ್ಠರೋಗ ಪ್ರಕರಣವನ್ನು ಪತ್ತೆ ಹಚ್ಚುವ ಅಭಿಯಾನ ನಡೆಯಲಿದೆ. ರಾಜ್ಯದ 5 ಜಿಲ್ಲೆಗಳಲ್ಲಿ ಈ ಅಭಿಯಾನ ಅನುಷ್ಟಾನಗೊಂಡಿದ್ದು, ಉತ್ತರಕನ್ನಡ ಜಿಲ್ಲೆಯೂ ಒಂದಾಗಿದೆ. ಜಿಲ್ಲೆಯಲ್ಲಿ ಇವರೆಗೆ 102 ರೋಗಿಗಳ ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗುತ್ತಿದೆ. ನಾರುಹುಣ್ಣು, ಪ್ಲೇಗ್, ಪೋಲಿಯೋ ನಿರ್ಮೂಲನೆಗೆ ಆದ್ಯತೆ ನೀಡಿದಂತೆ ಕುಷ್ಠರೋಗ ನಿರ್ಮೂಲನೆಗೂ ಪ್ರತಿಯೊಬ್ಬರ … [Read more...] about ಅಕ್ಟೋಬರ್ 23 ರಿಂದ ನವೆಂಬರ್ 5 ರವರೆಗೆ ಕುಷ್ಠರೋಗ ಪ್ರಕರಣವನ್ನು ಪತ್ತೆ ಹಚ್ಚುವ ಅಭಿಯಾನ
Karwar News
ರಾತ್ರಿ 10-00 ರಿಂದ ಬೆಳಿಗ್ಗೆ 6-00 ರವರೆಗೆ ಪಟಾಕಿಗಳನ್ನು ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧ
ಕಾರವಾರ: ಅಕ್ಟೋಬರ್ 18 ರಿಂದ 20 ರವರೆಗೆ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ಸಾರ್ವಜನಿಕರು ದೀಪಾವಳಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವಂತೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ. ಈ ಸಂದರ್ಭದÀಲ್ಲಿ ಪಟಾಕಿಗಳ ಮಾರಾಟ ಮತ್ತು ಬಳಕೆ, ಧ್ವನಿವರ್ಧಕ ಬಳಸುವುದು ಅಥವಾ ಇನ್ನಿತರ ಸಲಕರಣೆಗಳಿಂದ ಶಬ್ದ ಮಾಡುವುದು ತಡೆಗಟ್ಟುವ ಕಾನೂನು ಅನುಷ್ಠಾನÀಗೊಳಿಸುವದರೊಂದಿಗೆ ಈ ಕೆಳಕಂಡ ಸೂಚನೆಗಳನ್ನು ಪಾಲಿಸಲು ಜಿಲ್ಲಾಧಿಕಾರಿ ಕೋರಿದ್ದಾರೆ.; ಹಬ್ಬದ … [Read more...] about ರಾತ್ರಿ 10-00 ರಿಂದ ಬೆಳಿಗ್ಗೆ 6-00 ರವರೆಗೆ ಪಟಾಕಿಗಳನ್ನು ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧ
ವಿನುತನ ನವ ಕರ್ನಾಟಕ ಮಿಶನ್ 2025 ಜಿಲ್ಲಾ ಕಾರ್ಯಗಾರಕ್ಕೆ ಚಾಲನೆ
ಕಾರವಾರ:ಮಿಶನ್ 2025 ಎಂಬುದು ಸಮಗ್ರ ಅಭಿವೃದ್ದಿಯ ನಕಾಶೆ ಸಿದ್ದ ಪಡಿಸುವ ವೇದಿಕೆಯಾಗಿದೆ ಎಂದು ಸಾರ್ವಜನಿಕ ಇಲಾಖೆ ಉದ್ದಿಮೆಗಳ ಪ್ರಧಾನ ಕಾರ್ಯದರ್ಶಿ ರೇಣುಕಾ ಚಿದಂಬರಂ ಹೇಳಿದರು. ಜಿಲ್ಲಾ ರಂಗಮಂದಿರದಲ್ಲಿ ಮಂಗಳವಾರ ನಡೆದ ವಿನುತನ ನವ ಕರ್ನಾಟಕ ಮಿಶನ್ 2025 ಜಿಲ್ಲಾ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು. ಇದೇ ಮೊದಲ ಬಾರಿಗೆ ಜನರಿಂದ ಸಲಹೆ ಪಡೆಯಲು ಸರ್ಕಾರ ಜಿಲ್ಲಾ ಮಟ್ಟದಲ್ಲಿ ಚಿಂತನಾ ಸಭೆ ನಡೆಸುತ್ತಿದೆ. ಎಲ್ಲರನ್ನೂ ಒಗ್ಗೂಡಿಸಿ ಕರೆದೊಯ್ಯುವ … [Read more...] about ವಿನುತನ ನವ ಕರ್ನಾಟಕ ಮಿಶನ್ 2025 ಜಿಲ್ಲಾ ಕಾರ್ಯಗಾರಕ್ಕೆ ಚಾಲನೆ
ನವೆಂಬರ್ 1ರಂದು ಸಂಭ್ರಮದಿಂದ ಆಚರಿಸಲು ಎಲ್ಲಾ ಕ್ರಮಗಳನ್ನು ಮಾಡಲಾಗುವುದು, ಎಸ್.ಎಸ್.ನಕುಲ್
ಕಾರವಾರ: ಕನ್ನಡ ರಾಜ್ಯೋತ್ಸವವನ್ನು ನವೆಂಬರ್ 1ರಂದು ಸಂಭ್ರಮದಿಂದ ಆಚರಿಸಲು ಎಲ್ಲಾ ಕ್ರಮಗಳನ್ನು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದರು. ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಜ್ಯೋತ್ಸವ ಆಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಪ್ರತಿ ವರ್ಷದಂತೆ ಈ ಬಾರಿಯೂ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಬೆಳಿಗ್ಗೆ 8ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಿಂದ ಕನ್ನಡಾಂಬೆಯ ಮೆರವಣಿಗೆ ಆರಂಭವಾಗಲಿದೆ. ಮೆರವಣಿಗೆಯಲ್ಲಿ ವೈವಿಧ್ಯಮಯ … [Read more...] about ನವೆಂಬರ್ 1ರಂದು ಸಂಭ್ರಮದಿಂದ ಆಚರಿಸಲು ಎಲ್ಲಾ ಕ್ರಮಗಳನ್ನು ಮಾಡಲಾಗುವುದು, ಎಸ್.ಎಸ್.ನಕುಲ್
ಚಿಟ್ಟಾಣಿ ನುಡಿನಮನ’ “ ಚಿಟ್ಟಾಣಿ ವ್ಯಾಖ್ಯಾನ-ಆಖ್ಯಾನ” ಕಾರ್ಯಕ್ರಮ
ಹೊನ್ನಾವರ ; ಯಕ್ಷಗಾನ ಒಂದು ಪರಿಪೂರ್ಣ ಕಲೆ, ಈ ಪರಿಪೂರ್ಣವಾದ ಕಲೆಯಲ್ಲಿ ಚಿಟ್ಟಾಣಿಯವರಂತಹ ಪಾತ್ರಧಾರಿಗಳು ಪ್ರೇಕ್ಷಕರನ್ನು ಪ್ರೇರಣೆಗೋಳಿಸುತ್ತಿದ್ದರು, ಇಂತಹ ಪರಿಪೂರ್ಣವಾದ ಕಲೆಗೆ ಇನ್ನಷ್ಟು ಹೆಚ್ಚು ಶಕ್ತಿ ಕೊಟ್ಟು ಆ ಕಲೆಯನ್ನು ಸಮೃದ್ಧಿಗೊಳಿಸುವ ಪ್ರಯತ್ನವನ್ನು ಮಾಡಿರುವುದು ಪರಿಪೂರ್ಣವಾದ ಕಲಾವಿದರಾದ ಚಿಟ್ಟಾಣಿಯವರು ಎಂದು. ಮಾಜಿ ಶಿಕ್ಷಣ ಸಚಿವರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ದಿ. ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ವೈಕುಂಠ ಸಮಾರಾಧನೆಯ ಪ್ರಯುಕ್ತ … [Read more...] about ಚಿಟ್ಟಾಣಿ ನುಡಿನಮನ’ “ ಚಿಟ್ಟಾಣಿ ವ್ಯಾಖ್ಯಾನ-ಆಖ್ಯಾನ” ಕಾರ್ಯಕ್ರಮ



