ಕಾರವಾರ: ಪ್ರಯಾಣಿಕರೊಬ್ಬರನ್ನು ಅರ್ಧ ದಾರಿಯಲ್ಲಿ ಬಿಟ್ಟು ಬಂದ ಕಾರಣ ಮಹಿಳಾ ಬಸ್ ಕಂಡಕ್ಟರ್‍ಗೆ 5 ಸಾವಿರ ದಂಡ ವಿಧಿಸಿ ಗ್ರಾಹಕರ ನ್ಯಾಯಾಲಯ ಆದೇಶಿಸಿದೆ. ಬಸ್ ಹತ್ತಿದ ನಂತರ ಅವರ ಸುರಕ್ಷತೆ ಮತ್ತು ಜವಾಬ್ದಾರಿ ಬಸ್ ಕಂಡಕ್ಟರದ್ದು ಎಂದು ಅಭಿಪ್ರಾಯಪಟ್ಟಿರುವ ಗ್ರಾಹಕರ ನ್ಯಾಯಾಲಯ ಪ್ರಯಾಣಿಕರು ಕಳೆದುಕೊಂಡ 5 ಸಾವಿರ ರೂ. ನಗದನ್ನೂ ದಂಡದ ಜತೆಗೆ ಭರಿಸುವಂತೆ ಕಂಡಕ್ಟರ್ ಹೇಮಾವತಿ ಎಚ್.ಎಂ. ಎಂಬಾತರಿಗೆ ಸೂಚಿಸಿದೆ. 2016 ರ ಮಾರ್ಚ್‍ನಲ್ಲಿ ನಡೆದ ಶಿರಸಿ ಜಾತ್ರೆಗೆ … [Read more...] about ಪ್ರಯಾಣಿಕರನ್ನು ಅರ್ದಕ್ಕೆ ಬಿಟ್ಟು ತೆರಳಿದ್ದ ಕಂಡೆಕ್ಟರ್;5 ಸಾವಿರ ರೂ ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ
Karwar News
ಕನ್ನಡದ ಮನಸ್ಸು ಹಿಂದಿನಿಂದಲೂ ವೈವಿಧ್ಯಮಯ ಸಂಸ್ಕøತಿ
ಕಾರವಾರ:ಕನ್ನಡಿಗರೂ ಹಿಂದಿನಿಂದಲೂ ವೈವಿದ್ಯಮಯ ಸಂಸ್ಕøತಿ ಸಹಬಾಳ್ವೆಯನ್ನು ರೂಡಿಸಿಕೊಂಡಿದ್ದು, ಈಚೆಗೆ ಹೆಚ್ಚುತ್ತಿರುವ ಧಾರ್ಮಿಕ ಹಾಗೂ ಆರ್ಥಿಕ ಮೂಲಭೂತಗಳಿಂದ ಕನ್ನಡ ಮನ್ನಸುಗಳು ಪಾಯದಲ್ಲಿದೆ ಎಂದು ಚಿಂತಕ ಡಾ.ರಾಜೇಂದ್ರ ಚಿನ್ನಿ ಹೇಳಿದರು.ವಿವಿಧ ಪ್ರಗತಿಪರ ಸಂಘಟನೆಗಳಿಂದ ಹಮ್ಮಿಕೊಂಡ ನಾನು ಗೌರಿ ಸಮಾನ ಮನಸುಗಳ ಸಮಾವೇಶ -2017 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಹುಮುಖತ್ವದ ಕನ್ನಡದ ಮನಸ್ಸು ಹಿಂದಿನಿಂದಲೂ ವೈವಿಧ್ಯಮಯ ಸಂಸ್ಕøತಿ, ಭಾಷೆಯೊಂದಿಗೆ … [Read more...] about ಕನ್ನಡದ ಮನಸ್ಸು ಹಿಂದಿನಿಂದಲೂ ವೈವಿಧ್ಯಮಯ ಸಂಸ್ಕøತಿ
ಕೆಸರುಗದ್ದೆ ಕ್ರೀಡೆಯಲ್ಲಿ ಪತ್ರಕರ್ತರೊಡನೆ ಬೆರೆತ ಗ್ರಾಮೀಣ ಜನ
ಕಾರವಾರ:ತೋಡೂರಿನಲ್ಲಿ ಭಾನುವಾರ ಆಯೋಜಿಸಿದ್ದ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಗ್ರಾಮೀಣ ಜನ ಹಾಗೂ ಕಾರ್ಯನಿರತ ಪತ್ರಕರ್ತರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ತಮ್ಮದಾಗಿಸಿಕೊಂಡರು. ಪುರುಷರಿಗಾಗಿ ಕೆಸರುಗದ್ದೆ ಓಟ, ವಾಲಿಬಾಲ್ ಮತ್ತು ಹಗ್ಗ ಜಗ್ಗಾಟ ಸ್ಪರ್ಧೆಗಳು ನಡೆದವು. ಮಹಿಳೆಯರಿಗೆ ಓಟ, ಥ್ರೋಬಾಲ್ ಸ್ಪರ್ಧೆ, ಚಿಣ್ಣರಿಗೆ ಲಿಂಬು ಚಮಚದ ಓಟದ ಸ್ಪರ್ಧೆಗಳು ಜರುಗಿದವು. ಈ ಎಲ್ಲ ಸ್ಪರ್ಧೆಗಳಲ್ಲೂ ತೊಡೂರು ಹಾಗೂ ಸುತ್ತಮುತ್ತಲಿನ ಅನೇಕ ಗ್ರಾಮಗಳ … [Read more...] about ಕೆಸರುಗದ್ದೆ ಕ್ರೀಡೆಯಲ್ಲಿ ಪತ್ರಕರ್ತರೊಡನೆ ಬೆರೆತ ಗ್ರಾಮೀಣ ಜನ
ಉತ್ತರ ಕನ್ನಡ ಜಿಲ್ಲೆಯ ಜನರಿಗಾಗಿ ಮುಕ್ತ ಪ್ರಬಂಧ ಸ್ಪರ್ಧೆ
ಕಾರವಾರ:ಪಹರೆ ವೇದಿಕೆಯವರು 150ನೇ ಸ್ವಚ್ಚತಾ ವಾರದ ಅಂಗವಾಗಿ ಉತ್ತರ ಕನ್ನಡ ಜಿಲ್ಲೆಯ ಜನರಿಗಾಗಿ ಮುಕ್ತ ಪ್ರಬಂಧ ಸ್ಪರ್ಧೆ ನಡೆಸುತ್ತಿದ್ದಾರೆ. ಇ-ತ್ಯಾಜ್ಯ ನಿರ್ವಹಣೆ ಎಂಬ ವಿಷಯದ ಕುರಿತು 200 ಪದಗಳ ಮಿತಿಯಲ್ಲಿ ಕನ್ನಡ ಅಥವಾ ಇಂಗ್ಲೀಷ್ ಭಾಷೆಯಲ್ಲಿ ಪ್ರಬಂಧ ಬರೆಯಬಹುದು. ಅ. 17ರ ಒಳಗೆ ಪ್ರಬಂಧವನ್ನು ನಿರ್ಣಾಯಕರಿಗೆ ತಲುಪಿಸುವಂತೆ ಕೋರಿದೆ. ಸ್ಪರ್ಧೆಯ ಪ್ರಥಮ ಬಹುಮಾನ 3ಸಾವಿರ, ದ್ವಿತೀಯ 2ಸಾವಿರ ಹಾಗೂ ತೃತೀಯ 1ಸಾವಿರ ಎಂದು ಇರಿಸಲಾಗಿದೆ. ಸ್ಪರ್ಧೆಯಲ್ಲಿ … [Read more...] about ಉತ್ತರ ಕನ್ನಡ ಜಿಲ್ಲೆಯ ಜನರಿಗಾಗಿ ಮುಕ್ತ ಪ್ರಬಂಧ ಸ್ಪರ್ಧೆ
ಮೆಡಿಕಲ್ ಕಾಲೇಜು ವೀಕ್ಷಿಸಿದ ತಜ್ಞರ ತಂಡ
ಕಾರವಾರ: ಮೆಡಿಕಲ್ ಕಾಲೇಜಿನಲ್ಲಿ ಅಪಘಾತ ಚಿಕಿತ್ಸಾ ವಿಭಾಗ ಸ್ಥಾಪಿಸುವದಕ್ಕಾಗಿ ಕೇಂದ್ರ ಆರೋಗ್ಯ ಇಲಾಖೆಯ ತಜ್ಞರ ತಂಡವೊಂದು ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಹಿನ್ನೆಲೆಯಲ್ಲಿ ಕಾರವಾರ ಮೆಡಿಕಲ್ ಕಾಲೇಜಿಗೆ ಬರುವ ರೋಗಿಗಳ ಪೈಕಿ ಶೇ. 60ರಷ್ಟು ಅಪಘಾತದಲ್ಲಿ ಗಾಯಗೊಂಡವರಿರುತ್ತಾರೆ. ಈ ಹಿನ್ನೆಲೆಯಲ್ಲಿ ಇಲ್ಲಿ ಟ್ರಾಮಾ ಸೆಂಟರ್ ಆರಂಭಿಸಬೇಕು ಎಂದು ಕೆಲ ಸಂಘಟನೆಗಳು ಒತ್ತಾಯಿಸಿದ್ದವು. ಕಾಲೇಜಿನ ನಿರ್ದೇಶಕ ಶಿವಾನಂದ … [Read more...] about ಮೆಡಿಕಲ್ ಕಾಲೇಜು ವೀಕ್ಷಿಸಿದ ತಜ್ಞರ ತಂಡ

