• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

public notice

August 20, 2018 by Yogaraj SK Leave a Comment

… [Read more...] about public notice

ಸ್ವಾತಂತ್ರೋತ್ಸವ ಅಂಗವಾಗಿ ಯಶಸ್ವಿಯಾಗಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

August 20, 2018 by Yogaraj SK Leave a Comment

blood donation camp

ಹಳಿಯಾಳ:- 72ನೇ ಸ್ವಾತಂತ್ರೋತ್ಸವ ಅಂಗವಾಗಿ ಹಳಿಯಾಳದ ಸರ್ಕಾರಿ ಆಸ್ಪತ್ರೆಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆದು. 72 ಯುನಿಟ್ ರಕ್ತವನ್ನು ಸಂಗ್ರಹಿಸಲಾಗಿದೆ. ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟಿ ಸಂಸ್ಥೆ ನೇತೃತ್ವದಲ್ಲಿ, ಹಳಿಯಾಳ ತಾಲೂಕಾಡಳಿತ, ಶೀಕ್ಷಣ ಇಲಾಖೆ, ಸರ್ಕಾರಿ ಆಸ್ಪತ್ರೆ, ಐಎಮ್‍ಎ ಬ್ಲಡ್ ಬ್ಯಾಂಕ್ ಶಿರಸಿ, ತಾಲೂಕಾ ವೀರಶೈವ ಮಹಾಸಂಘ, ಲಾಯನ್ಸ್ ಕ್ಲಬ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಹಳಿಯಾಳ ಘಟಕದವರ … [Read more...] about ಸ್ವಾತಂತ್ರೋತ್ಸವ ಅಂಗವಾಗಿ ಯಶಸ್ವಿಯಾಗಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಯುವಕರಿಂದ ಕೊಡಗು ನೆರೆ ಸಂತ್ರಸ್ಥರಿಗೆ 17 ಸಾವಿರ ಪರಿಹಾರ ನಿಧಿ ಸಂಗ್ರಹ ಮಂಗಳವಾರ ತಾಲೂಕಾಡಳಿತದ ನೇತೃತ್ವದಲ್ಲಿ ಪರಿಹಾರ ನಿಧಿ ಸಂಗ್ರಹ- ವಿದ್ಯಾಧರ ಗುಳಗುಳೆ

August 20, 2018 by Yogaraj SK Leave a Comment

kodagu parihara nidhi sangraha by yuths haliyal

ಹಳಿಯಾಳ:- ಐವರು ಯುವಕರನ್ನೊಳಗೊಂಡ ತಂಡ ಹಳಿಯಾಳ ಪಟ್ಟಣದಲ್ಲಿ ಕೊಡುಗು-ಮಡಿಕೇರಿ ನೇರೆ ಸಂತ್ರಸ್ಥರಿಗೆ ಸಹಾಯಾರ್ಥವಾಗಿ ಪರಿಹಾರ ನಿಧಿ ಸಂಗ್ರಹಿಸಿ ತಾಲೂಕಾಡಳಿತಕ್ಕೆ ಒಪ್ಪಿಸಿ ಮಾನವೀಯತೆ ಮೆರೆದಿದೆ. ಹಳಿಯಾಳದ ದಲಿತ ಮುಖಂಡ ಅಣ್ಣಪ್ಪಾ ವಡ್ಡರ, ರವಿ ವಡ್ಡರ, ಗೃಹ ರಕ್ಷಕ ದಳದ ಸಿಬ್ಬಂದಿ ಕಲ್ಲಪ್ಪಾ ಕದಂ, ಸಮಾಜ ಸೇವಕರಾದ ನಸ್ರುಲ್ಲಾಖಾನ್, ಸನಾವುಲ್ಲಾ ಚಿಗರಿ, ಪ್ರಕಾಶ ಗಿರಿ ಸಾರ್ವಜನೀಕರಿಂದ ಪರಿಹಾರ ಸಂಗ್ರಹಿಸಿ ಪರಿಹಾರ ನಿಧಿಯ ಹುಂಡಿಯನ್ನು ನೇರವಾಗಿ ತಾಲೂಕಾಡಳಿತಕ್ಕೆ … [Read more...] about ಯುವಕರಿಂದ ಕೊಡಗು ನೆರೆ ಸಂತ್ರಸ್ಥರಿಗೆ 17 ಸಾವಿರ ಪರಿಹಾರ ನಿಧಿ ಸಂಗ್ರಹ ಮಂಗಳವಾರ ತಾಲೂಕಾಡಳಿತದ ನೇತೃತ್ವದಲ್ಲಿ ಪರಿಹಾರ ನಿಧಿ ಸಂಗ್ರಹ- ವಿದ್ಯಾಧರ ಗುಳಗುಳೆ

ಹಳಿಯಾಳ ಪುರಸಭೆ ಚುನಾವಣೆ 75 ಅಭ್ಯರ್ಥಿಗಳ ನಾಮಪತ್ರ ಸ್ವೀಕೃತ ನಾಮಪತ್ರ ಪರಿಶೀಲನೆ -4 ನಾಮಪತ್ರ ತೀರಸ್ಕøತ

August 20, 2018 by Yogaraj SK Leave a Comment

ಹಳಿಯಾಳ:- ಹಳಿಯಾಳ ಪುರಸಭೆಯ 23 ವಾರ್ಡಗಳಿಗೆ ನಡೆಯಲಿರುವ ಚುನಾವಣೆಗೆ ಅಭ್ಯರ್ಥಿಗಳು ಸಲ್ಲಿಸಿದ್ದ ನಾಮಪತ್ರಗಳ ಪರಿಶೀಲನೆ ಸೋಮವಾರ ಮಿನಿ ವಿಧಾನಸೌಧದಲ್ಲಿ ನಡೆದು, 2 ಅಭ್ಯರ್ಥಿಗಳು ಹಾಗೂ 2 ನಾಮಪತ್ರಗಳು ತೀರಸ್ಕøತವಾಗಿದ್ದು ಸದ್ಯ 25 ಅಭ್ಯರ್ಥಿಗಳ ನಾಮಪತ್ರ ಸ್ವೀಕೃತವಾಗಿವೆ. ವಿವಿಧ ಪಕ್ಷಗಳು ಹಾಗೂ ಪಕ್ಷೇತರರಾಗಿ ಒಟ್ಟೂ 77 ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದರು. ಇದರಲ್ಲಿ ವಾರ್ಡ ನಂ-3 ರಲ್ಲಿ ಜೆಡಿಎಸ್ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದ ಫಯಾಜಅಹಮ್ಮದ … [Read more...] about ಹಳಿಯಾಳ ಪುರಸಭೆ ಚುನಾವಣೆ 75 ಅಭ್ಯರ್ಥಿಗಳ ನಾಮಪತ್ರ ಸ್ವೀಕೃತ ನಾಮಪತ್ರ ಪರಿಶೀಲನೆ -4 ನಾಮಪತ್ರ ತೀರಸ್ಕøತ

public notice

August 20, 2018 by Yogaraj SK Leave a Comment

… [Read more...] about public notice

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,822 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar