ಟಿ.ಎಸ್.ಎಸ್ ಸೂಪರ್ ಮಾರ್ಕೇಟ್ ಶಿರಸಿ RS ಪ್ರತಿ ಕೇ.ಜಿ ಗೆ *ತೊಗರಿಬೇಳೆ..(ಶಿವಲಿಂಗ) 81* *ಉದ್ದಿನ ಬೇಳೆ.................75* *ಕಡ್ಳೆ ಬೇಳೆ......................53* *ಹೆಸರುಬೇಳೆ..(ಬೋಲ್ಡ)...76* *ತೂಗರಿಕಾಳು .................53* *ಉದ್ದಿನಕಾಳು................73* *ಹೆಸರುಕಾಳು..................76* *ಶೇಂಗಾ … [Read more...] about ಬೇಳೆಕಾಳುಗಳ ದರ 26-2-2018
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಯುವಕರು ಅದ್ಬುತ ಚಿಂತನೆಗಳೊಂದಿಗೆ ಸಮಾಜ ಸುಧಾರಣೆಲ್ಲಿ ಪ್ರಮುಖ ಪಾತ್ರವಹಿಸಬೇಕು;ಶಂಭು ಗೌಡ
ಹೊನ್ನಾವರ:ಸಾಮಾಜಿಕ ಅನಿಷ್ಟಗಳನ್ನು ತೊಲಗಿಸಿ ಉತ್ತಮ ಸಮಾಜ ನಿರ್ಮಾಣ ಮಾಡುವ ಕಾರ್ಯ ನಡೆಯಬೇಕಿದೆ. ಇದಕ್ಕೆ ಯುವಕರು ಒಗ್ಗೂಡಿ ಕೆಲಸ ಮಾಡಬೇಕು ಎಂದು ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಶಂಭು ಗೌಡ ಹೇಳಿದರು. ತಾಲೂಕಿನ ಹಿರೇಬೈಲ ಗ್ರಾಮದ ಚಿಕ್ಕೊಳ್ಳಿಯಲ್ಲಿ ಗೆಳೆಯರ ಬಳಗ ಹಾಗೂ ತಾಲೂಕಾ ಅಮೆಚೂರ್ ಕಬಡ್ಡಿ ಅಸೊಸಿಯೆಸನ್ ಇವರ ಆಶ್ರಯದಲ್ಲಿ ನಡೆದ ನಾಲ್ಕನೇ ವರ್ಷದ ಅಂತರ್ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಸಭಾ ಕಾರ್ಯಕ್ರಮದ … [Read more...] about ಯುವಕರು ಅದ್ಬುತ ಚಿಂತನೆಗಳೊಂದಿಗೆ ಸಮಾಜ ಸುಧಾರಣೆಲ್ಲಿ ಪ್ರಮುಖ ಪಾತ್ರವಹಿಸಬೇಕು;ಶಂಭು ಗೌಡ
30 ಲಕ್ಷ ರೂ. ವೆಚ್ಚದಲ್ಲಿ ಮಣ್ಣು ಪರೀಕ್ಷಾ ಪ್ರಯೋಗಾಲ
ಹಳಿಯಾಳ:-ರೈತರಿಗೆ ಕೃಷಿ ಭೂಮಿ ಸತ್ವಯುತವಾಗಿದ್ದರೇ ಮಾತ್ರ ಒಳ್ಳೆಯ ಬೆಳೆಯನ್ನು ಬೆಳೆಸಬಹುದಾಗಿದೆ, ಮಾನವರಂತೆ ಭೂಮಿಗೂ ಕೂಡ ಸರಿಯಾದ ಆರೋಗ್ಯ ತಪಾಸಣೆ ಅವಶ್ಯವಾಗಿದ್ದು ಆ ದಿಶೆಯಲ್ಲಿ ಜೆಕೆ ಸಿಮೆಂಟ್ ರವರು ತಮ್ಮ ಸಿಎಸ್‍ಆರ್ ಯೋಜನೆಯ ಅಡಿಯಲ್ಲಿ ಎಪಿಎಮ್‍ಸಿ ಆವರಣದಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ಮಣ್ಣು ಪರೀಕ್ಷಾ ಪ್ರಯೋಗಾಲಯ ನಿರ್ಮಿಸಿದ್ದಾರೆ ಎಂದು ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಭಾನುವಾರ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ … [Read more...] about 30 ಲಕ್ಷ ರೂ. ವೆಚ್ಚದಲ್ಲಿ ಮಣ್ಣು ಪರೀಕ್ಷಾ ಪ್ರಯೋಗಾಲ
86 ನೇ ಇಳಿವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಯಲ್ಲಾರಿ ಭುಜಂಗ ಗೌಡಾ
ಹಳಿಯಾಳ:- ಮರಾಠಾ ಸಮಾಜದ ಮುಖಂಡ, ಹಳಿಯಾಳ ತಾಲೂಕಾ ಕಾಂಗ್ರೇಸ ಪಕ್ಷದ ಹಿರಿಯ ನಾಯಕ ಹಾಗೂ ಸಚಿವ ಆರ್ ವ್ಹಿ ದೇಶಪಾಂಡೆಯವರ ನಿಕಟವರ್ತಿ ಯಡೋಗಾ ಗ್ರಾಮದ ಯಲ್ಲಾರಿ ಭುಜಂಗ ಗೌಡಾ ತಮ್ಮ 86 ನೇ ಇಳಿವಯಸ್ಸಿನಲ್ಲಿ ಸ್ವಗೃಹದಲ್ಲಿ ಇಹಲೋಕ ತ್ಯಜಿಸಿದರು. ಹಿರಿಯ ಮುತ್ಸದ್ದಿಯಾಗಿದ್ದ ಈ ಹಿಂದೆ ಆರ್.ಎಸ್.ಎಸ್ ಸೊಸೈಟಿ, ಟಿ.ಡಿ.ಬಿ, ಪಿ ಎಲ್ ಡಿ ಬ್ಯಾಂಕ,. ಕಾಂಗ್ರೇಸ್ ಪಕ್ಷದ ತಾಲೂಕಾ ಅಧ್ಯಕ್ಷರು (ದೇವರಾಜ ಅರಸು ಕಾಲದಲ್ಲಿ), ಯಡೋಗಾ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ, ಹಳಿಯಾಳದ … [Read more...] about 86 ನೇ ಇಳಿವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಯಲ್ಲಾರಿ ಭುಜಂಗ ಗೌಡಾ
ಫೆ.25 ರಂದು ಛತ್ರಪತಿ ಶಿವಾಜಿ ಮಹಾರಾಜರ ಜೀವನ ಚರಿತ್ರ್ಯೆ ಆಧಾರಿತ ಐತಿಹಾಸಿಕ ಕನ್ನಡ ನಾಟಕ ಪ್ರದರ್ಶನ
ಹಳಿಯಾಳ :- ಫೆ.25 ರಂದು ರವಿವಾರ ರಾತ್ರಿ ಹಳಿಯಾಳ ಪಟ್ಟಣದ ಗ್ರಾಮದೇವಿ ಮೈದಾನದ ವೇದಿಕೆಯಲ್ಲಿ ರಾಷ್ಟ್ರಪುರುಷ ಛತ್ರಪತಿ ಶಿವಾಜಿ ಮಹಾರಾಜರ ಜೀವನ ಚರಿತ್ರ್ಯೆ ಆಧಾರಿತ ಐತಿಹಾಸಿಕ ಕನ್ನಡ ನಾಟಕ ಪ್ರದರ್ಶನ ನಡೆಯಲಿದೆ ಎಂದು ನಾಟಕ ಪ್ರದರ್ಶನ ಸಂಘದ ಅಧ್ಯಕ್ಷ ಹಾಗೂ ಶಿವಾಜಿ ಪಾತ್ರಧಾರಿ ಅರುಣ ಗೋಂಧಳೆ ತಿಳಿಸಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದೊಂದಿಗೆ ಹಳಿಯಾಳದ ಸ್ನೇಹಾ ಮಧುರನಾದ ಹವ್ಯಾಸಿ ಸಂಗೀತ ಮತ್ತು ನಾಟಕ ಕಲಾವಿದರ ಸಂಘದಲ್ಲಿರುವ ತಾಲೂಕಿನ ಹವ್ಯಾಸಿ … [Read more...] about ಫೆ.25 ರಂದು ಛತ್ರಪತಿ ಶಿವಾಜಿ ಮಹಾರಾಜರ ಜೀವನ ಚರಿತ್ರ್ಯೆ ಆಧಾರಿತ ಐತಿಹಾಸಿಕ ಕನ್ನಡ ನಾಟಕ ಪ್ರದರ್ಶನ



