ಟಿ.ಎಸ್.ಎಸ್ ಸೂಪರ್ ಮಾರ್ಕೇಟ್ ಶಿರಸಿ ಟಿ ಎಸ್ ಎಸ್ ಧಾರಾ ಮಿಕ್ಸ 50kg..970* *ಹತ್ತಿಕಾಳು ಹಿಂಡಿ-* *ಪ್ಲಾಸ್ಟಿಕ್ ಚೀಲ 50kg........,....950* *ಗೋಧಿ ಬೂಸಾ (ವಾಸವಿ).........785* *ಬೆಲ್ ಹಿಂಡಿ (ಸಾದಾ)............870* *ಬಹುತರಿ(ಸಹ್ಯಾದ್ರಿ)50kg........695* *ಶೇಂಗಾ ಹಿಂಡಿ/kg ಗೆ...............41* *ಕಲ್ಲು ಹಿಂಡಿ/kg ......................28* *ಜೋಡನಂದಿ ಸಾದಾ.......... 1060* *ಜೋಡನಂದಿ … [Read more...] about ಪಶು ಆಹಾರದ ದರಗಳು 22-2-2018
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಪರೇಶ ಮೇಸ್ತ ಮನೆಗೆ ಭೇಟಿ
ಹೊನ್ನಾವರ:ಡಿ. 8 ರಂದು ನಿಗೂಢÀವಾಗಿ ಸಾವನ್ನಪ್ಪಿದ ಪರೇಶ ಮೇಸ್ತ ಮನೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಬುಧವಾರ ಭೇಟಿ ನೀಡಿ ಪರೇಶ ಕುಟುಂಬದ ಸದಸ್ಯರೊಂದಿಗೆ ಮಾತನಾಡಿ ಸಾಂತ್ವನ ಹೇಳಿದರು. ಪರೇಶ ಕುಟುಂಬದವರೊಂದಿಗೆ ಸುಮಾರು 25 ನಿಮಿಷಗಳ ಕಾಲ ಮಾತುಕತೆ ನಡೆಸಿ ಮಗನ ಸಾವಿಗೆ ಸೂಕ್ತ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದ್ದಾರೆ.. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ಪ್ರಮುಖರಾದ ವಿಶ್ವೇಶ್ವರ ಹೆಗಡೆ … [Read more...] about ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಪರೇಶ ಮೇಸ್ತ ಮನೆಗೆ ಭೇಟಿ
ಚಿಬ್ಬಲಗೇರಿ ಗ್ರಾಮದ ಗ್ರಾಮದೇವಿ ದೇವಸ್ಥಾನದ ನೂತನ ಕಟ್ಟಡ ನಿರ್ಮಿಸುವ ಕಾರ್ಯಕ್ಕೆ ಸಚಿವ ಆರ್.ವಿ.ದೇಶಪಾಂಡೆ ಚಾಲನೆ
ಹಳೀಯಾಳ:-ತಾಲೂಕಿನ ಚಿಬ್ಬಲಗೇರಿ ಗ್ರಾಮದ ಗ್ರಾಮದೇವಿ ದೇವಸ್ಥಾನದ ನೂತನ ಕಟ್ಟಡ ನಿರ್ಮಿಸುವ ಕಾರ್ಯಕ್ಕೆ ಸಚಿವ ಆರ್.ವಿ.ದೇಶಪಾಂಡೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಗ್ರಾಮದೇವಿ ದೇವಸ್ಥಾನವು 25-30 ವರ್ಷದ ಹಿಂದೆ ಕಟ್ಟಿದ್ದು, ಈ ದೇವಸ್ಥಾನಕ್ಕೆ ಶ್ರಮಿಸಿದ ಹಿರಿಯರನ್ನು ನೆನೆಸಿ ದೇವಸ್ಥಾನದ ಜೀರ್ಣೋಧ್ದಾರ ಮಾಡಿ ನೂತನ ದೇವಸ್ಥಾನ ಕಟ್ಟುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು ಗುತ್ತಿಗೆದಾರರು ದೇವಸ್ಥಾನವನ್ನು ಆದಷ್ಟೂ ಶೀಘ್ರವಾಗಿ … [Read more...] about ಚಿಬ್ಬಲಗೇರಿ ಗ್ರಾಮದ ಗ್ರಾಮದೇವಿ ದೇವಸ್ಥಾನದ ನೂತನ ಕಟ್ಟಡ ನಿರ್ಮಿಸುವ ಕಾರ್ಯಕ್ಕೆ ಸಚಿವ ಆರ್.ವಿ.ದೇಶಪಾಂಡೆ ಚಾಲನೆ
ಬೆಂಗಳೂರು ನಗರವನ್ನು ದೇಶದ ಎರಡನೇ ರಾಜಧಾನಿಯನ್ನಾಗಿ ಮಾಡಬೇಕೆಂದು ,ನರೇಂದ್ರ ಮೋದಿ ಅವರಿಗೆ ಮನವಿ
ಹಳಿಯಾಳ : ಅನೇಕ ವೈಶಿಷ್ಟ್ಯಗಳನ್ನು ಹೊಂದಿರುವ ಬೆಂಗಳೂರು ನಗರವನ್ನು ದೇಶದ ಎರಡನೇ ರಾಜಧಾನಿಯನ್ನಾಗಿ ಮಾಡಬೇಕೆಂದು ಬೃಹತ್ ಮತ್ತು ಮಧ್ಯಮಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆಯವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದ್ದಾರೆ.ಈ ಕುರಿತು ಮಾಧ್ಯಮಕ್ಕೆ ಪತ್ರಿಕಾ ಹೇಳಿಕೆ ಹೊರಡಿಸಿರುವ ಅವರು ತಮ್ಮ ಮನವಿ ಪತ್ರದಲ್ಲಿ ``ತಾವು ಈ ಹಿಂದೆ ಇದೇ ವಿಷಯ ಕುರಿತು ಈ ವರ್ಷದ ಜ.5ರಂದು ತಮಗೆ ಬರೆದ ಪತ್ರಕೆ ್ಕಇಡೀ ದಕ್ಷಿಣ ಭಾರತದಲ್ಲಿ ವ್ಯಾಪಕ ಜನಬೆಂಬಲ … [Read more...] about ಬೆಂಗಳೂರು ನಗರವನ್ನು ದೇಶದ ಎರಡನೇ ರಾಜಧಾನಿಯನ್ನಾಗಿ ಮಾಡಬೇಕೆಂದು ,ನರೇಂದ್ರ ಮೋದಿ ಅವರಿಗೆ ಮನವಿ
ದೇಶಾಭಿಮಾನ ಎಲ್ಲರೂ ಪಾಲಿಸಿದರೇ ಸದೃಢ ಭಾರತ ನಿರ್ಮಾಣ ಸಾಧ್ಯ
ಹಳಿಯಾಳ:ಅಪ್ರತಿಮ ದೇಶಭಕ್ತ ಸಕಲ ಸಮಾಜದವರನ್ನು ಪ್ರೀತಿಸಿ ದೇಶ ಸೇವೆಗೆ ಅಣಿಗೊಳಿಸುತ್ತಿದ್ದ ಛತ್ರಪತಿ ಶಿವಾಜಿ ಮಹಾರಾಜರು ಕೇವಲ ಮರಾಠ ಸಮಾಜಕ್ಕೆ ಸಿಮಿತವಾಗಿರಲಿಲ್ಲಾ ಪ್ರಸ್ತುತವಾಗಿಯೂ ಅವರು ಎಲ್ಲ ಸಮಾಜದವರಿಗೂ ಆದರ್ಶವಾಗಿರುವ ದೇಶಾಭಿಮಾನಿ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಹಳಿಯಾಳ ತಾಲೂಕಾ ಕ್ಷತ್ರೀಯ ಮರಾಠ ಪರಿಷತ್ ಅಧ್ಯಕ್ಷರ ಎಸ್.ಎಲ್.ಘೋಟ್ನೇಕರ ಹೇಳಿದರು. ಪಟ್ಟಣದಲ್ಲಿ ಕ್ಷತ್ರೀಯ ಮರಾಠಾ ಪರಿಷತ್‍ನಿಂದ ನಡೆದ ಛತ್ರಪತಿ ಶಿವಾಜಿರಾವ್ ಶಹಾಜಿರಾವ್ ಬೋಸಲೆ … [Read more...] about ದೇಶಾಭಿಮಾನ ಎಲ್ಲರೂ ಪಾಲಿಸಿದರೇ ಸದೃಢ ಭಾರತ ನಿರ್ಮಾಣ ಸಾಧ್ಯ



