ಹಳಿಯಾಳ:ರಾಜ್ಯ ಸರ್ಕಾರದ ಬಜೇಟ್‍ನಲ್ಲಿ ಕೃಷಿ ಕ್ಷೇತ್ರಕ್ಕೆ ಅತಿ ಹೆಚ್ಚು ಮಹತ್ವ ನೀಡಿದ ಕಾಂಗ್ರೇಸ್ ಸರ್ಕಾರವೂ ರೈತ ಬೆಳಕು ಎನ್ನುವ ಹೊಸ ಯೋಜನೆ ನೀಡಲು ಮುಂದಾಗಿದ್ದು ಸರ್ಕಾರದ ಎಲ್ಲ ಯೋಜನೆಗಳನ್ನು ಜನತೆಯ ಮನೆ ಬಾಗಿಲಿಗೆ ತಲುಪಿಸಿದ ಸರ್ಕಾರ ನಮ್ಮದಾಗಿದ್ದು ಅಭಿವೃದ್ದಿಗಾಗಿ ಮತ್ತೇ ಕಾಂಗ್ರೇಸ್ ಸರ್ಕಾರಕ್ಕೆ ಜನಮನ್ನಣೆ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಮನವಿ ಮಾಡಿದರು. ತಾಲೂಕಿನ ತೇರಗಾಂವ ಗ್ರಾಮದಲ್ಲಿ 13ನೇ ಹಣಕಾಸು ಯೋಜನೆಯಡಿಯಲ್ಲಿ … [Read more...] about ನೂತನ ಹಳ್ಳಿ ಮಾರುಕಟ್ಟೆ ಉದ್ಘಾಟನೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಕಷ್ಟಗಳನ್ನು ಪ್ರೀತಿಯಿಂದ ಸ್ವೀಕರಿಸಬೇಕು,ಕಷ್ಟಗಳನ್ನು ಎದುರಿಸಿದಾಗ ಮಾತ್ರ ಜೀವನದಲ್ಲಿ ಯಶಸ್ವು ಸಾಧ್ಯ;ಡಾ|| ಮಹಾಂತೇಶ ಶಿರೂರ
ಹಳಿಯಾಳ:ಆತ್ಮ ವಿಶ್ವಾಸÀವಿದ್ದರೆ ಪರೀಕ್ಷೆ ಎದುರಿಸಿವುದು ಸುಲಭ, ಆತ್ಮವಿಶ್ವಾಸಕ್ಕೆ ಏಕಾಗ್ರತೆ ಬಹು ಮುಖ್ಯ ಯಾವುದೇ ವಿಷಯಗಳನ್ನು ಸಂತೋಷದಿಂದ ಸ್ವೀಕರಿಸಿದಾಗ ಮಾತ್ರ ಆ ವಿಷಯ ಹೆಚ್ಚು ನೆನಪುಳಿಯಲು ಸಾಧ್ಯ, ಕಷ್ಟಗಳನ್ನು ಪ್ರೀತಿಯಿಂದ ಸ್ವೀಕರಿಸಬೇಕು. ಕಷ್ಟಗಳನ್ನು ಎದುರಿಸಿದಾಗ ಮಾತ್ರ ಜೀವನದಲ್ಲಿ ಯಶಸ್ವು ಸಾಧ್ಯವೆಂದು ಹಿಮಾಚಲ ಪ್ರದೇಶದ ಸೋಲನ್ ರಾಷ್ಟ್ರೀಯ ಅಣಬೆ ಸಂಶೋಧನಾ ಕೇಂದ್ರದ ಯುವ ವಿಜ್ಞಾನಿ ಡಾ|| ಮಹಾಂತೇಶ ಶಿರೂರ ಅಭಿಪ್ರಾಯಪಟ್ಟರು.ಕ್ಷೇತ್ರ … [Read more...] about ಕಷ್ಟಗಳನ್ನು ಪ್ರೀತಿಯಿಂದ ಸ್ವೀಕರಿಸಬೇಕು,ಕಷ್ಟಗಳನ್ನು ಎದುರಿಸಿದಾಗ ಮಾತ್ರ ಜೀವನದಲ್ಲಿ ಯಶಸ್ವು ಸಾಧ್ಯ;ಡಾ|| ಮಹಾಂತೇಶ ಶಿರೂರ
ಯಶಸ್ವಿಯಾಗಿ ನಡೆದ ಬೃಹತ್ ರಕ್ತದಾನ ಶಿಬಿರ
ಹಳಿಯಾಳ:ಪಟ್ಟಣದ ಅಂಚಿನಲ್ಲಿರುವ ಹವಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ರೆಡ್‍ಕ್ರಾಸ್ ಸ್ಪೋಟ್ರ್ಸ್, ಸ್ಕೌಟ್ಸ್ & ಗೈಡ್ಸ್ ಘಟಕ ಮತ್ತು ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಹಳಿಯಾಳ ಹಾಗೂ ರೋಟರಿ ಬ್ಲಡ್ ಬ್ಯಾಂಕ್ ನವನಗರ ಹುಬ್ಬಳ್ಳಿ ಇವರ ಸಹಯೋಗದಿಂದ ಬೃಹತ್ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಿತು. ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್‍ನ ಧರ್ಮದರ್ಶಿ ಪ್ರಶಾಂತ ಆರ್ ದೇಶಪಾಂಡೆ ರಕ್ತದಾನ ಶಿಬಿರ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿ … [Read more...] about ಯಶಸ್ವಿಯಾಗಿ ನಡೆದ ಬೃಹತ್ ರಕ್ತದಾನ ಶಿಬಿರ
ಊರಿನ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು; ಶಂಭು ಗೌಡ
ಹೊನ್ನಾವರ:ಯುವಕರು ಸಂಘಟಿತರಾಗಿ ಬ್ರಷ್ಟಾಚಾರ, ದಬ್ಬಾಳಿಕೆಯ ವಿರುದ್ಧ ಹೋರಾಡಿ ಊರಿನ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು ಎಂದು ರಾಜ್ಯ ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಶಂಭು ಗೌಡ ಹೇಳಿದರು. ತಾಲೂಕಿನ ಕಾವೂರ ಶ್ರೀ ಕಾಂಚಿ ಕಾಮಾಕ್ಷಿ ಗೆಳೆಯರ ಬಳಗ ಹಾಗೂ ತಾಲೂಕಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಇವರ ಆಶ್ರಯದಲ್ಲಿ ನಡೆದ ತೃತೀಯ ವರ್ಷದ ತಾಲೂಕಾ ಮಟ್ಟದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿಯಲ್ಲಿ ಟ್ರೋಫಿ ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡೆಯು … [Read more...] about ಊರಿನ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು; ಶಂಭು ಗೌಡ
ಯಾರು ಧರ್ಮವನ್ನು ರಕ್ಷಿಸುತ್ತಾರೋ ಅವರನ್ನು ಧರ್ಮವೇ ರಕ್ಷಿಸುತ್ತದೆ- ನಾಗರಾಜ ನಾಯಕ ತೊರ್ಕೆ
ಹೊನ್ನಾವರ:ತಾಲೂಕಿನ ಕಡ್ಲೆಕೊಪ್ಪದ ಶ್ರೀ ಹಾಣಿಕುಳಿ ಜಟಕ ದೇವರ ವರ್ಧಂತಿ ಉತ್ಸವವು ಶ್ರೀ ಜಟಕದೇವರ ದೇವಸ್ಥಾನದ ಆವಾರದಲ್ಲಿ ಅತ್ಯಂತ ವಿಜ್ರಂಭಣೆಯಿಂದ ನಡೆಯಿತ್ತು. ಈ ಸಂದರ್ಭದಲ್ಲಿ ಜರುಗಿದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಯುವ ಮುಖಂಡ ರವಿಕುಮಾರ ಶೆಟ್ಟಿಯವರು ಮಾತನಾಡಿ ಶ್ರೀ ದೇವರ ವರ್ಧಂತಿ ಉತ್ಸವವು ಅತ್ಯಂತ ಅದ್ಧೂರಿಯಾಗಿ ಜರುಗುತ್ತಿದೆ. ಈ ದೇವಸ್ಥಾನಕ್ಕೆ ಸಭಾಭವನದ ಅವಶ್ಯಕತೆ ಇರುವುದಾಗಿ ಈ ಭಾಗದಿಂದ ನಮಗೆ ಮೇಲಿಂದ ಮೇಲೆ ಬೇಡಿಕೆಗಳು ಬರುತ್ತಿದ್ದು … [Read more...] about ಯಾರು ಧರ್ಮವನ್ನು ರಕ್ಷಿಸುತ್ತಾರೋ ಅವರನ್ನು ಧರ್ಮವೇ ರಕ್ಷಿಸುತ್ತದೆ- ನಾಗರಾಜ ನಾಯಕ ತೊರ್ಕೆ




