ಹೊನ್ನಾವರ: ಸಮಾಜದಲ್ಲಿಇಂದುಜಾತಿ ಧರ್ಮಗಳ ಸಂಘರ್ಷದಿಂದಜನರ ನೆಮ್ಮದಿ ಹಾಳಾಗುತ್ತಿದೆ. ವಿದ್ಯಾರ್ಥಿಗಳು ಇದರಿಂದದೂರವಿದ್ದು ಮಾನವೀಯವಾದ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದ\ಉತ್ತರಕನ್ನಡಜಿಲ್ಲಾ ಸಾಹಿತ್ಯ ಪರಿಷತ್ತಿ£ Àಅಧ್ಯಕ್ಷ Àಅರವಿಂದಕರ್ಕಿಕೋಡಿಯವರು ಹೇಳಿದರು. ಇವರು ಹೊನ್ನಾವರದ ಸರ್ಕಾರಿ ಪ್ರಥಮದರ್ಜೆಕಾಲೇಜಿನಲ್ಲಿ ಪರಂಪರೆಯ ದಿನ ಮತ್ತು ಪ್ರತಿಭಾ ದಿನಗಳ ಅಂಗವಾಗಿ ಏರ್ಪಡಿಸಿದ್ದ ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಿ … [Read more...] about ಜಾತಿ ಧರ್ಮಗಳ ಸಂಘರ್ಷದಿಂದಜನರ ನೆಮ್ಮದಿ ಹಾಳಾಗುತ್ತಿದೆ;ಅರವಿಂದಕರ್ಕಿಕೋಡಿ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
Apmc market report 27-1-2018
1] MARKET: HONNAVARCommodity Variety Grade Arrivals Units Min (Rs.) Max (Rs.) Modal (Rs.)Arecanut Chippu Average 1 Quintal 14699 16709 15700Arecanut Hale Chali Average 2 Quintal 21210 23840 22520Arecanut Hosa Chali Average 1 Quintal 18989 21689 20389 2] MARKET: … [Read more...] about Apmc market report 27-1-2018
TSS Sirsi Market Report 27-1-2018
Rate in rs/ per QuintalTSS Sirsi min max avg *Rashi 32699 35699 34585*⬇ *Bette 24099 32699 28417* *Kole 13169 19689 17039* *Chali 23499 24799 24200*↔ *Ch kem 20009 21299 20686* *B Got 12499 20228 17701* *Pepper 38690 42100 … [Read more...] about TSS Sirsi Market Report 27-1-2018
ಪಶು ಆಹಾರದ ದರಗಳು 27-1-2018
ಟಿ.ಎಸ್.ಎಸ್ ಸೂಪರ್ ಮಾರ್ಕೇಟ್ ಶಿರಸಿ ಟಿ ಎಸ್ ಎಸ್ ಧಾರಾ ಮಿಕ್ಸ 50kg..970* *ಹತ್ತಿಕಾಳು ಹಿಂಡಿ-* *ಪ್ಲಾಸ್ಟಿಕ್ ಚೀಲ 50kg........,....1020* *ಗೋಧಿ ಬೂಸಾ (ವಾಸವಿ).........785* *ಬೆಲ್ ಹಿಂಡಿ (ಸಾದಾ)............870* *ಬಹುತರಿ(ಸಹ್ಯಾದ್ರಿ)50kg........695* *ಶೇಂಗಾ ಹಿಂಡಿ/kg ಗೆ...............34* *ಕಲ್ಲು ಹಿಂಡಿ/kg ......................27* *ಜೋಡನಂದಿ ಸಾದಾ.......... 1080* *ಜೋಡನಂದಿ … [Read more...] about ಪಶು ಆಹಾರದ ದರಗಳು 27-1-2018
ಶಾಸಕಿ ಶಾರದಾ ಶೆಟ್ಟಿ ನೀಡಿದ ಹೇಳಿಕೆ ರಾಜಕೀಯ ಪ್ರೇರಿತವಾಗಿದೆ;ಸೂರಜ ನಾಯ್ಕ ಸೋನಿ
ಹೊನ್ನಾವರ: ಶಾಸಕಿ ಶಾರದಾ ಶೆಟ್ಟಿ ಅವರು ಪರೇಶ ಪ್ರಕರಣವನ್ನು ತಾನು ಒತ್ತಡ ಹೇರಿರುವುದರಿಂದ ರಾಜ್ಯ ಸರ್ಕಾರ ಡಿ. 13 ರಂದು ಸಿಬಿಐಗೆ ವಹಿಸಿದ್ದು, ಇದರ ತನಿಖೆಗೆ ಕೇಂದ್ರ ಸರ್ಕಾರದ ಅನುಮತಿ ಬೇಕು, ಇದಕ್ಕೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಒತ್ತಡ ಹೇರಬೇಕು ಎಂದು ಶಾಸಕಿ ಶಾರದಾ ಶೆಟ್ಟಿ ನೀಡಿದ ಹೇಳಿಕೆ ರಾಜಕೀಯ ಪ್ರೇರಿತವಾಗಿದೆ ಎಂದು ಬಿಜೆಪಿ ರಾಜ್ಯ ಹಿಂದುಳಿದ ಘಟಕದ ಸದಸ್ಯ ಸೂರಜ ನಾಯ್ಕ ಸೋನಿ ಆರೋಪಿಸಿದರು.ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. … [Read more...] about ಶಾಸಕಿ ಶಾರದಾ ಶೆಟ್ಟಿ ನೀಡಿದ ಹೇಳಿಕೆ ರಾಜಕೀಯ ಪ್ರೇರಿತವಾಗಿದೆ;ಸೂರಜ ನಾಯ್ಕ ಸೋನಿ



