• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ತಡೆಗೋಡೆ ನಿರ್ಮಿಸುವಂತೆ ಆಗ್ರಹ

October 26, 2017 by Sachin Hegde Leave a Comment

ಕಾರವಾರ:ಶಿರವಾಡ ಗ್ರಾಮ ಪಂಚಾಯತ ವ್ಯಾಪ್ತಿಯ ಶಾಸನವಾಡದಲ್ಲಿನ ಕೃಷಿ ಭೂಮಿಗೆ ಉಪ್ಪು ನೀರು ನುಗ್ಗುತ್ತಿದ್ದು, ಇದಕ್ಕೆ ತಡೆಗೋಡೆ ನಿರ್ಮಿಸುವಂತೆ ಸ್ಥಳೀಯ ಗ್ರಾಮ ಪಂಚಾಯತ ಸದಸ್ಯ ಉದಯ ಬಶೆಟ್ಟಿ ಶಾಸಕರಿಗೆ ಆಗ್ರಹಿಸಿದ್ದಾರೆ. ಈ ಕುರಿತು ಮನವಿ ಸಲ್ಲಿಸಿರುವ ಅವರು, ಕೃಷಿ ಜಮೀನಿಗೆ ಕಾಳಿ ನದಿಯ ಉಪ್ಪು ನೀರು ನುಗ್ಗುವದರಿಂದ 240ಕುಟುಂಬಗಳಿಗೆ ತೊಂದರೆಯಾಗುತ್ತಿದೆ. ನೀರಿನ ಏರಿಳಿತದಿಂದ ಭತ್ತದ ಬೆಳೆಗಳೆಲ್ಲವೂ ಹಾಳಾಗುತ್ತಿದೆ. ಕೆಲವೊಮ್ಮೆ ಮನೆಯೊಳಗೂ ನೀರು ನುಗ್ಗಿದ … [Read more...] about ತಡೆಗೋಡೆ ನಿರ್ಮಿಸುವಂತೆ ಆಗ್ರಹ

ಉಚಿತ ಯೋಗ ಹಾಗೂ ಯುನಾನಿ ಚಿಕಿತ್ಸಾ ಶಿಬಿರ

October 26, 2017 by Sachin Hegde Leave a Comment

ಕಾರವಾರ: ನವೆಂಬರ್ 29ರಿಂದ ಡಿಸೆಂಬರ್ 4ರ ವರೆಗೆ ಕಾಜುಭಾಗದ ಮಹಾಸತಿ ಮಂಟಪದಲ್ಲಿ ಉಚಿತ ಯೋಗ ಹಾಗೂ ಯುನಾನಿ ಚಿಕಿತ್ಸಾ ಶಿಬಿರ ನಡೆಯಲಿದೆ. ಪ್ರತಿ ದಿನ ಬೆಳಗ್ಗೆ 6:30 ರಿಂದ 7:30 ರವರೆಗೆ ಶಿಬಿರವನ್ನು ನಡೆಸಲಾಗುತ್ತದೆ. ರೋಟರಿ ಕ್ಲಬ್ ಆಫ್ ಕಾರವಾರ ಸೀಸೈಡ್ ಹಾಗೂ ಆಯುಷ್ ಇಲಾಖೆ ಸಂಯುಕ್ತಾಶ್ರಯದಲ್ಲಿ ಶಿಬಿರ ಸಂಘಟಿಸಲಾಗಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯುವಂತೆ ರೋಟರಿ ಕ್ಲಬ್ ಆಫ್ ಸೀಸೈಡನ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಬ. ಹಿರೇಮಠ ಮನವಿ ಮಾಡಿದ್ದು, … [Read more...] about ಉಚಿತ ಯೋಗ ಹಾಗೂ ಯುನಾನಿ ಚಿಕಿತ್ಸಾ ಶಿಬಿರ

ಮುಖ್ಯಮಂತ್ರಿಗಳಿಗೆ ಪತ್ರ

October 26, 2017 by Sachin Hegde Leave a Comment

ಕಾರವಾರ: ಕಳೆದ ಆರು ತಿಂಗಳಿನಿಂದ ವಕ್ಟ್ ಸಮಿತಿ ಸಭೆ ನಡೆಯದಿರುವದಕ್ಕೆ ಅಸಮಧಾನಗೊಂಡಿರುವ ಉತ್ತರ ಕನ್ನಡ ಜಿಲ್ಲಾ ವಕ್ಟ ಸಲಹಾ ಸಮಿತಿ ಸದಸ್ಯ ನಜೀರ ಅಹಮದ್ ಯು ಶೇಖ್ ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಜಿಲ್ಲಾ ವಕ್ಛ ಕಛೇರಿಯನ್ನು ಕಾರವಾರಕ್ಕೆ ಸ್ಥಳಾಂತರಿಸುವ ಬಗ್ಗೆ ಹಾಗೂ ವಕ್ಛ ಅಧಿಕಾರಿ ಎಂ.ಎಂ. ಸವಣೂರುರನ್ನು ಬದಲಿಸುವ ಕುರಿತು ಈ ಹಿಂದೆ ಪತ್ರ ಬರೆದಿದ್ದು, ಅದಕ್ಕೆ ತಮ್ಮಿಂದ ಯಾವದೇ ಪ್ರತ್ಯುತ್ತರ ಬಂದಿಲ್ಲ ಎಂದು ಮುಖ್ಯಮಂತ್ರಿಗಳಿಗೆ ಬರೆದ … [Read more...] about ಮುಖ್ಯಮಂತ್ರಿಗಳಿಗೆ ಪತ್ರ

ವಕ್ಟ್ ಕಚೇರಿ ಶಿರಸಿಗೆ ವರ್ಗಾಯಿಸಿರುವದನ್ನು ವಕ್ಟ್ ಮಂಡಳಿ ಸದಸ್ಯರ ವಿರೋಧ

October 26, 2017 by Sachin Hegde Leave a Comment

ಕಾರವಾರ: ವಕ್ಟ್ ಕಚೇರಿಯನ್ನು ಶಿರಸಿಗೆ ವರ್ಗಾಯಿಸಿರುವದನ್ನು ವಕ್ಟ್ ಮಂಡಳಿ ಸದಸ್ಯರು ವಿರೋಧಿಸಿದ್ದಾರೆ. ಈಚೆಗೆ ಮುಸ್ಲಿಂ ಸಮಾಜದವರು ನಡೆಸಿದ ಸಭೆಯಲ್ಲಿಯೂ ಈ ಬಗ್ಗೆ ಚರ್ಚೆ ನಡೆದಿದ್ದು, ಜಿಲ್ಲಾಕೇಂದ್ರ ಕಾರವಾರದಲ್ಲಿದ್ದ ಕಚೇರಿಯನ್ನು ಏಕಾಏಕಿ ಶಿರಸಿಗೆ ವರ್ಗಾಯಿಸಿರುವ ಬಗ್ಗೆ ಆಕ್ಷೇಪಗಳು ವ್ಯಕ್ತವಾದವು. ಕಚೇರಿ ವರ್ಗಾವಣೆ ವಿರೋಧಿಸಿ ಈಗಾಗಲೇ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವದೇ ಪ್ರಯೋಜನವಾಗಿಲ್ಲ ಎಂದು ವಕ್ಟ್ ಸದಸ್ಯರು ದೂರಿದರು. ಕಾರವಾರದಲ್ಲಿ … [Read more...] about ವಕ್ಟ್ ಕಚೇರಿ ಶಿರಸಿಗೆ ವರ್ಗಾಯಿಸಿರುವದನ್ನು ವಕ್ಟ್ ಮಂಡಳಿ ಸದಸ್ಯರ ವಿರೋಧ

ಅಕ್ಟೋಬರ 29 ರಿಂದ ನವ್ಹಂಬರ 18ರ ವರೆಗೆ ಸಂಚಾರಿತ ಲೈಪ್‍ಲೈನ್ ಎಕ್ಸ್‍ಪ್ರೇಸ್ ಉಚಿತ ಆರೋಗ್ಯ ಕಾರ್ಯಕ್ರಮ

October 26, 2017 by Sachin Hegde Leave a Comment

ಕಾರವಾರ:ದಿ ಎಮೆರೇಟ್ಸ್ ಏರ್ ಲೈನ್ ಸೌಜನ್ಯ ಹಾಗೂ ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ಇಂಪ್ಯಾಕ್ಸ್ ಇಂಡಿಯಾ ಪೌಂಡೇಶನರವರ ವತಿಯಿಂದ ಜಿಲ್ಲೆಯ ಕುಮಟಾ ರೇಲ್ವೆ ನಿಲ್ದಾಣದಲ್ಲಿ ಅಕ್ಟೋಬರ 29 ರಿಂದ ನವ್ಹಂಬರ 18ರ ವರೆಗೆ ಸಂಚಾರಿತ ಲೈಪ್‍ಲೈನ್ ಎಕ್ಸ್‍ಪ್ರೇಸ್ ಉಚಿತ ಆರೋಗ್ಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಶುಲ್ಕರಹಿತ ತಪಾಸಣಾ ಚಿಕಿತ್ಸೆಯನ್ನು ಸುಪ್ರಸಿದ್ದ ಪರಿಣಿತ ಚಿಕಿತ್ಸಕರಿಂದ ಕಣ್ಣಿನ ತಪಾಸಣೆ, ಕಿವಿ ರೋಗ, ಹಾಗೂ ಸುಟ್ಟ ಗಾಯಗಳಿಂದ ಸಂಕೋಚನವಾದವುಗಳ … [Read more...] about ಅಕ್ಟೋಬರ 29 ರಿಂದ ನವ್ಹಂಬರ 18ರ ವರೆಗೆ ಸಂಚಾರಿತ ಲೈಪ್‍ಲೈನ್ ಎಕ್ಸ್‍ಪ್ರೇಸ್ ಉಚಿತ ಆರೋಗ್ಯ ಕಾರ್ಯಕ್ರಮ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,836 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar