Rate in rs / per QuintalTSS SIRSI … [Read more...] about TSS SIRSI market report 25-10-2017
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಪಟ್ಟಣ ಪಂಚಾಯಿತಿಯ ಅಧ್ಯಕ್ಷೆ ಜೈನಾಬಿ ಸಾಬ್ ವಿರುದ್ದ ಅವಿಶ್ವಾಸ ಗೊತ್ತುವಳಿ ಮಂಡಿಸಲು ಪ.ಪಂ.ನ 14 ಸದಸ್ಯರು ಮುಖ್ಯಾಕಾರಿಯವರಿಗೆ ಮನವಿ
À ಹೊನ್ನಾವರ ಇಲ್ಲಿಯ ಪಟ್ಟಣ ಪಂಚಾಯಿತಿಯ ಅಧ್ಯಕ್ಷೆ ಜೈನಾಬಿ ಸಾಬ್ ವಿರುದ್ದ ಅವಿಶ್ವಾಸ ಗೊತ್ತುವಳಿ ಮಂಡಿಸಲು ಪ.ಪಂ.ನ 14 ಸದಸ್ಯರು ಮುಖ್ಯಾಕಾರಿಯವರಿಗೆ À ಮನವಿ ಸಲ್ಲಿಸಿದ್ದು ತೀವ್ರ ಕುತೂಹಲ ಕೆರಳಿಸಿದೆ. ಸದಸ್ಯರುಗಳಾದ ಕಾಂಗ್ರೆಸ್ ಪಕ್ಷದ ರವೀಂದ್ರ ಶಿವಪ್ಪ ನಾಯ್ಕ, ತುಳಸೀದಾಸ ಪುಲಕರ, ರಾಜಶ್ರೀ ಬಾಲಚಂದ್ರ ನಾಯ್ಕ, ಜೊಸ್ಪೀನ್ ಡಯಾಸ್, ಮಹಾಲಕ್ಷ್ಮೀ ಹರಿಜನ, ಜಮೀಲಾಬಿ ಅಬ್ದುಲ್‍ಮುನಾಪ್ ಶೇಖ್, ಬಿಜೆಪಿಯ ಸುರೇಶ ವಿಶ್ವನಾಥ ಶೇಟ್, ಬಾಲಕೃಷ್ಣ ಬಾಳೇರಿ, ನಾಗೇಶ … [Read more...] about ಪಟ್ಟಣ ಪಂಚಾಯಿತಿಯ ಅಧ್ಯಕ್ಷೆ ಜೈನಾಬಿ ಸಾಬ್ ವಿರುದ್ದ ಅವಿಶ್ವಾಸ ಗೊತ್ತುವಳಿ ಮಂಡಿಸಲು ಪ.ಪಂ.ನ 14 ಸದಸ್ಯರು ಮುಖ್ಯಾಕಾರಿಯವರಿಗೆ ಮನವಿ
ಹಳದೀಪುರ ತಾರೀಬಾಗಿಲ ರಸ್ತೆ ದುರಸ್ತಿಗೆ ಆಗ್ರಹಿಸಿ ,ತಹಸೀಲ್ದಾರರಿಗೆ ಮನವಿ
ಹೊನ್ನಾವರ ತಾಲೂಕಿನ ಹಳದೀಪುರದಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ತಾರೀಬಾಗಿಲಕ್ಕೆ ಹೋಗುವ ರಸ್ತೆ ಕೆಟ್ಟುಹೋಗಿ ಓಡಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಉಂಟಾಗಿದ್ದು ತಕ್ಷಣ ದುರಸ್ತಿ ಮಾಡಬೇಕು ಎಂದು ಆಗ್ರಹಿಸಿ ಸ್ಥಳೀಯ ಬಿಜೆಪಿ ಘಟಕದ ವತಿಯಿಂದ ಕಾರ್ಯಕರ್ತರು, ಮುಖಂಡರು À ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು. ಮಾಜಿ ಶಾಸಕ ದಿನಕರ ಶೆಟ್ಟಿ ಮಾತನಾಡಿ ಹಳದೀಪುರದ ತಾರಿಬಾಗಿಲ ವ್ಯಾಪ್ತಿಯಲ್ಲಿ ಸಾವಿರಾರು ಕುಟುಂಬಗಳ ವಾಸ್ತವ್ಯವಿದ್ದು ರಾಷ್ಟ್ರೀಯ … [Read more...] about ಹಳದೀಪುರ ತಾರೀಬಾಗಿಲ ರಸ್ತೆ ದುರಸ್ತಿಗೆ ಆಗ್ರಹಿಸಿ ,ತಹಸೀಲ್ದಾರರಿಗೆ ಮನವಿ
Apmc market report 25-10-2017
1] MARKET: HONNAVARCommodity Variety Grade Arrivals Units Min (Rs.) Max (Rs.) Modal (Rs.)Arecanut Chippu Average 2 Quintal 11209 15909 13559Arecanut Factory Average 2 Quintal 6489 10009 8249Arecanut Hale Chali Average 4 Quintal 20019 21899 21009 2] MARKET: … [Read more...] about Apmc market report 25-10-2017
ಗಂಗಾವಳಿನದಿಗೆ ಆಣೆಕಟ್ಟು;ತೋಟಗಾರಿಕಾ ಭೂಮಿ ಸೇರಿ ಸಾವಿರಾರು ಹೆಕ್ಟೇರ್ ಅರಣ್ಯ ಭೂಮಿ ನಾಶವಾಗಲಿದೆ
ಕಾರವಾರ:ಅಂಕೋಲಾ ತಾಲೂಕಿನ ಹೊನ್ನಳ್ಳಿ ಬಳಿ ಗಂಗಾವಳಿನದಿಗೆ ಕಿಂಡಿ ಆಣೆಕಟ್ಟು ನಿರ್ಮಿಸುವುದರಿಂದ ಸುಮಾರು ಐದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷಿ, ತೋಟಗಾರಿಕಾ ಭೂಮಿ ಸೇರಿ ಸಾವಿರಾರು ಹೆಕ್ಟೇರ್ ಅರಣ್ಯ ಭೂಮಿ ನಾಶವಾಗಲಿದೆ ಎಂದು ಗಂಗಾವಳಿ ನದಿ ಕೊಳ್ಳ ಮತ್ತು ಕೃಷಿ ಭೂಮಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಶಿವರಾಮ ಗಾಂವಕರ್ ಆತಂಕ ವ್ಯಕ್ತಪಡಿಸಿದರು. ನಗರದಲ್ಲಿ ಮಂಗಳವಾರ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಅವರು, ಅಂಕೋಲಾ ತಾಲೂಕಿನುದ್ದಕ್ಕೂ ಹರಿಯುವ ಗಂಗಾವಳಿ ನದಿಗೆ … [Read more...] about ಗಂಗಾವಳಿನದಿಗೆ ಆಣೆಕಟ್ಟು;ತೋಟಗಾರಿಕಾ ಭೂಮಿ ಸೇರಿ ಸಾವಿರಾರು ಹೆಕ್ಟೇರ್ ಅರಣ್ಯ ಭೂಮಿ ನಾಶವಾಗಲಿದೆ



