ಹೊನ್ನಾವರ. ತಾಲೂಕಿನ ಶ್ರೀ ವೀರಾಂಜನೇಯ ದೇವಸ್ಥಾನ, ಶ್ರೀ ಕ್ಷೇತ್ರ ಬಂಗಾರಮಕ್ಕಿಯಲ್ಲಿ ಚಾತುರ್ಮಾಸ್ಯದ ಪ್ರಯುಕ್ತ ಭಾದ್ರಪದ ಶುದ್ಧ ಏಕಾದಶಿಯ ಶನಿವಾರದಂದು “ನೈಮಿಷಾರಣ್ಯ” ಎಂಬ ಸುಂದರ ಯಕ್ಷಗಾನ ಪ್ರಸಂಗವನ್ನು ‘ಶ್ರೀ ರಾಮಲಿಂಗೇಶ್ವರ ಮಕ್ಕಳ ಯಕ್ಷಗಾನ ಮಂಡಳಿ ನಿಟ್ಟೂರು, ಹೊಸನಗರ’ ಎಂಬ ಪ್ರಸಿದ್ಧ ತಂಡದ ಕಲಾವಿದರು ಪ್ರದರ್ಶನವನ್ನು ನೀಡಿದರು. ಬಾಲ ಕಲಾವಿದರಿಂದ ಕೂಡಿದ ಈ ಯಕ್ಷಗಾನ ಮಂಡಳಿಯ ಕಲಾವಿದರು ಪರಮಪೂಜ್ಯ ಶ್ರೀ ಮಾರುತಿ ಗುರೂಜಿಯವರ ಸಮ್ಮುಖದಲ್ಲಿ ತಮ್ಮ ಅದ್ಭುತ … [Read more...] about “ನೈಮಿಷಾರಣ್ಯ” ಎಂಬ ಸುಂದರ ಯಕ್ಷಗಾನ ಪ್ರಸಂಗ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
8 ದಿನಗಳ ಕಾಲ ನಡೆಯುತ್ತಿರುವ 1108ನೇ ಮದ್ಯವರ್ಜನ ಶಿಬಿರ ಕಾರ್ಯಕ್ರಮ
ಹೊನ್ನಾವರ: `ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮದ್ಯವರ್ಜನ ಶಿಬಿರಗಳಂತಹ ಹಲವಾರು ಬಹುಮುಖಿ ಯೋಜನೆಗಳು ಹಾಗೂ ಕಾರ್ಯಕ್ರಮಗಳು ಜನರ ಮನವನ್ನು ತಲುಪಲು ಸಾಧ್ಯವಾಗಿದ್ದು, ಅನೇಕ ಬಡಜನರಿಗೆ ಹಾಗೂ ಮಹಿಳೆಯರಲ್ಲಿ ಜಾಗೃತಿ ಮೂಡಿಸಿದೆ' ಎಂದು ಜಿ.ಪಂ ಸದಸ್ಯ ಶಿವಾನಂದ ಹೆಗಡೆ ಕಡತೋಕಾ ಹೇಳಿದರು. ತಾಲೂಕಿನ ಚಂದಾವರದ ಶ್ರೀ ಹನುಮಂತ ದೇವಾಲಯದ ಸಭಾಭವನದಲ್ಲಿ ಹೊನ್ನಾವರ-ಭಟ್ಕಳ ತಾಲೂಕಿನ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ … [Read more...] about 8 ದಿನಗಳ ಕಾಲ ನಡೆಯುತ್ತಿರುವ 1108ನೇ ಮದ್ಯವರ್ಜನ ಶಿಬಿರ ಕಾರ್ಯಕ್ರಮ
ಬೇಳೆಕಾಳುಗಳ ದರ 04-09-2017
*ಟಿ.ಎಸ್.ಎಸ್ ಸೂಪರ್ ಮಾರ್ಕೇಟ್ ಶಿರಸಿ*rs ಪ್ರತಿ ಕೇ.ಜಿ ಗೆ *ತೊಗರಿಬೇಳೆ..(ಶಿವಲಿಂಗ) 78* *ಉದ್ದಿನ ಬೇಳೆ................108* *ಕಡ್ಳೆ ಬೇಳೆ......................74* *ಹೆಸರುಬೇಳೆ..(ಬೋಲ್ಡ)...78* *ತೂಗರಿಕಾಳು .................50* *ಉದ್ದಿನಕಾಳು................84* *ಹೆಸರುಕಾಳು..................70* *ಶೇಂಗಾ … [Read more...] about ಬೇಳೆಕಾಳುಗಳ ದರ 04-09-2017
ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಶೀಲತೆ ಖಾತೆಯ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ;ಸಂಭ್ರಮ ಆಚರಣೆ
ಹಳಿಯಾಳ ;ಕೆನರಾ ಕ್ಷೇತ್ರದ ಸಂಸದ ಅನಂತಕುಮಾರ ಹೆಗಡೆ ಅವರು ಕೇಂದ್ರದ ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಶೀಲತೆ ಖಾತೆಯ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಂತೆಯೇ ಇಲ್ಲಿಯ ಬಿಜೆಪಿ ಘಟಕದÀವರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಬ್ರಮಿಸಿದರು. ರವಿವಾರ ಇಲ್ಲಿಯ ಶ್ರೀ ಗಣೇಶ ಕಲ್ಯಾಣ ಮಂಟಪದಲ್ಲಿ ಸಭೆ ನಡೆಸಿದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ನಂತರ ಪಟ್ಟಣದ ಶಿವಾಜಿ ವೃತ್ತಕ್ಕೆ ಆಗಮಿಸಿ ಶಿವಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡುವುದರ ಮೂಲಕ ಗೌರವ … [Read more...] about ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಶೀಲತೆ ಖಾತೆಯ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ;ಸಂಭ್ರಮ ಆಚರಣೆ
ಬೋಟ್ ಮುಳುಗಡೆ
ಹೊನ್ನಾವರ;ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ಶ್ರೀ ನಾಗಜಟಕೇಶ್ವರ ಎಂಬ ಟ್ರೋಲರ್ ಬೋಟ್ ಸಮುದ್ರದ ಮಧ್ಯೆ ಮುಳುಗಿದೆ.ಮೀನುಗಾರಿಕೆ ನಡೆಸುತ್ತಿದ್ದ ವೇಳೆ ತಾಂತ್ರಿಕ ದೋಷದಿಂದ ಯಂತ್ರ ಸ್ಥಗಿತಗೊಂಡು ಕಡಲ ಅಲೆಯ ಹೊಡೆತಕ್ಕೆ ಬೋಟ್ ಮುಳುಗಿರುವದಾಗಿ ಹೇಳಲಾಗಿದೆ. ಬೋಟ್ನಲ್ಲಿದ್ದ ಎಲ್ಲಾ 7 ಮೀನುಗಾರರನ್ನು ಇನ್ನಿತರ ಬೋಟ್ನಲ್ಲಿದ್ದ ಮೀನುಗಾರರ ನೆರವಿನಿಂದ ರಕ್ಷಿಸಲಾಗಿದೆ. ಈ ಅವಘಡದಿಂದ ಮೀನುಗಾರಿಕೆ ಬಲೆ ಬೋಟ್ ಹಾನಿ ಸೇರಿ ಸುಮಾರು 15 ಲಕ್ಷ ರೂ.ನಷ್ಟವಾಗಿದೆ … [Read more...] about ಬೋಟ್ ಮುಳುಗಡೆ




