ಶಿರಸಿ: ಉಕೇನ್ ದೇಶದ ಕಲಾವಿದರಿಂದ ಮರಳು ಕಲೆಗೆ ಸ್ಫೂರ್ತಿ ಪಡೆದು ಹಿಡಿತ ಸಾಧಿಸಿದ ಕನ್ನಡದ ಕಲಾವಿದನಿಗೆ ರಷ್ಯಾ ಸಂಸ್ಥೆಯೊಂದು ಬಹುಮಾನ ಘೋಷಿಸಿದೆ.ರಷ್ಯಾ ದೇಶದ ಮಾಸ್ಕೋ ನಗರದಲ್ಲಿ ನಡೆದ ಅಂತಾರಾಷ್ಟ್ರೀಯ ಕಲಾತ್ಮಕ ಭಾವಚಿತ್ರ ಸ್ಪರ್ಧೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಡ್ನಮನೆ ಮೂಲದ ರಾಘವೇಂದ್ರ ಹೆಗಡೆ ಅವರ ಮರಳು ಕಲಾಕೃತಿಗೆ ತೃತೀಯ ಬಹುಮಾನ ಲಭಿಸಿದೆ.ರಾಘವೇಂದ್ರ ಹೆಗಡೆ ಮರಳು ಕಲಾ ಮಾಧ್ಯಮದ … [Read more...] about ಉಕ್ರೇನ್ ಸ್ಫೂರ್ತಿ ಕಲೆಗೆ ರಷ್ಯಾದ ಬಹುಮಾನ!
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಬಿಜೆಪಿ ಗೆಲವು :ಹಿಂದೂಗಳು ಜಾಗೃತರಾಗಿದ್ದಾರೆ ಎಂಬ ಸಂದೇಶ
ಯಲ್ಲಾಪುರ:ಪಂಚರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿನ ಬಿಜೆಪಿ ಪಕ್ಷ ಗೆಲವು ಈಗಿನ ಪರಿಸ್ಥಿತಿಯಲ್ಲಿ ಮಹತ್ವತೆ ಪಡೆದುಕೊಂಡಿದೆ. ಭಾರತದಲ್ಲಿ ಹಿಂದೂಗಳು ಜಾಗೃತರಾಗಿದ್ದಾರೆ ಎಂಬ ಸಂದೇ± Àಮುಟ್ಟಿಸುವಲ್ಲಿ ಸಫಲವಾಗಿದೆ.ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷೆ ಸುನಂದಾ ದಾಸ್ ಹೇಳಿದರು.ಅವರು ಗುರುವಾರ ಪಂಚ ರಾಜ್ಯ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಸಾಧಿಸಿದ್ದರಿಂದ ಬಿಜೆಪಿ ಕಾರ್ಯಕರ್ತರಿಂದ ಪಟ್ಟಣದ ಅಂಬೇಡ್ಕರ ವೃತ್ತದಲ್ಲಿ … [Read more...] about ಬಿಜೆಪಿ ಗೆಲವು :ಹಿಂದೂಗಳು ಜಾಗೃತರಾಗಿದ್ದಾರೆ ಎಂಬ ಸಂದೇಶ
ತರಗತಿ ಕೊಠಡಿಯ ಛಾವಣಿಯ ಪದರು ಕುಸಿತ : ಐವರು ವಿದ್ಯಾರ್ಥಿಗಳಿಗೆ ಗಾಯ
ಅಂಕೋಲಾ : ಪಟ್ಟಣದ ನಿರ್ಮಲ ಹೃದಯ ಆಂಗ್ಲ ಮಾಧ್ಯಮ ಶಾಲೆಯ 4 ನೇ ತರಗತಿ ಕೊಠಡಿಯ ಛಾವಣಿಯ ಕಾಂಕ್ರೀಟ್ ಪದರು ಕುಸಿದು ಐವರು ವಿದ್ಯಾರ್ಥಿಗಳಿಗೆ ಗಾಯಗಳಾದ ಘಟನೆ ನಡೆದಿದೆ.ಗಾಯಗೊಂಡ ವಿದ್ಯಾರ್ಥಿಗಳನ್ನು ತಾಲೂಕು ಆಸ್ಪತ್ರೆಗೆ ಧಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇಬ್ಬರು ವಿದ್ಯಾರ್ಥಿಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರ ಕ್ರಿಮ್ಸ್ ಗೆ ದಾಖಲಿಸಲಾಗಿದೆ. ತರಗತಿಯಲ್ಲಿ 66 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಮಧ್ಯಾಹ್ನದ ಊಟದ ಹೊತ್ತಿನಲ್ಲಿ ಈ ಅವಘಡ … [Read more...] about ತರಗತಿ ಕೊಠಡಿಯ ಛಾವಣಿಯ ಪದರು ಕುಸಿತ : ಐವರು ವಿದ್ಯಾರ್ಥಿಗಳಿಗೆ ಗಾಯ
ಅಪಘಾತ ವಿಮಾ ಪರಿಹಾರ ನೀಡಲು ವಿಫಲ ; ಸಾರಿಗೆ ಬಸ್ ಜಪ್ತಿ
ಹೊನ್ನಾವರ:ಮೋಟಾರ್ ಅಪಘಾತ ವಿಮಾ ಪರಿಹಾರವನ್ನು ನ್ಯಾಯಾಲಯದ ಪ್ರಕಾರ ನೀಡಲು ವಿಫಲವಾದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ಅನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಕುಮಾರ ಜಿ. ಆದೇಶದಪ್ರಕಾರದ ನ್ಯಾಯಾಲಯದ ಸಿಬ್ಬಂದಿ ಬುಧವಾರ ಜಪ್ತಪಡಿಸಿ ನ್ಯಾಯಾಲಯಕ್ಕ ಹಾಜರುಪಡಿಸಿದ್ದಾರೆ.2014ರ ಫೆ. ರಂದು ಮಂಗಳೂರು ಕಡೆಯಿಂದ ಬಾಗಲಕೋಟೆಗೆ ಹೊರಟಿದ್ದ ಬಸ್ ಶರಾವತಿ ಸೇತುವೆ ಸಮೀಪ ಶ್ರೀದೇವಿ ಆಸ್ಪತ್ರೆ ತಿರುವಿನ ಬಳಿ ಬೈಕ್ ಸವಾರ ಗಣಪತಿ ಮೇಸ್ತ … [Read more...] about ಅಪಘಾತ ವಿಮಾ ಪರಿಹಾರ ನೀಡಲು ವಿಫಲ ; ಸಾರಿಗೆ ಬಸ್ ಜಪ್ತಿ
ಎಡಗೈಯಲ್ಲಿ ಊಟ ಮಾಡಿದಳೆಂದು ವಧುವನ್ನೇ ಬಿಟ್ಟು ಹೊರಟಿದ್ದ ವರ!!
ದಾಂಡೇಲಿ: ಮದುವೆ ಎನ್ನುವುದು ಗಂಡು ಮತ್ತು ಹೆಣ್ಣಿನ ನಡುವೆ ಜೀವನದಲ್ಲಿ ನಡೆಯುವ ಮಹತ್ವದ ಅಮೃತ ಘಳಿಗೆ, ಅದು ವ್ಯಾಪಾರವಲ್ಲ. ಮುಂದೆ ಬಹುಕಾಲ ಸತಿ ಪತಿಗಳಾಗಿ ಒಂದಾಗಿ ಕೂಡಿ ಬಾಳಿ ಸಂಸಾರದ ಬಂದಿದ್ದ. ರಥವನ್ನು ಮುನ್ನಡೆಸಿಕೊಂಡು ಹೋಗಬೇಕು.ಹಿನ್ನಲೆಯಲ್ಲಿ ಹುಡುಗ-ಹುಡುಗಿ ಹಾಗೂ ಹೆತ್ತವರು ಪರಸ್ಪರ ಮಾತುಕತೆ ನಡೆಸಿ, ಹುಡುಗ, ಹುಡುಗಿಯ ಮನೆಯ ಎಲ್ಲ ವಿಚಾರಗಳನ್ನು ತಿಳಿದ ನಂತರವೆ ಮದುವೆಯ ಮುಂದಿನ ಶಾಸ್ತ್ರ ಕಾರಗಳು ನಡೆಯುವುದು … [Read more...] about ಎಡಗೈಯಲ್ಲಿ ಊಟ ಮಾಡಿದಳೆಂದು ವಧುವನ್ನೇ ಬಿಟ್ಟು ಹೊರಟಿದ್ದ ವರ!!




