ಏರ್ ಇಂಡಿಯಾವನ್ನು ಈ ವಾರಾಂತ್ಯಕ್ಕೆ ಟಾಟಾ ಸಮೂಹಕ್ಕೆ ಹಸ್ತಾಂತರಿಸುವ ಸಾಧ್ಯತೆ ಇದೆ ಎಂದು ಹಿರಿಯ ಸರ್ಕಾರಿ ಅಧಿಕಾರಿ ತಿಳಿಸಿದ್ದಾರೆ.ಸರ್ಕಾರ ಹರಾಜು ಪ್ರಕ್ರಿಯೆ ಬಳಿಕ ಕಳೆದ ವರ್ಷ ಆಕ್ಟೋಬರ್ 8 ರಂದು ಏರ್ ಇಂಡಿಯಾವನ್ನು ಟಾಟಾ ಸಮೂಹದ ಅಂಗ ಸಂಸ್ಥೆಯಾದ ಟ್ಯಾಲೇಸ್ ಪ್ರೆöÊವೇಟ್ ಲಿಮೀಟೆಡ್ ಗೆ 18 ಸಾವಿರ ಕೋಟಿಗೆ ಮಾರಾಟ ಮಾಡಿತ್ತು. ಅ. 25 ರಂದು ಕೇಂದ್ರ ಸರ್ಕಾರ ಒಪ್ಪಂದಕ್ಕೆ ಸಹಿ ಹಾಕಿತ್ತು. ಒಪ್ಪಂದಕ್ಕೆ ಸಂಬAಧಿಸಿ ಎಲ್ಲಾ … [Read more...] about ಟಾಟಾ ಸಮೂಹಕ್ಕೆ ಏರ್ ಇಂಡಿಯಾ ಹಸ್ತಾಂತರ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
7 ಕೋಟಿ ಮೌಲ್ಯದ ಹೆರಾಯಿನ್ ವಶ
ದೆಹಲಿ ಇಂಧಿರಾಗಾAಧಿ ಅಂತಾರಾಷ್ಟಿçÃಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಉಗಾಂಡ ಪ್ರಜೆಯಿಂದ 6,986 ಕೋಟಿ ಮೌಲ್ಯದ 998 ಗ್ರಾಂ ಹೆರಾಯಿನ್ ಹೊಂದಿರುವ 91 ಕ್ಯಾಪ್ಸುಲ್ಸ್ ವಶಪಡಿಸಿಕೊಂಡಿದ್ದಾರೆ.ಪ್ರಯಾಣಿಕ ಇಥಿಯೋಪಿಯಾಮೂಲಕ ದೆಹಲಿಗೆ ಬಂದಿದ್ದನು. ಪ್ರಯಾಣಿಕರ ತಪಾಸಣೆ ವೇಳೆ ಈತನ ಬ್ಯಾಗ್ ನಲ್ಲಿ 53 ಕ್ಯಾಪ್ಸುಲ್ಸ್ ಪತ್ತೆಯಾಗಿವೆ. ಹೆಚ್ಚಿನ ತನಿಖೆಯಲ್ಲಿ ಆತ 38 ಕ್ಯಾಪ್ಸುಲ್ಗ ಳನ್ನು ನುಂಗಿರುವುದು … [Read more...] about 7 ಕೋಟಿ ಮೌಲ್ಯದ ಹೆರಾಯಿನ್ ವಶ
ಬಸ್ – ಲಾರಿ ಡಿಕ್ಕಿ : 9 ಜನರಿಗೆ ಪೆಟ್ಟು
ಕುಮಟಾ : ಸಾರಿಗೆ ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ 9 ಜನರು ಗಾಯಗೊಂಡ ಘಟನೆ ಕುಮಟಾ ತಾಲೂಕಿನ ದೀವಗಿ ಸಮೀಪದ ತಂಡ್ರಕುಳಿಯಲ್ಲಿ ಸಂಭವಿಸಿದೆ.ಕಾರ್ಕಳದ ಕೆ.ಎಸ್.ಆರ್.ಪಿ ಸಿಬ್ಬಂದಿ ವಿಶಾಲ ಹೊಸಮನಿ (28), ಉಡಪಿಯ ನಿವಾಸಿಗಳಾದ ಚನ್ನಪ್ಪ ಫಕೀರಪ್ಪ ಹಡಪದ (55), ರತ್ನಾ ಚನ್ನಪ್ಪ ಹಡಪದ (55) ಬೆಳಗಾವಿಯ ನಿವಾಸಿಗಳಾದ ಖೈರುನ್ಬಿ ಶೇಖ (44), ರಫೀಕ್ ಸಾಬ್ (46), ಬೆಳಗಾವಿಯ ರಾಮದುರ್ಗ ನಿವಾಸಿ ಮಂಜೆಗೌಡ ಪಾಟೀಲ (35), ಲಾರಿ … [Read more...] about ಬಸ್ – ಲಾರಿ ಡಿಕ್ಕಿ : 9 ಜನರಿಗೆ ಪೆಟ್ಟು
‘ಗ್ರಾಮ ಒನ್’ ಸೇವೆಗೆ ಚಾಲನೆ
ಬೆಂಗಳೂರು : ಸರ್ಕಾರದ ವಿವಿಧ ಇಲಾಖೆಗಳ ಪ್ರಮುಖ ಸೇವೆಗಳನ್ನು ಮಧ್ಯವರ್ತಿಗಳ ಹಾವಳಿ ಇಲ್ಲದೆ ಗ್ರಾಮೀಣ ಭಾಗಗಳಲ್ಲಿ ಜನರಿಗೆ ತಲುಪಿಸುವ ಗ್ರಾಮ್ ಒನ್ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ರಾಜ್ಯದ 12 ಜಿಲ್ಲೆಗಳಲ್ಲಿ ಗ್ರಾಮ ಒನ್ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರದ ಹಲವು ಸೇವೆಗಳನ್ನು ಒಂದೇ ಸೂರಿನಡಿ ನಗರ ಪ್ರದೇಶಗಳಲ್ಲಿ ಒದಗಿಸಲಾಗುತ್ತಿದೆ. ಅದೇ ರೀತಿ ಗ್ರಾಮೀಣ ಭಾಗದಲ್ಲೂ ಒದಗಿಸುವ ಉದ್ದೇಶದಿಂದ ಗ್ರಾಮ ಒನ್ ಜಾರಿಗೆ … [Read more...] about ‘ಗ್ರಾಮ ಒನ್’ ಸೇವೆಗೆ ಚಾಲನೆ
ರುದ್ರ ಭೂಮಿ ಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಸಚಿವ ಶಿವರಾಮ ಹೆಬ್ಬಾರ್ ರವರಿಗೆ ಮನವಿ
ಯಲ್ಲಾಪುರ :,ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ , ಕಾಮಗಾರಿಯ ಭರದಲ್ಲಿ ಹಲವು ಸಮಾಧಿಗಳನ್ನು ಕಿತ್ತೆಸೆಯಲಾಗಿದೆ. . ರುದ್ರ ಭೂಮಿ ಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಸಚಿವ ಶಿವರಾಮ ಹೆಬ್ಬಾರ್ ರವರಿಗೆ ಸವಿತಾ ಸಮಾಜ, ನಾಮಧಾರಿ. ಭೋವಿವಡ್ಡರ, ವಾಲ್ಮೀಕಿ, ಭಜಂತ್ರಿ ಮತ್ತಿತರ ಸಮಾಜದ ಪ್ರಮುಖರು ಮಂಗಳವಾರ ಮನವಿ ನೀಡಿದರು ಮನವಿ ಯಲ್ಲಿ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ. ಪಟ್ಟಣದಲ್ಲಿ ಅಲ್ಪಸಂಖ್ಯಾತರು, ಲಿಂಗಾಯತರು ಅವರದ್ದೇ ಆದ … [Read more...] about ರುದ್ರ ಭೂಮಿ ಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಸಚಿವ ಶಿವರಾಮ ಹೆಬ್ಬಾರ್ ರವರಿಗೆ ಮನವಿ



