• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ಜೆಸಿಬಿ ಅಪರೇಟರ್ ಟ್ರೈನಿಂಗ್ ಗ ಅರ್ಜಿ ಆಹ್ವಾನ

November 27, 2021 by Deepika Leave a Comment

ಕಾರವಾರ : ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆಯ ವತಿಯಿಂದ 30 ದಿನಗಳ ಅವಧಿಯ ಉಚಿತ ಜೆಸಿಬಿ ಅಪರೇಟರ್ ಟ್ರೆöÊನಿಂಗ್ ನೀಡಲಾಗುತ್ತಿದ್ದು. ಆಸಕ್ತರು ನ. 30ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.18 ರಿಂದ 45 ವರ್ಷದೊಳಗಿನ ನಿರುದ್ಯೋಗಿ ಯುವಕರು ಉದ್ಯೋಗ ಮಾಡಲು ಈ ತರಬೇತಿ ಅನೂಕುಲವಾಗಲಿದ್ದು, ಊಟ ವಸತಿಯೊಂದಿಗೆ ತರಬೇತಿ ನೀಡಲಾಗುತ್ತಿದೆ. ಮೊದಲು ಬಂದವರಿಗೆ ಹಾಗೂ ಗ್ರಾಮೀಣ ಭಾಗದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಆಸಕ್ತರು … [Read more...] about ಜೆಸಿಬಿ ಅಪರೇಟರ್ ಟ್ರೈನಿಂಗ್ ಗ ಅರ್ಜಿ ಆಹ್ವಾನ

ಟೊಮೇಟೋ ಬೆಲೆ ಸದ್ಯಕ್ಕೆ ಇಳಿಯಲ್ಲ

November 27, 2021 by Deepika Leave a Comment

ನಿರಂತರವಾಗಿ ಬೀಳುತ್ತಿರುವ ಮಳೆಯಿಂದಾಗಿ ಹಣ್ಣು-ತರಕಾರಿ ಬೆಳೆ ಇಳಯವರಿ ಕುಸಿದಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ. ಅದರಲ್ಲೂ ಜನಸಾಮಾನ್ಯರು ಟೊಮೇಟೋ ಬೆಲೆ ಗಗನಕ್ಕೆ ಏರಿದ್ದು, ಇನ್ನೂ ಎರಡು ತಿಂಗಳು ಈ ಪರಿಸ್ಥಿತಿ ಮುಂದುವರೆಯಲಿದೆ.ಕರ್ನಾಟಕದಲ್ಲಿ ಶೇ.106 ಆಂದ್ರಪ್ರದೇಶದಲ್ಲಿ ಶೇ.40 ರಷ್ಟು ಬೆಲೆ ಏರಿಕೆಗೆ ಮಳೆ ಕಾರಣವಾಗಿದೆ ಎಂದು ಕ್ರೆöÊಸಿನ್ ಸಂಶೋಧನೆ ತಿಳಿಸಿದೆ. … [Read more...] about ಟೊಮೇಟೋ ಬೆಲೆ ಸದ್ಯಕ್ಕೆ ಇಳಿಯಲ್ಲ

ಮುರುಡೇಶ್ವರದ ಈಶ್ವರ ಮೂರ್ತಿ ವಿರೂಪಗೊಳಿಸಿದ ಪ್ರಕರಣ-ದೂರು ದಾಖಲು

November 27, 2021 by Deepika Leave a Comment

ಮುರ್ಡೇಶ್ವರದ ಬೃಹತ್‌ ಈಶ್ವರ ಮೂರ್ತಿಯನ್ನು ಉಗ್ರ ಸಂಘಟನೆಯ ದಿ ವಾಟ್ಸ್ ಆಫ್ ಹಿಂದ್ ಎಂಬ ಪತ್ರಿಕೆಯಲ್ಲಿ ವಿರೂಪಗೊಳಿಸಿ ಪ್ರಕಟಿಸುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದು ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಮುರ್ಡೇಶ್ವರದ ಆರ್.ಎನ್.ಎಸ್. ಗ್ರೂಪ್‌ನ ಜನರಲ್ ಮ್ಯಾನೇಜರ್ ಶ್ರೀಪರಿ ಕೆ. ಶ್ರೀನಿವಾಸಮೂರ್ತಿ ಅವರು ಮುರುಡೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ದೂರಿನಲ್ಲಿ ಇದು ಸಾಮಾಜಿಕ ಜಾಲ ತಾಣದಲ್ಲಿ ಎಲ್ಲ … [Read more...] about ಮುರುಡೇಶ್ವರದ ಈಶ್ವರ ಮೂರ್ತಿ ವಿರೂಪಗೊಳಿಸಿದ ಪ್ರಕರಣ-ದೂರು ದಾಖಲು

. ಸಂವಿಧಾನದಲ್ಲಿ ಎಲ್ಲರ ರಕ್ಷಣೆಗೆ ಸಮಾನ ಅವಕಾಶವಿದೆ :ಸಿಪಿಐ

November 26, 2021 by Jayaraj Govi Leave a Comment

ಯಲ್ಲಾಪುರ: . ಸಂವಿಧಾನದಲ್ಲಿ ಎಲ್ಲರ ರಕ್ಷಣೆಗೆ ಸಮಾನ ಅವಕಾಶವಿದೆ.  ಆದರೆ ನಾವು ಕೇವಲ ಹಕ್ಕುಗಳನ್ನು ಮಾತ್ರ  ಚಲಾಯಿಸಲು ಮುಂದಾಗದೇ ನಮ್ಮ ಕರ್ತವ್ಯಗಳನ್ನು ಅರಿತು ಪಾಲಿಸಬೇಕು  ಪ್ರತಿಯೊಬ್ಬರೂ ರಾಷ್ಟಿçÃಯ ಭದ್ರತೆಗೆ, ಐಕ್ಯತೆಗೆ ಧಕ್ಕೆಯಾಗದಂತೆ  ನಡೆದುಕೊಳ್ಳಬೇಕು ಎಂದು ಪೋಲಿಸ್ ನಿರೀಕ್ಷಕ ಸುರೇಶ ಯಳ್ಳೂರ ಹೇಳಿದರು.ಅವರು ಪಟ್ಟಣದ ತಾಲೂಕಾ ಪಂಚಾಯತ ಸಭಾಭವನದಲ್ಲಿ  ತಾಲೂಕಾಡಳಿತ ಹಾಗೂ ಪೋಲಿಸ್ ಇಲಾಖೆಯ ಸಹಯೋಗದಲ್ಲಿ  ರಾಷ್ಟಿçÃಯ ಭಾವೈಕ್ಯತಾ ಸಪ್ತಾಹದಂಗವಾಗಿ … [Read more...] about . ಸಂವಿಧಾನದಲ್ಲಿ ಎಲ್ಲರ ರಕ್ಷಣೆಗೆ ಸಮಾನ ಅವಕಾಶವಿದೆ :ಸಿಪಿಐ

ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಲ್ಲಿ ಬಿ.ಇಡಿ ಪ್ರವೇಶ ಪ್ರಕ್ರಿಯೆ ಆರಂಭ

November 26, 2021 by Jayaraj Govi Leave a Comment

ಯಲ್ಲಾಪುರ: ವಿಶ್ವದರ್ಶನ ಶಿಕ್ಷಣ ಸಂಸ್ಥೆಯ 2021-22ನೇ ಸಾಲಿನ ಬಿ.ಇಡಿ ಪ್ರವೇಶ ಪ್ರಕ್ರಿಯೆ ಶುರುವಾಗಿದೆ. ಪ್ರಸಕ್ತ ಸಾಲಿನಲ್ಲಿ ಸರ್ಕಾರಿ ಹಾಗೂ ಆಡಳಿತ ಮಂಡಳಿಯ ಕೋಟಾ ಅಡಿ 100 ಅಭ್ಯರ್ಥಿಗಳ ಪ್ರವೇಶಕ್ಕೆ ಅವಕಾಶವಿದ್ದು, ಅರ್ಹ ಮತ್ತು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.   ಅರ್ಜಿ ಸಲ್ಲಿಸುವವರು ಬಿ.ಎ, ಬಿ.ಕಾಂ, ಬಿ.ಬಿಎ ಅಥವಾ ಬಿ.ಸಿ.ಎ ಪದವಿ ಪೂರೈಸಿರಬೇಕು. ಈ ವರ್ಷದಿಂದ ಬಿ.ಇ ಉತ್ತಿರ್ಣರಾದವರು ಸಹ ಪ್ರವೇಶ ಪಡೆಯಬಹುದಾಗಿದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳು … [Read more...] about ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಲ್ಲಿ ಬಿ.ಇಡಿ ಪ್ರವೇಶ ಪ್ರಕ್ರಿಯೆ ಆರಂಭ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,543 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar