• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

EVM ಮತ ಯಂತ್ರದ ಮಾದರಿಯ ಮೂಲಕ ವಿದ್ಯಾರ್ಥಿಗಳಿಗೆಚುನಾವಣಾ ಅರಿವು

October 10, 2021 by Jayaraj Govi Leave a Comment

ಯಲ್ಲಾಪುರ – ವಿದ್ಯನ್ಮಾನ್ ತಂತ್ರಜ್ಞಾನವನ್ನು ಬಳಸಿಕೊಂಡು ಪ್ರಜಾಪ್ರಭುತ್ವದ ಮಹತ್ವದ ಭಾಗವಾಗಿರುವ ಚುನಾವಣೆಯ ಕುರಿತು  ವಿದ್ಯಾರ್ಥಿಗಳಿಗೆ ತಿಳಿಸುವ ವಿನೂತನ ಚುನಾವಣಾ ಮಾಹಿತಿಯನ್ನು EVM ಮತ ಯಂತ್ರದ ಮಾದರಿಯ ಮೂಲಕ ಚುನಾವಣಾ ಅರಿವು ಕಾರ್ಯಕ್ರಮವನ್ನು ಪಟ್ಟಣದ ಹೋಲಿ ರೋಜರಿ ಪ್ರೌಢಶಾಲೆಯಲ್ಲಿ ನಡೆಯಿತು . ತಂತ್ರಜ್ಞಾನವನ್ನು ಬಳಸಿ, ಮಕ್ಕಳಿಗೆ ತಿಳುವಳಿಕೆ ನೀಡಿ ಶಾಲಾ ಸಂಸತ್ತಿನ ಆಯ್ಕೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರಾದ ವೆಂಕಟ್ರಮಣ … [Read more...] about EVM ಮತ ಯಂತ್ರದ ಮಾದರಿಯ ಮೂಲಕ ವಿದ್ಯಾರ್ಥಿಗಳಿಗೆಚುನಾವಣಾ ಅರಿವು

ಇ-ಸ್ವತ್ತು ಹಾಗೂ ತೆರಿಗೆ ಪರಿಷ್ಕರಣೆಯ ಕುರಿತು ತರಬೇತಿ

October 10, 2021 by Jayaraj Govi Leave a Comment

ಯಲ್ಲಾಪುರ : ಪಟ್ಟಣದ ತಾಲೂಕ ಪಂಚಾಯತ ಸಭಾಭವನದಲ್ಲಿ ಜಿಲ್ಲೆಯ ೬ ತಾಲೂಕುಗಳ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಇ-ಸ್ವತ್ತು ಹಾಗೂ ತೆರಿಗೆ ಪರಿಷ್ಕರಣೆಯ ಕುರಿತು ತರಬೇತಿ ಕಾರ್ಯಗಾರ ನಡೆಯಿತು. ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಜಕ್ಕಪ್ಪಗೊಳ ಸಸಿಗೆ ನೀರೆರೆಯುವ ಮೂಲಕ ತರಬೇತಿಗೆ ಚಾಲನೆ ನೀಡಿದರು. ಗ್ರಾಮಾಭಿವೃದ್ಧಿ ಮತ್ತು ಪಂ. ರಾಜ್ ಆಯುಕ್ತಾಲಯದ ಉಪ ನಿರ್ದೇಶಕ ಕೆ.ಜಿ. ಜಗದೀಶ ಹಾಗೂ ತಮಕೂರು ಜಿಲ್ಲಾ ಪಂಚಾಯತ ಅಭಿವೃದ್ಧಿ … [Read more...] about ಇ-ಸ್ವತ್ತು ಹಾಗೂ ತೆರಿಗೆ ಪರಿಷ್ಕರಣೆಯ ಕುರಿತು ತರಬೇತಿ

ವ್ಯಕ್ತಿಗೆ ಹಾವು ಕಡಿತ

October 10, 2021 by Jayaraj Govi Leave a Comment

ಯಲ್ಲಾಪುರ: ತಾಲ್ಲೂಕಿನ ಬೊಂಬಡಿಕೊಪ್ಪದಲ್ಲಿ 21 ವರ್ಷದ ವ್ಯಕ್ತಿಯೊರ್ವನಿಗೆ ಹಾವೊಂದು ಮೂತ್ರ ವಿಸರ್ಜಿಸುವ ಜಾಗಕ್ಕೆ ಕಚ್ಚಿದ್ದು, ಚಿಕಿತ್ಸೆಗಾಗಿ ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿತ್ತು.ತಾಲ್ಲೂಕಿನ ಬೊಂಬಡಿ ಕೊಪ್ಪದಲ್ಲಿ 21 ವರ್ಷದ ವ್ಯಕ್ತಿಯೋರ್ವನು ಬಯಲಲ್ಲಿ ಕುಳಿತಿರುವಾಗ ಹುಲ್ಲಿನ ಮದ್ಯದಲ್ಲಿದ್ದ ಹಾವೊಂದು ಮರ್ಮಾನಂಗಕ್ಕೆ ಕಚ್ಚಿದ್ದು, ತಕ್ಷಣ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತಂದಿದ್ದರು.ಚಿಕಿತ್ಸೆ ನೀಡಿದ ವೈದ್ಯರು … [Read more...] about ವ್ಯಕ್ತಿಗೆ ಹಾವು ಕಡಿತ

ಒಂದು ಹೆಕ್ಟೇರ್ ನಲ್ಲಿ ರಾಣಿ ಚೆನ್ನಭೈರಾದೇವಿ ಥೀಮ್‍ಪಾರ್ಕ್ ನಿರ್ಮಾಣಕ್ಕೆ ನಿರ್ಧಾರ

October 10, 2021 by Vishwanath Shetty Leave a Comment

ಹೊನ್ನಾವರ; ರಾಣಿ ಚೆನ್ನಭೈರಾದೇವಿ ಥೀಮ್‍ಪಾರ್ಕ್ ನಿರ್ಮಾಣ ಯೋಜನೆಯ ಸ್ಥಳೀಯ ಸಮಿತಿಯ ಸಭೆ ಶಾಸಕ ಸುನೀಲ ನಾಯ್ಕ ಅಧ್ಯಕ್ಷತೆಯಲ್ಲಿ ಕಾಸರಕೋಡಿನ ಅರಣ್ಯ ಇಲಾಖೆಯ ಅತಿಥಿಗೃಹದಲ್ಲಿ ನಡೆಯಿತು.ಇಕೋಬೀಚ್, ಕಾಂಡ್ಲಾವನ ಪರಿಸರದಲ್ಲಿ ಒಂದು ಹೆಕ್ಟೇರ್ ಜಾಗವನ್ನು ಗುರುತಿಸಿ ಪಾರ್ಕ್‍ನಿರ್ಮಾಣ ಮಾಡಲು ನಿರ್ಧರಿಸಲಾಯಿತು ಅಥವಾ ಶರಾವತಿ ನದಿಗೆ ಹೊಂದಿಕೊಂಡಿರುವ ಭೂಮಿಯನ್ನು ದ್ವಿತೀಯ ಪ್ರಾಶಸ್ತ್ಯವೆಂದು ಪರಿಗಣಿಸಬೇಕು ಎಂದು ಅಭಿಪ್ರಾಯಪಡಲಾಯಿತು. ಅರಣ್ಯ ಇಲಾಖೆಯ ಭೂಮಿ … [Read more...] about ಒಂದು ಹೆಕ್ಟೇರ್ ನಲ್ಲಿ ರಾಣಿ ಚೆನ್ನಭೈರಾದೇವಿ ಥೀಮ್‍ಪಾರ್ಕ್ ನಿರ್ಮಾಣಕ್ಕೆ ನಿರ್ಧಾರ

ಕಾಣೆಯಾಗಿದ್ದ ವ್ಯಕ್ತಿ, ಜೋಡುಕೆರೆಯಲ್ಲಿ ಶವವಾಗಿ ಪತ್ತೆ

October 10, 2021 by Jayaraj Govi Leave a Comment

ಯಲ್ಲಾಪುರ: ಕಾಣೆಯಾಗಿದ್ದ ವ್ಯಕ್ತಿಯೊಬ್ಬ ಪಟ್ಟಣದ ಜೋಡುಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.ಮೃತ ವ್ಯಕ್ತಿಯನ್ನು ನೂತನನಗರ ಜಡ್ಡಿಯ ಜಮಾಲ್ ಸಾಬ್ ಅಮೀರಸಾಬ ಬೇಪಾರಿ (55) ಎಂದು ಗುರುತಿಸಲಾಗಿದೆ. ಸಾಲ ಹೆಚ್ಚಾದ ಕಾರಣಕ್ಕಾಗಿ ಕುಡಿಯುವ ಚಟ ರೂಢಿಸಿಕೊಂಡಿದ್ದ ಈತ, ಬೇರೆ ಬೇರೆ ರೋಗಗಳಿಂದ ಬಳಲುತ್ತಿದ್ದ. ಎಷ್ಟೇ ಔಷಧೋಪಚಾರ ಮಾಡಿದರೂ ವಾಸಿಯಾಗದೇ ಇರುವುದರಿಂದ ನೊಂದು ಮನೆಯಿಂದ ಹೊರಹೋಗಿದ್ದು, ಜೋಡುಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.ಪೆÇಲೀಸರು ಹಾಗೂ ಅಗ್ನಿಶಾಮಕ … [Read more...] about ಕಾಣೆಯಾಗಿದ್ದ ವ್ಯಕ್ತಿ, ಜೋಡುಕೆರೆಯಲ್ಲಿ ಶವವಾಗಿ ಪತ್ತೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,566 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar