ನವದೆಹಲಿ : ಆ್ಯಪ್ ಪಾವತಿ ವಿಚಾರದಲ್ಲಿ ಮಾಹಿತಿ ತಂತ್ರಜ್ಞಾನ ದಿಗ್ಗಜ ಆ್ಯಪಲ್ ವಿರುದ್ಧ ಭಾರತದಲ್ಲಿ ವಿಶ್ವಾಸ ದ್ರೋಹದ ಒಂದು ಪ್ರಕರಣ ದಾಖಲಾಗಿದೆ. ಐರೋಪ್ಯ ಒಕ್ಕೂಟದಲ್ಲಿ ದಾಖಲಾಗಿರುವಂಥದ್ದೇ ಪ್ರಕರಣ ಇದಾಗಿದೆ.ಪಾವತಿ ಡಿಜಿಟಲ್ ಕಂಟೆAಟ್ ವಿತರಣೆ ಮೇಲೆ ಶೇಕಡಾ 30ರಷ್ಟು ಇನ್-ಆ್ಯಪ್ ಶುಲ್ಕ ಹಾಗೂ ಇತರ ನಿರ್ಬಂಧಗಳ ವಿಚಾರದಲ್ಲಿ ಆ್ಯಪಲ್ ವಿರುದ್ಧ ಐರೋಪ್ಯ ಒಕ್ಕೂಟದಲ್ಲಿ ವಿಚಾರಣೆ … [Read more...] about ಆ್ಯಪಲ್ ಕಂಪನಿ ವಿರುದ್ಧ ವಿಶ್ವಾಸ ದ್ರೋಹ ಕೇಸ್
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ರಸ್ತೆಯಲ್ಲಿ ಭತ್ತದ ಸಸಿ ನಾಟಿ ಮಾಡಿದ ಗ್ರಾಮಸ್ಥರು
ಯಲ್ಲಾಪುರ: ತಾಲೂಕಿನ ಕುಂದರಗಿ ಗ್ರಾ.ಪಂ ವ್ಯಾಪ್ತಿಯ ಕುರ್ಲೆಜಡ್ಡಿ ಗ್ರಾಮಸ್ಥರು ಸಮರ್ಪಕ ರಸ್ತೆ ವ್ಯವಸ್ಥೆ ಇಲ್ಲದೇ ಪರದಾಡುತ್ತಿದ್ದಾರೆ. ಎಲ್ಲಾ ಸ್ಥರದ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ನೀಡಿ ಬೇಸತ್ತ ಗ್ರಾಮಸ್ಥರು ರಾಡಿ ರಸ್ತೆಯಲ್ಲಿ ಭತ್ತದ ಸಸಿ ನಾಟಿ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.ಕುಂದರಗಿ ಗ್ರಾ.ಪಂ ವ್ಯಾಪ್ತಿಯ ಮಾವಿನಕಟ್ಟಾದಿಂದ 7 ಕಿ.ಮೀ ದೂರದಲ್ಲಿರುವ ಕುರ್ಲೆಜಡ್ಡಿ ರಸ್ತೆ ಸುಮಾರು 5 ಕಿಮೀಯಷ್ಟು ಸಂಪೂರ್ಣ ರಾಡಿಯಿಂದ ಕೂಡಿದೆ. … [Read more...] about ರಸ್ತೆಯಲ್ಲಿ ಭತ್ತದ ಸಸಿ ನಾಟಿ ಮಾಡಿದ ಗ್ರಾಮಸ್ಥರು
ಐರ್ಲೆಂಡ್ ನಲ್ಲಿ ವಾಟ್ಸ್ ಆ್ಯಫ್ ಗೆ ಭಾರಿ ದಂಡ
ಲAಡನ್ : ಐರ್ಲೆಂಡ್ನ ಖಾಸಗಿತನ ಕುರಿತ ನಿಗಾ ಸಂಸ್ಥೆಯು ಖಾಸಗಿತನ ನಿಯಮ ಉಲ್ಲಂಘನೆಯ ಅರೋಪದ ಮೇಲೆ ವಾಟ್ಸ್ ಆ್ಯಫ್ಗೆ 267 ಮಿಲಿಯನ್ ಡಾಲರ್ (ಸುಮಾರು 20 ಸಾವಿರ ಕೋಟಿ ರೂ.) ದಂಡ ವಿಧಿಸಿದೆ. ಡೇಟಾ ಸಂರಕ್ಷಣೆ ಕುರಿತ ಐರೋಪ್ಯ ಒಕ್ಕೂಟದ ಕಟ್ಟುನಿಟ್ಟಿನ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಬಗ್ಗೆ ತನಿಖೆ ನಡೆಸಿ ಈ ತೀರ್ಪು ನೀಡಲಾಗಿದೆ.ಬಳಕೆದಾರರ ಡೇಟಾವನ್ನು ಇತರ ಪೇಸ್ ಬುಕ್ ಕಂಪನಿಗಳೊAದಿಗೆ ಹಂಚಿಕೊಳ್ಳವ ವಿಚಾರದಲ್ಲಿ … [Read more...] about ಐರ್ಲೆಂಡ್ ನಲ್ಲಿ ವಾಟ್ಸ್ ಆ್ಯಫ್ ಗೆ ಭಾರಿ ದಂಡ
ವಾಣಿಜ್ಯ ಬಂದರು ಕಾಮಗಾರಿ ಕೆಲಸಕ್ಕೆ ತೆರಳಲು ಹೊನ್ನಾವರ ಪ್ರೈವೇಟ್ ಕಂಪನಿ ಲಿ. ನೌಕರರಿಂದ ಸ್ಥಳಿಯ ಮೀನುಗಾರರಿಂದ ರಕ್ಷಣೆ ನೀಡುವಂತೆ ತಹಶೀಲ್ದಾರರಿಗೆ ಮನವಿ
ಹೊನ್ನಾವರ ಕಾಸರಕೋಡನಲ್ಲಿ ನಿರ್ಮಾಣವಾಗುತ್ತಿರುವ ವಾಣಿಜ್ಯ ಬಂದರು ಕಾಮಗಾರಿಗೆ ಹೊನ್ನಾವರ ಪ್ರೈವೇಟ್ ಕಂಪನಿ ಯಲ್ಲಿ ಕಾರ್ಯನಿರ್ವಹಿಸಲು ಅದೇ ಗ್ರಾಮದ ೩೯ ಜನರು ಪ್ರತಿನಿತ್ಯ ಸಾರ್ವಜನಿಕ ರಸ್ತೆ ಮಾರ್ಗದಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಕಳೆದ ಎರಡು ದಿನದಿಂದ ರಸ್ತೆಯಲ್ಲಿ ತಡೆದು ಅವಾಚ್ಯ ಶಬ್ದದಿಂದ ನಿಂದನೆ ಮಾಡುತ್ತಿದ್ದಾರೆ.ಅಲ್ಲದೇ ಗಂಡಸರಿಗೆ ಸೀರೆ ತೊಡುವಂತೆ ಮಹಿಳೆಯರಿಗೆ ಬಟ್ಟೆ ಕಳಚುವಂತೆ ನಿಂದನೆ ಮಾಡುತ್ತಿದ್ದಾರೆ. ಈ ಘಟನೆಗೆ ಸಂಭದಿಸಿದಂತೆ … [Read more...] about ವಾಣಿಜ್ಯ ಬಂದರು ಕಾಮಗಾರಿ ಕೆಲಸಕ್ಕೆ ತೆರಳಲು ಹೊನ್ನಾವರ ಪ್ರೈವೇಟ್ ಕಂಪನಿ ಲಿ. ನೌಕರರಿಂದ ಸ್ಥಳಿಯ ಮೀನುಗಾರರಿಂದ ರಕ್ಷಣೆ ನೀಡುವಂತೆ ತಹಶೀಲ್ದಾರರಿಗೆ ಮನವಿ
ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದ ಇರುವ ಕುರಿತು ಆಗ್ರಹಿಸಿ ಭಟ್ಕಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿಯಿಂದ ರಾಜ್ಯಪಾಲರಿಗೆ ಮನವಿ
ಭಟ್ಕಳ: ಇತ್ತೀಚೆಗೆ ಮೈಸೂರಿನಲ್ಲಿ ಎಂ. ಬಿ. ಎ. ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಘಟನೆಯಿಂದಾಗಿ ರಾಜ್ಯದಲ್ಲಿ ಮಹಿಳೆಯರಿಗೆ, ಯುವತಿಯರಿಗೆ ರಕ್ಷಣೆ ಇಲ್ಲದಂತಾಗಿದ್ದು, ಇವರುಗಳ ರಕ್ಷಣೆಗಾಗಿ ಕಾನೂನು ಕಠಿಣ ರೂಪಿಸಿ, ದೌರ್ಜನ್ಯಕ್ಕೆ ಕಡಿವಾಣ ಹಾಕುವಂತೆ ರಾಜ್ಯ ಸರಕಾರ ಆದೇಶಿಸಬೇಕೆಂದು ಭಟ್ಕಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿಯು ಬುಧವಾರದಂದು ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ಅವರ ಮುಖಾಂತರ ರಾಜ್ಯಪಾಲರಿಗೆ ಮನವಿ … [Read more...] about ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದ ಇರುವ ಕುರಿತು ಆಗ್ರಹಿಸಿ ಭಟ್ಕಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿಯಿಂದ ರಾಜ್ಯಪಾಲರಿಗೆ ಮನವಿ




