ಯಲ್ಲಪುರ: ಪಟ್ಟಣದ ಗೌಸಿಯಾ ಮಸೀದಿ ಜಮಾತಿನ ವಿರುಧ್ಧ ಮಾಡಿದ ಅಪಾದನೆ ಸತ್ಯಕ್ಕೆ ದೂರವಾದ ಸಂಗತಿಯಾಗಿದೆ.ಇಲ್ಲಿ ವಕ್ಫ ಮಂಡಳಿಯಿAದ ನೇಮಿಸಿರುವ ಆಡಳಿತಾಧಿಕಾರಿ ಆಡಳಿತ ನೋಡಿಕೊಳ್ಳುತ್ತಿದ್ದು , ವ್ಯವಹಾರ ನಿಯಮ ಬದÀ್ಧವಾಗಿಯೇ ಇದೆ ಎಂದು ಜುಮ್ಮಾ ಮಸೀದಿ ಅಧ್ಯಕ್ಷ ಫೈರೋಜ್ ಸಯ್ಯದ ಹೇಳಿದರು. ಅವರು ಪತ್ರಿಕಾ ಗೋಷ್ಠೀ ಯಲ್ಲಿ ಮಾತನಾಡಿ ತಾಮೀರ ಕೋ ಅಫರೇಟಿವ್ ಸೋಸೈಟಿ ಮಾಜಿ ಅಧ್ಯಕ್ಷ ಮಹಮ್ಮದ್ ಗೌಸ್ ಸ್ವಯಂ ಘೋಷಿತ ಮುಸ್ಲಿಂ ಮುಖಂಡ ಎಂದು ಹೇಳಿಕೊಂಡು ನಮ್ಮ ಸಮುದಾಯದಲ್ಲಿ … [Read more...] about ಗೌಸಿಯಾ ಮಸೀದಿವ್ಯವಹಾರ ನಿಯಮ ಬದ್ಧ ವಾಗಿದೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ನಕಲಿ ಆರ್‌ಟಿಪಿಸಿಆರ್ ಏಳು ಮಂದಿ ಬಂಧನ
ಮಂಗಳೂರು : ಕೇರಳದಿಂದ ಮಂಗಳೂರಿಗೆ ಆಗಮಿಸಲು ನಕಲಿ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ತಂದಿದ್ದ ಆರೋಪದಡಿ ತಲಪಾಡಿ ಗಡಿಯಲ್ಲಿ ಎರಡು ದಿನಗಳಲ್ಲಿ 4 ಪ್ರತ್ಯೇಕ ಪ್ರಕರಣಗಳಲ್ಲಿ 7 ಮಂದಿಯನ್ನು ಬಂಧಿಸಲಾಗಿದೆ. ಮಂಗಳೂರು ಪೋಲೀಸ್ ಆಯುಕ್ತ ಎನ್. ಶಶಿಕುಮಾರ ಮತನಾಡಿ ಬಂಧಿತರಲ್ಲಿ ನಕಲಿ ದಾಖಲೆ ಸೃಷ್ಟಿಸಿದ್ದ ಓರ್ವನಿದ್ದು.ಈಗಾಗಲೇ ಬಂದಿಸಲಾಗಿದ್ದ ನಾಲ್ವರನ್ನು ನ್ಯಾಯಾಲಯದೆದರು ಹಾಜರುಪಡಿಸಲಾಗಿದೆ. ಎಂದರು. ತಪಾಸಣೆ ವೇಳೆ ನಾಲ್ವರನ್ನು … [Read more...] about ನಕಲಿ ಆರ್‌ಟಿಪಿಸಿಆರ್ ಏಳು ಮಂದಿ ಬಂಧನ
ಲಯನ್ಸ್ ಕ್ಲಬ್ ನಿಂದ ರಾಧಾ-ಕೃಷ್ಣ ಛದ್ಮವೇಷ ಸ್ಪರ್ಧೆ ನಾಳೆ
ಯಲ್ಲಾಪುರ : ಸ್ಥಳೀಯ ಲಯನ್ಸ್ ಕ್ಲಬ್ ವತಿಯಿಂದ ಆಗಸ್ಟ್ 28 ರಂದು ಸಂಚೆ ಪಟ್ಟಣದ ಶ್ರೀವೇದವ್ಯಾಸ ಕಲ್ಯಾಣ ಮಂಟಪದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ರಾಧಾ-ಕೃಷ್ಣ ಛದ್ಮವೇಷ ಸ್ಪರ್ಧೆಯನ್ನು ಅಯೋಜಿಸಲಾಗಿದೆ.ನಂದಗೋಕುಲ 2021ರ ಸ್ಪರ್ಧೆಯನ್ನು ಎರಡು ವಿಭಾಗಗಳಲ್ಲಿ ಆಯೋಜಿಸಲಾಗಿದೆ. 6 ವರ್ಷದ ಒಳಗಿನ ಮಕ್ಕಳಿಗೆ ಬಾಲಗೋಪಾಲ ಸ್ಪರ್ಧೆ ಹಾಗೂ 8 ವರ್ಷದ ಒಳಗಿನ ಮಕ್ಕಳಿಗೆ ರಾಧಾಕೃಷ್ಣ ಸ್ಪರ್ಧೆ ನಡೆಯಲಿದೆ ಎಂದು ಲಯನ್ಸ್ ಕ್ಲಬ್ ಪ್ರಕಟಣೆ … [Read more...] about ಲಯನ್ಸ್ ಕ್ಲಬ್ ನಿಂದ ರಾಧಾ-ಕೃಷ್ಣ ಛದ್ಮವೇಷ ಸ್ಪರ್ಧೆ ನಾಳೆ
ಬೈಕ್ ಹಾಗೂ ಲಗೇಜ್ ರಿಕ್ಷಾ ನಡುವೆ ಅಪಘಾತ ಧಾರವಾಡದ ಮೂಲದ ಇರ್ವರಿಗೆ ಗಾಯ
ಹೊನ್ನಾವರ: ತಾಲೂಕಿನ ಕರ್ಕಿ ಮಠದಕೇರಿ ಕ್ರಾಸ್ ಬಳಿ ಅತಿವೇಗ ಹಾಗೂ ನಿಷ್ಕಾಲಜಿಯಿಂದ ಬೈಕ್ ಚಲಾಯಿಸಿಕೊಂಡು ಬಂದು ಎದುರುಗಡೆ ಬರುವ ಲಗೇಜ್ ರಿಕ್ಷಾದ ಹಿಂಬದಿಯ ಟೈಯರ್ ಭಾಗದಲ್ಲಿ ಗುದ್ದಿದ ಪರಿಣಾಮ ಬೈಕ್ ಸವಾರರು ಗಾಯಗೊಂಡ ಘಟನೆ ವರದಿಯಾಗಿದೆ.ಅಪಘಾತದ ತಿವ್ರತೆಗೆ ದ್ವೀಚಕ್ರವಾಹನ ಚಾಲನೆ ಮಾಡುತ್ತಿದ್ದ ಧಾರವಾಡ ಮೂಲದ ಸದಾನಂದ ಹೊರಕೇರಿ, ಹಾಗೂ ಹಿಂಬದಿ ಸವಾರ ಕಲ್ಮೇಶ ಇರ್ವರಿಗೆ ತಲೆ ಹಾಗೂ ಕೈ ಭಾಗದಲ್ಲಿ ಗಂಭೀರ ಗಾಯಗೊಂಡಿದ್ದಾರೆ. ಈ ಸಂಭದ ಆಟೋ ಚಾಲಕ … [Read more...] about ಬೈಕ್ ಹಾಗೂ ಲಗೇಜ್ ರಿಕ್ಷಾ ನಡುವೆ ಅಪಘಾತ ಧಾರವಾಡದ ಮೂಲದ ಇರ್ವರಿಗೆ ಗಾಯ
ಹೊನ್ನಾವರ ಕಾಲೇಜಿನಲ್ಲಿ ಪ್ರವೇಶಾತಿ ಪ್ರಾರಂಭ
ಹೊನ್ನಾವರ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಸಕ್ತ ವರ್ಷದ ವಿವಿಧ ಕೊರ್ಸಗಳಿಗೆ ಪ್ರವೇಶಾತಿ ಪ್ರಾರಂಭವಾಗಿದೆ.ಕರ್ನಾಟಕ ವಿಶ್ವವಿದ್ಯಾಲಯದ ಧಾರವಾಡರವರ ಸುತ್ತೋಲೆಯಂತೆ 2021-22ನೆ ಸಾಲಿನ 1ನೆ ಸೆಮಿಸ್ಟರಗೆ ಪ್ರವೇಶಾತಿ ಪಡೆಯಲು ದಂಡ ರಹಿತವಾಗಿ ಸಪ್ಟೆಂಬರ್ ೪ ಕೊನೆಯ ದಿನವಾಗಿದೆ.ತದನಂತರ ದಂಡ ಸಹಿತ ಪ್ರವೇಶಾತಿ ನೀಡಲಾಗುವುದು. ಆಸಕ್ತ ಅಭ್ಯರ್ಥಿಗಳು ಅಗಸ್ಟ 26ರಿಂದ ಕಾಲೇಜಿಗೆ ಆಗಮಿಸಿ ಅರ್ಜಿ ಪಡೆದು, ನಿಯಮಾನುಸಾರ ಪ್ರವೇಶ ಪಡೆಯಲು … [Read more...] about ಹೊನ್ನಾವರ ಕಾಲೇಜಿನಲ್ಲಿ ಪ್ರವೇಶಾತಿ ಪ್ರಾರಂಭ

