ಕಾರವಾರ : ಕರ್ನಾಟಕ ಸಹಸ್ರ ಕ್ರೀಡಾ ಪ್ರತಿಭಾ ಯೋಜನೆ ಅಡಿಯಲ್ಲಿ ಯುವ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಗುರುತಿಸಿ ರಾಷ್ಟಿçÃಯ ಮತ್ತು ಅಂತರಾಷ್ಟಿçÃಯ ಮಟ್ಟದ ಕ್ರೀಡಾಕೂಟಗಳಲ್ಲಿ ಉತ್ತಮ ಕ್ರೀಡಾ ಸಾಧನೆ ತೋರಲು ಬೆಂಬಲ ನೀಡುವ ಉದ್ದೇಶದಿಂದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅರ್ಹ ಕ್ರೀಡಾಇಲಾಖೆಯ ಅರ್ಹ ಕ್ರೀಡಪಟ್ಟುಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಹಿಂದಿನ 3 ವರ್ಷಗಳಲ್ಲಿ 1.4.2018ರಿಂದ 31.03.2021 ರ ಅವಧಿಯಲ್ಲಿ ಕರ್ನಾಟಕವನ್ನು … [Read more...] about ಪ್ರತಿಭಾನ್ವಿತ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಯುಡಿಐಡಿ ಕಾರ್ಡ್ ಗಳಿಗಾಗಿ ಶಿಬಿರ
ಕಾರವಾರ : ಜಿಲ್ಲೆಯ ವಿವಿಧ ತಾಲೂಕು ಆಸ್ಪತ್ರೆಗಳಲ್ಲಿ ವಿಶೇಷ ವಿಕಲಚೇತನರಿಗಾಗಿ ಯುಡಿಐಡಿ ಕಾರ್ಡ್ ವಿತರಣೆ ಹಾಗೂ ವೈದ್ಯಕೀಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ.ಆ. 30ರಂದು ಭಟ್ಟಳ ತಾಲ್ಲೂಕು ಆಸ್ಪತ್ರೆ 31ರಂದು ಕುಮಟಾ ತಲ್ಲೂಕು ಆಸ್ಪತ್ರೆ, ಸೆಪ್ಟೆಂಬರ್ 1ರಂದು ಯಲ್ಲಾಪುರ 2 ರಂದು ಮುಂಡಗೋಡ, 3ರಂದು ಶಿರಸಿ, 4ರಂದು ಅಂಕೋಲಾ ಹಗೂ 4ರಂದು ಹಳಿಯಾಳ ತಲ್ಲೂಕು ಆಸ್ಪತ್ರೆಯಲ್ಲಿ ಯುಡಿಐಡಿ ಕಾರ್ಡ್ ವಿತರಣೆ ಮತ್ತು ವೈದ್ಯಕೀಯ … [Read more...] about ಯುಡಿಐಡಿ ಕಾರ್ಡ್ ಗಳಿಗಾಗಿ ಶಿಬಿರ
ಜರ್ಮನಿಯಿಂದ ಬೆಂಗಳೂರಿಗೆ ಅಂಚೆ ಮೂಲಕ ಮಾದಕದ್ರವ್ಯ ಪಾರ್ಸೆಲ್ : ಯುವತಿ ಬಂಧನ
ಬೆಂಗಳೂರು : ರೆಟ್ಟನ ಪಟ್ಟಗೆಯಲ್ಲಿ 40 ಲಕ್ಷರೂ. ಮೌಲ್ಯದ ಮಾದಕದ್ರವ್ಯ ಬಚ್ಚಿಟ್ಟು ಜರ್ಮನಿಯಿಂದ ಅಂಚೆ ಮೂಲಕ ಬೆಂಗಳೂರಿಗೆ ಡ್ರಗ್ಸ್ ಪಾರ್ಸೆಲ್ ತರಿಸಿದ್ದ ಯುವತಿಯನ್ನು ರಾಷ್ಟಿçÃಯ ಮಾದಕ ದ್ರವ್ಯ ಪತ್ತೆ ದಳ (ಎನ್‌ಸಿಬಿ) ಅಧಿಕಾರಿಗಳು ಬಂಧಿಸಿದ್ದಾರೆ ಬೆಂಗಳೂರಿನ ಎಸ್. ಯೋಗಿತಾ (30) ಬಂಧಿತ 40 ಲಕ್ಷ ರೂ. ಎಂಡಿಎAಎ ಜಪ್ತಿ ಮಾಡಲಾಗಿದೆ. ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.ದ.ಆಪ್ರಿಕಾದ ಪೆಡ್ಲರ್ ಜತೆ … [Read more...] about ಜರ್ಮನಿಯಿಂದ ಬೆಂಗಳೂರಿಗೆ ಅಂಚೆ ಮೂಲಕ ಮಾದಕದ್ರವ್ಯ ಪಾರ್ಸೆಲ್ : ಯುವತಿ ಬಂಧನ
ಬಾಳೆಗದ್ದೆ ತಿರುವಿನಲ್ಲಿ ಮತ್ತೊಂದು ಅಪಘಾತ – ಲಾರಿ ಪಲ್ಟಿ, ಚಾಲಕ ಪ್ರಾಣಾಪಾಯದಿಂದ ಪಾರು
ಹೊನ್ನಾವರ : ತಾಲೂಕಿನ ಅಪಘಾತವಲಯವಾಗಿ ಕುಖ್ಯಾತಿ ಗಳಿಸುತ್ತಿರುವ ಮುಗ್ವಾ ಗ್ರಾಮಪಂಚಾಯತ ವ್ಯಾಪ್ತಿಯ ಬಾಳೆಗದ್ದೆ ತಿರುವಿನಲ್ಲಿ ಗುರುವಾರ ತಡ ರಾತ್ರಿ ಮತ್ತೊಂದು ಲಾರಿ ಮಗುಚಿಬಿದ್ದಿದೆ.ಮೆಕ್ಕೆಜೋಳ ತುಂಬಿಕೊಂಡು ಸಾಗರ ಕಡೆಯಿಂದ ಹೊನ್ನಾವರ ಕಡೆ ಬರುತ್ತಿದ್ದ ಲಾರಿ ಪಲ್ಟಿಯಾಗಿದೆ. ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮೆಕ್ಕೆಜೋಳ ತುಂಬಿದ ಚೀಲಗಳು ಚೆಲ್ಲಾಪಿಲ್ಲಿಯಾಗಿದೆ. ಅಪಘಾತವಾದ ಸ್ಥಳಕ್ಕೆ ಹೊನ್ನಾವರ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದು. … [Read more...] about ಬಾಳೆಗದ್ದೆ ತಿರುವಿನಲ್ಲಿ ಮತ್ತೊಂದು ಅಪಘಾತ – ಲಾರಿ ಪಲ್ಟಿ, ಚಾಲಕ ಪ್ರಾಣಾಪಾಯದಿಂದ ಪಾರು
ನಂದಿನಿ ಹಾಲಿನ ಪಾರ್ಲರ್ ಉದ್ಘಾಟನೆ
ಹೊನ್ನಾವರ: ತಾಲೂಕಿನ ಮಂಕಿ ಆಸ್ಪತ್ರೆ ಆವರಣದಲ್ಲಿ ನಂದಿನಿ ಹಾಲಿನ ಪಾರ್ಲರನ್ನು ಧಾರವಾಡ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ ಪಿ.ವಿ.ನಾಯ್ಕ ಉದ್ಘಾಟಿಸಿದರು. ನಂತರ ಮಾತನಾಡಿ ಸೆಪ್ಟೆಂಬರ್ 3ವರೆಗೆ 10% ರಿಯಾಯತಿಯಲ್ಲಿ ನಂದಿನಿ ಸಿಹಿ ಉತ್ಪನ್ನಗಳು ದೊರೆಯುತ್ತಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು. ಗುಣಮಟ್ಟದ ನಂದನಿ ಉತ್ಪನ್ನಗಳು ರಿಯಾಯತಿ ದರದಲ್ಲಿ ಈ ಮಳಿಗೆಯಲ್ಲಿ ದೊರಯಲಿದೆ. ರಾಜ್ಯದಲ್ಲಿ ನಂದನಿ ಉತ್ಪನ್ನಗಳನ್ನು … [Read more...] about ನಂದಿನಿ ಹಾಲಿನ ಪಾರ್ಲರ್ ಉದ್ಘಾಟನೆ


