ಯಲ್ಲಾಪುರ :ಕ್ಷೇತ್ರದ ಜನತೆಯ ಆಶೀರ್ವಾದದಿಂದ ಇಂದು ಎರಡನೇ ಬಾರಿಗೆ ಕರ್ನಾಟಕ ರಾಜ್ಯ ಬಿಜೆಪಿ ಸರಕಾರದ ಸಂಪುಟ ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸಿದ್ದೇನೆ.ಎಂದು ನೂತನ ಸಚಿವ ಶಿವರಾಮ ಹೆಬ್ಬಾರ್ ಹೇಳಿದ್ದಾರೆ.ನನಗೆ ಮತ್ತೊಮ್ಮೆ ಸಚಿವನಾಗಿ ಸೇವೆ ಮಾಡುವುದಕ್ಕೆ ಅವಕಾಶ ನೀಡಿದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರಿಗೆ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡ್ಡಿಯೂರಪ್ಪ ನವರಿಗೆ ರಾಷ್ಟ್ರಾಧ್ಯಕ್ಷರಾದ ಜೆ.ಪಿ ನಡ್ಡಾಜಿ ಯವರಿಗೆ, ರಾಜ್ಯಾಧ್ಯಕ್ಷರಾದ … [Read more...] about ಹೆಬ್ಬಾರ್ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಡಯಾಲಿಸಿಸ್ ಸಿಬ್ಬಂದಿಗಳಿಂದ ರಾಜಿನಾಮೆ – ಮುಚ್ಚುವ ಸ್ಥಿತಿಗೆ ಹೊನ್ನಾವರ ಸರ್ಕಾರಿ ಆಸ್ಪತ್ರೆಯ ಡಯಾಲಿಸಿಸ್ ಘಟಕಗಳು
ಹೊನ್ನಾವರ : ಕಿಡ್ನಿ ವೈಪಲ್ಯದಿಂದ ಜೀವನ್ಮರಣದ ನಡುವೆ ಹೋರಾಡುತ್ತಿರುವ ಬಡ ರೋಗಿಗಳ ಪಾಲಿಗೆ ವರವಾಗಿದ್ದ ತಾಲೂಕ ಆಸ್ಪತ್ರೆಯ ಡಯಾಲಿಸಿಸ್ ಘಟಕಗಳು ಆಳುವ ಸರ್ಕಾರದ ನಿರ್ಲಕ್ಷ್ಯದಿಂದ ಮುಚ್ಚುವ ಸ್ಥಿತಿಯನ್ನು ತಲುಪಿವೆ.ಸರ್ಕಾರದ ಸೂಕ್ತ ಸ್ಪಂದನೆ ಇಲ್ಲದ ಕಾರಣ ಡಯಾಲಿಸಿಸ್ ಘಟಕಗಳ ನಿರ್ವಹಣೆಯಿಂದ ಬಿ.ಆರ್.ಶೆಟ್ಟಿ ಗ್ರೂಪ್ ಹಿಂದೆ ಸರಿದ ನಂತರ ಕಳೆದ ಮೇ ತಿಂಗಳಿಂದ ಕರ್ತವ್ಯದಲ್ಲಿದ್ದ ಯಾವೊಬ್ಬ ಸಿಬ್ಬಂದಿಗೂ ಸರ್ಕಾರ ಸಂಬಳ ನೀಡಿಲ್ಲ. ವ್ಯವಸ್ಥೆ ಇಂದು ಸರಿಯಾಗಬಹುದು ನಾಳೆ … [Read more...] about ಡಯಾಲಿಸಿಸ್ ಸಿಬ್ಬಂದಿಗಳಿಂದ ರಾಜಿನಾಮೆ – ಮುಚ್ಚುವ ಸ್ಥಿತಿಗೆ ಹೊನ್ನಾವರ ಸರ್ಕಾರಿ ಆಸ್ಪತ್ರೆಯ ಡಯಾಲಿಸಿಸ್ ಘಟಕಗಳು
ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ರಾಜಕೀಯ ದುರುದ್ದೇಶ ದಿಂದ ಕೂಡಿದೆ :ನಾಗರಾಜ ನಾಯಕ
ಯಲ್ಲಾಪುರ:ಬಹುದೀರ್ಘ ಕಾಲದವರೆಗೆ ಕಾಂಗ್ರೆಸ್ ಸರಕಾರದ ಆಡಳಿತಇದ್ದರೂ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ದೇಶಪಾಂಡೆಯವರು ೨೩ ವರ್ಷಕ್ಕಿಂತ ಅಧಿಕ ಅವಧಿಯಲ್ಲಿ ಜಿಲ್ಲಾ ಸಚಿವರಾಗಿ ಏನು ಕೊಡುಗೆ ನೀಡದ ಹತಾಶೆಗೊಂಡು ಕೇವಲ ತಮ್ಮ ಸ್ವಾರ್ಥಕ್ಕಾಗಿ ಮಗನಿಗೆ ರಾಜಕೀಯ ಮರುಹುಟ್ಟು ನೀಡುವ ಉದ್ದೇಶದಿಂದ ಕಾರವಾರ ಮತ್ತು ಯಲ್ಲಾಪುರದಲ್ಲಿ ಕೇವಲ ಕಷ್ಟದಲ್ಲಿದ್ದ ಜನರಿಗೆ ಸ್ಪಂದಿಸುವ ನೆಪವೊಡ್ಡಿ, ನೆರಪೀಡಿತರಾಗಿರುವ ಸರ್ಕಾರವೆಂದು ಹೇಳಿದ್ದನ್ನು ,ಸರ್ಕಾರದ ವಿರುದ್ಧ ಇಲ್ಲಸಲ್ಲದ … [Read more...] about ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ರಾಜಕೀಯ ದುರುದ್ದೇಶ ದಿಂದ ಕೂಡಿದೆ :ನಾಗರಾಜ ನಾಯಕ
ಸಹಯವಾಣಿ ಪ್ರಾರಂಭ
ಕಾರವಾರ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳ ಮಾಹಿತಿ ಕುರಿತು. ಸಾರ್ವಜನಿಕರು ಹಾಗೂ ಫಲಾನಿಭವಿಗಳಿಗೆ ಅನುಕೂಲವಾಗುವಂತೆ 24*7 ಸಹಾಯವಾಣಿಯನ್ನು ಅಲ್ಪಸಂಖ್ಯಾತರ ನಿರ್ದೇಶನಾಲಯದಲ್ಲಿ ಪ್ರಾರಂಭಿಸಲಾಗಿದೆ.ಅಲ್ಪಸAಖ್ಯಾತರಿಗೆ ಸಂಬAಧಿಸಿದ ಇಲಾಖೆಗಲಾದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ. ಕರ್ನಾಟಕ ರಾಜ್ಯ ವಕ್ಪ್ ಮತ್ತು ಹಜ್ ಮಂಡಳಿ. ಕರ್ನಾಟಕ ಉರ್ದು ಅಕಾಡಮಿಗಳಿಗೆ ಸಂಬAಧಿಸಿದ ಮಾಹಿತಿಗಳನ್ನು ಸಾರ್ವಜನಿಕರು ಹಗೂ … [Read more...] about ಸಹಯವಾಣಿ ಪ್ರಾರಂಭ
ಸಚಿವನಾಗಿ ಇಂದು ಪ್ರಮಾಣ ವಚನ ಸ್ವೀಕಾರಿಸಲಿರುವ ಶಾಸಕ ಶಿವರಾಮ ಹೆಬ್ಬಾರ್
ಯಲ್ಲಾಪುರ: ಮುಖ್ಯಮಂತ್ರಿಗ ಬಸವರಾಜಬೊಮ್ಮಾಯಿ ಅವರು ಬುಧವಾರ ಮುಂಜಾನೆ ದೂರವಾಣಿ ಮೂಲಕವಾಗಿ ಕರೆ ಮಾಡಿ, ಅವರ ನೇತೃತ್ವದ ಸಚಿವಸಂಪುಟದಲ್ಲಿ ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೆ ಆಹ್ವಾನಿಸಿರುವುದನ್ನು ನಿಮ್ಮ ಮುಂದೆ ಹಂಚಿಕೊಳ್ಳುವುದಕ್ಕೆ ಅತ್ಯಂತ ಸಂತಸವಾಗುತ್ತಿದೆ ಎಂದು ಶಾಸಕ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಕಳೆದ 1 ವರ್ಷ 5 ತಿಂಗಳ ಕಾಲ ರಾಜ್ಯದ ಕಾರ್ಮಿಕ ಖಾತೆ ಸಚಿವನಾಗಿ ಪಕ್ಷ ಹಾಗೂ ಮಾಜಿ … [Read more...] about ಸಚಿವನಾಗಿ ಇಂದು ಪ್ರಮಾಣ ವಚನ ಸ್ವೀಕಾರಿಸಲಿರುವ ಶಾಸಕ ಶಿವರಾಮ ಹೆಬ್ಬಾರ್



