ಭಟ್ಕಳ: ತಾಲೂಕಿನ ಸುಪ್ರಸಿದ್ದ ಮಾರಿ ಜಾತ್ರೆಯೂ ಬುಧವಾರದಂದು ಬೆಳಿಗ್ಗೆ 5.30ಕ್ಕೆ ಇಲ್ಲಿನ ಮಾರಿಕಾಂಬಾ ದೇವಸ್ಥಾನದ ಗದ್ದುಗೆ ಏರುವುದರ ಮೂಲಕ ವಿದ್ಯುಕ್ತವಾಗಿ ಚಾಲನೆಗೊಂಡಿದೆ .ಮಂಗಳವಾರದಂದು ರಾತ್ರಿ ಮಾರಿ ದೇವಿ ಮೂರ್ತಿಯ ತಯಾರಕ ವಿಶ್ವಕರ್ಮ ಸಮಾಜದವರಿಂದ ವಿಶೇಷ ಪೂಜೆಯ ಬಳಿಕ ನಂತರ ಮಾರಿ ದೇವಿಯ ಮೂರ್ತಿಯನ್ನು ಮುಂಜಾನೆ ಮೆರವಣಿಗೆಯ ಮೂಲಕ ಕರೆದೊಯ್ಯಲಾಗಿದ್ದುಕೊರೋನಾ ಕರಿನೆರಳ ನಡುವೆ ನಿಗದಿತ ಸಂಖ್ಯೆಯ ಭಕ್ತರು ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳ ನಡುವೆ … [Read more...] about ಕೋವಿಡ್ ಕರಿ ನೆರಳಿನಲ್ಲಿ ಸರಳವಾಗಿ ಚಾಲನೆಗೊಂಡ ಭಟ್ಕಳದ ಪ್ರಸಿದ್ಧ ಮಾರಿ ಜಾತ್ರೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಬ್ಯಾಂಕ್ ಖಾತೆಯಿಂದ ಹಣ ಲಪಟಾವಣೆ : ದೂರು
ಕಾರವಾರ : ಯಾವುದೇ ಹಣದ ವ್ಯವಹಾರವನ್ನು ನಡೆಸದಿದ್ದರೂ ನೌಕಾನೆಲೆಯ ಅಧಿಕಾರಿಯೋರ್ವರ ಕ್ರೆಡಿಟ್ ಕಾರ್ಡ್ ನಿಂದ 77,418 ರೂ ಡೆಬಿಟ್ ಆಗಿರುವ ಬಗ್ಗೆ ನಗರದ ಸಿಇಎನ್ ಅಪರಾಧ ವಿಭಾಗದ ಠಾಣೆಯಲ್ಲಿ ದೂರು ದಾಖಲಾಗಿದೆ.ಕಾರವಾರ ತಾಲೂಕಿನ ಅರ್ಗಾದ ನೌಕಾನೆಲೆಯಲ್ಲಿ ಉದ್ಯೋಗದಲ್ಲಿರುವ 31 ವರ್ಷದ ಸುನೀಲಕುಮಾರ ಮಾನಸಿಂಗ್ ಎಂಬುವವರೇ ತಮ್ಮ ಖಾತೆಯಿಂದ ಹಣ ಕಳೆದುಕೊಂಡು ವ್ಯಕ್ತಿಯಾಗಿದ್ದಾರೆ. ಇವರು ಕಾರವಾರ ನಗರದ ಸಿಇಎನ್ ಅಪರಾಧ ವಿಭಾಗದ ಪೊಲೀಸ್ ಠಾಣೆಗೆ ಆಗಮಿಸಿ ಈ ಬಗ್ಗೆ … [Read more...] about ಬ್ಯಾಂಕ್ ಖಾತೆಯಿಂದ ಹಣ ಲಪಟಾವಣೆ : ದೂರು
ಕಾರ್ಮಿಕರ ಜಗಳ ಕೊಲೆಯಲ್ಲಿ ಅಂತ್ಯ
ಮೊಬೈಲ್ ಚಾರ್ಜಿಂಗ್ ವಿಷಯದಲ್ಲಿ ಮದ್ಯಪ್ರದೇಶ ಮೂಲದ ಕೊಲಿ ಕಾರ್ಮಿಕರಿಬ್ಬರ ನಡುವೆ ನಡೆದ ಜಗಳವೊಂದು ಹತ್ಯೆಯಲ್ಲಿ ಅಂತ್ಯ ಕಂಡಿರುವ ದುರಂತಕರ ಘಟನೆ ರಾಜಾಜಿನಗರ ಪೊಲ್ಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಅನಿಲ್ ಮೃತ ದುರ್ದೈವಿ. ಅನಿಲ್‌ನನ್ನು ಹತ್ಯೆಗೈದ ಅರೊಪದ ಮೇಲೆ ಅಕಾಶ್ ಎಂಬ ಯುವಕನನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಪ್ರಕಾಶ್ ನಗರದಲ್ಲಿ ಬಾಡಿಗೆ ಮನೆಯೊದರಲ್ಲಿ ವಾಸವಾಗಿದ್ದ ಅನಿಲ್ ಮತ್ತು ಆಕಾಶ್ ಎಂದಿನAತೆ ಮಧ್ಯೆಸೇವನೆಯಲ್ಲಿ ತೊಡಗಿದ್ದರು. … [Read more...] about ಕಾರ್ಮಿಕರ ಜಗಳ ಕೊಲೆಯಲ್ಲಿ ಅಂತ್ಯ
ಬ್ಯಾಂಕ್ ಮ್ಯಾನೇಜರ್ ಮತ್ತು ಪತ್ನಿಯ ಮೇಲೆ ಹಲ್ಲೆ
ಹೊನ್ನಾವರ ಅ. 04 : ಹೊನ್ನಾವರ ಮಂಕಿ ಮೂಲದ ಸದ್ಯ ಬಾಗಲಕೋಟದಲ್ಲಿ ಕೆವಿಜಿ ಬ್ಯಾಂಕ್ ರೀಜನಲ್ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ದೇವಿದಾಸ ಚಿಕ್ಕರಮನೆ ಮತ್ತು ಅವರ ಪತ್ನಿ ಸ್ವಾತಿ ಚಿಕ್ಕರಮನೆ ಇವರ ಮೇಲೆ ನಿನ್ನೆ ರಾತ್ರಿ ಪ್ರಾಣಾಂತಿಕ ಹಲ್ಲೆ ಮಾಡಲಾಗಿದೆ.ಇಂದು ಬೆಳಿಗ್ಗೆ ಮಾಮೂಲಿನಂತೆ ಅವರ ಭಾವ ಡಾ. ರಾಜೇಶ ಕಿಣಿ ದಂಪತಿಗಳು ಫೋನ್ ಮಾಡಿದಾಗ ಆ ಕಡೆಯಿಂದ ಪ್ರತಿಕ್ರಿಯೆ ಬರದ ಕಾರಣ ಅಕ್ಕಪಕ್ಕದವರನ್ನು ವಿಚಾರಿಸಿ ಅವರು ಸ್ಥಳಕ್ಕೆ ಹೋಗಿ ನೋಡಿದಾಗ … [Read more...] about ಬ್ಯಾಂಕ್ ಮ್ಯಾನೇಜರ್ ಮತ್ತು ಪತ್ನಿಯ ಮೇಲೆ ಹಲ್ಲೆ
ಸಮುದ್ರ ಅಲೆ ರಭಸಕ್ಕೆ ದೋಣಿ ಪಲ್ಟಿ ಮೀನುಗಾರ ರಕ್ಷಣೆ
ಭಟ್ಕಳ : ಮುರ್ಡೇಶ್ವರದ ಅರಬೀ ಸಮುದ್ರಲ್ಲಿ ಮೀನುಗಾರಿಕೆಗೆ ತೆರಳಿ ವಾಪಾಸ್ಸಾಗುವ ವೇಳೆ ಗಿಲ್ನಟ್ ದೋಣಿ ಸಮುದ್ರ ಅಲೆಯ ರಭಸಕ್ಕೆ ಮಗುಚಿದ ಕಾರಣ 7 ಮಂದಿ ಮೀನುಗಾರರು ಪ್ರಾಣಾಪಾಯದಿಂದ ಪಾರದ ಘಟನೆ ನಡೆದಿದೆ. ಜನಾರ್ದನ ಹರಿಕಾಂತ ಇವರಿಗೆ ಸೇರಿದ ಜಲ ಗಂಗಾ ದೋಣಿ ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆ ತೆರಳಿ ವಾಪಾಸ್ಸಾಗುವ ವೇಳೆಅಲೆಯ ರಭಸಕ್ಕೆ ದೋಣಿ ಮಗುಚಿದ ಕಾರಣ ದೋಣಿಯಲ್ಲಿದ್ದ 7 ಮೀನುಗಾರರು ಸಮುದ್ರಕ್ಕೆ ಹಾರಿಕೊಂಡು ನಂತರ ಮೀನುಗಾರರು ಮಗುಚಿದ ದೋಣಿಯ ಮೇಲೆ … [Read more...] about ಸಮುದ್ರ ಅಲೆ ರಭಸಕ್ಕೆ ದೋಣಿ ಪಲ್ಟಿ ಮೀನುಗಾರ ರಕ್ಷಣೆ



