• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ಫೇಸ್‍ಬುಕ್ ಸ್ನೇಹ: 19 ಲಕ್ಷ ವಂಚನೆ

August 5, 2021 by Sachin Hegde Leave a Comment

ಉಡುಪಿ: ಫೇಸ್‍ಬುಕ್‍ನಲ್ಲಿ ಪರಿಚಿತನಾದ ವ್ಯಕ್ತಿಯೊಬ್ಬ ನಂಬಿಸಿ ಮಹಿಳೆಯೊಬ್ಬರಿಗೆ ರೂ. 19 ಲಕ್ಷ ವಂಚನೆ ಎಸಗಿದ್ದಾನೆ. ಲಿನೆಟ್ ಸೀಮಾ ರೊಡ್ರಿಗಸ್ ವಂಚನೆಗೊಳಗಾದವರು. ಶಂಕರಪುರದ ಲಿನೆಟ್ ಕುವೈತ್‍ನಲ್ಲಿ ಉದ್ಯೋಗದಲ್ಲಿದ್ದು, ಮೇನಲ್ಲಿ ಫೇಸ್‍ಬುಕ್ ಮೂಲಕ ಡಾ. ಆ?ಯಂಡ್ರಿವ್ ಫೆಲಿಕ್ಸ್ ಎಂಬಾತ ಪರಿಚಿತನಾಗಿದ್ದ.ವೈದ್ಯನೆಂದು ಹೇಳಿಕೊಂಡ ಆತ, ದೆಹಲಿಯಲ್ಲಿ ಫಾರ್ಮಸಿ ತೆರೆಯುತ್ತಿರುವುದಾಗಿ ತಿಳಿಸಿ ಹಣದ ಸಹಾಯ ಕೋರಿದ್ದಾನೆ. ಬಳಿಕ ಹಂತ ಹಂತವಾಗಿ ರೂ. 19 ಲಕ್ಷವನ್ನು … [Read more...] about ಫೇಸ್‍ಬುಕ್ ಸ್ನೇಹ: 19 ಲಕ್ಷ ವಂಚನೆ

ಪಾರ್ಕಿಂಗ್ ಸ್ಥಳದಲ್ಲಿ ಪೋಟೋ ತೆಗೆಯಲು ಅವಕಾಶ ಕೋಡಿ

August 5, 2021 by Deepika Leave a Comment

ಭಟ್ಟಳ : ಮುಡೇಶ್ವರ ದೇವಸ್ಥಾನದ ಪಾರ್ಕಿಂಗ್ ಸ್ಥಳದಲ್ಲಿ ಪೋಟೋ ತೆಗೆಯಲು ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ಮುರ್ಡೇಶ್ವರ ಬೀಚ್ ಪೋಟೋಗ್ರಾರ‍್ಸ ಮುರ್ಡೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ಮತ್ತು ಸಹಾಯಕ ಆಯಕ್ತೆ ಮಮತಾದೇವಿ ಅವರಿಗೆ ಮನವಿ ಸಲ್ಲಿಸಿದರು.ಮನವಿಯಲ್ಲಿ ಮುರ್ಡೇಶ್ವರ ದೇವಸ್ಥಾನದÁ್ವವರಣ ಮತ್ತು ಬೀಚ್‌ನಲ್ಲಿ ಪೊಟೋಗ್ರಾರ‍್ಸ್ ಆಗಿ 60ಕ್ಕೂ ಅಧಿಕ ಜನರು ಕೆಲಸ ಮಾಡುತ್ತಿದ್ದು, ಈ ವೃತಿಯನೇ ನಂಬಿ ಜಿವನ ಸಾಗಿಸುತ್ತಿದ್ದೇವೆ. ಆದರೆ ಲಾಕಟೌನ್ ಆದ … [Read more...] about ಪಾರ್ಕಿಂಗ್ ಸ್ಥಳದಲ್ಲಿ ಪೋಟೋ ತೆಗೆಯಲು ಅವಕಾಶ ಕೋಡಿ

KSOU ಸಹಾಯಕ ಪ್ರಾಧ್ಯಾಪಕರ ನೇಮಕಾತಿ/ksou recruitment 2021

August 5, 2021 by Deepika Leave a Comment

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು, ಅಗತ್ಯ ಇರುವ ಎಲ್ಲ ವಿಭಾಗಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ಈ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ (ತಾತ್ಕಾಲಿಕ) ನೇಮಕ ಮಾಡಿಕೊಳ್ಳಲಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಿದೆ.ಹುದ್ದೆಯ ಹೆಸರು: ಸಹಾಯಕ ಪ್ರಧ್ಯಾಪಕರುಹುದ್ದೆಗಳು ಅಗತ್ಯ ಇರುವ ವಿಭಾಗಗಳ ಸಂಖ್ಯೆ : 23ಹುದ್ದೆಯ ವಿಧ : ತಾತ್ಕಾಲಿಕ ಗುತ್ತಿಗೆ ಆಧಾರಿತ … [Read more...] about KSOU ಸಹಾಯಕ ಪ್ರಾಧ್ಯಾಪಕರ ನೇಮಕಾತಿ/ksou recruitment 2021

ಹಣಕಾಸಿನ ವ್ಯವಹಾರಕ್ಕೆ ಸಂಭದಿಸಿದಂತೆ ತಮ್ಮನನ್ನು ಕಿಡ್ನಾಪ್ ಮಾಡಲಾಗಿದೆ ಅಣ್ಣನಿಂದ ಪೋಲಿಸ್ ಠಾಣಿಯಲ್ಲಿ ದೂರು ದಾಖಲು

August 5, 2021 by Vishwanath Shetty Leave a Comment

 ಹಣಕಾಸಿನ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಭಟ್ಕಳ ಮೂಲದ ಇರ್ವರು ತಮ್ಮನನ್ನ ಅಪಹರಣ ಮಾಡಿದ್ದಾರೆ ಎಂದು ಅಣ್ಣ ಮಹಮ್ಮದ್ ರಿಯಾಜ್ ಖಾಜಿ ಹೊನ್ನಾವರ ಪೋಲಿಸ್ ಠಾಣಿಯಲ್ಲಿ ದೂರು ನೀಡಿದ್ದಾರೆಮಹ್ಮಮದ್ ಸಾಹೈಲ್ಪೆಶವಾವ ಆರೋಪಿತನಾಗಿದ್ದಾನೆ.ಯಾಸೀರ್ ಖಾಜಿಯು ಮಹ್ಮದ್ ಸಾಹೆಲ್ ಪೆಶಮಾಮ್ ಜೊತೆ 4 ಲಕ್ಷ ಹಣ ಪಡೆದಿದ್ದು, ಕೇವಲ ಒಂದುವರೆ ಲಕ್ಷ  ವಾಪಾಸ್ಸು ನೀಡುವುದಿತ್ತು. ಅದರ ಸಲುವಾಗಿ ಸೋಮವಾರ ಮನೆಯಹತ್ತಿರ ಬಂದು ಹಣವನ್ನು ಕೇಳಿದ್ದಾರೆ. ಸ್ವಲ್ಪ ದಿನ ಬಿಟ್ಟು … [Read more...] about ಹಣಕಾಸಿನ ವ್ಯವಹಾರಕ್ಕೆ ಸಂಭದಿಸಿದಂತೆ ತಮ್ಮನನ್ನು ಕಿಡ್ನಾಪ್ ಮಾಡಲಾಗಿದೆ ಅಣ್ಣನಿಂದ ಪೋಲಿಸ್ ಠಾಣಿಯಲ್ಲಿ ದೂರು ದಾಖಲು

ಮಾನಸಿಕ‌ ಅಸ್ವಸ್ಥನ ರಗಳೆ- ರಂಪಾಟ; ಹರಸಾಹಸಪಟ್ಟು ನಿಯಂತ್ರಿಸಿದ ಪೊಲೀಸರು

August 5, 2021 by bkl news Leave a Comment

ಭಟ್ಕಳ: ಮಾನಸಿಕ ಅಸ್ವಸ್ಥನೊರ್ವ ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿ, ಅವನನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟ ಪ್ರಕರಣ ಭಟ್ಕಳ ಪಟ್ಟಣದ ಮುಟ್ಟಳ್ಳಿ ಬಳಿಯಲ್ಲಿ ಮಂಗಳವಾರ ನಡೆದಿದೆ.  ಮಹಾರಾಷ್ಟç ಮೂಲದ ಮಾದೇವ ಸೀತಾರಾಮ ರಾಥೋಡ್ ಮಾನಸಿಕ ಅಸ್ವಸ್ಥ. ಮಂಗಳವಾರ ಕೃಷಿ ಭೂಮಿಯಲ್ಲಿ ಬಿತ್ತನೆ ಮಾಡುತ್ತಿದ್ದ ಮಹಿಳೆಯರ ಏಕಾಏಕಿ ಹಲ್ಲೆಗೆ ಮುಂದಾಗಿದ್ದಾನೆ. ಅವನನ್ನು ತಪ್ಪಿಸಲು ಬಂದವರ ಮೇಲೆ ಹಲ್ಲೆಗೆ ಇಳಿದಿದ್ದಾನೆ. ಇತಿನಿಂದ ಹಲ್ಲೆಗೊಳಗಾದ ಭಾಸ್ಕರ ನಾಯ್ಕ … [Read more...] about ಮಾನಸಿಕ‌ ಅಸ್ವಸ್ಥನ ರಗಳೆ- ರಂಪಾಟ; ಹರಸಾಹಸಪಟ್ಟು ನಿಯಂತ್ರಿಸಿದ ಪೊಲೀಸರು

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,632 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar