• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ಕಾಡು ಪ್ರಾಣಿಯಿಂದ ತೋಟಗಾರಿಕಾ ಬೆಳೆಗೆ ಹಾನಿ ಹಿನ್ನಲೆ ಮಾಳ್ಕೋಡ್ ಕಿಸನ್ ಸಂಘದಿಂದ ಮನವಿ

July 30, 2021 by Vishwanath Shetty Leave a Comment

ಹೊನ್ನಾವರ ತಾಲೂಕಿನಲ್ಲಿ ತೋಟಗಾರಿಕಾ ಬೆಳೆಗಳಾದ ಅಡಿಕೆ ತೆಂಗು ಬಾಳೆ ಸಸಿಗಳಿಗೆ ಕಾಡುಹಂದಿಯಿಂದ ಉಂಟಾಗುವ ಹಾನಿ ಹಿನ್ನಲೆ ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಛೇರಿಗೆ ಕಿಸಾನ್ ಸಂಘದ ಮಾಳ್ಕೋಡ್ ಘಟಕದಿಂದ ಮನವಿ ಸಲ್ಲಿಸಿದರು.ಕಳೆದ ಕೆಲವು ವರ್ಷಗಳಿಂದ ಕಾಡುಹಂದಿಗಳೂ ರಾತ್ರಿ ಸಮಯದಲ್ಲಿ ತೋಟಕ್ಕೆ ಆಗಮಿಸಿ ಅಡಿಕೆ, ತೆಂಗು ಬಾಳೆ, ವಿಳ್ಳದೆಲೆ ಬಳ್ಳಿಗಳನ್ನು ಹಾನಿ ಮಾಡುತ್ತಿದೆ. ಇದರಿಂದ ತೋಟಗಾರಿಕೆ ಬೆಳೆಗಳಿಂದ ರೈತನಿಗೆ … [Read more...] about ಕಾಡು ಪ್ರಾಣಿಯಿಂದ ತೋಟಗಾರಿಕಾ ಬೆಳೆಗೆ ಹಾನಿ ಹಿನ್ನಲೆ ಮಾಳ್ಕೋಡ್ ಕಿಸನ್ ಸಂಘದಿಂದ ಮನವಿ

ಅತಿವೃಷ್ಟಿಯಿಂದ ಪ್ರದೇಶಗಳಿಗೆ ಸಿ. ಎಂ ಭೇಟಿ ನೀಡಿ ಪರಿಶೀಲನೆ

July 30, 2021 by Jayaraj Govi Leave a Comment

ಯಲ್ಲಾಪುರ: ನೆರೆ ಪರಿಹಾರಕ್ಕೆ  ರಾಜ್ಯಸರಕಾರದಲ್ಲಿ ಹಣಕ್ಕೆ ಕೊರತೆಯಿಲ್ಲ ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದೇನೆ .ಹಾನಿಯ ನಿಖರ ಮಾಹಿತಿ ಪಡೆದ ಬಳಿಕ ಕೇಂದ್ರಕ್ಕೆ ಹೆಚ್ಚಿನ ನೆರವು  ಕೇಳುವ ಕುರಿತು ಚರ್ಚಿಸುತ್ತೇವೆ ಎಂದರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಅವರು ಗುರುವಾರ ಅತಿವೃಷ್ಟಿಗೀಡಾದ ತಾಲೂಕಿನ  ತಳಕೆಬೈಲ್, ಅರಭೈಲ್ ಘಟ್ಟ  ಬಳಿ ಭೂಕುಸಿತ ,ರಸ್ತೆ ಬಿರುಕು ಬಿಟ್ಟ ಪ್ರದೇಶ , ಕೊಚ್ಚಿ … [Read more...] about ಅತಿವೃಷ್ಟಿಯಿಂದ ಪ್ರದೇಶಗಳಿಗೆ ಸಿ. ಎಂ ಭೇಟಿ ನೀಡಿ ಪರಿಶೀಲನೆ

ಸೂಳಗಾರಿನಲ್ಲಿ ತೋಟದ ಮೇಲೆ ಗುಡ್ಡ ಕುಸಿದು ಹಾನಿ

July 30, 2021 by Jayaraj Govi Leave a Comment

ಯಲ್ಲಾಪುರ:ತಾಲೂಕಿನ ನಂದೊಳ್ಳಿ ಗ್ರಾ.ಪಂ ವ್ಯಾಪ್ತಿಯ ಸೂಳಗಾರಿನಲ್ಲಿ ತೋಟದ ಮೇಲೆ ಗುಡ್ಡ ಕುಸಿದು ಹಾನಿ ಉಂಟಾಗಿದೆ.ಸೂಳಗಾರಿನ ಶಿವರಾಮ ಭಟ್ಟ ಅವರಿಗೆ ಸೇರಿದ ತೋಟದಲ್ಲಿ ಗುಡ್ಡ ಕುಸಿದು ಅಡಿಕೆ ಮರಗಳಿಗೆ ಹಾನಿಯಾಗಿದೆ. ತೋಟದಲ್ಲಿನ ಹಳ್ಳದ ಮೇಲೂ ಗುಡ್ಡ ಕುಸಿದಿದ್ದು, ಹಳ್ಳದ ನೀರು ತೋಟದಲ್ಲಿ ಹರಿಯುವಂತಾಗಿದೆ. ಗುಡ್ಡದ ಮಣ್ಣಿನ ಜತೆಗೆ ದೊಡ್ಡ ದೊಡ್ಡ ಮರಗಳೂ ಕುಸಿದು ತೋಟದತ್ತ ಅಪ್ಪಳಿಸಿವೆ.ಮನೆಯ ಪಕ್ಕ ಇರುವ ಕೊಟ್ಟಿಗೆಯ ಕೆಳಗಿನ ಧರೆ ಕುಸಿಯಲಾರಂಭಿಸಿದ್ದು, … [Read more...] about ಸೂಳಗಾರಿನಲ್ಲಿ ತೋಟದ ಮೇಲೆ ಗುಡ್ಡ ಕುಸಿದು ಹಾನಿ

ಸಿ. ಎಂ. ಬಸವರಾಜ ಬೊಮ್ಮಾಯಿ ಯವರಿಂದ ಯಲ್ಲಾಪುರಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರ ಉದ್ಘಾಟನೆ

July 29, 2021 by Jayaraj Govi Leave a Comment

ಯಲ್ಲಾಪುರ : ಯಲ್ಲಾಪುರ ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ಡಯಾಲಿಸಿಸ್ ಕೇಂದ್ರವನ್ನು ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಿದರು.ಯುವ ಮುಖಂಡ ವಿವೇಕ್ ಹೆಬ್ಬಾರ್ ಅವರು ತಮ್ಮ ಸಂಸ್ಥೆಯ ಮೂಲಕವಾಗಿ ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ ಆರ್.ಓ.ಪ್ಲಾಂಟ್ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ವೈದ್ಯಕೀಯ ಪರಿಕರಗಳು ಹೊಂದಿರುವ ಸುಸಜ್ಜಿತ ಡಯಾಲಿಸಿಸ್ ಘಟಕವನ್ನು ಯಲ್ಲಾಪುರದ ಸರಕಾರಿ ಆಸ್ಪತ್ರೆಯಲ್ಲಿ … [Read more...] about ಸಿ. ಎಂ. ಬಸವರಾಜ ಬೊಮ್ಮಾಯಿ ಯವರಿಂದ ಯಲ್ಲಾಪುರಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರ ಉದ್ಘಾಟನೆ

ಜಿಲ್ಲಾ ಪಂಜಾಯಿತಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿಆಹ್ವಾನ

July 29, 2021 by Deepika Leave a Comment

ಮಹಾತ್ಮ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹಾವೇರಿ ಜಿಲ್ಲೆಯ ತಾಲ್ಲೂಕುಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಹೊರಗುತ್ತಿಗೆ ಆದಾರದ ಮೇಲೆ ಅರ್ಜಿ ಆಹ್ವಾನಿಸಲಾಗಿದೆ.ವಿದ್ಯಾರ್ಹತೆ;ತಾಂತ್ರಿಕ ಸಹಾಯಕ (ಅರಣ್ಯ) ಹುದ್ದೆಗೆ ಕನಿಷ್ಠ ಬಿ. ಎಸ್ಸಿ ಗರಿಷ್ಠ ಎಂಎಸ್ಸಿ (ಅರಣ್ಯ) ವಿದ್ಯಾರ್ಹತೆ ಮತ್ತು ಸಂಬAಧಿಸಿದ ಕಾರ್ಯಕ್ಷೇತ್ರದಲ್ಲಿ ಅನುಭವ ಹೊಂದಿರಬೇಕು.ತಾAತ್ರಿಕ ಸಹಾಯಕ (ಕೃಷಿ) ಹುದ್ದೆಗೆ ಕನಿಷ್ಠ ಬಿ.ಎಸ್ಸಿ (ಕೃಷಿ) ಹಾಗೂ ಗರಿಷ್ಠ … [Read more...] about ಜಿಲ್ಲಾ ಪಂಜಾಯಿತಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿಆಹ್ವಾನ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,633 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar