ಯಲ್ಲಾಪುರ:ತಾಲೂಕಿನ ಕಣ್ಣಿಗೇರಿ ಗ್ರಾ.ಪಂ.ವ್ಯಾಪ್ತಿಯ ವಡೆಹುಕ್ಕಳಿ ಬಸ್ ತಂಗುದಾಣ ಸಂಪೂರ್ಣ ಶಿಥಿಲಗೊಂಡಿದ್ದು, ನಾಗರಿಕರ ಸುರಕ್ಷಿತತೆಯ ದೃಷ್ಠಿಯಿಂದ ಬಸ್ ತಂಗುದಾಣ ನವಿಕರಿಸಬೇಕೆಂದು ಸ್ಥಳಿಯ ಗ್ರಾಮಸ್ಥರು ಆಗ್ರಹಿಸಿದ್ದಾರೆ.ಬಸ್ ತಂಗುದಾಣ ಗ್ರಾಮೀಣ ಭಾಗದ ಜನಸಂಪರ್ಕ ಕೇಂದ್ರವಾಗಿದ್ದು, ಪ್ರತಿನಿತ್ಯ ಬಸ್ ಕಾಯ್ಯಲು ಇಲ್ಲಿನ ಸುತ್ತಮುತ್ತಲಿನ ನಾಗರಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು, ವಯೋವೃದ್ದರು ನೂರಾರು ಜನ ಬಸ್ ತಂಗುದಾಣ ವನ್ನು … [Read more...] about ಬಸ್ ತಂಗುದಾನ ದುರಸ್ತಿಗೊಳಿಸುವಂತೆ ಸಾರ್ವಜನಿಕರಿಂದ ಆಗ್ರಹ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಅತಿಕ್ರಮಣ ಹೋರಾಟಕ್ಕೆ ಸಂದ ಜಯ ೧೯೭೮ಕ್ಕೂ ಪೂರ್ವ ಅರಣ್ಯ ಸಾಗುವಳಿ ಭೂಮಿಗೆ ಹಕ್ಕುಪತ್ರ ನೀಡುವಲ್ಲಿ ಚಿಂತನೆ
ಕಾರವಾರ: ಉತ್ತರ ಕನ್ನಡ 1978 ರ ಪೂರ್ವ ಅರಣ್ಯ ಭೂಮಿ ಮಂಜೂರಿಗೆ ಕೇಂದ್ರ ಸರಕಾರದಿಂದ 2513 ಅರಣ್ಯ ವಾಸಿಗಳಿಗೆ ಹಕ್ಕು ಪತ್ರವನ್ನು ನೀಡಲು ಸರಕಾರ ಬದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ ಹೇಳಿದ್ದಾರೆ. ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿಗೆ ಭೇಟಿಯಾಗಿ 1978 ರ ಪೂರ್ವ ಭೂಮಿ ಹಕ್ಕು ಪತ್ರ ನೀಡಲು ನೀಡಿದ ಮನವಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಅರಣ್ಯ ವಾಸಿಗಳಿಗೆ … [Read more...] about ಅತಿಕ್ರಮಣ ಹೋರಾಟಕ್ಕೆ ಸಂದ ಜಯ ೧೯೭೮ಕ್ಕೂ ಪೂರ್ವ ಅರಣ್ಯ ಸಾಗುವಳಿ ಭೂಮಿಗೆ ಹಕ್ಕುಪತ್ರ ನೀಡುವಲ್ಲಿ ಚಿಂತನೆ
ಜೋಯಿಡಾ ಕಾಂಗ್ರೇಸ್ ಪಕ್ಷದಿಂದ ಆರೊಗ್ಯ ಹಸ್ತ ಕಾರ್ಯಕ್ರಮಕ್ಕೆ ಚಾಲನೆ
ರಾಜ್ಯ ಕಾಂಗ್ರೇಸ್ ಪಕ್ಷದ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ ರವರ ಆದೇಶದಂತೆ ರಾಜ್ಯದಲ್ಲಿ ಇಂದಿನಿಂದ ಜಾರಿಯಾದ ಕಾಂಗ್ರೇಸ್ ಪಕ್ಷದ “ಆರೋಗ್ಯ ಹಸ್ತ” ಕಾರ್ಯಕ್ರಮದಡಿ ಜೋಯಿಡಾ ತಾಲೂಕಿನ ಎಲ್ಲಾ 16 ಗ್ರಾಮ ಪಂಚಾಯತ್‍ಗಳ ಕಾಂಗ್ರೇಸ್ ಪಕ್ಷದ ಕೊರೋನಾ ವಾರಿಯರ್ಸ್‍ಗಳಿಗೆ ಕೊರೋನಾ ತಪಾಸಣಾ ಕಿಟ್‍ನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಕೊರೋನಾ ವಾರಿಯರಸ್‍ಗಳು ಜನರ ಆರೋಗ್ಯವನ್ನು ಹೇಗೆ ತಪಾಸಣೆ ಮಾಡಬೇಕು, ಜನರ ಸಮಸ್ಯೆಗಳಿಗೆ ಹೇಗೆ ಸ್ಪಂದಿಸಬೇಕು ಮತ್ತು ಮಾಹಿತಿಯನ್ನು … [Read more...] about ಜೋಯಿಡಾ ಕಾಂಗ್ರೇಸ್ ಪಕ್ಷದಿಂದ ಆರೊಗ್ಯ ಹಸ್ತ ಕಾರ್ಯಕ್ರಮಕ್ಕೆ ಚಾಲನೆ
ಸಾರ್ವಜನಿಕರ ಕುಂದು ಕೊರತೆ ಆಲಿಸಲು ಪಟ್ಟಣ ಪಂಚಾಯತದಿಂದ ಜನಸ್ಪಂದನಾ ಸಭೆ
ಹೊನ್ನಾವರ - ಪಟ್ಟಣ ವ್ಯಾಪ್ತಿಯಲ್ಲಿನ ಜನ ಸಾಮಾನ್ಯರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಳೆದೊಂದು ವಾರದಿಂದ ನಿರಂತರವಾಗಿ ವಾರ್ಡ ಮಟ್ಟದಲ್ಲಿ ಜನ ಸ್ಪಂದನಾ ಸಭೆಗಳನ್ನು ನಡೆಸಲಾಗುತ್ತಿದೆ.ಆಯಾ ವಾರ್ಡಗಳಿಂದ ಚುನಾಯಿತರಾದ ಸದಸ್ಯರು ಹಾಗೂ ಪಟ್ಟಣ ಪಂಚಾಯತ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದ ಜನರ ಸಮಸ್ಯೆಗಳನ್ನು ವಿಚಾರಿಸಿದರು. ಕುಡಿಯುವ ನೀರು, ತೆರಿಗೆ, ಬೀದಿ ದೀಪ, ಸಿವಿಲ್ ಕಾಮಗಾರಿ, ಕಸದ ಸಮಸ್ಯೆ ಕುರಿತಂತೆ ಜನರು ತಮ್ಮ ವ್ಯಾಪ್ತಿಯಲ್ಲಿನ … [Read more...] about ಸಾರ್ವಜನಿಕರ ಕುಂದು ಕೊರತೆ ಆಲಿಸಲು ಪಟ್ಟಣ ಪಂಚಾಯತದಿಂದ ಜನಸ್ಪಂದನಾ ಸಭೆ
ಮತ್ತೆ ಸ್ಥಳಾಂತರಗೊಂಡ ಹೊನ್ನಾವರ ಬಸ್ಟ್ಯಾಂಡ್ ಈಗ ರಿಕ್ಷಾ ಸ್ಟ್ಯಾಂಡ್‍ನಲ್ಲಿ
ಹೊನ್ನಾವರ - ನೂತನ ಬಸ್ಟ್ಯಾಂಡ್ ನಿರ್ಮಾಣದ ಕೆಲಸ ಆರಂಭವಾಗಿರುವ ಹಿನ್ನಲೆಯಲ್ಲಿ ಪೊಲೀಸ್ ಗ್ರೌಂಡ್‍ಗೆ ಸ್ಥಳಾಂತರಗೊಂಡು, ನಂತರ ಪೊಲೀಸ್ ಪರವಾನಿಗೆ ಇಲ್ಲದ ಕಾರಣ ಕೆಲವೇ ಗಂಟೆಯಲ್ಲಿ ಪುನ: ಮೊದಲಿದ್ದಲ್ಲಿಗೇ ಬಂದಿದ್ದ ಬಸ್‍ನಿಲ್ದಾಣ ಇದೀಗ ಪಕ್ಕದಲ್ಲೇ ಇದ್ದ ರಿಕ್ಷಾ ಸ್ಟ್ಯಾಂಡ್ ಇದ್ದಲ್ಲಿಗೆ ಬಂದು ಮುಟ್ಟಿದೆ.ಮಂಗಳವಾರ ಬೆಳಿಗ್ಗೆ ನಡೆದ ಈ ದಿಢೀರ್ ಬೆಳವಣಿಗೆಯಿಂದ ವಿಚಲಿತರಾದ ಕುಮಟಾ ಮಾರ್ಗದ ಟೆಂಪೋ ಚಾಲಕರು ಕೆಲ ಹೊತ್ತು ವಾಗ್ವಾದಕ್ಕೆ ಮುಂದಾಗಿ ಸ್ಥಳದಲ್ಲಿ … [Read more...] about ಮತ್ತೆ ಸ್ಥಳಾಂತರಗೊಂಡ ಹೊನ್ನಾವರ ಬಸ್ಟ್ಯಾಂಡ್ ಈಗ ರಿಕ್ಷಾ ಸ್ಟ್ಯಾಂಡ್‍ನಲ್ಲಿ




