ಹಳಿಯಾಳ:- ಸಣ್ಣ ಭೂಮಿಯಲ್ಲಿ ಕೃಷಿತನದ ಚಟುವಟಿಕೆಯಲ್ಲಿ ಹೊಸತನ ಹಾಗೂ ಆಧುನಿಕ ತಂತ್ರಾಂಶದ ಮೂಲಕ ಕಡಿಮೆ ಹಣದಲ್ಲಿ ಹೆಚ್ಚಿನ ಆದಾಯ ಗಳಿಸುವಲ್ಲಿ ರೈತರು ಗಮನಹಿರಸಬೇಕು ಹೀಗಾದರೇ ರೈತರ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುತ್ತದೆ ಎಂದು ಹಳಿಯಾಳ ಶಾಸಕ ಆರ್ ವ್ಹಿ ದೇಶಪಾಂಡೆ ಅಭಿಪ್ರಾಯಪಟ್ಟರು. ಇಲ್ಲಿಯ ಕೃಷಿ ಇಲಾಖೆಯ ಆವರಣದಲ್ಲಿ ತೋಟಗಾರಿಕೆ ಇಲಾಖೆ, ಆರ್‍ಸೆಟ್ ಸಂಸ್ಥೆ ಮತ್ತು ಕೃಷಿ ಇಲಾಖೆಯ ಜಂಟಿ ಸಂಯೋಗದಲ್ಲಿ ನಡೆದ ಕೃಷಿ ಪರಿಕರ ವಿತರಣೆ, ಮಣ್ಣು … [Read more...] about ಕಡಿಮೆ ಹಣದಲ್ಲಿ ಹೆಚ್ಚಿನ ಆದಾಯ ಗಳಿಸುವಲ್ಲಿ ರೈತರು ಗಮನಹರಿಸಬೇಕಿದೆ – ಶಾಸಕ ಆರ್ ವಿ ದೇಶಪಾಂಡೆ.
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಹಳಿಯಾಳ ಸಾಹಿತ್ಯಭಿಮಾನಿಗಳ ಬಳಗದಿಂದ ಉಪನ್ಯಾಸ ಮಾಲಿಕೆ.
ಹಳಿಯಾಳ: ನಗರದಕನ್ನಡ ಅಭಿಮಾನಿಗಳ ಬಳಗದ ವತಿಯಿಂದ“ವಾರದಒಂದುತಾಸುಕನ್ನಡದೊಂದಿಗೆ ಸವಿಸು” ಎಂಬ ಮಾಲಿಕೆಯಹತ್ತನೇಯಉಪನ್ಯಾಸ ಮಾಲಿಕೆಇಲ್ಲಿಯ ಸರ್ದಾರ ವಲ್ಲಭಭಾಯಿಪಟೇಲ ಮಕ್ಕಳ ಉದ್ಯಾನವನದಲ್ಲಿರವಿವಾರ ಸಂಜೆ ಯಶಸ್ವಿಯಾಗಿ ಜರುಗಿತು. ಈ ವಾರ ನಡೆದಉಪನ್ಯಾಸ ಮಾಲಿಕೆಯಲ್ಲಿ ಹಿರಿಯ ಪ್ರಾಥಮಿಕ ಶಾಲೆ, ಮಂಗಳವಾಡ ಸಹಶಿಕ್ಷಕಿಯಾದ ಶ್ರೀಮತಿಭಾರತಿ ನಲವಡೆಯವರು“ಮಹಿಳೆ, ಸಾಹಿತ್ಯ ಮತ್ತು ಸೃಜನಶೀಲತೆ” ಎಂಬ ವಿಷಯದಕುರಿತುಉಪನ್ಯಾಸ ನೀಡಿದರು. ಕೌಟುಂಬಿಕರಥವನ್ನು ನಡೆಸಲು … [Read more...] about ಹಳಿಯಾಳ ಸಾಹಿತ್ಯಭಿಮಾನಿಗಳ ಬಳಗದಿಂದ ಉಪನ್ಯಾಸ ಮಾಲಿಕೆ.
1 ಕೋಟಿ ವೆಚ್ಚದ ಹೊನ್ನಾವರ ಪಟ್ಟಣದ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಗುದ್ದಲಿಪೂಜೆ
ಒಳಚರಂಡಿ ಅವ್ಯವರ್ಸಥೆಯಿಂದ ಪಟ್ಟಣದ ರಸ್ತೆಗಳೆಲ್ಲ ಹೊಂಡ ಹಾಗೂ ಧೂಳಿನಿಂದ ಸಾರ್ವಜನಿಕರು ನಿತ್ಯ ಸಂಚಾರ ನಡೆಸಲು ಪರದಾಟಮಾಡುತ್ತಿದ್ದರು. ಈ ಹಿಂದಿನಿಂದಲೂ ರಸ್ತೆ ದುರಸ್ತಿಗೆ ಆಗ್ರಹಿಸಿ ಹಲವು ಪ್ರತಿಭಟನೆಗಳು ನಡೆದಿದ್ದವು. ಭರವಸೆ ನೀಡುತ್ತ ಬಂದಿದ್ದ ಶಾಸಕ ದಿನಕರ ಶೆಟ್ಟಿ ಮಂಗಳವಾರ ಪಟ್ಟಣದ ವೆಂಕ್ರಟಮಣ ದೇವಾಲಯಕ್ಕೆ ಪೂಜೆ ಸಲ್ಲಿಸಿದ ಬಳಿಕ 1 ಕೋಟಿ ವೆಚ್ಚದ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದರು. 1 ಕೋಟಿ ವೆಚ್ಚದಲ್ಲಿ ಬಾಳೇರಿ ಕಾಂಫ್ಲೆಕ್ಸನಿಂದ ದುರ್ಗಾಕೇರಿಗೆ … [Read more...] about 1 ಕೋಟಿ ವೆಚ್ಚದ ಹೊನ್ನಾವರ ಪಟ್ಟಣದ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಗುದ್ದಲಿಪೂಜೆ
ಟೋಲ್ ಶುಲ್ಕ ವಸೂಲಿ ಕರವೇಯಿಂದ ಪ್ರತಿಭಟನೆ
ಜಿಲ್ಲೆಯಾದ್ಯಂತ ಚತುಷ್ಪತ ಕಾಮಗಾರಿ ಪೂರ್ಣವಾಗದೇ IRB ಕಂಪನಿ ಟೋಲ್ ಸಂಗ್ರಹ ಪ್ರಾರಂಬಿಸಿರುವುದನ್ನು ಖಂಡಿಸಿ ಕ.ರ.ವೇ ಬ್ರಹತ್ ಪ್ರತಿಭಟನೆ ನಡೆಸಿತು. ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ನೇತ್ರತ್ವದಲ್ಲಿ ಈ ಪ್ರತಿಭಟನೆ ನಡೆಯಿಕ.ರ.ವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಕಾಮಗಾರಿ ಮುಗಿಸದೇ ಟೋಲ್ ಪ್ರಾರಂಭಿಸಲು ಬಿಡುವುದಿಲ್ಲ. 75% ಕೆಲಸವೂ ಆಗದೆ ಜನರ ಹಣ ಕೀಳುತ್ತಿದ್ದಾರೆ ಎಂದರು. ಅದಲ್ಲದೇ ಕೆ.ಎ 47 ಹಾಗೂ ಕೆ.ಎ 30 ನೊಂದಾಯಿತ ವಾಹನಕ್ಕೆ ಸುಂಕ … [Read more...] about ಟೋಲ್ ಶುಲ್ಕ ವಸೂಲಿ ಕರವೇಯಿಂದ ಪ್ರತಿಭಟನೆ
ಹೊನ್ನಾವರದ 2 ಪ್ರತಿಭೆಗಳಿಗೆ ಒಲಿದು ಬಂದ ಕರ್ನಾಟಕ ಪ್ರತಿಭಾ ರತ್ನ ಪ್ರಶಸ್ತಿ.
ಹೊನ್ನಾವರ ತಾಲೂಕಿನ ಮಾರ್ಥೋಮಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಿ.ಬಿ.ಎಸ್.ಸಿ ಯ 5ನೇ ತರಗತಿ ಅಧ್ಯಯನ ನಡೆಸುತ್ತಿರುವ ಬೇಬಿಶ್ರೀ ಹಾಗೂ ಎಸ್.ಡಿ.ಎಂ. ಪದವಿ ಕಾಲೇಜಿನಲ್ಲಿ ಬಿ.ಎ ಅಧ್ಯಯನ ನಡೆಸುತ್ತಿರುವ ಅಜಯ ಗಾಯತೊಂಡೆ ಈ ಬಾರಿಯ ಕರ್ನಾಟಕ ಪ್ರತಿಭಾ ರತ್ನ ಪ್ರಶಸ್ತಿ ಸ್ವೀಕರಿಸಿದ್ದಾರೆ. ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಲಿಂಗನಾಯಕನಹಳ್ಳಿಯಲ್ಲಿ ನಡೆದ 11ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಮಕ್ಕಳ ಪ್ರತಿಭೋತ್ಸವ ಹೆಸರಿನಲ್ಲಿ ಕಿರುತರೆ … [Read more...] about ಹೊನ್ನಾವರದ 2 ಪ್ರತಿಭೆಗಳಿಗೆ ಒಲಿದು ಬಂದ ಕರ್ನಾಟಕ ಪ್ರತಿಭಾ ರತ್ನ ಪ್ರಶಸ್ತಿ.



