ಕುಮಟಾ ತಾಲ್ಲೂಕಿನ ಅಳ್ವೆಕೋಡಿಯ ಅಕ್ಷಯ ಶಿಕ್ಷಣ ಸಂಸ್ಥೆ (ರಿ ) ನಿರ್ಮಲಾ ಕಾಮತ್ ಪ್ರೌಢಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲಿದ ಗಣ್ಯರು ದೀಪ ಬೆಳ ಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಶಿರಸಿ ಮಾರಿಕಾಂಬಾ ದೇವಸ್ಥಾನ ಧರ್ಮದರ್ಶಿಗಳಾದ ಡಾ ವೆಂಕಟೇಶ ನಾಯ್ಕ ಕಾರ್ಯಕ್ರಮ ಉದ್ದೇಶಿಸಿ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೆ ಉತ್ತುಂಗದ ಕನಸ್ಸು ಕಾಣುವಂತೆ … [Read more...] about ಅಳ್ವೆಕೋಡಿಯ ಅಕ್ಷಯ ಶಿಕ್ಷಣ ಸಂಸ್ಥೆ ವಾರ್ಷಿಕ ಸಮ್ಮೇಳನ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಹಳಿಯಾಳ ಚಿತ್ರಮಂದಿದಲ್ಲಿ “ತಾನಾಜಿ” ಚಿತ್ರ ಪ್ರದರ್ಶನ. ಪ್ರೇಕ್ಷಕರು ಫುಲ್ ಖುಷ್.
ಹಳಿಯಾಳ :- ಹಳಿಯಾಳದ “ಬಸವರಾಜ ಟಾಕೀಜ್” ಚಿತ್ರಮಂದಿರದಲ್ಲಿ ರಾಷ್ಟ್ರಪುರುಷ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಸೈನ್ಯಾಧಿಕಾರಿಯಾಗಿದ್ದ ಶೂರರಾಗಿದ್ದ ತಾನಾಜಿ ಮಾಲುಸರೆ ಅವರ ಚಿತ್ರ ತೆರೆಕಂಡಿದೆ. ಖ್ಯಾತ ಹಿಂದಿಚಿತ್ರ ನಟ ಅಜಯ ದೇವಗನ್ ಅಭಿನಯದ ಈ ಚಿತ್ರ ಶುಕ್ರವಾರ ದೇಶಾದ್ಯಂತ ತೆರೆ ಕಂಡಿದ್ದು ಪ್ರೇಕ್ಷಕರ ಮನ ಗೆಲ್ಲುತ್ತಿದೆ. ಹಳಿಯಾಳದ ಯುವಕರು ಶನಿವಾರ ಟಾಕೀಜ್ ಎದುರು ಪಟಾಕಿ ಸಿಡಿಸಿ -ಚಿತ್ರದ ಪೊಸ್ಟರ್‍ಗೆ ಹೂವಿನ ಮಾಲೆ ಹಾಕಿ-ಸಿಹಿ ಹಂಚಿ ಚಿತ್ರವನ್ನು … [Read more...] about ಹಳಿಯಾಳ ಚಿತ್ರಮಂದಿದಲ್ಲಿ “ತಾನಾಜಿ” ಚಿತ್ರ ಪ್ರದರ್ಶನ. ಪ್ರೇಕ್ಷಕರು ಫುಲ್ ಖುಷ್.
ಪದವೀಧರ ಮತಕ್ಷೇತ್ರz ಚುನಾವಣೆ ಕಾಂಗ್ರೇಸ್ ಅಭ್ಯರ್ಥಿ ಡಾ. ಕುಬೇರಪ್ಪ ಗೆಲುವು ನಿಶ್ಚಿತ
ಹೊನ್ನಾವರ : ಬರುವ ಜೂನ್ ತಿಂಗಳಿನಲ್ಲಿ ನಡೆಯಲಿರುವ ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರz Àಚುನಾವಣೆಯಲ್ಲಿ ಈ ಬಾರಿ ಕಾಂಗ್ರೇಸ್ ಅಭ್ಯರ್ಥಿ ಡಾ. ಕುಬೇರಪ್ಪನವರ ಗೆಲುವು ನಿಶ್ಚಿತ ಎಂದು À ಹೊನ್ನಾವರ ಬ್ಲಾಕ್‍ನ ಅಧ್ಯಕ್ಷ ಜಗದೀಪ ತೆಂಗೇರಿ ತಿಳಿಸಿದ್ದಾರೆ. ಅವರು ಇಂದು ಕಾಂಗ್ರೇಸ್ ಪಕ್ಷದ ಕಛೇರಿಯಲ್ಲಿ ಪಕ್ಷದ ಅಭ್ಯರ್ಥಿ ಡಾ. ಕುಬೇರಪ್ಪ ಅವರ ಪರವಾಗಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಕಳೆದ ನಾಲ್ಕು ತಿಂಗಳ ಹಿಂದೆ ಈ … [Read more...] about ಪದವೀಧರ ಮತಕ್ಷೇತ್ರz ಚುನಾವಣೆ ಕಾಂಗ್ರೇಸ್ ಅಭ್ಯರ್ಥಿ ಡಾ. ಕುಬೇರಪ್ಪ ಗೆಲುವು ನಿಶ್ಚಿತ
ಇಸ್ಪೀಟ್ ಅಡ್ಡದ ಮೇಲೆ ಪೊಲೀಸರ ದಾಳಿ
ಹೊನ್ನಾವರ ತಾಲೂಕಿನ ಮಾಡಗೇರಿ ಗ್ರಾಮದ ಅಯ್ಯಪ್ಪ ಸ್ವಾಮಿ ದೇಸ್ಥಾನದ ಬಳಿ ಸಾರ್ವಜನಿಕ ಸ್ಥಳದಲ್ಲಿ ಹಣ ಕಟ್ಟುವ ಮೂಲಕ ಇಸ್ಪೀಟ್ ಹಾಗೂ ಅಂದರ್ ಬಾಹರ್ ಜೂಜಾಟ ಆಡುತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿ8 ಜನ ಆರೋಪಿಗಳ ಬಸಿ ಪ್ರಕರಣ ದಾಖಲಿಸಿದ್ದಾರೆ.ಪಿ.ಎಸ್. ಐ ಶಶಿಕುಮಾರ ಸಿ. ಆರ್ ನೇತೃತ್ವದಲ್ಲಿ ದಾಳಿ ನಡೆದಿದೆ. ಆರೋಪಿತರು ನೀರವತ್ತಿಕೊಡ್ಲಾ, ಗೌಡರಕೇರಿ ನಿವಾಸಿ ಮಂಜುನಾಥ ನಾರಾಯಣ ಗೌಡ, ಚಿಪ್ಪೆಹಕ್ಕಲ ನಿವಾಸಿ ದುರ್ಗಯ್ಯ ಬಿರಪ್ಪ ಪಟಗಾರ, ಹೆಬ್ಬಾನಕೇರಿ, ಕಡ್ಲೆ ನಿವಾಸಿ … [Read more...] about ಇಸ್ಪೀಟ್ ಅಡ್ಡದ ಮೇಲೆ ಪೊಲೀಸರ ದಾಳಿ
ಕಾಡಿನಿಂದ ನಾಡಿಗೆ ಬಂದ ಹೆಬ್ಬಾವು ಸೆರೆ.
ಹೊನ್ನಾವರ ತಾಲೂಕಿನ ಗುಡ್ಢೆಬಾಳ ಎಂಬ ಗ್ರಾಮಕ್ಕೆ ೧೨ ಅಡಿ ಉದ್ದದ ಹೆಬ್ಬಾವು ಕಾಣಿಸಿಕೊಂಡಿತ್ತು. ಗ್ರಾಮದವರ ಸಹಕಾರದ ಮೇರೆಗೆ ಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿದು ಕಾಡಿಗೆ ಬಿಡಲಾಗಿದೆ … [Read more...] about ಕಾಡಿನಿಂದ ನಾಡಿಗೆ ಬಂದ ಹೆಬ್ಬಾವು ಸೆರೆ.



