ಯಲ್ಲಾಪುರ: ಸಹ್ಯಾದ್ರಿ ಸಂಚಯ ಸಂಸ್ಥೆಯ ವತಿಯಿಂದ ದಿನೇಶ ಹೊಳ್ಳ ಅವರ ನೇತೃತ್ವದಲ್ಲಿ ಅಡವಿ ಮಕ್ಕಳ ವಿದ್ಯಾ ವಿಕಾಸಕ್ಕಾಗಿ ವನ ಚೇತನ ಶಿಬಿರ ನಡೆಸಲಾಗುತ್ತಿದೆ. ಕಳೆದ ತಿಂಗಳು ಯಲ್ಲಾಪುರ ತಾಲೂಕಿನ ನಂದೊಳ್ಳಿ ಶಾಲೆಯಿಂದ ಆರಂಭಗೊAಡು ಈವರೆಗೆ ೧೯ ಶಾಲೆಗಳಲ್ಲಿ ಶಿಬಿರ ನಡೆದಿದೆ. ತಾಲೂಕಿನ ಇಡಗುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಳಿಕುಂಬ್ರಿ ಹಳ್ಳಕ್ಕೆ ದಿನೇಶ ಹೊಳ್ಳ ನೇತೃತ್ವದ ವನ ಚೇತನ ತಂಡ ಕಾಲು ಸಂಕ ನಿರ್ಮಿಸುವ ಮೂಲಕ ಗ್ರಾಮಸ್ಥರಿಗೆ ನೆರವಾಗಿದೆ. ಬೆಟ್ಟದ … [Read more...] about ಅಡವಿ ಮಕ್ಕಳ ವಿದ್ಯಾ ವಿಕಾಸಕ್ಕಾಗಿ ವನ ಚೇತನ ಶಿಬಿರ :ಕಾಲು ಸಂಕ ನಿರ್ಮಾಣ
Yellapur
ತನ್ನ ಕ್ರೀಡಾ ಸಾಧನೆಗೆ ಭಾರತೀಯ ಸೈನ್ಯವೇ ಪ್ರೇರಣೆ:ಕಾಶಿನಾಥ ನಾಯ್ಕ
ಯಲ್ಲಾಪುರ: "ತನ್ನ ಕ್ರೀಡಾ ಸಾಧನೆಗೆ ಭಾರತೀಯ ಸೈನ್ಯವೇ ಪ್ರೇರಣೆ" ಎಂದು ಟೋಕಿಯೋ ಒಲೆಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ನಿರಜ್ ಚೋಪ್ರಾ ಅವರ ತರಬೇತುದಾರರಾದ ಕಾಶಿನಾಥ ನಾಯ್ಕ ಅವರು ಹೇಳಿದರು. ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಬೆಳಕಿನಂದ ಸಾಂಸ್ಕೃತಿಕ ಪ್ರತಿಷ್ಠಾನದ ಕ್ರೀಡಾ ವಿಭಾಗದಿಂದ ಹಮ್ಮಿಕೊಂಡ ಗೌರವ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಕಾರ್ಗಿಲ್ ಯುದ್ದದ ಅಂತ್ಯದ ವೇಳೆ ನಾನು ಸೇನೆ ಸೇರಿದೆ. ಅಲ್ಲಿನ ಕ್ರೀಡಾ ವಿಭಾಗ … [Read more...] about ತನ್ನ ಕ್ರೀಡಾ ಸಾಧನೆಗೆ ಭಾರತೀಯ ಸೈನ್ಯವೇ ಪ್ರೇರಣೆ:ಕಾಶಿನಾಥ ನಾಯ್ಕ
ಅರಣ್ಯವಾಸಿಗಳ ಅರಣ್ಯ ಹಕ್ಕು ಪತ್ರ ನೀಡುವ ಪ್ರಕ್ರಿಯೆ ತುಂಬ ನಿಧಾನ ಗತಿಯಲ್ಲಿದೆ:ಎಮ್ ಎಲ್ ಸಿ ಸಿದ್ದಿ
ಯಲ್ಲಾಪುರ : :ಬುಡಕಟ್ಟು ಜನಾಂಗದ ವಿಕಾಸವು ಕೇವಲ ಬುಡಕಟ್ಟು ಕಲ್ಯಾಣ ಇಲಾಖೆ ಜವಾಬ್ದಾರಿ ಎಂಬ ಈ ವರೆಗಿನ ಅಭಿಪ್ರಾಯವನ್ನು ಮೀರಿ, ಸರ್ಕಾರದ ಅರಣ್ಯ, ಕಂದಾಯ, ಪಂಚಾಯತರಾಜ, ಹಣಕಾಸು, ಗ್ರಾಮೀಣಾಭಿವೃದ್ಧಿ, ಕೃಷಿ, ಸಹಕಾರಿ, ಶಿಕ್ಷಣ, ಆರೋಗ್ಯ, ಸಣ್ಣ ಕೈಗಾರಿಕಾ, ಇಂಧನ ಇಲಾಖೆ, ಮತ್ತು ಇನ್ನೂ ಅನೇಕ ಇಲಾಖೆಗಳು ಮತ್ತು ಖಾಸಗಿ ಕ್ಷೇತ್ರದ ಅನೇಕ ಸಂಘ ಸಂಸ್ಥೆಗಳು ಸೇರಿ ಒಗ್ಗಟ್ಟಿನ ಪ್ರಯತ್ನ ಮಾಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಹೇಳಿದರು. ಅವರು … [Read more...] about ಅರಣ್ಯವಾಸಿಗಳ ಅರಣ್ಯ ಹಕ್ಕು ಪತ್ರ ನೀಡುವ ಪ್ರಕ್ರಿಯೆ ತುಂಬ ನಿಧಾನ ಗತಿಯಲ್ಲಿದೆ:ಎಮ್ ಎಲ್ ಸಿ ಸಿದ್ದಿ
ಪೌರಕಾರ್ಮಿಕ ಹುಲಗಪ್ಪ ಲಕ್ಷ್ಮಣಪ್ಪ ಒಡ್ಡರ ಗೆ ಸನ್ಮಾನ
ಯಲ್ಲಾಪುರ :ಸ್ವಚ್ಛತೆಯೆಂದರೆ ಹುಲಗಪ್ಪಣ್ಣ ಎಂಬಷ್ಟು ಪ್ರೀತಿಯಿಂದ ತಮ್ಮ ಕೆಲಸವನ್ನು ಇವರು ನಿರ್ವಹಿಸುತ್ತ ಬಂದಿದ್ದಾರೆ ಎಂದು ಗ್ರಾ.ಪಂ.ಸದಸ್ಯ ಕುಪ್ಪಯ್ಯ ಪೂಜಾರಿ ಹೇಳಿದರು ಅವರು .ಉಮ್ಮಚ್ಗಿ ಗ್ರಾಮಪಂಚಾಯತದಲ್ಲಿ ಗಾಂಧಿಜಯಂತಿ ನಿಮಿತ್ತ ಗಾಂದೀಜೀಯವರ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪೌರಕಾರ್ಮಿಕ ಹುಲಗಪ್ಪ ಲಕ್ಷ್ಮಣಪ್ಪ ಒಡ್ಡರ ಅವರಿಗೆ ಶಾಲು ಹೊದೆಸಿ ಸನ್ಮಾನಿಸಿ ಮಾತನಾಡಿದರು.ಉಮ್ಮಚ್ಗಿಯಲ್ಲಿ ವಾರದ ಸಂತೆ ಶುರುವಾದಾಗಿನಿಂದಲೂ ಇವರು ಊರಿನ ಸ್ವಚ್ಛತೆಯ ಕೆಲಸ … [Read more...] about ಪೌರಕಾರ್ಮಿಕ ಹುಲಗಪ್ಪ ಲಕ್ಷ್ಮಣಪ್ಪ ಒಡ್ಡರ ಗೆ ಸನ್ಮಾನ
ನಂದೊಳ್ಳಿ ಶಾಲೆಯಲ್ಲಿ ಶ್ರಮದಾನ
ಯಲ್ಲಾಪುರ : ಕಳೆದ ಕೆಲವರ್ಷಗಳಿಂದ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ತಾಲೂಕಿನ ನಂದೊಳ್ಳಿ ಶಾಲೆಯ ಪಾಲಕರು ಭಿನ್ನವಾಗಿ ಶಾಲಾ ಸೇವಾ ದಿನ ಎಂದೇ ಆಚರಿಸುತ್ತ ಬಂದಿದ್ದಾರೆ.ಕೇವಲ ಪಾಲಕರಲ್ಲದೇ,ನಮ್ಮೂರ ಶಾಲೆ ಎಂಬ ಅಭಿಮಾನದಿಂದಲೇ ಊರಿನ ನಾಗರಿಕರೆಲ್ಲ ಸೇರಿ ಶಾಲೆಯ ಸ್ವಚ್ಛತೆಯಲ್ಲಿ ಭಾಗವಹಿಸುತ್ತಾರೆ. ಅಂತೆಯೇ ಈ ಬಾರಿಯ ಗಾಂಧೀ ಜಯಂತಿಯ ಪ್ರಯುಕ್ತ ಗ್ರಾಮಸ್ಥರೆಲ್ಲ ಸ್ವ ಇಚ್ಛೆಯಿಂದ ಬಂದು ಸಂಪೂರ್ಣವಾಗಿ ಸ್ವಚ್ಛಗೊಳಿಸದರು. ಈ ಮೂಲಕ … [Read more...] about ನಂದೊಳ್ಳಿ ಶಾಲೆಯಲ್ಲಿ ಶ್ರಮದಾನ




