• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Other

*ಯುಗಾದಿ ಉತ್ಸವದ ಮಾಧ್ಯಮಗೋಷ್ಟಿ*

March 24, 2017 by Sachin Hegde Leave a Comment

ಕುಮಟಾ: ಇಂದು ಕುಮಟಾದ ಹೋಟೆಲ್ ವೈಭವ ಪ್ಯಾಲೇಸ್ ‌ನಲ್ಲಿ ಉತ್ಸವದ ಕುರಿತು ಮಾಧ್ಯಮಗೋಷ್ಟಿ ನಡೆಯಿತು. ಯುಗಾದಿ ಉತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಸುಬ್ರಾಯ ಜಿ. ನಾಯ್ಕ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಹೇವಿಲಂಬಿ ಸಂವತ್ಸರ ಚೈತ್ರ ಶುಕ್ಲ ಪ್ರತಿಪದೆ ಮಂಗಳವಾರ ನಡೆಯಲಿರುವ ಯುಗಾದಿ ಉತ್ಸವದ ಮಹತ್ವ ತಿಳಿಸಿದರು.     ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ್ನು ಉಳಿಸೋಣ, ಬೆಳೆಸೋಣ, ಯುವಕಜನತೆಯನ್ನು ಉತ್ತಮ ಸಂಸ್ಕಾರದೆಡೆಗೆ ಕರೆಯೋಣ. ಹೊಸವರ್ಷವೆಂದರೆ ಡಿಸೆಂಬರ್ 31 … [Read more...] about *ಯುಗಾದಿ ಉತ್ಸವದ ಮಾಧ್ಯಮಗೋಷ್ಟಿ*

*ಶಿರಸಿಯಲ್ಲಿ ನಂದಾದೀಪ*

March 24, 2017 by Sachin Hegde Leave a Comment

ಶಿರಸಿ: ಯುವಾ ಬ್ರಿಗೇಡ್ ಶಿರಸಿ, ಎಬಿವಿಪಿ ಶಿರಸಿ ಸಹಯೋಗದಲ್ಲಿ *ಭಗತ್ ಸಿಂಗ್, ರಾಜಗುರು, ಸುಖದೇವ* ಅವರನ್ನು ಗಲ್ಲಿಗೇರಿಸಿದ ದಿನದ ಸ್ಮರಣೆಗಾಗಿ *ಮಾ. 23 ಸಂಜೆ ಶಿರಸಿ ನಗರದ ಅಂಚೆ ಕಛೇರಿ ವೃತ್ತದಿಂದ ಆರಂಭಗೊಂಡು ಸಿಪಿ ಬಝಾರ್, ಐದು ರಸ್ತೆ ವೃತ್ತ ಮಾರ್ಗವಾಗಿ ಶಿವಾಜಿ ಚೌಕದ ವರೆಗೆ ಜ್ಯೋತಿ ಸಹಿತ ಜಾಥಾ 'ನಂದಾದೀಪ'* ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ರಾಷ್ಟ್ರಕ್ಕಾಗಿ ತಮ್ಮ ಪ್ರಾಣವನ್ನು ಬಲಿದಾನಗೈದ ರಾಷ್ಟ್ರಪುರುಷರ ಜೊತೆಗೆ ಅವರ ಆದರ್ಶವನ್ನು … [Read more...] about *ಶಿರಸಿಯಲ್ಲಿ ನಂದಾದೀಪ*

ಹೊನ್ನಾವರ ನವೀಲಗೋಣ ಗ್ರಾ.ಪಂ. ಹಿಂದಿನ ಅಧ್ಯಕ್ಷನ ಹಾಲಿ ಸದಸ್ಯತ್ವ ರದ್ದು

March 23, 2017 by Sachin Hegde Leave a Comment

ಹೊನ್ನಾವರ :ಹೊನ್ನಾವರ  ತಾಲೂಕಿನ ನವಿಲಗೋಣ ಗ್ರಾಮ ಪಂಚಾಯತಿ ಹಿಂದಿನ ಅಧ್ಯಕ್ಷ ಸುರೇಶ ರಾಮ ಪಟಗಾರರ ಹಾಲಿ ಸದಸ್ಯತ್ವ ರದ್ದುಗೊಳಿಸಿ ಸರಕಾರ ಆದೇಶ ಮಾಡಿದೆ. ಆ ಮೂಲಕ ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಸದಸ್ಯತ್ವ ರದ್ಧತಿಗೊಂಡ ಏಕೈಕ ಪ್ರಕರಣ ಇದೆಂದು ಭಾವಿಸಲಾಗಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 43(ಎ) ರನ್ವಯ ನವಿಲಗೋಣ ಗ್ರಾಮ ಪಂಚಾಯತಿ ಸದಸ್ಯ ಸುರೇಶ ರಾಮ ಪಟಗಾರ ರ ಸದಸ್ಯತ್ವ ರದ್ಧತಿ ಆದೇಶ ಮಾರ್ಚ್ 20 ರಂದು … [Read more...] about ಹೊನ್ನಾವರ ನವೀಲಗೋಣ ಗ್ರಾ.ಪಂ. ಹಿಂದಿನ ಅಧ್ಯಕ್ಷನ ಹಾಲಿ ಸದಸ್ಯತ್ವ ರದ್ದು

ಸಮೂಹ ಚಿತ್ರಕಲಾ ಪ್ರದರ್ಶನ

March 23, 2017 by Sachin Hegde Leave a Comment

ಕಾರವಾರ:ಏಕಾಗ್ರತೆಯ ಜೊತೆಗೆ ಕ್ರಿಯಾಶೀಲ ಮನಸ್ಸುಳ್ಳ ವ್ಯಕ್ತಿಯಿಂದ ಉತ್ತಮ ಚಿತ್ರ ರಚಿಸಲು ಸಾಧ್ಯ. ಚಿತ್ರಕಲೆ ಕೇವಲ ಕಲಾವಿದನ ಕಲೆಯಷ್ಟೇ ಆಗಿರದೆ ನಮ್ಮ ಸುತ್ತಮುತ್ತಲಿನ ಸಂಸ್ಕøತಿಗಳ ಬಿಂಬಕ ರೂಪಕವಾಗಿದೆ ಎಂದು ಪದ್ಮಶ್ರೀ ಪುರಸ್ಕøತೆ ಸುಕ್ರಿ ಬೊಮ್ಮ ಗೌಡ ಅಭಿಪ್ರಾಯಪಟ್ಟರು. ನಗರದ ಜಿಲ್ಲಾ ರಂಗಮಂದಿರದಲ್ಲಿ ಗುರುವಾರ ವಿದ್ಯಾ ಪ್ರಸಾರಕ ಸಮಿತಿಯ ಟಾಗೋರ ಚಿತ್ರಕಲಾ ಮಹಾವಿದ್ಯಾಲಯದ ಕಾಲೇಜು ವಿದ್ಯಾರ್ಥಿ ಒಕ್ಕೂಟದವರು ಹಮ್ಮಿಕೊಂಡಿದ್ದ ಸಮೂಹ ಚಿತ್ರಕಲಾ … [Read more...] about ಸಮೂಹ ಚಿತ್ರಕಲಾ ಪ್ರದರ್ಶನ

English learning course

March 23, 2017 by Sachin Hegde Leave a Comment

Honavar;English learning course in vacation time has been conducted by gurushashi education & welfare & guru shashi sakuth at manki. Course will start from April 11 to may 25. In this course they will teach how to speak English, to have good handwriting, about entrance exams , giving information about military joining course etc. Primary & High school students … [Read more...] about English learning course

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,529 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar