ಯಲ್ಲಾಪುರ: ಪಟ್ಟಣದಲ್ಲಿ ಹೋಳಿ ಮುನ್ನಾ ದಿನ ನಡೆದ ಬೇಡರವೇಷ ನೃತ್ಯ ಪ್ರದರ್ಶನ ಎಲ್ಲರನ್ನು ಆಕರ್ಷಿಸಿತು. ಅಂಬೇಡ್ಕರ್ ನಗರ, ರವೀಂದ್ರ ನಗರ ಮತ್ತು ಶಾರದಾಗಲ್ಲಿ ಹೋಳಿ ಉತ್ಸವ ಸಮಿತಿಗಳಿಂದ ೩ ಬೇಡರ ವೇಷದ ಕುಣಿತದ ತಂಡಗಳಿAದ ಪ್ರದರ್ಶನ ಏರ್ಪಡಿಸಲಾಗಿತ್ತು.ಅಲ್ಲಲ್ಲಿ ಬೇಡರ ವೇಷದ ಪ್ರದರ್ಶನ ಗಳಿಗೆ ಉದ್ಯಮಿ ಬಾಲಕೃಷ್ಣ ನಾಯಕ್, ಸಮಾಜ ಸೇವಕ ನಂದನ ಬಾಳಗಿ, ಪಟ್ಟಣ: ಪಂಚಾಯತ ಉಪಾಧ್ಯಕ್ಷೆ ಶಾಮಿಲಿ ಪಾಟಣಕರ, ಬಿಜೆಪಿ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಎನ್. ಗಾ೦ವಕರ, … [Read more...] about ಮನರಂಜಸಿದ ಬೇಡರವೇಷ ನೃತ್ಯ ಪ್ರದರ್ಶನ
Other
ಆರ್. ವಿ ದೇಶಪಾಂಡೆ ಅವರಿಗೆ ಜನುಮದಿನದ ಶುಭ ಹಾರೈಸಿದ ಉಲ್ಲಾಸ ಶಾನಭಾಗ
ಯಲ್ಲಾಪುರ : ಕಾಂಗ್ರೆಸ್ ನ ಹಿರಿಯ ಮುತ್ಸದ್ಧಿ,ಉತ್ತರ ಕನ್ನಡ ಜಿಲ್ಲೆಯ ಮಾಜಿ ಉಸ್ತುವಾರಿ ಸಚಿವರು, ಜಿಲ್ಲೆಯ ಅಭಿವೃದ್ಧಿ ಹರಿ ಕಾರ, ಬಡವರ ಬಂಧು, ಜನರ ಸಮಸ್ಯೆಗಳಿಗೆ ಸದಾ ಸ್ಪಂಧಿಸುವ ನಮ್ಮ ನೆಚ್ಚಿನ ನಾಯಕರು ಮಾರ್ಗದರ್ಶಕರು ಆದ ಸನ್ಮಾನ್ಯ ಶ್ರೀ ಆರ್. ವಿ ದೇಶಪಾಂಡೆ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.ಎಂದು ಡಿ ಸಿ ಸಿ ಸದಸ್ಯ ಉಲ್ಲಾಸ ಶಾನಭಾಗ ತಿಳಿಸಿದ್ದಾರೆ.ಅವರಿಗೆ ದೇವರು ಒಳ್ಳೆಯ ಆರೋಗ್ಯ ನೀಡಿ, ಜನರಿಗಾಗಿ ಇನ್ನಷ್ಟು ದುಡಿಯುವ ಶಕ್ತಿಯನ್ನ ನೀಡಲೆಂದು … [Read more...] about ಆರ್. ವಿ ದೇಶಪಾಂಡೆ ಅವರಿಗೆ ಜನುಮದಿನದ ಶುಭ ಹಾರೈಸಿದ ಉಲ್ಲಾಸ ಶಾನಭಾಗ
ಕಲೆ ಸಾಹಿತ್ಯ, ಸಂಸ್ಕೃತಿಗಳ ಪರಂಪರೆಯನ್ನು ಜತನದಿಂದ ಕಾಫಿಟ್ಟುಕೊಂಡು ಹೋಗುವ ಜವಾಬ್ದಾರಿಯು ನಮ್ಮ ಮೇಲಿದೆ
ಯಲ್ಲಾಪುರ-ದೇಸಿತನದ ಸೊಗಸಿನಲ್ಲಿ ಸೌಂದರ್ಯವಿದೆ.ಯಾವುದೇ ಕ್ಷೇತ್ರದ ಸಾಧಕರ ಪುಣ್ಯಭೂಮಿ ಹಳ್ಳಿಗಳೇ ಆಗಿವೆ. ಕಾಡಿನ ಮೂಲೆಗಳಲ್ಲಿ ಹುಟ್ಟಿದ ಸಾಹಿತ್ಯ ಕೃತಿಗಳು ಜಗತ್ತನ್ನೇ ತಲುಪಿದ ಉದಾಹರಣೆ ಇದೆ. ಕಲೆ ಸಾಹಿತ್ಯ, ಸಂಸ್ಕೃತಿಗಳ ಪರಂಪರೆಯನ್ನು ಜತನದಿಂದ ಕಾಫಿಟ್ಟುಕೊಂಡು ಹೋಗುವ ಜವಾಬ್ದಾರಿಯು ನಮ್ಮ ಮೇಲಿದೆ.ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ ಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು . ಅವರು ತಾಲ್ಲೂಕಿನ ವಜ್ರಳ್ಳಿಯ ಗಂಧಶಾಲಿಯ … [Read more...] about ಕಲೆ ಸಾಹಿತ್ಯ, ಸಂಸ್ಕೃತಿಗಳ ಪರಂಪರೆಯನ್ನು ಜತನದಿಂದ ಕಾಫಿಟ್ಟುಕೊಂಡು ಹೋಗುವ ಜವಾಬ್ದಾರಿಯು ನಮ್ಮ ಮೇಲಿದೆ
ಗ್ರಾಮದೇವಿ ದೇವಸ್ಥಾನ ದಲ್ಲಿ ವಿಜೃಂಭಣೆ ಯಿಂದ ನಡೆದ ವಾರ್ಷಿಕೋತ್ಸವ
ಯಲ್ಲಾಪುರ : ಪಟ್ಟಣದ ಗ್ರಾಮದೇವಿ ದೇವಾಲಯದಲ್ಲಿ ಎರಡು ದಿನಗಳ ಕಾಲ ವಾರ್ಷಿಕ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿAದ ನಡೆಯಿತು.ಗುರುವಾರದಂದು ಪಂಚಗವ್ಯ ಹವನ, ಪ್ರಧಾನ ಸಂಕಲ್ಪ ಗಣಪತಿ ಪೂಜೆ, ಕ್ಷೇತ್ರಪಾಲಪ್ರಾರ್ಥನೆ,ಪುಣ್ಯಾಹ ವಾಚನ, ಸಪ್ತಶತಿ ಪಾರಾಯಣ, .ಮಂಡಲ ದರ್ಶನ, ಕಲಶಸ್ಥಾಪನೆ, ಕಲೋಕ್ತ ಪೂಜೆ, ರಾಜೋಪಚಾರ ,ಯೋಗಿನಿ ಪೂಜೆ ನಡೆಯಿತು. ಸುಬ್ರಮಣ್ಯ ಭಟ್ ಕೊಂಕಣ ಕೊಪ್ಪ ಅವರ ಪೌರೋಹಿತ್ಯದಲ್ಲಿ ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ರಾಜೇಂದ್ರ ಭಟ್ಟ … [Read more...] about ಗ್ರಾಮದೇವಿ ದೇವಸ್ಥಾನ ದಲ್ಲಿ ವಿಜೃಂಭಣೆ ಯಿಂದ ನಡೆದ ವಾರ್ಷಿಕೋತ್ಸವ
ಬಿಜೆಪಿ ಗೆಲವು :ಹಿಂದೂಗಳು ಜಾಗೃತರಾಗಿದ್ದಾರೆ ಎಂಬ ಸಂದೇಶ
ಯಲ್ಲಾಪುರ:ಪಂಚರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿನ ಬಿಜೆಪಿ ಪಕ್ಷ ಗೆಲವು ಈಗಿನ ಪರಿಸ್ಥಿತಿಯಲ್ಲಿ ಮಹತ್ವತೆ ಪಡೆದುಕೊಂಡಿದೆ. ಭಾರತದಲ್ಲಿ ಹಿಂದೂಗಳು ಜಾಗೃತರಾಗಿದ್ದಾರೆ ಎಂಬ ಸಂದೇ± Àಮುಟ್ಟಿಸುವಲ್ಲಿ ಸಫಲವಾಗಿದೆ.ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷೆ ಸುನಂದಾ ದಾಸ್ ಹೇಳಿದರು.ಅವರು ಗುರುವಾರ ಪಂಚ ರಾಜ್ಯ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಸಾಧಿಸಿದ್ದರಿಂದ ಬಿಜೆಪಿ ಕಾರ್ಯಕರ್ತರಿಂದ ಪಟ್ಟಣದ ಅಂಬೇಡ್ಕರ ವೃತ್ತದಲ್ಲಿ … [Read more...] about ಬಿಜೆಪಿ ಗೆಲವು :ಹಿಂದೂಗಳು ಜಾಗೃತರಾಗಿದ್ದಾರೆ ಎಂಬ ಸಂದೇಶ




