ಹೊನ್ನಾವರ:'ಅರಣ್ಯ ಎನ್ನುವುದು ಇಡೀ ಜೀವ ಸಂಕುಲದ ಸಾಮೂಹಿಕ ಆಸ್ತಿಯಾಗಿದ್ದು ಇದರ ರಕ್ಷಣೆ ಸಮಾಜದ ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದೆ' ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಾಲಚಂದ್ರ ಎಚ್.ಸಿ. ಅಭಿಪ್ರಾಯಪಟ್ಟರು. ಅರಣ್ಯ ಇಲಾಖೆ,ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ಎನ್‍ಎಸ್‍ಎಸ್,ಯೂಥ್ ರೆಡ್ ಕ್ರಾಸ್ ಘಟಕ ಹಾಗೂ ಕಾಮಕೋಡ ಪರಿಸರ ಕೂಟ ಇವುಗಳ ಆಶ್ರಯದಲ್ಲಿ ಹೆರಾವಲಿ ಗ್ರಾಮದ ಕಾಮಕೋಡ ದೇವರಕಾಡಿನ ವ್ಯಾಪ್ತಿಯ ಶ್ರೀ ದೇವಿ ದುರ್ಗಮ್ಮ ದೇವಸ್ಥಾನದ … [Read more...] about ಅರಣ್ಯ ರಕ್ಷಣೆ ಸಮಾಜದ ಎಲ್ಲ ನಾಗರಿಕರ ಹೊಣೆಗಾರಿಕೆ
ಅರಣ್ಯ
ದಿ ಗ್ರೇಟ್ ಕೆನರಾ ಟ್ರೇಲ್ ಯೋಜನೆಯ ಮಾರ್ಗ ನಿರ್ಮಾಣಕ್ಕೆ ಸಜ್ಜಾದ ಸರ್ಕಾರ
ಕಾರವಾರ: ಜಿಲ್ಲೆಯಲ್ಲಿ ಸೂಕ್ಷ್ಮ, ಅತೀ ಸೂಕ್ಷ್ಮ ಅರಣ್ಯ ಪ್ರದೇಶಗಳ ಮಾರ್ಗವಾಗಿ ದಿ ಗ್ರೇಟ್ ಕೆನರಾ ಟ್ರೇಲ್ ಯೋಜನೆಯ ಮಾರ್ಗದಲ್ಲಿ ನಿರ್ಮಾಣ ಮಾಡಲು ಸರಕಾರ ಸಜ್ಜಾಗಿದೆ. ಕೆಲ ಪ್ರಮುಖ ಬದಲಾವಣೆಗಳನ್ನು ಮಾಡಿ ಮಳೆಗಾಲದ ಮುಕ್ತಾಯದ ನಂತರ ಅನುಷ್ಠಾನಗೊಳಿಸಲು ಅರಣ್ಯ ಇಲಾಖೆ ಮುಂದಾಗಿದೆ. ಇದಕ್ಕೆ ಪರಿಸರವಾದಿಗಳು ಮತ್ತು ವನ್ಯ ಜೀವಿ ಪ್ರಿಯರಿಂದ ತೀವ್ರ ವಿರೋಧದ ವ್ಯಕ್ತವಾಗುತ್ತಿದೆ. ಕಾಳಿ ಹುಲಿ ಸಂರಕ್ಷಣಾ ಪ್ರದೇಶ ಹಾಗೂ ದಾಂಡೇಲಿ ವನ್ಯಜೀವಿ ಧಾಮದ ವ್ಯಾಪ್ತಿಯಲ್ಲಿ ಕೆನರಾ … [Read more...] about ದಿ ಗ್ರೇಟ್ ಕೆನರಾ ಟ್ರೇಲ್ ಯೋಜನೆಯ ಮಾರ್ಗ ನಿರ್ಮಾಣಕ್ಕೆ ಸಜ್ಜಾದ ಸರ್ಕಾರ
ಜೈವಿಕ ಇಂಧನ ದಿನಾಚರಣೆ
ಉತ್ತರ ಕನ್ನಡ ಜಿಲ್ಲಾ ವಿಜ್ಞಾನ ಕೇಂದ್ರದ ವತಿಯಿಂದ ಅ. 10ರಂದು ಬೆಳಗ್ಗೆ 10.30ಕ್ಕೆ ಕುಮಟಾ ಹಿರೆಗುತ್ತಿಯ ಸೆಕೆಂಡರಿ ಹೈಸ್ಕೂಲ್‍ನಲ್ಲಿ ಜೈವಿಕ ಇಂಧನ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕ ರಾಜ್ಯ ಅರಣ್ಯ ವಿಭಾಗ, ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿ, ಜೈವಿಕ ಇಂಧನ ಸಂಶೋಧನೆ ಮತ್ತು ಮಾಹಿತಿ ಪ್ರಾತ್ಯಕ್ಷಿಕಾ ಕೇಂದ್ರದ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ವಿಜ್ಞಾನ ಕೇಂದ್ರದ … [Read more...] about ಜೈವಿಕ ಇಂಧನ ದಿನಾಚರಣೆ
ಅರಣ್ಯ ಮಹಾವಿದ್ಯಾಲಯದಲ್ಲಿ 2 ಹುದ್ದೆಗಾಗಿ ನೇರ ಸಂದರ್ಶನ
ಶಿರಸಿ ಅರಣ್ಯ ಮಹಾವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ವಿಷಯದ ಸಹಾಯಕ ಪ್ರಾದ್ಯಾಪಕ 1 ಹುದ್ದೆ ಮತ್ತು ಅಗ್ರೀಕಲ್ಚರ್ ಇನ್ಫೊರಮ್ಯಾಟಿಕ್ ವಿಷಯದ ಅರೆಕಾಲಿ ಉಪನ್ಯಾಸಕ 1 ಹುದ್ದೆಗಾಗಿ ಆಗಸ್ಟ 8 ರಂದು ಬೆಳಗ್ಗೆ 11 ಗಂಟೆಗೆ ನೇರ ಸಂದರ್ಶನ ಏರ್ಪಡಿಸಲಾಗಿದೆ. ಸಹಾಯಕ ಪ್ರಾದ್ಯಾಪಕ ಹುದ್ದೆಗೆ ದೈಹಿಕ ಶಿಕ್ಷಣ ವಿಷಯದಲ್ಲಿ ಸ್ನಾತಕೋತ್ತರ ಪದವಿಯೊಂದಿಗೆ 5 ವರ್ಷಗಳ ಅನುಭವ ಮತ್ತು ಅರೆಕಾಲಿ ಉಪನ್ಯಾಸಕ ಹುದ್ದೆಗೆ ಕಂಪ್ಯೂಟರ್ ಸೈನ್ಸ ಅಥವಾ ಸಂಖ್ಯಾಶಾಸ್ರ್ತ ವಿಷಯದಲ್ಲಿ … [Read more...] about ಅರಣ್ಯ ಮಹಾವಿದ್ಯಾಲಯದಲ್ಲಿ 2 ಹುದ್ದೆಗಾಗಿ ನೇರ ಸಂದರ್ಶನ
“ಮನುಷ್ಯ ಮಾತ್ರವೇ ನಿಸರ್ಗ ಸಂಪತ್ತಿನ ವಾರಸುದಾರನಲ್ಲ’
ಹೊನ್ನಾವರ:"ಕರಾವಳಿ ಭಾಗದಲ್ಲಿ ನಿಸರ್ಗ ಸಂಪತ್ತು ಸಾಕಷ್ಟು ಇದೆಯಾದರೂ ಕೇವಲ ಮನುಷ್ಯ ಮಾತ್ರ ಈ ಸಂಪತ್ತಿನ ವಾರಸುದಾರನಲ್ಲ ಎನ್ನುವ ಅರಿವು ನಮಗಾಗಬೇಕಿದೆ' ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಕೆ.ವಿ.ಅಭಿಪ್ರಾಯಪಟ್ಟರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜು ಹಾಗೂ ಅರಣ್ಯ ಇಲಾಖೆ ಇವುಗಳ ಆಶ್ರಯದಲ್ಲಿ ಇಲ್ಲಿನ ಎಸ್.ಡಿ.ಎಂ. ಪದವಿ ಕಾಲೇಜಿನಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,ನಿಸರ್ಗ ಸಂಪತ್ತು … [Read more...] about “ಮನುಷ್ಯ ಮಾತ್ರವೇ ನಿಸರ್ಗ ಸಂಪತ್ತಿನ ವಾರಸುದಾರನಲ್ಲ’