ಭಟ್ಕಳ:ದೇವಸ್ಥಾನಗಳನ್ನು ಮಲಿನಗೊಳಿಸಿ ಹಿಂದೂಗಳ ಭಾವನೆಗಳನ್ನು ಕೆರಳಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಹಿಂದೂ ಜಾಗರಣಾ ವೇದಿಕೆಯ ಅಡಿಯಲ್ಲಿ ವಿವಿಧ ಸಂಘಟನೆಗಳು ಇಲ್ಲಿನ ಶ್ರೀ ದಂಡಿನ ದುರ್ಗಾದೇವಿ ದೇವಸ್ಥಾನದಿಂದ ಮೆರವಣಿಗೆ ಹೊರಟು ಡಿ.ವೈ.ಎಸ್.ಪಿ. ಅವರಿಗೆ ಮನವಿ ಸಲ್ಲಿಸಿದವು. ಮನವಿಯಲ್ಲಿ ನಗರದ ಶ್ರೀ ದಂಡಿನ ದುರ್ಗಾದೇವಿ ದೇವಸ್ಥಾನ ಅನೇಕ ಕುಟುಂಬಗಳ ಆರಾಧ್ಯ ದೇವರಾಗಿದ್ದು ಸಮಸ್ತ ಹಿಂದೂಗಳ ಶೃದ್ಧಾ ಭಕ್ತಿಯ ಕೇಂದ್ರವಾಗಿದೆ. … [Read more...] about ಹಿಂದೂಗಳ ಭಾವನೆಗಳನ್ನು ಕೆರಳಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ,ಮೆರವಣಿಗೆ
ಆರೋಪಿ
ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ ಬಂಧನ
ಹೊನ್ನಾವರ:ತಾಲೂಕಿನ ಕರ್ಕಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಬುದ್ಧಿಮಾಂದ್ಯ ಅಪ್ರಾಪ್ತೆ ಬಾಲಕಿಯ ಮೇಲೆ ನಿರಂತರ ದೈಹಿಕ ಸಂಪರ್ಕ ಬೆಳೆಸಿ ಆಕೆಯನ್ನು ಗರ್ಭಿಣಿಯನ್ನಾಗಿಸಿ ಘಟನೆ ಬೆಳಕಿ ಬರುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಕರ್ಕಿಯ ಸುಬ್ರಹ್ಮಣ್ಯ ರಾಮ ಭಂಡಾರಿಯನ್ನು ಮಂಗಳವಾರ ಹೊನ್ನಾವರ ಪೊಲೀಸರು ಬಂಧಿಸಿದ್ದಾರೆ. ಕರ್ಕಿಯ ಸುಬ್ರಹ್ಮಣ್ಯ ರಾಮ ಭಂಡಾರಿ (52) ಈತ ಕರ್ಕಿಯ ಮೀನು ಮಾರ್ಕೇಟ್ ಸಮೀಪ ನ್ಯೂ ರೂಪ್ ಎಂಬ ಹೆಸರಿನ ಟೈಲರಿಂಗ್ ಅಂಗಡಿ ಇಟ್ಟುಕೊಂಡಿದ್ದ. … [Read more...] about ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ ಬಂಧನ
ಆಟೋರಿಕ್ಷಾ ಚಾಲಕನ ಮೇಲೆ ಹಲ್ಲೆ ಪ್ರಕರಣ; ನಾಲ್ವರ ಬಂಧನ
ಭಟ್ಕಳ: ಆಟೋರಿಕ್ಷಾ ಚಾಲಕನನ್ನು ರಿಕ್ಷಾದಿಂದ ಎಳೆದು ಆತನ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ನಗರಠಾಣೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಅಟೋ ಚಾಲಕ ಅಶ್ರಫ್ ಎನ್ನುವವರೇ ಹಲ್ಲೆಗೊಳಗಾದವರಾಗಿದ್ದಾರೆ. ಅಟೋದಲ್ಲಿ ಪ್ರಯಾಣಿಕರನ್ನು ಸಾಗಿಸುತ್ತಿರುವ ಸಂದರ್ಭದಲ್ಲಿ ನಾಲ್ವರು ಏಕಾಎಕಿ ಬಂದು ಅಟೋ ರಿಕ್ಷಾವನ್ನು ಅಡ್ಡಗಟ್ಟಿ ಅಶ್ರಫ್‍ನನ್ನು ರಿಕ್ಷಾದಿಂದ ಎಳೆದು ಆತನ ಮೇಲೆ ಮಾರಾಣಾಂತಿಕ ಹಲ್ಲೆಗೈದಿದ್ದಲ್ಲದೇ ಆತನ … [Read more...] about ಆಟೋರಿಕ್ಷಾ ಚಾಲಕನ ಮೇಲೆ ಹಲ್ಲೆ ಪ್ರಕರಣ; ನಾಲ್ವರ ಬಂಧನ
ಮಂಕಿ ಗ್ರಾ.ಪಂ. ಲೆಕ್ಕ ಸಹಾಯಕನ ಮೇಲೆ ಹಲ್ಲೆ: ದೂರು
ಹೊನ್ನಾವರ :ತಾಲೂಕಿನ ಮಂಕಿ ಗ್ರಾಮಪಂಚಾಯತ್ ಲೆಕ್ಕ ಸಹಾಯಕನ ಮೇಲೆ ಸ್ಥಳೀಯರೊಬ್ಬರು ಹಲ್ಲೆ ಎಸಗಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಜೊತೆ ಜೀವಬೆದರಿಕೆ ಹಾಕಿರುವ ಕುರಿತು ಮಂಕಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಗ್ರಾ.ಪಂ. ಲೆಕ್ಕಸಹಾಯಕ ನಾಗಪ್ಪ ಬೀರಾದಾರ ಪಾಟೀಲ್ ಎಂಬುವರು ತಮ್ಮ ಮೇಲಾದ ಹಲ್ಲೆ ಕುರಿತು ದೂರು ನೀಡಿದ್ದು, ಮಂಕಿ ದಾಸನಮಕ್ಕಿಯ ತುಕಾರಾಮ ಮಂಜುನಾಥ ನಾಯ್ಕ ಎಂಬುವರು ಹಲ್ಲೆ ಎಸಗಿರುವುದಾಗಿ ಆರೋಪಿಸಿದ್ದಾರೆ. ಗ್ರಾ.ಪಂ. ಕಾರ್ಯಾಲಯದಲ್ಲಿ … [Read more...] about ಮಂಕಿ ಗ್ರಾ.ಪಂ. ಲೆಕ್ಕ ಸಹಾಯಕನ ಮೇಲೆ ಹಲ್ಲೆ: ದೂರು
ಲಾಟರಿ ದಂಧೆ ,ಐವರ ಬಂಧನ,
ಹೊನ್ನಾವರ;ಕಾನೂನು ಬಾಹಿರವಾಗಿ ಲಾಟರಿ ದಂಧೆ ನಡೆಸುತ್ತಿದ್ದ ಅಡ್ಡೆಯ ಮೇಲೆ ಪೋಲಿಸರು ದಾಳಿ ನಡೆಸಿ ಐವರು ಆರೋಪಿಗಳನ್ನು ಬಂಧಿಸಿದ ಘಟನೆ ಸಂಭವಿಸಿದೆ. ಹೊದ್ಕೆಶಿರೂರಿನ ಶ್ರೀನಿವಾಸ ಶಂಕರ ಮಡಿವಾಳ (35) ದೈವಜ್ಞಕೇರಿಯ ನಾಗರಾಜ ಮಾದೇವ ದೇಶಭಂಡಾರಿ (30) ಕೆಕ್ಕಾರ ನಡುಕೇರಿಯ ನಾಗೇಶ್ ರಾಮದಾಸ ನಾಯ್ಕ (38) ಕೆಕ್ಕಾರ 1 ನೇ ಕ್ರಾಸ್‍ನ ಮಂಜುನಾಥ ಶ್ರೀಧರ ದೇಶಭಂಡಾರಿ(25) ಹಿರೇಬೈಲ್ ಜನಕಡ್ಕಲ್‍ದ ತಿಮ್ಮಪ್ಪಾ ದೇವಪ್ಪ ನಾಯ್ಕ (52) ಬಂಧಿತ ಆರೋಪಿಗಳು. ಬಂಧಿತರಿಂದ … [Read more...] about ಲಾಟರಿ ದಂಧೆ ,ಐವರ ಬಂಧನ,