ಕಾರವಾರ:ಕೆನರಾ ವೆಲ್‍ಫೇರ್ ಟ್ರಸ್ಟ್ ನಡೆಸುತ್ತಿರುವ ದಿನಕರ ಕಲಾನಿಕೇತನ ಸಂಗೀತ ಶಾಲೆಯಲ್ಲಿ ಈಚೆಗೆ ಗುರುಪೂರ್ಣಿಮೆ ಅಂಗವಾಗಿ ಸ್ವರ ನಮನ ಕಾರ್ಯಕ್ರಮ ನಡೆಯಿತು. ಕೆನರಾ ವೆಲ್‍ಫೇರ್ ಟ್ರಸ್ಟ್‍ನ ಅಧ್ಯಕ್ಷ ಎಸ್.ಪಿ.ಕಾಮತ್, ಸಂಗೀತಕ್ಕೆ ರಾಗ, ತಾಳ, ಲಯದ ಜತೆಗೆ ಭಾವವೂ ಮುಖ್ಯವಾಗುತ್ತದೆ. ಮಕ್ಕಳಲ್ಲಿ ಸಂಗೀತದತ್ತ ಒಲವು ಮೂಡಿಸಲು ಪಾಲಕರು ಪ್ರಯತ್ನಿಸಬೇಕು ಎಂದರು. ದಿ. ಪಂಡಿತ್ ಷಡಕ್ಷರಿ ಗವಾಯಿ ಹಾಗೂ ವಿ.ಜಿ.ಪಾಟೀಲ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. … [Read more...] about ಗುರುಪೂರ್ಣಿಮೆ ಅಂಗವಾಗಿ ಸ್ವರ ನಮನ ಕಾರ್ಯಕ್ರಮ
ಕಾರ್ಯಕ್ರಮ
ಸರ್ಕಾರಿ ಕಾಲೇಜಿನಲ್ಲಿ ನಡೆದ ತಂಬಾಕು ಉತ್ಪನ್ನ ಗಳ ನಿಷೇಧ ಹಾಗೂ ರ‍್ಯಾಗಿಂಗ್ ಪಿಡುಗು ನಿವಾರಣೆ ಅರಿವು ಕಾರ್ಯಕ್ರಮ
ಕಾರವಾರ: ಜಿಲ್ಲಾ ಕಾನೂನು ಸೇವೆಗಳ ಪ್ರಾದಿಕಾರ ಹಾಗೂ ವಕೀಲರ ಸಂಘದ ವತಿಯಿಂದ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ತಂಬಾಕು ಉತ್ಪನ್ನ ಗಳ ನಿಷೇಧ ಹಾಗೂ ರ‍್ಯಾಗಿಂಗ್ ಪಿಡುಗು ನಿವಾರಣೆ ಅರಿವು ಕಾರ್ಯಕ್ರಮ ನಡೆಯಿತು. ಹಿರಿಯ ಸಿವಿಲ್ ನ್ಯಾಯಾಧೀಶ ಟಿ ಗೋವಿಂದಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ವಿದ್ಯಾರ್ಥಿ ಜೀವನದಲ್ಲಿ ಯಾವದೇ ಆಸೆ ಆಮೀಷಗಳಿಗೆ ಬಲಿಯಾಗದೇ ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು. ವಕೀಲರ … [Read more...] about ಸರ್ಕಾರಿ ಕಾಲೇಜಿನಲ್ಲಿ ನಡೆದ ತಂಬಾಕು ಉತ್ಪನ್ನ ಗಳ ನಿಷೇಧ ಹಾಗೂ ರ‍್ಯಾಗಿಂಗ್ ಪಿಡುಗು ನಿವಾರಣೆ ಅರಿವು ಕಾರ್ಯಕ್ರಮ
ಆಕಾಶವಾಣಿ ಕೇಂದ್ರದಲ್ಲಿ ನಡೆದ ಸ್ವಚ್ಚತಾ ಕಾರ್ಯಕ್ರಮ
ಕಾರವಾರ: ಮುಂಬರುವ ಆಮ್ಗೇಲೆ ಪೆಸ್ತ್ ಮತ್ತು ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣೇಶ ಚತುರ್ಥಿ ಹಬ್ಬವನ್ನು ವಿಜೃಂಭಣೆ ಯಿಂದ ಆಚರಿಸಲು ಆಕಾಶವಾಣಿ ರಿಕ್ರಿಯೇಷನ್ ಕ್ಲಬ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿ ಆಕಾಶವಾಣಿ ನಿಯದ ಮುಖ್ಯಸ್ಥ ಎಚ್.ಬಿ.ರಾಮಡಗಿ ಮಾತನಾಡಿ, ನಿಲಯದಲ್ಲಿ ಆಚರಿಸಲಾಗುವ ಸ್ವಾತಂತ್ರ್ಯೋತ್ಸವ, ಗಣೇಶ ಚತುರ್ಥಿ ಹಬ್ಬ ಮುಂತಾದ ಎಲ್ಲ ಕಾರ್ಯಕ್ರಮಗಳಿಗೆ ಸಿಬ್ಬಂದಿ ಹಾಗೂ ತಾತ್ಕಾಲಿಕ ಉದ್ಘೋಷಕರು ಕಡ್ಡಾಯವಾಗಿ ಹಾಜರಿದ್ದು … [Read more...] about ಆಕಾಶವಾಣಿ ಕೇಂದ್ರದಲ್ಲಿ ನಡೆದ ಸ್ವಚ್ಚತಾ ಕಾರ್ಯಕ್ರಮ
ನ್ಯೂ ಇಂಗ್ಲಿಷ ಸ್ಕೂಲ್‍ನಲ್ಲಿ ಇಂಟರ್ಯಾಕ್ಟಿವ್ ಸ್ಕೂಲ್ ಪ್ರೊಗ್ರಾಮ್
ಹೊನ್ನಾವರ: ಸ್ಥಳೀಯ ನ್ಯೂ ಇಂಗ್ಲಿಷ ಸ್ಕೂಲ್‍ನಲ್ಲಿ ಭಾರತ ಚುನಾವಣಾ ಆಯೋಗ, ತಹಸಿಲ್ದಾರ್ ಕಛೇರಿ, ಬಿ.ಆರ್.ಸಿ ಹೊನ್ನಾವರ ಮತ್ತು ಶಾಲಾ ಇತಿಹಾಸ ಸಂಘ ಇವುಗಳ ಅಡಿಯಲ್ಲಿ ಇಂಟರ್ಯಾಕ್ಟಿವ್ ಸ್ಕೂಲ್ ಪ್ರೊಗ್ರಾಮ್ ನಡೆಸಲಾಯಿತು. “ಭವಿಷ್ಯದ ಮತದಾರರು” ಎಂಬ ವಿಷಯದ ಮೇಲೆ ವಿದ್ಯಾರ್ಥಿಗಳಿಗೆ ವಿಡಿಯೋ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮತದಾನದ ಮಹತ್ವ, ಮತದಾರರ ನೊಂದಣಿ ಪ್ರಕ್ರಿಯೆ, ಮತದಾನದಲ್ಲಿ ಭಾಗವಹಿಸುವಿಕೆ ವಿಷಯಗಳ ಮೇಲೆ ಬಿ.ಆರ್.ಸಿ … [Read more...] about ನ್ಯೂ ಇಂಗ್ಲಿಷ ಸ್ಕೂಲ್‍ನಲ್ಲಿ ಇಂಟರ್ಯಾಕ್ಟಿವ್ ಸ್ಕೂಲ್ ಪ್ರೊಗ್ರಾಮ್
ಉಚಿತ ಕಾನೂನು ಸಲಹಾ ಕೇಂದ್ರದ ಉದ್ಘಾಟನೆ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮ
ಕಾರವಾರ:ಎಚ್.ಐ.ವಿ ಪೀಡಿತರಿಗೂ ಜನ ಸಾಮಾನ್ಯರಂತೆ ಎಲ್ಲಾ ಹಕ್ಕುಗಳಿದ್ದು ಅದನ್ನು ಪಡೆದುಕೊಳ್ಳಲು ಕಾನೂನಿನ ಅಗತ್ಯವಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಟಿ. ಗೋವಿಂದಯ್ಯ ಹೇಳಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಜಿಲ್ಲಾ ಆಸ್ಪತ್ರೆಯ ಎ.ಆರ್.ಟಿ. ಕೇಂದ್ರದಲ್ಲಿ ಉಚಿತ ಕಾನೂನು ಸಲಹಾ ಕೇಂದ್ರವನ್ನು ಆರಂಭಿಸಿದೆ. ಪ್ರತಿ ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2.00 ಗಂಟೆಯವರೆಗೆ ಉಚಿತ ಕಾನೂನಿನ ಸಲಹೆಯನ್ನು ಪಡೆಯಬಹುದಾಗಿದೆ ಎಂದು ಹೇಳಿದರು.ಜಿಲ್ಲಾ … [Read more...] about ಉಚಿತ ಕಾನೂನು ಸಲಹಾ ಕೇಂದ್ರದ ಉದ್ಘಾಟನೆ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮ