ಹಳಿಯಾಳ:-ವಿವಿಧ ಹಿಂದೂ ಸಂಘಟನೆಗಳು ಹಾಗೂ ಶಿವಪ್ರತಿಷ್ಠಾನ ನೇತೃತ್ವದಲ್ಲಿ ತಾಲೂಕಾ ಕೇಂದ್ರ ಹಳಿಯಾಳ ಪಟ್ಟಣದಲ್ಲಿ ದಸರಾ ಹಬ್ಬ, ನವರಾತ್ರಿ ಉತ್ಸವದ ಅಂಗವಾಗಿ ನಡೆಯುತ್ತಿರುವ “ದುರ್ಗಾದೌಡ” ಧಾರ್ಮಿಕ ನಡಿಗೆ ಕಾರ್ಯಕ್ರಮ ದಿ.29 ರಂದು ಮುಕ್ತಾಯಗೊಳ್ಳಲಿದ್ದು ಪ್ರತಿನಿತ್ಯ ಬೆಳಗಿನ ಜಾವ ನಡೆಯುವ ಈ ಧಾರ್ಮಿಕ ನಡಿಗೆ ಕಾರ್ಯಕ್ರಮದಲ್ಲಿ 8 ಸಾವಿರಕ್ಕೂ ಅಧಿಕ ಶ್ರದ್ದಾಳುಗಳು ಭಾಗವಹಿಸುತ್ತಿದ್ದು ದಿ.29 ರಂದು ತುಳಜಾಭವಾನಿ ದೇವಸ್ಥಾನದಿಂದ ಹೊರಟು ಶೆಟ್ಟಿಗಲ್ಲಿ, … [Read more...] about “ದುರ್ಗಾದೌಡ” ಧಾರ್ಮಿಕ ನಡಿಗೆ ಕಾರ್ಯಕ್ರಮ ದಿ.29 ರಂದು ಮುಕ್ತಾಯ
ಕಾರ್ಯಕ್ರಮ
“ದುರ್ಗಾದೌಡ” ಧಾರ್ಮಿಕ ನಡಿಗೆ ಕಾರ್ಯಕ್ರಮ
ಹಳಿಯಾಳ:ವಿವಿಧ ಹಿಂದೂ ಸಂಘಟನೆಗಳು ಹಾಗೂ ಶಿವಪ್ರತಿಷ್ಠಾನ ನೇತೃತ್ವದಲ್ಲಿ ಕಳೆದ 6 ವರ್ಷಗಳಿಂದ ತಾಲೂಕಾ ಕೇಂದ್ರ ಹಳಿಯಾಳ ಪಟ್ಟಣದಲ್ಲಿ ದಸರಾ ಹಬ್ಬ, ನವರಾತ್ರಿ ಉತ್ಸವದ ಸಂದರ್ಭದಲ್ಲಿ ನಡೆಯುವ “ದುರ್ಗಾದೌಡ” ಧಾರ್ಮಿಕ ನಡಿಗೆ ಕಾರ್ಯಕ್ರಮದಲ್ಲಿ ಪ್ರತಿನಿತ್ಯ 8 ಸಾವಿರಕ್ಕೂ ಅಧಿಕ ಜನ ಶೃದ್ದಾಳುಗಳು ಪಾಲ್ಗೊಳ್ಳುವ ಮೂಲಕ ಅತ್ಯಂತ ಯಶಸ್ವಿ ಕಾರ್ಯಕ್ರಮವಾಗಿ ಪರಿವರ್ತನೆಯಾಗಿದೆ. 6 ವರ್ಷಗಳ ಹಿಂದೆ ಕೇವಲ 20 ಜನರಿಂದ ಪ್ರಾರಂಭವಾದ ದುರ್ಗಾದೌಡ ಕಾರ್ಯಕ್ರಮದಲ್ಲಿ ಇಂದು … [Read more...] about “ದುರ್ಗಾದೌಡ” ಧಾರ್ಮಿಕ ನಡಿಗೆ ಕಾರ್ಯಕ್ರಮ
“ನೆರೆಹೊರೆ ಯುವ ಸಂಸದ್” ಕಾರ್ಯಕ್ರಮ
ಹೊನ್ನಾವರ ;ಭಾತರ ಸರ್ಕಾರ ,ನೆಹರು ಯುವ ಕೇಂದ್ರ ಕಾರವಾರ, ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ , ಶ್ರೀ ಮಾರಿಕಾಂಬ ಸಾಂಸ್ಕøತಿಕ ಹಾಗೂ ಕ್ರೀಡಾ ಸಂಘ (ರಿ) ಸಾಲಿಕೇರಿ, ಹಳದಿಪುರ, ತಾಲೂಕು ಯುವ ಒಕ್ಕೂಟ ಹೊನ್ನಾವರ, ಸಂಪ್ರಭಾ ಗ್ರಾಮೀಣಾಭಿವೃದ್ದಿ ಸಂಸ್ಥೆ (ರಿ) ಇವರ ಸಂಯುಕ್ತ ಆಶ್ರಯದಲ್ಲಿ “ನೆರೆಹೊರೆ ಯುವ ಸಂಸದ್” ಕಾರ್ಯಕ್ರಮವನ್ನು ಹಳೆ ತಾಲೂಕಾ ಪಂಚಾಯತ ಸಭಾಭವನದಲ್ಲಿ ದಿÀ: 27-09-2017 ರಂದು ಸಮಯ ಬೆಳಿಗ್ಗೆ 10 :30 ಕ್ಕೆ ಇಟ್ಟುಕೊಳ್ಳಲಾಗಿದೆ. ಆ ದಿನ ಯುವಕ … [Read more...] about “ನೆರೆಹೊರೆ ಯುವ ಸಂಸದ್” ಕಾರ್ಯಕ್ರಮ
2017-18ನೇ ಸಾಲಿನ ಜಿಲ್ಲಾ ಸಾಂಸ್ಕøತಿಕ ಸೌರಭ ಕಾರ್ಯಕ್ರಮ
ಕಾರವಾರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ , ಕನ್ನಡ ಮತ್ತು ಸಂಸ್ಕøತಿ ಇಲಾಖೆ ಉತ್ತರ ಕನ್ನಡ ಇವರ ಸಂಯುಕ್ತ ಆಶ್ರಯದಲ್ಲಿ ಸಪ್ಟೆಂಬರ್ 26 ರಂದು ಬೆಳಗ್ಗೆ 11ಕ್ಕೆ ಶಿರಸಿ ಗೋಳಿ ಸಿದ್ದಿವಿನಾಯಕ ದೇವಸ್ಥಾನದಲ್ಲಿ 2017-18ನೇ ಸಾಲಿನ ಜಿಲ್ಲಾ ಸಾಂಸ್ಕøತಿಕ ಸೌರಭ ಕಾರ್ಯಕ್ರಮ ಆಯೋಜಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಕಾರ್ಯಕ್ರಮ ಉದ್ಘಾಟಿÀಸುವರು. ವಿಧಾನಸಭಾ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕೇಂದ್ರ … [Read more...] about 2017-18ನೇ ಸಾಲಿನ ಜಿಲ್ಲಾ ಸಾಂಸ್ಕøತಿಕ ಸೌರಭ ಕಾರ್ಯಕ್ರಮ
ಅರಣ್ಯ ಸಮಿತಿ ಸದಸ್ಯರಿಗೆ ಎಲ್.ಪಿ.ಜಿ ಗ್ಯಾಸ ವಿತರಣಾ ಕಾರ್ಯಕ್ರಮ
ಹೊನ್ನಾವರ ; ತಾಲೂಕಿನ ಸರಳಗಿಯಲ್ಲಿ ಗ್ರಾಮ ಅರಣ್ಯ ಸಮಿತಿ ಸದಸ್ಯರಿಗೆ ಎಲ್.ಪಿ.ಜಿ ಗ್ಯಾಸ ವಿತರಣಾ ಕಾರ್ಯಕ್ರಮವನ್ನು ಶಾಸಕ ಮಂಕಾಳು ವೈದ್ಯ ನೆರವೇರಿಸಿದರು, ನಂತರ ಮಾತನಾಡಿ ಅವರು ಅರಣ್ಯ ಸಮಿತಿ ರಚಿಸಿ ಕಾಡುಗಳ ರಕ್ಷಣೆಗೆ ಇಲಾಖೆಗೆ ಸಹಕಾರ ನೀಡಬೇಕು ನಮ್ಮ ಜಿಲ್ಲೆಯಲ್ಲಿರುವ ಅರಣ್ಯ ಪ್ರದೇಶ ಬೇರೆ ಯಾವ ಜಿಲ್ಲೆಯಲ್ಲಿಯೂ ಇಲ್ಲಾ, ಅಡುಗೆಗೆ ಉರುವಲು ಬಳಸುವುದನ್ನು ಕಡಿಮೆ ಮಾಡುವ ಸಲುವಾಗಿ ನಮ್ಮ ಸರ್ಕಾರ ಉಚಿತ ಗ್ಯಾಸ ವಿತರಣೆ ಮಾಡುತ್ತಿದೆ ಕಾಡುಗಳ ರಕ್ಷಣೆ ಆಗುತ್ತದೆ … [Read more...] about ಅರಣ್ಯ ಸಮಿತಿ ಸದಸ್ಯರಿಗೆ ಎಲ್.ಪಿ.ಜಿ ಗ್ಯಾಸ ವಿತರಣಾ ಕಾರ್ಯಕ್ರಮ