ಹಳಿಯಾಳ:- ಅರಣ್ಯಾಧಿಕಾರಿಗಳ ನಿಷ್ಕಾಳಜಿ ಹಾಗೂ ಬೇಜವಾಬ್ದಾರಿಯಿಂದ ಸುಮಾರು 2 ವರ್ಷ ಪ್ರಾಯದ ಕರಡಿಯೊಂದು ಗ್ರಾಮಕ್ಕೆ ನುಗ್ಗಿದ್ದರಿಂದ ಭಯಭೀತ ಗ್ರಾಮಸ್ಥರ ಹೊಡೆತಕ್ಕೆ ಕರಡಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಶಿವಪುರ ಗ್ರಾಮದಲ್ಲಿ ನಡೆದಿದೆ.ಹಳಿಯಾಳ:- ಅರಣ್ಯಾಧಿಕಾರಿಗಳ ನಿಷ್ಕಾಳಜಿ ಹಾಗೂ ಬೇಜವಾಬ್ದಾರಿಯಿಂದ ಸುಮಾರು 2 ವರ್ಷ ಪ್ರಾಯದ ಕರಡಿಯೊಂದು ಗ್ರಾಮಕ್ಕೆ ನುಗ್ಗಿದ್ದರಿಂದ ಭಯಭೀತ ಗ್ರಾಮಸ್ಥರ ಹೊಡೆತಕ್ಕೆ ಕರಡಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ … [Read more...] about ಗ್ರಾಮಸ್ಥರ ದಾಳಿಗೆ ಸಾವನ್ನಪ್ಪಿರುವ ಕರಡಿ ಮರಿ
ಮನವಿ
ಟಿಪ್ಪು ಸುಲ್ತಾನನ ಜಯಂತಿಯನ್ನು ಸರ್ಕಾರ ಕೂಡಲೇ ರದ್ದುಗೊಳಿಸಬೇಕೆಂದು ಆಗ್ರಹಿಸಿ;ಮನವಿ
ಹಳಿಯಾಳ:-ಲಕ್ಷಾಂತರ ಹಿಂದೂ, ಕ್ರೈಸ್ತರ ಹತ್ಯೆ ನಡೆಸಿದ್ದು ಮತ್ತು ಬಲವಂತವಾಗಿ ಮತಾಂತರ ಮಾಡಿರುವ ಟಿಪ್ಪು ಸುಲ್ತಾನನ ಜಯಂತಿಯನ್ನು ಸರ್ಕಾರ ಕೂಡಲೇ ರದ್ದುಗೊಳಿಸಬೇಕೆಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮೀತಿ ಸಂಘಟನೆಯ ನೇತೃತ್ವದಲ್ಲಿ ವಿವಿಧ ಹಿಂದುಪರ ಸಂಘಟನೆಗಳು ರಾಜ್ಯಪಾಲರಿಗೆ ಬರೆದ ಮನವಿಯನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸಿದರು. ಮನವಿಯಲ್ಲಿ ಟಿಪ್ಪುವಿಗೆ ಅಧಿಕಾರ ಸಿಕ್ಕಿದ ಕೂಡಲೇ ರಾಜ್ಯದ ಅನೇಕ ಊರುಗಳ ಹಿಂದೂ ಹೆಸರುಗಳನ್ನು ಅಳಿಸಿ, ಇಸ್ಲಾಮಿ ಹೆಸರನ್ನು … [Read more...] about ಟಿಪ್ಪು ಸುಲ್ತಾನನ ಜಯಂತಿಯನ್ನು ಸರ್ಕಾರ ಕೂಡಲೇ ರದ್ದುಗೊಳಿಸಬೇಕೆಂದು ಆಗ್ರಹಿಸಿ;ಮನವಿ
ಪಟ್ಟಣದಲ್ಲಿ ಹಾಳಾಗಿರುವ ಮಕ್ರ್ಯೂರಿ ಲೈಟ್ ದುರಸ್ತಿ ಮಾಡಬೇಕು ಎಂದು ಆಗ್ರಹಿಸಿ;ಮನವಿ
ಹೊನ್ನಾವರ: ಪಟ್ಟಣದ ಸಂತೆ ಮಾರ್ಕೆಟ್ ಹತ್ತಿರ ಹಾಗೂ ಗೇರುಸೊಪ್ಪಾ ಸರ್ಕಲ್‍ದಲ್ಲಿ ಈ ಹಿಂದೆ ಅಳವಡಿಸಿರುವ ಮಕ್ರ್ಯೂರಿ ಲೈಟ್ ಬಹಳ ದಿನಗಳ ಹಿಂದಿನಿಂದ ಹಾಳಾಗಿದ್ದು ಅವುಗಳನ್ನು ಕೂಡಲೇ ದುರಸ್ತಿ ಮಾಡಬೇಕು ಎಂದು ಆಗ್ರಹಿಸಿ ಇಲ್ಲಿಯ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಪ.ಪಂ.ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಸಂತೆ ಮಾರ್ಕೇಟ್ ಬಳಿ ಲೈಟ್ ಹಾಳಾಗಿರುವುದರಿಂದ ಸಂತೆಯಂದು ಮಹಿಳೆಯರು ಮುಸ್ಸಂಜೆ ಹೊತ್ತಿನಲ್ಲಿ ಸಂತೆಗೆ ಹೋಗಿ ಸಾಮಾನು ತರುವುದಕ್ಕೆ … [Read more...] about ಪಟ್ಟಣದಲ್ಲಿ ಹಾಳಾಗಿರುವ ಮಕ್ರ್ಯೂರಿ ಲೈಟ್ ದುರಸ್ತಿ ಮಾಡಬೇಕು ಎಂದು ಆಗ್ರಹಿಸಿ;ಮನವಿ
“ಡಿ” ದರ್ಜೆ ನೌಕರರೆಂದು ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಬೇಕು ಎಂದು ಆಗ್ರಹಿಸಿ;ಮನವಿ
ಕಾರವಾರ: ಕಂದಾಯ ಇಲಾಖೆಯ ಗ್ರಾಮ ಸಹಾಯಕರನ್ನು "ಡಿ" ದರ್ಜೆ ನೌಕರರೆಂದು ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಬೇಕು ಎಂದು ಆಗ್ರಹಿಸಿ ಗ್ರಾಮ ಸಹಾಯಕರ ಸಂಘದ ಜಿಲ್ಲಾ ಘಟಕದಿಂದ ಸೋಮವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಕಂದಾಯ ಇಲಾಖೆಯಲ್ಲಿ ಕಳೆದ ನಾಲ್ಕು ದಶಕಗಳಿಂದ ರಾಜ್ಯಾದ್ಯಂತ 10,450 ಗ್ರಾಮ ಸಹಾಯಕರು ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಯಾವದೇ ಸೇವಾ ಭದ್ರತೆಗಳಿಲ್ಲದೇ 10 ಸಾವಿರ ವೇತನಕ್ಕೆ ದುಡಿಯುತ್ತಿದ್ದಾರೆ. ಆದರೆ, ಈಗಿನ ದುಬಾರಿ ದಿನಗಳಲ್ಲಿ ಈ … [Read more...] about “ಡಿ” ದರ್ಜೆ ನೌಕರರೆಂದು ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಬೇಕು ಎಂದು ಆಗ್ರಹಿಸಿ;ಮನವಿ
ರೋಹಿಂಗ್ಯಾ ಮುಸಲ್ಮಾನರನ್ನು ಓಡಿಸಿ, ದೇಶವನ್ನು ಉಳಿಸಿರಿ : ದೇವಿದಾಸ ಮಡಿವಾಳ
ಹೊನ್ನಾವರ. ಹಿಂದೂಗಳ ಶ್ರದ್ಧಾಸ್ಥಾನಗಳ ಘೋರ ಅವಮಾನ ಮಾಡುವ ಹಾಗೂ ಸಮಾಜದ ಶಾಂತಿಯನ್ನು ಕದಡುವ ಪ್ರೊ. ಭಗವಾನರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಹಶೀಲ್ದಾರರ ಮೂಲಕ ಕೇಂದ್ರೀಯ ಗೃಹಮಂತ್ರಿಗಳಿಗೆ ಮನವಿ¸ಸಲ್ಲಿಸಿದರು. ರೋಹಿಂಗ್ಯಾ ಮುಸಲ್ಮಾನರು ಮ್ಯಾನ್ಮಾರಿನಲ್ಲಿ ಹಿಂದೂ ಹಾಗೂ ಬೌದ್ಧರ ಮೇಲೆ ಅತ್ಯಾಚಾರ ನಡೆಸುತ್ತಿದ್ದಾರೆ ಹಾಗೂ ಅವರಿಗೆ ಭಯೋತ್ಪಾದನೆ ಸಂಘಟನೆಯಾದ `ಅಲ್ ಕಾಯದಾ’ದೊಂದಿಗೆ ಸಂಬಂಧವಿದೆ. ಆದ್ದರಿಂದ , ಭಾರತಕ್ಕೆ ನುಗ್ಗಿ ಬಂದಿರುವ ರೋಹಿಂಗ್ಯಾ … [Read more...] about ರೋಹಿಂಗ್ಯಾ ಮುಸಲ್ಮಾನರನ್ನು ಓಡಿಸಿ, ದೇಶವನ್ನು ಉಳಿಸಿರಿ : ದೇವಿದಾಸ ಮಡಿವಾಳ